ಶ್ರೀಕಂಠೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ಬಿಎಸ್‌ವೈ

ನಂಜನಗೂಡು: ಹುಣ್ಣಿಮೆ ಅಂಗವಾಗಿ ಇಲ್ಲಿನ ಪ್ರಸಿದ್ಧ ಶ್ರೀಕಂಠೇಶ್ವರಸ್ವಾಮಿ ದೇವಾಲಯಕ್ಕೆ ಸೋಮವಾರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯಕ್ಕೆ ಆಗಮಿಸಿದ ಅವರನ್ನು ಆಡಳಿತ ಮಂಡಳಿ ಪೂರ್ಣಕುಂಭ ಸ್ವಾಗತ ಕೋರಿ ಬರಮಾಡಿಕೊಂಡಿತು.…

View More ಶ್ರೀಕಂಠೇಶ್ವರಸ್ವಾಮಿಗೆ ಪೂಜೆ ಸಲ್ಲಿಸಿದ ಬಿಎಸ್‌ವೈ

ಗ್ರಾಪಂ ಕಾರ್ಯಾಲಯಕ್ಕೆ ಮಹಿಳೆಯರ ಮುತ್ತಿಗೆ

ನಂಜನಗೂಡು: ತಾಲೂಕಿನ ರಾಂಪುರ ಗ್ರಾಮದಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಬೇಕು ಎಂದು ಆಗ್ರಹಿಸಿ ಗುರುವಾರ ಮಹಿಳೆಯರು ಖಾಲಿ ಬಿಂದಿಗೆ ಹಿಡಿದು ಗ್ರಾಮ ಪಂಚಾಯಿತಿ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಗ್ರಾಮದಲ್ಲಿ ಎರಡು ಓವರ್‌ಹೆಡ್ ಟ್ಯಾಂಕ್‌ಗಳಿದ್ದು,…

View More ಗ್ರಾಪಂ ಕಾರ್ಯಾಲಯಕ್ಕೆ ಮಹಿಳೆಯರ ಮುತ್ತಿಗೆ

ಸಮನಾದ ಅವಕಾಶ ಸಿಕ್ಕರೆ ಭವ್ಯ ಭಾರತ ನಿರ್ಮಾಣ

ನಂಜನಗೂಡು: ಸರ್ವಧರ್ಮ ಸಮನ್ವಯ ದೇಶವಾಗಿರುವ ಭಾರತದಲ್ಲಿ ಸರ್ವರಿಗೂ ಸಮನಾದ ಅವಕಾಶ ಸಿಕ್ಕರೆ ಮಾತ್ರ ಭವ್ಯ ಭಾರತ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಆಧ್ಯಾತ್ಮಿಕ ಚಿಂತಕ ಜಿ.ಕೆ.ಮಂಜುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದ ಕನಕದಾಸ ಪ್ರೌಢಶಾಲೆಯ ಸಭಾಂಗಣದಲ್ಲಿ…

View More ಸಮನಾದ ಅವಕಾಶ ಸಿಕ್ಕರೆ ಭವ್ಯ ಭಾರತ ನಿರ್ಮಾಣ

ಮನೆಗೆ ನುಗ್ಗಿ ಎರಡು ಮಾಂಗಲ್ಯ ಸರ ಕಳವು

ನಂಜನಗೂಡು: ಪಟ್ಟಣದ ತಮ್ಮಡಗೇರಿ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ ಮನೆಗೆ ನುಗ್ಗಿದ ಆಗಂತುಕರು ಇಬ್ಬರು ಮಹಿಳೆಯರ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿದ್ದಾರೆ. ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಕಾವಲುಗಾರರಾಗಿ ಕರ್ತವ್ಯ ನಿರ್ವಹಿಸುತ್ತಿರುವ ರವಿಕುಮಾರ್ ನಿವಾಸದಲ್ಲಿ ಪತ್ನಿ ಎಚ್.ಎಂ.ಕವಿತಾಕುಮಾರಿ ಅವರಿಂದ…

View More ಮನೆಗೆ ನುಗ್ಗಿ ಎರಡು ಮಾಂಗಲ್ಯ ಸರ ಕಳವು

ಛಾವಣಿ ಮೇಲೆ ಉತ್ಸವಮೂರ್ತಿ ಮೆರವಣಿಗೆ

ನಂಜನಗೂಡು: ಚೈತ್ರ ವೈಶಾಖ ಮಾಸದಲ್ಲಿ ಜರುಗುವ ವೈಮಾಳಿಗೋತ್ಸವ ಅಂಗವಾಗಿ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಛಾವಣಿಯ ಮೇಲೆ ಉತ್ಸವಮೂರ್ತಿ ಮೆರವಣಿಗೆ ಶನಿವಾರ ರಾತ್ರಿ ವಿಜೃಂಭಣೆಯಿಂದ ನೆರವೇರಿತು. ಸಾಮಾನ್ಯವಾಗಿ ರಥಬೀದಿಯಲ್ಲಿ ಉತ್ಸವ ಜರುಗುವುದು ವಾಡಿಕೆ. ಆದರೆ, ವೈಮಾಳಿಗೋತ್ಸವ…

View More ಛಾವಣಿ ಮೇಲೆ ಉತ್ಸವಮೂರ್ತಿ ಮೆರವಣಿಗೆ

ನಂಜನಗೂಡಲ್ಲಿ ಡಾ.ರಾಜ್ ಹುಟ್ಟಹಬ್ಬ ಆಚರಣೆ

ನಂಜನಗೂಡು: ವರನಟ ಡಾ.ರಾಜಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ನಗರದ ವಿವಿಧೆಡೆ ಅಭಿಮಾನಿಗಳು ರಾಜಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ ಅನ್ನಸಂತರ್ಪಣೆ ನೆರವೇರಿಸಿದರು. ಬುಧವಾರ ನಗರದ ಖಾಸಗಿ ಬಸ್ ನಿಲ್ದಾಣದ ಮುಂಭಾಗದಲ್ಲಿ ರಾಜಕುಮಾರ್…

View More ನಂಜನಗೂಡಲ್ಲಿ ಡಾ.ರಾಜ್ ಹುಟ್ಟಹಬ್ಬ ಆಚರಣೆ

ನಂಜನಗೂಡು ಮಠದಲ್ಲಿ ಸುಯತೀಂದ್ರರ ಆರಾಧನೆ

ವಿಜಯಪುರ: ನಗರದ ನಂಜನಗೂಡು ರಾಘವೇಂದ್ರ ಶ್ರೀಗಳ ಮಠದಲ್ಲಿ ಸೋಮವಾರ ಸುಯತೀಂದ್ರ ಶ್ರೀಗಳ ಆರಾಧನೆ ನಡೆಯಿತು. ಬೆಳಗ್ಗೆ ನಿರ್ಮಾಲ್ಯ ವಿಸರ್ಜನೆ, ಅಷ್ಟೋತ್ತರ ಬಳಿಕ ವೃಂದಾವನಕ್ಕೆ ಪಂಚಾಮೃತ ಅಭಿಷೇಕ ಮಾಡಲಾಯಿತು.10 ಗಂಟೆಗೆ ಪ್ರಲ್ಹಾದರಾಜರಿಗೆ ಕನಕಾಭಿಷೇಕ ನಂತರ ಸುಯತೀಂದ್ರರ…

View More ನಂಜನಗೂಡು ಮಠದಲ್ಲಿ ಸುಯತೀಂದ್ರರ ಆರಾಧನೆ

ನಂಜನಗೂಡಿನಲ್ಲಿ ನಾಳೆ ಶ್ರೀಕಂಠೇಶ್ವರಸ್ವಾಮಿ ರಥೋತ್ಸವ

ನಂಜನಗೂಡು: ದಕ್ಷಿಣಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ ಮಾ.19 ರಂದು ಗೌತಮ ಪಂಚ ಮಹಾರಥೋತ್ಸವಕ್ಕಾಗಿ ಸಿದ್ಧತಾ ಕಾರ್ಯ ಭರದಿಂದ ಸಾಗಿದೆ. ಮುಂಜಾನೆ 6.40 ರಿಂದ 7ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ರಥೋತ್ಸವಕ್ಕೆ…

View More ನಂಜನಗೂಡಿನಲ್ಲಿ ನಾಳೆ ಶ್ರೀಕಂಠೇಶ್ವರಸ್ವಾಮಿ ರಥೋತ್ಸವ

ಕಾಂಗ್ರೆಸ್ ಗೆಲುವಿಗೆ ಕೈಜೋಡಿಸಿ

ನಂಜನಗೂಡು: ನನಗೆ ದೊರಕಿದ ಅಧಿಕಾರಾವಧಿಯಲ್ಲಿ ಎಲ್ಲ ಸಮುದಾಯದ ಜನರನ್ನು ವಿಶ್ವಾಸಕ್ಕೆ ಪಡೆದು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಮುಂಬರುವ ಐದು ವರ್ಷದ ಅವಧಿಯಲ್ಲಿಯೂ ಸೇವೆ ಸಲ್ಲಿಸಲು ಕಾಂಗ್ರೆಸ್ ಗೆಲುವಿಗೆ ಕೈಜೋಡಿಸುವಂತೆ ಸಂಸದ ಆರ್.ಧ್ರುವನಾರಾಯಣ…

View More ಕಾಂಗ್ರೆಸ್ ಗೆಲುವಿಗೆ ಕೈಜೋಡಿಸಿ

ನಿರುದ್ಯೋಗ ಸಮಸ್ಯೆ ಪರಿಹರಿಸಲು ಮೋದಿ ವಿಫಲ

ನಂಜನಗೂಡು: 10 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಆಶ್ವಾಸನೆ ನೀಡಿ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಪ್ರಧಾನಿ ಮೋದಿ ನಾಲ್ಕೂವರೆ ವರ್ಷದಲ್ಲಿ ಕೇವಲ 37.4 ಲಕ್ಷ ಉದ್ಯೋಗ ಸೃಷ್ಟಿಸುವಲ್ಲಿ ಮಾತ್ರ ಶಕ್ತರಾಗಿದ್ದು ನಿರುದ್ಯೋಗ ಸಮಸ್ಯೆ ನೀಗಿಸುವಲ್ಲಿ…

View More ನಿರುದ್ಯೋಗ ಸಮಸ್ಯೆ ಪರಿಹರಿಸಲು ಮೋದಿ ವಿಫಲ