ರಿಶಿಕಾ ತಂದ ಭಯದ ಟ್ರಂಕ್!

ಕನ್ನಡದಲ್ಲಿ ಹಾರರ್ ಸಿನಿಮಾಗಳಿಗೇನೂ ಕೊರತೆ ಇಲ್ಲ. ಅದರಲ್ಲೂ ಹೊಸತನದ ಮನರಂಜನೆ ನೀಡುವ ಭರವಸೆಯೊಂದಿಗೆ ‘ಟ್ರಂಕ್’ ಚಿತ್ರ ನಿರ್ದೇಶಿಸಿದ್ದಾರೆ ರಿಶಿಕಾ ಶರ್ವ. ಅವರು ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಜಿ.ವಿ. ಅಯ್ಯರ್ ಮೊಮ್ಮಗಳು ಎಂಬುದು ವಿಶೇಷ. ನೈಜ…

View More ರಿಶಿಕಾ ತಂದ ಭಯದ ಟ್ರಂಕ್!

ಉಪ್ಪಿ 50ನೇ ಚಿತ್ರ ಅಧಿರಾ?

ರಾಜಕೀಯದಲ್ಲಿ ತೊಡಗಿಕೊಂಡಿದ್ದ ‘ರಿಯಲ್ ಸ್ಟಾರ್’ ಉಪೇಂದ್ರ ಅವರು ಆರ್. ಚಂದ್ರು ನಿರ್ದೇಶನದ ‘ಐ ಲವ್ ಯೂ’ ಚಿತ್ರ ಒಪ್ಪಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದರು. ಈಗ ಅವರು ಮತ್ತೊಂದು ಸರ್ಪ್ರೖೆಸ್ ನೀಡಲು ಸಿದ್ಧರಾಗಿದ್ದಾರೆ.…

View More ಉಪ್ಪಿ 50ನೇ ಚಿತ್ರ ಅಧಿರಾ?

ಫೈಟರ್ ವಿನೋದ್!

ಸಾಲು ಸಾಲು ಆಕ್ಷನ್ ಮಾಸ್ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ನಟ ವಿನೋದ್ ಪ್ರಭಾಕರ್ ಖಾತೆಗೆ ಮತ್ತೊಂದು ಅಂಥದ್ದೇ ಆಕ್ಷನ್ ಚಿತ್ರ ಸೇರ್ಪಡೆ ಯಾಗುತ್ತಿದೆ. ಚಿತ್ರದ ಶೀರ್ಷಿಕೆ ‘ಫೈಟರ್’. ಕೆ. ಸೋಮಶೇಖರ್ ಕಟ್ಟಿಗೇನಹಳ್ಳಿ ನಿರ್ಮಾಣ ಮಾಡುತ್ತಿರುವ ಈ…

View More ಫೈಟರ್ ವಿನೋದ್!

ಜವಾರಿ ಹುಡ್ಗಿ ಚೈತ್ರಾ ರೆಡ್ಡಿ

ಕನ್ನಡ ಮತ್ತು ತಮಿಳು ಧಾರಾವಾಹಿಗಳಲ್ಲಿ ಗುರುತಿಸಿಕೊಂಡ ಪ್ರತಿಭೆ ಚೈತ್ರಾ ರೆಡ್ಡಿ. ಬೆಳ್ಳಿತೆರೆಯ ಮೇಲೂ ಮಿನುಗಬೇಕೆಂಬ ಬಯಕೆ ಅವರಿಗಿತ್ತು. ಇದೀಗ ಅವರ ಕನಸು ‘ರಗಡ್’ ಚಿತ್ರದ ಮೂಲಕ ಸಾಕಾರಗೊಂಡಿದೆ. ಶ್ರೀ ಮಹೇಶ್ ನಿರ್ದೇಶನದ ಈ ಸಿನಿಮಾದಲ್ಲಿ…

View More ಜವಾರಿ ಹುಡ್ಗಿ ಚೈತ್ರಾ ರೆಡ್ಡಿ

ಮಗಳ ಸಾಧನೆಗೆ ಅನಿಲ್ ಖುಷ್

ನಟಿ ಸೋನಮ್ ಕಪೂರ್ ಚಿತ್ರರಂಗಕ್ಕೆ ಕಾಲಿಟ್ಟು ಭರ್ತಿ 10 ವರ್ಷಗಳಾಗಿವೆ. ಅದರಲ್ಲಿ ಸಾಕಷ್ಟು ಸೋಲು-ಗೆಲುವು ಅವರ ಖಾತೆಯಲ್ಲಿ ಜಮೆಯಾಗಿವೆ. ಆದರೆ, ಕಳೆದ ಐದು ವರ್ಷಗಳ ಅವರ ಸಿನಿಸಾಧನೆ ಬಗ್ಗೆ ಅವರ ತಂದೆ ಅನಿಲ್ ಕಪೂರ್…

View More ಮಗಳ ಸಾಧನೆಗೆ ಅನಿಲ್ ಖುಷ್

8 ಪ್ಯಾಕ್ ಧನ್​ವೀರ್

‘ಸಿಂಪಲ್’ ಸುನಿ ನಿರ್ದೇಶನದ ‘ಬಜಾರ್’ ಚಿತ್ರದ ಮೂಲಕ ಬಣ್ಣದ ಬದುಕು ಆರಂಭಿಸುತ್ತಿರುವ ಧನ್​ವೀರ್​ಗೆ ಫಿಟ್​ನೆಸ್ ಗುಂಗು ಹಿಡಿದಿದೆ. ಚಿತ್ರದ ಒಂದೇ ಒಂದು ಹಾಡಿಗಾಗಿ ಅವರು 8 ಪ್ಯಾಕ್ ಮಾಡಿಕೊಂಡಿದ್ದಾರೆ. ಅದಕ್ಕಾಗಿ 22 ದಿನ ಜಿಮ್ಲ್ಲಿ…

View More 8 ಪ್ಯಾಕ್ ಧನ್​ವೀರ್

ಶೀಘ್ರವೇ ಸೆಟ್ಟೇರಲಿದೆ ರಿಶಿಕಾ ಚಿತ್ರ

ಬೆಂಗಳೂರು: ‘ಕಂಠೀರವ’ ಚಿತ್ರದ ಮೂಲಕ ನಾಯಕಿಯಾಗಿ ಬಣ್ಣದ ಲೋಕಕ್ಕೆ ಪರಿಚಯಗೊಂಡಿದ್ದ ರಿಶಿಕಾ ಸಿಂಗ್, ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂಬ ವಿಚಾರ ಈ ಮೊದಲೇ ಹರಿದಾಡಿತ್ತು. ನಂತರ ಈ ಬಗ್ಗೆ ಯಾವುದೇ ವಿಚಾರ ಹೊರಬಂದಿರಲಿಲ್ಲ. ಈಗ…

View More ಶೀಘ್ರವೇ ಸೆಟ್ಟೇರಲಿದೆ ರಿಶಿಕಾ ಚಿತ್ರ

ಮತ್ತೆ ಸಾವಿತ್ರಿ ಆಗಲಿರುವ ಕೀರ್ತಿ

‘ಮಹಾನಟಿ’ ಚಿತ್ರದಲ್ಲಿ ನಟಿ ಸಾವಿತ್ರಿ ಪಾತ್ರಕ್ಕೆ ಜೀವ ತುಂಬಿ ಕೀರ್ತಿ ಸುರೇಶ್ ಭೇಷ್ ಎನಿಸಿಕೊಂಡಿದ್ದರು. ಆ ಚಿತ್ರ ದೊಡ್ಡಮಟ್ಟದ ಯಶಸ್ಸು ಕಂಡಿತ್ತು. ಈಗ ಅವರು ಮತ್ತೆ ಸಾವಿತ್ರಿ ಅವತಾರ ತಾಳುತ್ತಿದ್ದಾರೆ! ಹಾಗಾದರೆ ಮತ್ತೆ ‘ಸಾವಿತ್ರಿ’…

View More ಮತ್ತೆ ಸಾವಿತ್ರಿ ಆಗಲಿರುವ ಕೀರ್ತಿ

ಅಜ್ಞಾತವಾಸದಲ್ಲಿ ಶ್ರೀ ರಾಜಕುಮಾರಿ

ಬೆಂಗಳೂರು: ಈಗಷ್ಟೇ ‘ಕನ್ನಡದ ಕೋಟ್ಯಧಿಪತಿ’ ರಿಯಾಲಿಟಿ ಶೋ ಆರಂಭಿಸಿರುವ ಸ್ಟಾರ್ ಸುವರ್ಣ ವಾಹಿನಿ, ಇದೀಗ ‘ಶ್ರೀ’ ಎಂಬ ಹೊಸ ಧಾರಾವಾಹಿಯ ಪ್ರಸಾರ ಶುರುಮಾಡಿದೆ. ಜ್ಯೋತಿಷಿಯೊಬ್ಬನ ಕುತಂತ್ರದಿಂದ ಶ್ರೀಮಂತ ರಾಜ ಮನೆತನದ ಪುಟ್ಟ ಕಂದಮ್ಮ ತನ್ನ…

View More ಅಜ್ಞಾತವಾಸದಲ್ಲಿ ಶ್ರೀ ರಾಜಕುಮಾರಿ

ಬರಹಗಾರ್ತಿಯಾಗಿ ಬದಲಾದ ರಶ್ಮಿ

ಬೆಂಗಳೂರು: ‘ದುನಿಯಾ’ ಚಿತ್ರದ ಮೂಲಕ ಚಂದನವನಕ್ಕೆ ಪರಿಚಿತರಾದವರು ನಟಿ ರಶ್ಮಿ. ಚಿತ್ರರಂಗಕ್ಕೆ ಕಾಲಿಟ್ಟು ದಶಕ ಕಳೆದರೂ ಅವರ ಬತ್ತಳಿಕೆಯಿಂದ ಹೊರಬಂದ ಚಿತ್ರಗಳು ಕೆಲವೇ ಕೆಲವು. ಇತ್ತೀಚೆಗೆ ಬಣ್ಣದ ಲೋಕದಿಂದ ಹೆಚ್ಚು ಅಂತರ ಕಾಯ್ದುಕೊಂಡಿದ್ದ ಅವರು,…

View More ಬರಹಗಾರ್ತಿಯಾಗಿ ಬದಲಾದ ರಶ್ಮಿ