ಬಿಗ್​ಬಾಸ್ ಗೆಲ್ಲದಿದ್ದರೂ ಜನರ ಹೃದಯ ಗೆದ್ದೆ

ಗಾಯಕ ನವೀನ್ ಸಜ್ಜು ಬಿಗ್​ಬಾಸ್ ವಿಜೇತರಾಗುತ್ತಾರೆ ಎಂದೇ ಅನೇಕರು ಭಾವಿಸಿದ್ದರು. ಆದರೆ ರನ್ನರ್ ಅಪ್ ಸ್ಥಾನಕ್ಕೆ ನವೀನ್ ತೃಪ್ತಿಪಟ್ಟುಕೊಳ್ಳಬೇಕಾಯಿತು. ಆ ಬಗ್ಗೆ ಅವರಿಗೆ ಕಿಂಚಿತ್ತೂ ಬೇಸರ ಇಲ್ಲ. ಟ್ರೋಫಿ ಗೆಲ್ಲದಿದ್ದರೂ ಜನರ ಹೃದಯ ಗೆದ್ದಿದ್ದೇನೆ…

View More ಬಿಗ್​ಬಾಸ್ ಗೆಲ್ಲದಿದ್ದರೂ ಜನರ ಹೃದಯ ಗೆದ್ದೆ

ಜುಗಾರಿ ಕ್ರಾಸ್​ನಲ್ಲಿ ಚಿರು ಪಯಣ?

ಬೆಂಗಳೂರು: ಕನ್ನಡದ ಹೆಸರಾಂತ ಕಾದಂಬರಿ ‘ಜುಗಾರಿ ಕ್ರಾಸ್’ ಮೇಲೆ ಚಂದನವನದ ಹಲವರು ಕಣ್ಣಿಟ್ಟಿದ್ದುಂಟು. ಪೂರ್ಣಚಂದ್ರ ತೇಜಸ್ವಿ ಬರೆದ ಈ ಕೃತಿಯನ್ನೇ ಆಧರಿಸಿ ಸಿನಿಮಾ ಮಾಡಲು ನಿರ್ದೇಶಕ ಕೂಡ್ಲು ರಾಮಕೃಷ್ಣ ಸೇರಿ ಅನೇಕರು ಪ್ಲ್ಯಾನ್‌ ರೂಪಿಸಿದ್ದರು. ಆದರೆ…

View More ಜುಗಾರಿ ಕ್ರಾಸ್​ನಲ್ಲಿ ಚಿರು ಪಯಣ?

ಉರಿ ಹಾಫ್ ಸೆಂಚುರಿ!

ಹೊಸ ವರ್ಷದ ಆರಂಭದಲ್ಲೇ ಬಾಲಿವುಡ್ ಪಾಲಿಗೆ ಶುಭಶಕುನ ಕಾಣಿಸಿದೆ. ಕಳೆದ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಹೆಚ್ಚು ಸಿನಿಮಾಗಳು ಸೌಂಡು ಮಾಡಿರಲಿಲ್ಲ. ಆದರೆ, ಈ ವರ್ಷದ ಶುರುವಿನಲ್ಲೇ ‘ಉರಿ: ದಿ ಸರ್ಜಿಕಲ್ ಸ್ಟ್ರೈಕ್’ ಸಿನಿಮಾ ಬಂಪರ್ ಬೆಳೆ…

View More ಉರಿ ಹಾಫ್ ಸೆಂಚುರಿ!

ಕ್ರೀಡಾಧಾರಿತ ಜಡದಲ್ಲಿ ರೋಶಿನಿ

ಬೆಂಗಳೂರು: ತಮಿಳಿನಲ್ಲಿ ನಿರ್ಮಾಣವಾಗುತ್ತಿರುವ ‘ಜಡ’ ಚಿತ್ರದಲ್ಲಿ ನಾಯಕ ಕದೀರ್​ಗೆ ರೋಶಿನಿ ಪ್ರಕಾಶ್ ಜೋಡಿಯಾಗಿದ್ದಾರೆ. ಫುಟ್​ಬಾಲ್​ಗೆ ಸಂಬಂಧಿಸಿದ ಸಿನಿಮಾ ಇದಾಗಿದ್ದು, ಫುಟ್​ಬಾಲ್ ಆಟಗಾರನಾಗಿ ಕದೀರ್ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಮುಕ್ತಾಯವಾಗಿದ್ದು, ‘ವಿಕ್ರಮ್ ವೇದ’ ಚಿತ್ರದಲ್ಲಿ…

View More ಕ್ರೀಡಾಧಾರಿತ ಜಡದಲ್ಲಿ ರೋಶಿನಿ

ಮಹಿಳಾ ಪ್ರಧಾನ ಚಿತ್ರದಲ್ಲಿ ಮಾಧುರಿ

ಕ್ಯಾನ್ಸರ್​ಗೆ ತುತ್ತಾಗಿದ್ದ ನಟ ಆಯುಷ್ಮಾನ್ ಖುರಾನಾ ಪತ್ನಿ ತಾಹಿರಾ ಕಶ್ಯಪ್ ಈಗ ಚಿಕಿತ್ಸೆ ಪಡೆದು ಚೇತರಿಸಿಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ತಾಹಿರ್ ಸಿನಿಮಾ ನಿರ್ದೇಶನ ಮಾಡುವ ತಯಾರಿಯನ್ನೂ ನಡೆಸಿದ್ದಾರಂತೆ. ಕಿರುಚಿತ್ರದ ಮೂಲಕ ವೃತ್ತಿ ಆರಂಭಿಸಿದ ತಾಹಿರಾ, ಇದೀಗ…

View More ಮಹಿಳಾ ಪ್ರಧಾನ ಚಿತ್ರದಲ್ಲಿ ಮಾಧುರಿ

ಪರದೇಸಿಗೆ ಸಿಕ್ಕ ಸಾಫ್ಟ್​ವೇರ್ ಸುಂದರಿ

ಬೆಂಗಳೂರು: ಸಿನಿಮಾ ನಟಿ ಆಗಬೇಕು ಎಂದು ಕೆಲವರು ವರ್ಷಗಟ್ಟಲೆ ಸೈಕಲ್ ಹೊಡೆದರೂ ಸಾಧ್ಯವಾಗುವುದಿಲ್ಲ. ಆದರೆ ಮತ್ತೆ ಕೆಲವರ ಮನೆ ಬಾಗಿಲಿಗೆ ಅದೃಷ್ಟ ತಾನಾಗೆ ಒಲಿದು ಬಂದುಬಿಡುತ್ತದೆ. ಎರಡನೇ ಪ್ರಕಾರದಲ್ಲಿ ಬಣ್ಣದ ಲೋಕಕ್ಕೆ ಪ್ರವೇಶಿಸಿದವರು ರಾಶಿ ಮಹಾದೇವ್.…

View More ಪರದೇಸಿಗೆ ಸಿಕ್ಕ ಸಾಫ್ಟ್​ವೇರ್ ಸುಂದರಿ

ಪುಷ್ಕರ್ ಫಿಲಂಸ್​ನಲ್ಲಿ ಶರಣ್

ಬೆಂಗಳೂರು: ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರ ಪುಷ್ಕರ್ ಫಿಲಂಸ್​ನಲ್ಲಿ ಈಗಾಗಲೇ ರಕ್ಷಿತ್ ಶೆಟ್ಟಿ ಸಿನಿಮಾಗಳು ಮೂಡಿಬಂದಿವೆ. ಜತೆಗೆ ಇನ್ನೂ ಒಂದಷ್ಟು ಚಿತ್ರಗಳು ಮಾತುಕತೆ ಹಂತದಲ್ಲಿವೆ. ಅದರ ಮಧ್ಯೆ ದಿಗಂತ್, ದಾನೀಶ್ ಸೇಠ್ ನಟನೆಯ ಸಿನಿಮಾಗಳು ಪುಷ್ಕರ್…

View More ಪುಷ್ಕರ್ ಫಿಲಂಸ್​ನಲ್ಲಿ ಶರಣ್

ಬಿಗ್​ಬಾಸ್ ಮನೆಯಿಂದ ಜಯಶ್ರೀ ಔಟ್

ಬೆಂಗಳೂರು: ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಬಿಗ್​ಬಾಸ್’ ರಿಯಾಲಿಟಿ ಶೋ 6ನೇ ಸರಣಿಯ 9ನೇ ವಾರದ ಎಲಿಮಿನೇಷನ್ ಪ್ರಕ್ರಿಯೆಯಲ್ಲಿ ನಟಿ ಜಯಶ್ರೀ ಹೊರಬಂದಿದ್ದಾರೆ. ಇತ್ತೀಚೆಗೆ ಸ್ಪರ್ಧಿಗಳ ಜತೆ ಮನಸ್ತಾಪ ಮಾಡಿಕೊಂಡಿದ್ದ ಅವರು ಸ್ವಯಂ ಎಲಿಮಿನೇಟ್ ಆಗುವುದಾಗಿ…

View More ಬಿಗ್​ಬಾಸ್ ಮನೆಯಿಂದ ಜಯಶ್ರೀ ಔಟ್

ಬ್ಲೂ ವೇಲ್ ಮಾಯಾಕನ್ನಡಿ

ಬೆಂಗಳೂರು: ಒಂದಕ್ಕಿಂತ ಒಂದು ಡಿಫರೆಂಟ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ನಟ ಪ್ರಭು ಮುಂಡ್ಕರ್. ‘ಉರ್ವಿ’ ಚಿತ್ರದಲ್ಲಿ ನೆಗೆಟಿವ್ ಶೇಡ್ ಪಾತ್ರ ಮಾಡಿದ್ದ ಅವರು, ಈಗ ಹರಿಪ್ರಿಯಾ ನಟನೆಯ ‘ಡಾಟರ್ ಆಫ್ ಪಾರ್ವತಮ್ಮ’ ಸಿನಿಮಾದಲ್ಲೊಂದು ಪ್ರಮುಖ ಪಾತ್ರ ಮಾಡುತ್ತಿದ್ದಾರೆ.…

View More ಬ್ಲೂ ವೇಲ್ ಮಾಯಾಕನ್ನಡಿ

ರಕ್ತಸಿಕ್ತ ಭೈರವ ಗೀತ

| ಅವಿನಾಶ್ ಜಿ.ರಾಮ್ ಬೆಂಗಳೂರು ಕ್ರೖೆಂ ಕಥೆಗಳನ್ನು ತೆರೆಮೇಲೆ ಅಚ್ಚುಕಟ್ಟಾಗಿ ತೋರಿಸುವುದರಲ್ಲಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಸಿದ್ಧಹಸ್ತರು. ಅದೇ ಕೆಲಸ ‘ಭೈರವ ಗೀತ’ದಲ್ಲೂ ಆಗಿದೆ. ಆದರೆ, ಈ ಬಾರಿ ನಿರ್ದೇಶನದ ಹೊಣೆಯನ್ನು ಶಿಷ್ಯ…

View More ರಕ್ತಸಿಕ್ತ ಭೈರವ ಗೀತ