ಪತ್ರಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕ್ಷಮೆ ಕೇಳಿದ ರಜತ್ ಕಪೂರ್

ಮುಂಬೈ: ಬಾಲಿವುಡ್‌ ನಟಿ ತನುಶ್ರೀ ದತ್ತಾ ಅವರು ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ವಿರುದ್ಧ ಹೊರಿಸಿರುವ ಲೈಂಗಿಕ ಕಿರುಕುಳದ ಆರೋಪದ ನಂತರ ಹಲವಾರು ಮಹಿಳೆಯರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಲೈಂಗಿಕ…

View More ಪತ್ರಕರ್ತೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಕ್ಕೆ ಕ್ಷಮೆ ಕೇಳಿದ ರಜತ್ ಕಪೂರ್

ತನುಶ್ರೀ ದತ್ತಾ ಆರೋಪದ ಕುರಿತು ನಾನಾ ಪಾಟೇಕರ್​ ಹೇಳಿದ್ದೇನು?

ಮುಂಬೈ: 2008ರಲ್ಲಿ ಚಿತ್ರೀಕರಣದ ಸಂದರ್ಭದಲ್ಲಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಬಾಲಿವುಡ್​ ನಟಿ ತನುಶ್ರೀ ದತ್ತಾ ಮಾಡಿರುವ ಆರೋಪಕ್ಕೆ ಹಿರಿಯ ನಟ, ನಿರ್ಮಾಪಕ ನಾನಾ ಪಾಟೇಕರ್​ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ. ಜೋಧಪುರ್​ದಲ್ಲಿ…

View More ತನುಶ್ರೀ ದತ್ತಾ ಆರೋಪದ ಕುರಿತು ನಾನಾ ಪಾಟೇಕರ್​ ಹೇಳಿದ್ದೇನು?

ಮಾಧ್ಯಮಗಳ ಮುಂದೆ ಬಂದಿರುವ ತನುಶ್ರೀ ಉದ್ದೇಶ ಸರಿಯಲ್ಲ: ಅನ್ನು ಕಪೂರ್

ಮುಂಬೈ: ಯಾರಿಗಾದರೂ ತೊಂದರೆಯಾದರೆ ಸೀದಾ ಪೊಲೀಸರಿಗೆ ದೂರು ನೀಡಬೇಕು. ಅದು ಬಿಟ್ಟು ಮಾಧ್ಯಮಗಳ ಮುಂದೆ ಬಂದು ಎಲ್ಲವನ್ನೂ ಹೇಳಿಕೊಳ್ಳುವುದೇಕೆ ಎಂದು ಬಾಲಿವುಡ್​ ಹಿರಿಯ ನಟ ಅನ್ನು ಕಪೂರ್​ ತಿಳಿಸಿದ್ದಾರೆ. ನಟ ನಾನಾ ಪಾಟೇಕರ್​ ವಿರುದ್ಧ…

View More ಮಾಧ್ಯಮಗಳ ಮುಂದೆ ಬಂದಿರುವ ತನುಶ್ರೀ ಉದ್ದೇಶ ಸರಿಯಲ್ಲ: ಅನ್ನು ಕಪೂರ್

ಅನ್ಯಾಯದ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಸಿಕ್ಕ ಬೆಲೆ ಇದು: ಆಶಿಕ್​ ಬನಾಯಾ ಅಪ್ನೆ ನಟಿ

ನವದೆಹಲಿ: ನಟ ನಾನಾ ಪಾಟೇಕರ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಭಾರಿ ಸುದ್ದಿಯಲ್ಲಿರುವ ನಟಿ ತನುಶ್ರೀ ದತ್ತ ಅವರಿಗೆ ನಾನಾ ಪಾಟೇಕರ್​ ಮತ್ತು ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಪ್ರತ್ಯೇಕ ಲೀಗಲ್ ನೋಟಿಸ್​ಗಳನ್ನು ನೀಡಿದ್ದಾರೆ.…

View More ಅನ್ಯಾಯದ ವಿರುದ್ಧ ಮಾತನಾಡಿದ್ದಕ್ಕೆ ನನಗೆ ಸಿಕ್ಕ ಬೆಲೆ ಇದು: ಆಶಿಕ್​ ಬನಾಯಾ ಅಪ್ನೆ ನಟಿ

ತನುಶ್ರೀ ದತ್ತಾಗೆ ಬಿಗ್‌ ಬಾಸ್‌ಗೆ ಅವಕಾಶ ನೀಡದಂತೆ ಎಂಎನ್ಎಸ್ ಬೆದರಿಕೆ

ಮುಂಬೈ: ನಟಿ ತನುಶ್ರೀ ದತ್ತಾ ಅವರು ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ವಿರುದ್ಧ ಮಾಡಿರುವ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಪಟ್ಟಂತೆ ನಟಿ ತನುಶ್ರೀ ಅವರನ್ನು ಬಿಗ್‌ಬಾಸ್‌ ರಿಯಾಲಿಟಿ ಶೋಗೆ ಸೇರಿಸಿಕೊಳ್ಳದಂತೆ ಮಹಾರಾಷ್ಟ್ರ…

View More ತನುಶ್ರೀ ದತ್ತಾಗೆ ಬಿಗ್‌ ಬಾಸ್‌ಗೆ ಅವಕಾಶ ನೀಡದಂತೆ ಎಂಎನ್ಎಸ್ ಬೆದರಿಕೆ

ತನುಶ್ರೀ ಹೋರಾಟಕ್ಕೆ ಬೆಂಬಲ ನೀಡಿದ ಹಾಲಿವುಡ್​ ನಟಿ ಫ್ರೀಡಾ ಪಿಂಟೋ

ನವದೆಹಲಿ: ನಾನಾ ಪಾಟೇಕರ್​ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಸಮರ ಸಾರಿರುವ ತನುಶ್ರೀ ದತ್ತಾಗೆ ಹಾಲಿವುಡ್​ ನಟಿ ಫ್ರೀಡಾ ಪಿಂಟೋ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ತನುಶ್ರೀ ದತ್ತಾ ಅವರನ್ನು ನಾನು ನಂಬುತ್ತೇನೆ ಹಾಗಾಗಿ…

View More ತನುಶ್ರೀ ಹೋರಾಟಕ್ಕೆ ಬೆಂಬಲ ನೀಡಿದ ಹಾಲಿವುಡ್​ ನಟಿ ಫ್ರೀಡಾ ಪಿಂಟೋ

ತನುಶ್ರೀ ದತ್ತಾ ಪ್ರಕರಣ: ನಾನು ಆಗಿನ್ನು ಸಣ್ಣವನಾಗಿದ್ದೆ ಎಂದ ಹಿರಿಯ ನಟ ಶಕ್ತಿ ಕಪೂರ್‌!

ನವದೆಹಲಿ: ಬಾಲಿವುಡ್‌ ನಟಿ ತನುಶ್ರೀ ದತ್ತಾ ಅವರು ಹಿರಿಯ ನಟ ಹಾಗೂ ನಿರ್ಮಾಪಕ ನಾನಾ ಪಾಟೇಕರ್ ವಿರುದ್ಧ ಹೊರಿಸಿರುವ ಲೈಂಗಿಕ ಕಿರುಕುಳದ ಆರೋಪ ಬಾಲಿವುಡ್‌ನಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದ್ದು, ವಿವಾದದ ಬಗ್ಗೆ ನಟ ಅಮಿತಾಬ್…

View More ತನುಶ್ರೀ ದತ್ತಾ ಪ್ರಕರಣ: ನಾನು ಆಗಿನ್ನು ಸಣ್ಣವನಾಗಿದ್ದೆ ಎಂದ ಹಿರಿಯ ನಟ ಶಕ್ತಿ ಕಪೂರ್‌!

ತನುಶ್ರೀಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಬೆದರಿಕೆ !

ನವದೆಹಲಿ: ನಟ ನಾನಾ ಪಾಟೇಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ತನುಶ್ರೀ ದತ್ತಾ ಈಗ ಅದಕ್ಕೆ ಸಂಬಂಧಪಟ್ಟಂತೆ ನನ್ನ ಮೇಲೆ ಮತ್ತೊಬ್ಬರು ಬೆದರಿಕೆವೊಡ್ಡಿದ್ದಾರೆ ಎಂದು ಹೇಳಿದ್ದಾರೆ. ತನ್ನ ಹಾಗೂ ನಾನಾ ಪಾಟೇಕರ್​…

View More ತನುಶ್ರೀಗೆ ಮಹಾರಾಷ್ಟ್ರ ನವನಿರ್ಮಾಣ ಸೇನೆಯಿಂದ ಬೆದರಿಕೆ !

ಪ್ರಕರಣದಲ್ಲಿ ಮುಂದುವರಿಯದಿರಲು ಈ ರೀತಿಯ ಬೆದರಿಕೆ ಒಡ್ಡುತ್ತಿದ್ದಾರೆ: ತನುಶ್ರೀ ದತ್​

ನವದೆಹಲಿ: ಬಾಲಿವುಡ್​ ಹಿರಿಯ ನಟ ನಾನಾ ಪಾಟೇಕರ್​ ಅವರಿಂದ ಈವರೆಗೂ ಯಾವುದೇ ಲೀಗಲ್​ ನೋಟಿಸ್ ಸ್ವೀಕರಿಸಿಲ್ಲ ಎಂದು ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿರುವ ನಟಿ ತನುಶ್ರೀ ದತ್​ ತಿಳಿಸಿದ್ದಾರೆ.​ ಸೋಮವಾರ ಮಾಧ್ಯಮದವರೊಂದಿಗೆ…

View More ಪ್ರಕರಣದಲ್ಲಿ ಮುಂದುವರಿಯದಿರಲು ಈ ರೀತಿಯ ಬೆದರಿಕೆ ಒಡ್ಡುತ್ತಿದ್ದಾರೆ: ತನುಶ್ರೀ ದತ್​

ತನುಶ್ರೀ ದತ್ತಾಗೆ ಲೀಗಲ್​ ನೋಟಿಸ್​ ಕಳುಹಿಸಿದ ನಾನಾ ಪಾಟೇಕರ್​

ಮುಂಬೈ: ತಮ್ಮ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರೆಸಿರುವ ನಟಿ ತನುಶ್ರೀ ದತ್ತಾಗೆ ಹಿರಿಯ ನಟ, ನಿರ್ಮಾಪಕ ನಾನಾ ಪಾಟೇಕರ್ ಅವರು ವಕೀಲರ ಮೂಲಕ ಲೀಗಲ್​ ನೋಟಿಸ್​ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಾಧ್ಯಮಗೋಷ್ಠಿಯಲ್ಲಿ…

View More ತನುಶ್ರೀ ದತ್ತಾಗೆ ಲೀಗಲ್​ ನೋಟಿಸ್​ ಕಳುಹಿಸಿದ ನಾನಾ ಪಾಟೇಕರ್​