ದೇವರ ದಾರಿಯಲ್ಲಿ ರಾಶಿ ಮತ್ತು ರಿಷಿ

ಬೆಂಗಳೂರು: ನಿರ್ದೇಶಕ ಲಿಂಗದೇವರು ಮತ್ತು ನಟ ರಿಷಿ ಕಾಂಬಿನೇಷನ್​ನಲ್ಲಿ ‘ದಾರಿ ತಪ್ಪಿಸು ದೇವರೇ’ ಚಿತ್ರ ಸೆಟ್ಟೇರಲಿದೆ ಎಂದು ಕೆಲವು ದಿನಗಳ ಹಿಂದೆ ಸುದ್ದಿ ಆಗಿತ್ತು. ಅಷ್ಟೇ ಅಲ್ಲ, ಈ ಸಿನಿಮಾದಲ್ಲಿ ಶ್ರುತಿ ಹರಿಹರನ್ ನಾಯಕಿಯಾಗಿ…

View More ದೇವರ ದಾರಿಯಲ್ಲಿ ರಾಶಿ ಮತ್ತು ರಿಷಿ

ತೆಳ್ಳಗಾಗಲು ಅನುಷ್ಕಾ ಕಸರತ್ತು!

ನಟಿ ಅನುಷ್ಕಾ ಶೆಟ್ಟಿ ಸದ್ಯ ಆಸ್ಟ್ರೇಲಿಯಾಕ್ಕೆ ಹಾರಲು ಸಿದ್ಧತೆ ನಡೆಸಿಕೊಳ್ಳುತ್ತಿದ್ದಾರೆ. ಹಾಗಂತ ಅವರು ಯಾವುದೋ ಚಿತ್ರೀಕರಣಕ್ಕೋ ಅಥವಾ ಪ್ರವಾಸಕ್ಕೋ ಆಸ್ಟ್ರೇಲಿಯಾಕ್ಕೆ ತೆರಳುತ್ತಿಲ್ಲ. ಅವರು ಹೋಗುತ್ತಿರುವುದು ಸ್ಲಿಮ್ ಆಗುವುದಕ್ಕೆ! ಅನುಷ್ಕಾ ಹೆಚ್ಚು ಕಾಳಜಿವಹಿಸಿ ಡಯಟ್ ಫಾಲೋ…

View More ತೆಳ್ಳಗಾಗಲು ಅನುಷ್ಕಾ ಕಸರತ್ತು!

ಬರ್ತ್​ಡೇ ಖುಷಿಯಲ್ಲಿ ಮೂಗುತಿ ಸುಂದರಿ

ಬೆಂಗಳೂರು: ನಟಿ ಶ್ರದ್ಧಾ ಶ್ರೀನಾಥ್ ಅವರಿಗೆ ಇಂದು (ಸೆ.29) ಮೈಸೂರು ಸುತ್ತುವ ಸಂಭ್ರಮ. ಅದಕ್ಕೆ ಕಾರಣ ಅವರ ಜನ್ಮದಿನ. ಸದ್ಯ ಶಿವರಾಜ್​ಕುಮಾರ್ ನಾಯಕತ್ವದ ‘ರುಸ್ತುಂ’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದ ಶ್ರದ್ಧಾ ಬರ್ತ್ ಡೇ ಸಲುವಾಗಿ ಎರಡು…

View More ಬರ್ತ್​ಡೇ ಖುಷಿಯಲ್ಲಿ ಮೂಗುತಿ ಸುಂದರಿ

ಪೊಗರು ಧ್ರುವ ಫಸ್ಟ್ ಲುಕ್!

ಬೆಂಗಳೂರು: ‘ಪೊಗರು’ ಸಿನಿಮಾದಲ್ಲಿ ನಟ ಧ್ರುವ ಸರ್ಜಾ ಡಿಫರೆಂಟ್ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಇತ್ತು. ಅದಕ್ಕೆ ತಕ್ಕನಾಗಿ ಅವರು ತೂಕ ಇಳಿಸಿಕೊಂಡು ಚಿಕ್ಕವಯಸ್ಸಿನ ಹುಡುಗನ ಪಾತ್ರ ನಿಭಾಯಿಸಿದ್ದರು. ಆ ಭಾಗದ ಚಿತ್ರೀಕರಣವನ್ನೆಲ್ಲ ಮಾಡಿಕೊಂಡಿದ್ದ…

View More ಪೊಗರು ಧ್ರುವ ಫಸ್ಟ್ ಲುಕ್!

ಅಂಬಿಗೆ ವಯಸ್ಸಾಯ್ತೋ ಸಿನಿಮಾ ಇಷ್ಟವಾಯ್ತೋ

ಕುಟುಂಬದ ಹಿರಿ-ಕಿರಿಯ ಸದಸ್ಯರನ್ನೆಲ್ಲ ರಂಜಿಸುವ ತಾಕತ್ತು ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರದ ಕಥೆಗಿದೆ. ಆ ಬಲದ ಮೇಲೆಯೇ ನಂಬಿಕೆ ಇರಿಸಿ ‘ರೆಬಲ್ ಸ್ಟಾರ್’ ಅಂಬರೀಷ್ ನಾಯಕನಾಗಿ ನಟಿಸಿರುವ ಈ ಚಿತ್ರದಲ್ಲಿ ನಕ್ಕು ಹಗುರಾಗಲು ಹಾಸ್ಯವಿದೆ.…

View More ಅಂಬಿಗೆ ವಯಸ್ಸಾಯ್ತೋ ಸಿನಿಮಾ ಇಷ್ಟವಾಯ್ತೋ

ಪ್ರೀಮಿಯರ್ ಪದ್ಮಿನಿಗಾಗಿ ಮಧೂ ಆಗಮನ

ಬೆಂಗಳೂರು: ನಟಿ ಮಧೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದು ತುಂಬ ಕಡಿಮೆ. ‘ಕ್ರೇಜಿ ಸ್ಟಾರ್’ ರವಿಚಂದ್ರನ್ ನಾಯಕತ್ವದ ‘ಅಣ್ಣಯ್ಯ’ ಚಿತ್ರದಲ್ಲಿ ‘ಕಮಾನು ಡಾರ್ಲಿಂಗ್..’ ಎನ್ನುತ್ತ ಮಿಂಚು ಹರಿಸಿದ ಅವರು ಪಾತ್ರಗಳ ವಿಚಾರದಲ್ಲಿ ಸಿಕ್ಕಾಪಟ್ಟೆ ಚ್ಯೂಸಿ. ಹಾಗಾಗಿ…

View More ಪ್ರೀಮಿಯರ್ ಪದ್ಮಿನಿಗಾಗಿ ಮಧೂ ಆಗಮನ

ಥಗ್​ನಲ್ಲಿ ಆಮೀರ್ ಅಮಿತಾಭ್

ಅದು 1795ರ ಸಮಯ. ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ವ್ಯಾಪಾರದ ನೆಪದಲ್ಲಿ ಭಾರತಕ್ಕೆ ಲಗ್ಗೆ ಇಡುತ್ತದೆ. ಹಾಗೇ ತನ್ನ ಪರಿಧಿ ವಿಸ್ತರಿಸಿಕೊಳ್ಳುವ ವೇಳೆ ಆಜಾದ್ (ಅಮಿತಾಭ್ ಬಚ್ಚನ್) ಹಾಗೂ ಆತನ ಸೇನೆ ಪ್ರತಿರೋಧ ವ್ಯಕ್ತಪಡಿಸುತ್ತದೆ.…

View More ಥಗ್​ನಲ್ಲಿ ಆಮೀರ್ ಅಮಿತಾಭ್

ಸೂಪರ್ ಜೋಡಿಯ ಸಿಂಪಲ್ ಸಿನಿಮಾ

| ರಾಮಸುತ , ಬೆಂಗಳೂರು ಚಿತ್ರ: ದೇವ ದಾಸ್ ನಿರ್ಮಾಣ: ವೈಜಯಂತಿ ಮೂವೀಸ್ ನಿರ್ದೇಶನ: ಶ್ರೀರಾಮ್ ಆದಿತ್ಯ ಪಾತ್ರವರ್ಗ: ನಾಗಾರ್ಜುನ, ನಾನಿ, ರಶ್ಮಿಕಾ ಮಂದಣ್ಣ, ಅಕಾಂಕ್ಷಾ ಸಿಂಗ್ ಮುಂತಾದವರು ಆತ ಎದುರಾಳಿಯನ್ನು ಗುಂಡಿಕ್ಕಿ ನಿರ್ದಯವಾಗಿ…

View More ಸೂಪರ್ ಜೋಡಿಯ ಸಿಂಪಲ್ ಸಿನಿಮಾ

ಕೋಲ್ಕತ ಚಿತ್ರೀಕರಣ ಮುಗಿಸಿದ ನಟಸಾರ್ವಭೌಮ

ಬೆಂಗಳೂರು: ‘ಪವರ್ ಸ್ಟಾರ್’ ಪುನೀತ್ ರಾಜ್​ಕುಮಾರ್ ನಟಿಸುತ್ತಿರುವ ‘ನಟಸಾರ್ವಭೌಮ’ ಸಿನಿಮಾ ಹಲವು ಕಾರಣಗಳಿಂದ ಸದ್ದು ಮಾಡುತ್ತಿದೆ. ತಾರಾಬಳಗದಿಂದ ಹಿಡಿದು ತಂತ್ರಜ್ಞರವರೆಗೂ ‘ನಟಸಾರ್ವಭೌಮ’ನಲ್ಲಿ ಹಲವು ಹೊಸತುಗಳಿವೆ. ವಿಶೇಷ ಏನೆಂದರೆ, ಚಿತ್ರದ ಎರಡನೇ ಶೆಡ್ಯೂಲ್ ಶೂಟಿಂಗ್ ಸಹ…

View More ಕೋಲ್ಕತ ಚಿತ್ರೀಕರಣ ಮುಗಿಸಿದ ನಟಸಾರ್ವಭೌಮ

ಅಂಬಿ ಜತೆ ಸೀನಿಯರ್ ನಂದಿನಿ!

ಬೆಂಗಳೂರು: ‘ರೆಬೆಲ್ ಸ್ಟಾರ್’ ಅಂಬರೀಶ್ ಬಹುದಿನಗಳ ನಂತರ ಹೀರೋ ಆಗಿ ಕಾಣಿಸಿಕೊಂಡಿರುವ ‘ಅಂಬಿ ನಿಂಗ್ ವಯಸ್ಸಾಯ್ತೋ’ ಚಿತ್ರ ಇಂದು (ಸೆ.27) ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ‘ಅಂಬಿ’ ಪಾತ್ರವನ್ನು ಇಬ್ಬರು ನಿಭಾಯಿಸಿದ್ದಾರೆ. ಸೀನಿಯರ್ ಅಂಬಿ ಆಗಿ…

View More ಅಂಬಿ ಜತೆ ಸೀನಿಯರ್ ನಂದಿನಿ!