ಎಡ್ಮೆರ್, ನಿಂಜೂರು ರಸ್ತೆ ಸಂಚಾರ ದುಸ್ತರ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಪಳ್ಳಿ ಎಡ್ಮೆರ್- ನಿಂಜೂರು ರಸ್ತೆಯ ಮುಕ್ಕಾಲು ಭಾಗ ಡಾಂಬರು ಹಾಕಲಾಗಿದ್ದು, ಇನ್ನುಳಿದ ಕಾಲು ಭಾಗದ ರಸ್ತೆ ಕಾಲ್ನಡಿಗೆಗೂ ಯೋಗ್ಯವಿಲ್ಲದಂತಾಗಿದೆ. ಕಾರ್ಕಳ ತಾಲೂಕಿನ ಪಳ್ಳಿ ಗ್ರಾಪಂ ವ್ಯಾಪ್ತಿಯ ಎಡ್ಮೆರ್‌ನಿಂದ ನಿಂಜೂರು ರಸ್ತೆ…

View More ಎಡ್ಮೆರ್, ನಿಂಜೂರು ರಸ್ತೆ ಸಂಚಾರ ದುಸ್ತರ

ನಂದಳಿಕೆಯಲ್ಲಿ ಯೋಗ ದಿನಾಚರಣೆ

 ಬೆಳ್ಮಣ್: ಆರೋಗ್ಯ ಪೂರ್ಣ ಬದುಕಿಗೆ ಯೋಗ ಅತ್ಯಂತ ಪ್ರಯೋಜನಕಾರಿ. ನಿತ್ಯ ಯೋಗ ಮಾಡಿದರೆ ಆರೋಗ್ಯವಂತರಾಗಿರಲು ಸಾಧ್ಯ. ಬದುಕಿನಲ್ಲಿ ಯೋಗಾಭ್ಯಾಸ ನಿರಂತರವಾಗಿರಲಿ ಎಂದು ನಂದಳಿಕೆ- ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಸಂಚಾಲಕ ಸಂದೀಪ್ ವಿ.ಪೂಜಾರಿ…

View More ನಂದಳಿಕೆಯಲ್ಲಿ ಯೋಗ ದಿನಾಚರಣೆ

ಬೆಳ್ಮಣ್‌ನಲ್ಲಿ ಪಾಳು ಬಿದ್ದ ಕೃಷಿ ಇಲಾಖಾ ಕಟ್ಟಡ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಹಲವು ವರ್ಷಗಳ ಹಿಂದೆ ಬೆಳ್ಮಣ್ ಹಾಗೂ ಆಸುಪಾಸಿನ ಕೃಷಿಕರ ಅನುಕೂಲತೆ ಪೂರೈಸುತ್ತಿದ್ದ ಕೃಷಿ ಇಲಾಖೆ ಕಟ್ಟಡ ಪ್ರಸ್ತುತ ಪೊದೆಗಳಿಂದ ಆವೃತ್ತವಾಗಿದ್ದು, ಪಾಳು ಬಿದ್ದ ಸ್ಥಿತಿಯಲ್ಲಿದೆ. ಕಾರ್ಕಳ- ಪಡುಬಿದ್ರೆ ರಾಜ್ಯ ಹೆದ್ದಾರಿಗೆ…

View More ಬೆಳ್ಮಣ್‌ನಲ್ಲಿ ಪಾಳು ಬಿದ್ದ ಕೃಷಿ ಇಲಾಖಾ ಕಟ್ಟಡ

ಮಣ್ಣಿನ ಮಾರ್ಗವಾದ ಡಾಂಬರು ರಸ್ತೆ!

ಹರಿಪ್ರಸಾದ್ ನಂದಳಿಕೆ, ಬೆಳ್ಮಣ್ ಕಾರ್ಕಳ ತಾಲೂಕಿನ ಬೆಳ್ಮಣ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂಡದಿಂದ ನಂದಳಿಕೆ ಗ್ರಾಮವನ್ನು ಸಂಪರ್ಕಿಸುವ ಡಾಂಬರು ರಸ್ತೆಯು ಪ್ರಸ್ತುತ ಮಣ್ಣಿನ ರಸ್ತೆಯಂತಾಗಿದೆ. ಕಲ್ಲಿನ ಕ್ವಾರಿಗಳ ಘನ ವಾಹನಗಳ ಆರ್ಭಟ ಇದಕ್ಕೆ ಕಾರಣ.…

View More ಮಣ್ಣಿನ ಮಾರ್ಗವಾದ ಡಾಂಬರು ರಸ್ತೆ!

ಶಿಕ್ಷಕರಿಂದ ಮನೆ ಮನೆ ಭೇಟಿ ಆಂದೋಲನ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಸ್ಪರ್ಧಾತ್ಮಕ ಶೈಕ್ಷಣಿಕ ಯುಗದಲ್ಲಿ ಗ್ರಾಮೀಣ ಭಾಗದ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದ್ದು, ಉಡುಪಿ ಜಿಲ್ಲಾದ್ಯಂತ ಶಿಕ್ಷಕರು ಪಾಲಕರ ಮನವೊಲಿಸಲು ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ಬಿಸಿಲ ಬೇಗೆಯಲ್ಲೂ ನಡೆಯುತ್ತಿರುವ ಈ…

View More ಶಿಕ್ಷಕರಿಂದ ಮನೆ ಮನೆ ಭೇಟಿ ಆಂದೋಲನ

ನಂದಳಿಕೆ ಗ್ರಾಪಂನಲ್ಲಿ ಬತ್ತುತ್ತಿದೆ ಜಲಮೂಲ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಬಿಸಿಲ ತಾಪ ಏರುತ್ತಿದ್ದಂತೆ ಕಾರ್ಕಳ ತಾಲೂಕಿನಲ್ಲಿ ಹಲವೆಡೆ ನೀರಿಗೆ ತತ್ವಾರ ಉಂಟಾಗಿದೆ. ನಂದಳಿಕೆ ಗ್ರಾಪಂ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಜಮೀನು ಒಟ್ಟು ಸೇರಿ ಸುಮಾರು 22ಕ್ಕೂ ಅಧಿಕ ಕೆರೆಗಳಿವೆ.…

View More ನಂದಳಿಕೆ ಗ್ರಾಪಂನಲ್ಲಿ ಬತ್ತುತ್ತಿದೆ ಜಲಮೂಲ

ನಂದಳಿಕೆ ಸಿರಿಜಾತ್ರೆ ಪ್ರಚಾರಕ್ಕೆ ನಾಗನ ಹೆಡೆ

ಹರಿಪ್ರಸಾದ್ ನಂದಳಿಕೆ ಬೆಳ್ಮಣ್ ಐತಿಹಾಸಿಕ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಿರಿ ಜಾತ್ರೆಗೆ ಈ ಬಾರಿ ಹಾವಿನ ಹೆಡೆ ಮಾದರಿಯ ವಿಶೇಷ ಫಲಕದ ಮೂಲಕ ಪ್ರಚಾರ ಕೈಗೊಳ್ಳಲಾಗುತ್ತಿದೆ. ನಂದಳಿಕೆ ಚಾವಡಿ ಆರಮನೆ ಸುಹಾಸ್ ಹೆಗ್ಡೆಯವರ…

View More ನಂದಳಿಕೆ ಸಿರಿಜಾತ್ರೆ ಪ್ರಚಾರಕ್ಕೆ ನಾಗನ ಹೆಡೆ

ಮಳಿಗೆಯಿಂದ 18 ಟಿ.ವಿ, ನಗದು ಕಳವು

ಬೆಳ್ಮಣ್:  ನಂದಳಿಕೆ ಕ್ರಾಸ್ ಬಳಿಯ ಗುಡ್‌ವಿಲ್ ಎಂಟರ್‌ಪ್ರೈಸಸ್ ಮಳಿಗೆ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸೋಮವಾರ ತಡರಾತ್ರಿ ಸುಮಾರು 18 ಟಿ.ವಿ ಹಾಗೂ 3 ಸಾವಿರ ರೂ. ನಗದು ದೋಚಿದ್ದಾರೆ. ಶ್ರೀಧರ್ ಎಂಬುವರ ಮಾಲೀಕತ್ವದ ಈ…

View More ಮಳಿಗೆಯಿಂದ 18 ಟಿ.ವಿ, ನಗದು ಕಳವು

ಡೀಮ್ಡ್ ಫಾರೆಸ್ಟ್ 4 ಜಲ್ಲಿ ಕ್ರಷರ್‌ಗೆ ದಾಳಿ

ಕಾರ್ಕಳ: ಡೀಮ್ಡ್ ಫಾರೆಸ್ಟ್‌ನಲ್ಲಿ ಕಾರ್ಯಾಚರಿಸುತ್ತಿದ್ದ ನಾಲ್ಕು ಜಲ್ಲಿ ಕ್ರಷರ್‌ಗಳಿಗೆ ವಿವಿಧ ಇಲಾಖಾಧಿಕಾರಿಗಳು ಮಂಗಳವಾರ ಜಂಟಿ ದಾಳಿ ನಡೆಸಿ ಸೊತ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಂದಳಿಕೆ, ಪಳ್ಳಿ ವ್ಯಾಪ್ತಿಯಲ್ಲಿ ಸಿ.ಎಂ.ಜಾಯ್ ಮಾಲೀಕತ್ವದ ಜಾಯ್ ಕ್ರಷರ್, ದಿನೇಶ್ ಶೆಟ್ಟಿ ಮಾಲೀಕತ್ವದ…

View More ಡೀಮ್ಡ್ ಫಾರೆಸ್ಟ್ 4 ಜಲ್ಲಿ ಕ್ರಷರ್‌ಗೆ ದಾಳಿ