ಸಂಗಮೇಶ್ವರ ದೇವಾಲಯ ಜಲಾವೃತ

ಕೂಡಲಸಂಗಮ: ಕೃಷ್ಣಾ ಹಾಗೂ ಮಲಪ್ರಭಾ ನದಿಯಿಂದ ಅಧಿಕ ಪ್ರಮಾಣದ ನೀರು ಹರಿದ ಪರಿಣಾಮ ನಾರಾಯಣಪುರ ಜಲಾಶಯ ಹಿನ್ನೀರು ಕೂಡಲಸಂಗಮದ ಐತಿಹಾಸಿಕ ಸಂಗಮೇಶ್ವರ ದೇವಾಲಯವನ್ನು ಬುಧವಾರ ಮಧ್ಯಾಹ್ನ 1ಗಂಟೆ ಸುಮಾರಿಗೆ ಸುತ್ತುವರಿಯಿತು. ಭಕ್ತರ, ಪ್ರವಾಸಿಗರ ಸುರಕ್ಷತೆ…

View More ಸಂಗಮೇಶ್ವರ ದೇವಾಲಯ ಜಲಾವೃತ

ಕೃಷ್ಣಾ ನದಿಗೆ 2.62 ಲಕ್ಷ ಕ್ಯೂಸೆಕ್ ನೀರು, ಹೂವಿನಹೆಡಗಿ ಸೇತುವೆ ಮುಳುಗಡೆ

ದೇವದುರ್ಗ: ನಾರಾಯಣಪುರ ಜಲಾಶಯದಿಂದ ಭಾನುವಾರ ರಾತ್ರಿ 2.62 ಲಕ್ಷ ಕ್ಯೂಸೆಕ್ ನೀರು ಹರಿಸಿದ್ದರಿಂದ ತಾಲೂಕಿನ ಹೂವಿನಹೆಡಗಿ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ವಾಹನ ಸಂಚಾರ ಭಾನುವಾರ ಸಂಜೆಯಿಂದಲೇ ನಿಲುಗಡೆಗೊಳಿಸಲಾಗಿದೆ. ಸೋಮವಾರ ದಿನವಿಡಿ ಸೇತುವೆ ಮೇಲೆ ನೀರು…

View More ಕೃಷ್ಣಾ ನದಿಗೆ 2.62 ಲಕ್ಷ ಕ್ಯೂಸೆಕ್ ನೀರು, ಹೂವಿನಹೆಡಗಿ ಸೇತುವೆ ಮುಳುಗಡೆ

27 ರಿಂದ ಕಾಲುವೆಗೆ ನೀರು

ಆಲಮಟ್ಟಿ: ಆಲಮಟ್ಟಿ ವಲಯದ ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ವಿವಿಧ ಕಾಲುವೆಗಳಿಗೆ ಜು. 27 ರ ಮಧ್ಯರಾತ್ರಿಯಿಂದ ನೀರು ಬಿಡಲು ಕೃಷ್ಣಾ ನದಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಆರೋಗ್ಯ ಸಚಿವ ಶಿವಾನಂದ ಪಾಟೀಲ…

View More 27 ರಿಂದ ಕಾಲುವೆಗೆ ನೀರು

ಕೃಷಿಕ ಮಹಿಳೆಗೆ ಬಾಗಿನ ವಿತರಣೆ

ಕೂಡಲಸಂಗಮ: ಆಲಮಟ್ಟಿ ಅಣೆಕಟ್ಟೆಯಿಂದ ನಾರಾಯಣಪುರ ಜಲಾಶಯಕ್ಕೆ ನೀರು ಹರಿಬಿಟ್ಟ ಪರಿಣಾಮ ಕೂಡಲಸಂಗಮದಲ್ಲಿ ನದಿ ತುಂಬಿರುವ ಹಿನ್ನೆಲೆ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ಇತ್ತೀಚೆಗೆ ವಿಶಿಷ್ಟ ರೀತಿಯಲ್ಲಿ ಬಾಗಿನ ಅರ್ಪಿಸಿದರು. ಸಂಗಮೇಶ್ವರ…

View More ಕೃಷಿಕ ಮಹಿಳೆಗೆ ಬಾಗಿನ ವಿತರಣೆ