ವರ್ಣರಂಜಿತ ದೀಪಾಲಂಕಾರ

ನಾಲತವಾಡ: ಸಮೀಪದ ಬಸವಸಾಗರ ಜಲಾಶಯದ ಕ್ರಸ್ಟ್‌ಗೇಟ್‌ಗಳಿಗೆ ಸಿಂಗರಿಸಿದ ವಿವಿಧ ವರ್ಣರಂಜಿತ ವಿದ್ಯುತ್ ದೀಪಾಲಂಕಾರ ರಾತ್ರಿ ವೇಳೆ ನೋಡುಗರ ಗಮನ ಸೆಳೆಯುತ್ತಿದೆ. ಪ್ರಯಾಣಿಕರು ರಾತ್ರಿ ಸಂಚರಿಸುವಾಗ ಝಗಮಗಿಸುವ ದೀಪಗಳನ್ನು ನೋಡಿ ಆನಂದಿಸುತ್ತಿದ್ದಾರೆ. ಕ್ರಸ್ಟ್‌ಗೇಟ್‌ಗಳಿಗೆ ಅಳವಡಿಸಿದ ಕೆಂಪು,…

View More ವರ್ಣರಂಜಿತ ದೀಪಾಲಂಕಾರ

ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ನಾಲತವಾಡ: ಪಟ್ಟಣದಲ್ಲಿ 15 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಇದ್ದು ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗತೊಡಗಿದೆ. ಕೃಷ್ಣಾ ನದಿಯಿಂದ ಸದ್ಯ ನೀರು ಪೂರೈಸುವ ವ್ಯವಸ್ಥೆ ತುಂಬಾ ಹಳೆಯದಾಗಿದ್ದು ಗುಣಮಟ್ಟ ಕಳೆದುಕೊಂಡಿದೆ. ಈಗಿನ ಜನಸಂಖ್ಯೆಗೆ ಅನುಗುಣವಾಗಿ…

View More ಕುಡಿವ ನೀರಿನ ಸಮಸ್ಯೆ ಸರಿಪಡಿಸಿ

ಕೆಸಾಪುರದಲ್ಲಿ ಸಿಸಿ ರಸ್ತೆ ಕಾಮಗಾರಿ ಕಳಪೆ

ನಾಲತವಾಡ: ಆಲೂರ ಗ್ರಾಪಂ ವ್ಯಾಪ್ತಿಯ ಕೆಸಾಪುರ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಸಿಸಿ ರಸ್ತೆ ಸಂಪೂರ್ಣ ಕಳಪೆಯಾಗಿದ್ದು ತನಿಖೆ ಮಾಡುವಂತೆ ಮೇಲಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಒತ್ತಾಯಿಸಿದ್ದರೂ ಸ್ಪಂದಿಸಿಲ್ಲ ಎಂದು ಮುಖಂಡ ಗುರುಸಿದ್ದಪ್ಪ ಗ್ಯಾನಪ್ಪ ಗೌಡರ…

View More ಕೆಸಾಪುರದಲ್ಲಿ ಸಿಸಿ ರಸ್ತೆ ಕಾಮಗಾರಿ ಕಳಪೆ

ಅಂತರ್ಜಾತಿ ವಧು-ವರರ ಮದುವೆ

ನಾಲತವಾಡ: ಪಟ್ಟಣದ ಹಳ್ಳೂರ ಪ್ಯಾಲೇಸ್‌ನಲ್ಲಿ ದುದ್ದಗಿ, ಬರಗುಂಡಿ ಮನೆತನದಿಂದ ವಿನೂತನ ಕಲ್ಯಾಣ ಮಹೋತ್ಸವ ನಡೆಯಿತು. ಹಾಲುಮತದ ವಧು ಬಣಜಿಗ ಸಮುದಾಯದ ವರನಿಗೆ ತಾಳಿ ಕಟ್ಟಿದ್ದು 12 ಶತಮಾನದ ಕಲ್ಯಾಣ ಕ್ರಾಂತಿಯ ಧ್ಯೋತಕಕ್ಕೆ ಐದು ಸಾವಿರಕ್ಕೂ…

View More ಅಂತರ್ಜಾತಿ ವಧು-ವರರ ಮದುವೆ

ಸಂಸ್ಕೃತಿ ವಿಕೃತಿಗೊಳಿಸುವ ಪ್ರಯತ್ನ ಸಲ್ಲ

ಶಂಕರ ಈ.ಹೆಬ್ಬಾಳ ನಾಲತವಾಡ (ಹಾನಗಲ್ ಶ್ರೀಗುರು ಕುಮಾರೇಶ್ವರರ ಮಹಾಮಂಟಪ)ಒಂದು ಸಂಸ್ಕೃತಿಯನ್ನು ವಿಕೃತಿಗೊಳಿಸುವ ಪ್ರಯತ್ನಗಳು ನಡೆಯಬಾರದು. ಅದರ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ ಎಂದು ಚಿತ್ರದುರ್ಗ ಮುರಾಘಾಮಠದ ಶಿವಮೂರ್ತಿ ಮರುಘಾಶರಣರು ಹೇಳಿದರು. ನಾಲತವಾಡದ ಮಹಾ ಶಿವಶರಣ ವೀರೇಶ್ವರ…

View More ಸಂಸ್ಕೃತಿ ವಿಕೃತಿಗೊಳಿಸುವ ಪ್ರಯತ್ನ ಸಲ್ಲ

ನಾಲತವಾಡ ಬಸ್ ನಿಲ್ದಾಣಕ್ಕೆ ಮೂಲಸೌಕರ್ಯ ಕೊರತೆ

ಕಾಶಿನಾಥ ಬಿರಾದಾರ ನಾಲತವಾಡ ಈಶಾನ್ಯ ಸಾರಿಗೆ ಸಂಸ್ಥೆಯ ಮುದ್ದೇಬಿಹಾಳ ಘಟಕ ವ್ಯಾಪ್ತಿಯ ಸ್ಥಳೀಯ ಬಸ್ ನಿಲ್ದಾಣ ಮೂಲಸೌಕರ್ಯಗಳಿಲ್ಲದೆ ಪ್ರಯಾಣಿಕರು ಪ್ರತಿದಿನ ಪರದಾಡುವಂತಾಗಿದೆ. ಅಂದಾಜು 20 ಸಾವಿರ ಜನಸಂಖ್ಯೆ ಹೊಂದಿದ ನಾಲತವಾಡ ಪಟ್ಟಣಕ್ಕೆ ನಿತ್ಯ ರಾಜ್ಯದ…

View More ನಾಲತವಾಡ ಬಸ್ ನಿಲ್ದಾಣಕ್ಕೆ ಮೂಲಸೌಕರ್ಯ ಕೊರತೆ

ಅಯ್ಯನಗುಡಿ ಉತ್ಸವಕ್ಕೆ ಮೆರಗು ತಂದ ಸ್ತಬ್ಧ ಚಿತ್ರಗಳು

ನಾಲತವಾಡ: ಸಮೀಪದ ಬಲದಿನ್ನಿ ನಾಡಗೌಡ ದಣಿಗಳ ಮನೆತನದ ನೇತೃತ್ವದಲ್ಲಿ ಅಯ್ಯನಗುಡಿ ಉತ್ಸವ ಹಾಗೂ ಅಯ್ಯನಗುಡಿ ಗಂಗಾಧರೇಶ್ವರ ಜಾತ್ರೆ ನಿಮಿತ್ತ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ವಿವಿಧ ಸ್ತಬ್ಧ ಚಿತ್ರಗಳ ಮೆರವಣಿಗೆ ಹಾಗೂ ಜಾನಪದ ಕಲಾ ತಂಡಗಳ ನೃತ್ಯ…

View More ಅಯ್ಯನಗುಡಿ ಉತ್ಸವಕ್ಕೆ ಮೆರಗು ತಂದ ಸ್ತಬ್ಧ ಚಿತ್ರಗಳು

ಪಪಂ ಬಾಗಿಲು ಬಂದ್ ಮಾಡಿ ಪ್ರತಿಭಟನೆ

ನಾಲತವಾಡ: ಶ್ರೀಮಂತರ, ನೌಕರಸ್ಥರ ಹಾಗೂ ಸದಸ್ಯರ ಪಾಲಾದ ಆಸರೆ ಮನೆಗಳನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಆಸರೆ ಮನೆ ವಂಚಿತ ಮಹಿಳೆಯರು ಪಟ್ಟಣ ಪಂಚಾಯಿತಿ ಕಚೇರಿ ಮುಖ್ಯ ದ್ವಾರವನ್ನು ಬಂದ್ ಮಾಡಿ ಶುಕ್ರವಾರ ಪ್ರತಿಭಟಿಸಿದರು. ಪಪಂ…

View More ಪಪಂ ಬಾಗಿಲು ಬಂದ್ ಮಾಡಿ ಪ್ರತಿಭಟನೆ

ಮಲಗಲದಿನ್ನಿಗೆ ದೌಡಾಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ

ನಾಲತವಾಡ: ಚಿಕೂನ್ ಗುನ್ಯಾ ಕಾಯಿಲೆಯಿಂದ ತತ್ತರಿಸಿದ್ದ ಸಮೀಪದ ಮಲಗಲದಿನ್ನಿ ಗ್ರಾಮಕ್ಕೆ ನಾಲತವಾಡ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸಿ.ಬಿ. ವಿರಕ್ತಮಠ ನೇತೃತ್ವದ ತಾಲೂಕು ಹಾಗೂ ಜಿಲ್ಲಾ ತಂಡ ಮನೆ ಮನೆಗೆ ಭೇಟಿ ನೀಡಿ ಮಾಹಿತಿ…

View More ಮಲಗಲದಿನ್ನಿಗೆ ದೌಡಾಯಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ