ಗ್ರಾಮಗಳತ್ತ ನೆರೆ ಸಂತ್ರಸ್ತರು

ಹೊಳೆಆಲೂರು: ಮಲಪ್ರಭಾ ಹಾಗೂ ಬೆಣ್ಣೆ ಹಳ್ಳದ ನೆರೆ ಕಡಿಮೆಯಾಗಿದ್ದರಿಂದ ನವಗ್ರಾಮಗಳಲ್ಲಿ ವಾಸವಾಗಿದ್ದ ಕೆಲ ಸಂತ್ರಸ್ತರು ಮತ್ತೆ ಗ್ರಾಮಗಳತ್ತ ತೆರಳುತ್ತಿದ್ದಾರೆ. ಮನೆಯಲ್ಲಿ ತುಂಬಿರುವ ಕೆಸರನ್ನು ಸ್ವಚ್ಛಗೊಳಿಸುತ್ತಿದ್ದಾರೆ. ಹೊಳೆಆಲೂರು, ಗಾಡಗೋಳಿ, ಅಮರಗೋಳ, ಗುಳಗಂದಿ, ಹೊಳೆಮಣ್ಣೂರ, ಹೊಳೆಹಡಗಲಿ, ಮೆಣಸಗಿ…

View More ಗ್ರಾಮಗಳತ್ತ ನೆರೆ ಸಂತ್ರಸ್ತರು

ಮಲಪ್ರಭೆ ಶಾಂತ, ಸಂತ್ರಸ್ತರು ನಿರಾಳ

ಹೊಳೆಆಲೂರು: ಕಳೆದ ಮೂರು ದಿನಗಳಿಂದ ಅಬ್ಬರಿಸಿದ್ದ ಮಲಪ್ರಭೆ ಸೋಮವಾರ ಕೊಂಚ ಶಾಂತವಾಗಿದ್ದರಿಂದ ಸಂತ್ರಸ್ತರು ನಿಟ್ಟುಸಿರು ಬಿಟ್ಟಿದ್ದಾರೆ. ನವಿಲುತೀರ್ಥ ಜಲಾಶಯದಿಂದ ನೀರು ಬಿಟ್ಟಿದ್ದಾರೆ ಎಂದು ಕೇಳಿ ಸಂಕಟ ಅನುಭವಿಸುತ್ತಿದ್ದ ಜನರು ಸ್ವಲ್ಪ ನಿರಾಳರಾಗಿದ್ದಾರೆ. ಆದರೆ, ನವಗ್ರಾಮಗಳಲ್ಲಿ…

View More ಮಲಪ್ರಭೆ ಶಾಂತ, ಸಂತ್ರಸ್ತರು ನಿರಾಳ

ಅತಂತ್ರರಾದ ನೆರೆ ಪೀಡಿತರು

ನರಗುಂದ: ಮಲಪ್ರಭೆ, ಬೆಣ್ಣೆಹಳ್ಳದ ಪ್ರವಾಹದಿಂದ ತಾಲೂಕಿನ 16 ಹಳ್ಳಿಗಳ 4018 ಕುಟುಂಬಗಳು ಪ್ರವಾಹಕ್ಕೆ ಸಿಲುಕಿದ್ದು, 2150 ಮನೆಗಳು ನೆಲಕಚ್ಚಿವೆ. ಇದರಿಂದ ವಿವಿಧ ಗ್ರಾಮಗಳ ಸಾವಿರಾರು ಜನ ಸೂರಿಲ್ಲದೇ ತೀವ್ರ ತೊಂದರೆಗೀಡಾಗಿದ್ದಾರೆ. ತಾಲೂಕಿನ ಕೊಣ್ಣೂರಿನಲ್ಲಿ 224…

View More ಅತಂತ್ರರಾದ ನೆರೆ ಪೀಡಿತರು

ಇರಲು ಮನೆಯಿಲ್ಲ, ಉಣ್ಣಲು ಅನ್ನವಿಲ್ಲ..!

ಗದಗ: ಒಂದು ಕಡೆ ಮಲಪ್ರಭೆಯ ನೀರಿನ ಹರಿವು ಏರಿಕೆಯಾಗುತ್ತಿದ್ದರೆ, ಮತ್ತೊಂದೆಡೆ ಪರಿಹಾರ ಕೇಂದ್ರ, ನವಗ್ರಾಮಗಳಲ್ಲಿ ವಾಸಿಸುತ್ತಿರುವ ಸಂತ್ರಸ್ತರ ಸಂಕಟ ಇಮ್ಮಡಿಯಾಗತೊಡಗಿದೆ. ಅವರು ಅನುಭವಿಸುತ್ತಿರುವ ಯಾತನೆ ಕಂಡರೂ ಸರ್ಕಾರ ಮರುಗುತ್ತಿಲ್ಲ. ತಮ್ಮದೆಲ್ಲವನ್ನೂ ಬಿಟ್ಟು ಬಂದಿರುವ ಸಂತ್ರಸ್ತರಿಗೆ…

View More ಇರಲು ಮನೆಯಿಲ್ಲ, ಉಣ್ಣಲು ಅನ್ನವಿಲ್ಲ..!

ಕೊಣ್ಣುರ ಹೊಸ ಸೇತುವೆಯನ್ನು ಮುಳುಗಿಸಿದ ಮಲಪ್ರಭೆ: ಹುಬ್ಬಳ್ಳಿ-ವಿಜಯಪುರ ವಾಹನ ಸಂಚಾರ ಸಂಪೂರ್ಣ ಬಂದ್​

ಹುಬ್ಬಳ್ಳಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿದ್ದು ಅಲ್ಲಿನ ಅಣೆಕಟ್ಟೆಗಳಿಂದ ನೀರು ಬಿಟ್ಟುರುವ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತೊಮ್ಮೆ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಉಕ್ಕಿ ಹರಿಯುತ್ತಿರುವ ಮಲಪ್ರಭೆ ನದಿ ನೀರಿನಲ್ಲಿ ಕೊಣ್ಣುರ ಹೊಸ ಸೇತುವೆ ಮುಳುಗಿರುವ…

View More ಕೊಣ್ಣುರ ಹೊಸ ಸೇತುವೆಯನ್ನು ಮುಳುಗಿಸಿದ ಮಲಪ್ರಭೆ: ಹುಬ್ಬಳ್ಳಿ-ವಿಜಯಪುರ ವಾಹನ ಸಂಚಾರ ಸಂಪೂರ್ಣ ಬಂದ್​

ಹಾನಿ ಸರ್ವೆಯಲ್ಲಿ ಲೋಪವಾದರೆ ಅಮಾನತು

ನರಗುಂದ: ಪ್ರವಾಹದಿಂದ ಉಂಟಾದ ಹಾನಿಯ ಸರ್ವೆ ಕಾರ್ಯಕ್ಕೆ ನೇಮಕಗೊಂಡ ಅಧಿಕಾರಿಗಳು ಯಾವುದೇ ಪಕ್ಷದ ಮುಖಂಡರ ಪ್ರಭಾವ ಹಾಗೂ ಆಮಿಷಕ್ಕೆ ಒಳಗಾಗಬಾರದು. ದುರುದ್ದೇಶಪೂರ್ವಕವಾಗಿ ಒಂದು ವೇಳೆ ಕರ್ತವ್ಯಲೋಪ ಎಸಗಿದರೆ ಅಂತಹ ಅಧಿಕಾರಿಯನ್ನು ಯಾವುದೇ ಮುಲಾಜಿಲ್ಲದೇ ಅಮಾನತು…

View More ಹಾನಿ ಸರ್ವೆಯಲ್ಲಿ ಲೋಪವಾದರೆ ಅಮಾನತು

ನೆಲಕಚ್ಚಿವೆ 197 ಶಾಲಾ ಕೊಠಡಿ

ನರಗುಂದ: ಮಲಪ್ರಭೆ, ಬೆಣ್ಣೆಹಳ್ಳದ ಪ್ರವಾಹ ಹಾಗೂ ಮಳೆಯಿಂದಾಗಿ ತಾಲೂಕಿನ ಸಾವಿರಾರು ಜನರ ಬದುಕು ಮೂರಾಬಟ್ಟೆಯಾಗಿದೆ. ಈ ವೇಳೆ ಬಹುತೇಕ ಗ್ರಾಮಗಳಲ್ಲಿನ ಶಾಲಾ ಕೊಠಡಿಗಳು ನೆಲಕಚ್ಚಿವೆ. ಇದರಿಂದ ಶಾಲಾ ಮಕ್ಕಳ ಶೈಕ್ಷಣಿಕ ವರ್ಷದ ಶಿಕ್ಷಣಕ್ಕೂ ತೊಂದರೆಯಾಗುವ…

View More ನೆಲಕಚ್ಚಿವೆ 197 ಶಾಲಾ ಕೊಠಡಿ

ಸಂಭ್ರಮದೊಂದಿಗೆ ಸವಾಲಿನ ಮಹಾಪೂರ

ನರಗುಂದ: ಬಂಡಾಯದ ನಾಡು ನರಗುಂದ ಕ್ಷೇತ್ರದ ಶಾಸಕ ಸಿ.ಸಿ. ಪಾಟೀಲ ಮತ್ತೆ ಮಂತ್ರಿ. ಮತಕ್ಷೇತ್ರದ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೋ ಸಂತಸ. ಆದರೆ, ತುಂಗಭದ್ರಾ ಮತ್ತು ಮಲಪ್ರಭಾ ನದಿ ಪ್ರವಾಹದಿಂದ ಕಂಗೆಟ್ಟಿರುವ ಜಿಲ್ಲೆಯ ನೆರೆ ಸಂತ್ರಸ್ತರ…

View More ಸಂಭ್ರಮದೊಂದಿಗೆ ಸವಾಲಿನ ಮಹಾಪೂರ

ಸುತ್ತೂರು ಮಠದಿಂದ ಗ್ರಾಮ ದತ್ತು ಶೀಘ್ರ

ನರಗುಂದ: ಮಲಪ್ರಭಾ ಪ್ರವಾಹದಿಂದಾಗಿ ತಾಲೂಕಿನ ವಿವಿಧ ಗ್ರಾಮಗಳ ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ತಾಲೂಕಿನ ಒಂದು ಗ್ರಾಮವನ್ನು ಮೈಸೂರಿನ ಸುತ್ತೂರು ಶ್ರೀಮಠದಿಂದ ದತ್ತು ಪಡೆದು ಅಭಿವೃದ್ಧಿ ಪಡಿಸಲಾಗುವುದು ಎಂದು ಪಂಚಗ್ರಹ ಗುಡ್ಡದ ಹಿರೇಮಠದ ಸಿದ್ಧಲಿಂಗ…

View More ಸುತ್ತೂರು ಮಠದಿಂದ ಗ್ರಾಮ ದತ್ತು ಶೀಘ್ರ

ವಾಸನ ಜನರಿಗೆ ವಾಸ್ತವ್ಯದ್ದೇ ಚಿಂತೆ

ಮೃತ್ಯುಂಜಯ ಕಲ್ಮಠ ವಾಸನ (ತಾ. ನರಗುಂದ) ಮಾಜಿ ಸಚಿವ ದಿ. ಆರ್.ಎಂ. ಪಾಟೀಲರ ಸ್ವಗ್ರಾಮವಾದ ನರಗುಂದ ತಾಲೂಕಿನ ವಾಸನ ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾದ ಮತ್ತೊಂದು ಪ್ರಮುಖ ಗ್ರಾಮವಾಗಿದೆ. ನೆರೆ ಹಾವಳಿಗೆ ಸಿಕ್ಕಿರುವ ಗ್ರಾಮಸ್ಥರ…

View More ವಾಸನ ಜನರಿಗೆ ವಾಸ್ತವ್ಯದ್ದೇ ಚಿಂತೆ