ರೈತರಿಗೆ ಅನ್ಯಾಯ ಮಾಡುತ್ತಿರುವ ಬಿಜೆಪಿ

ನಾಯ್ಕಲ್: ದೇಶ ಸ್ವಾತಂತ್ರೃ ನಂತರ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಕಷ್ಟದ ಸಮಯದಲ್ಲಿ ಮೊದಲು ಗ್ರಾಮೀಣ ಭಾಗದ ಜನರಿಗೆ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಒತ್ತು ನೀಡಿದೆ. ಅದರ ಪರಿಣಾಮ ಇಂದು ನಾವು ಬದಲಾವಣೆ ಕಾಣುತ್ತಿದ್ದೇವೆ…

View More ರೈತರಿಗೆ ಅನ್ಯಾಯ ಮಾಡುತ್ತಿರುವ ಬಿಜೆಪಿ

ಶ್ರೀಶೈಲಕ್ಕೆ ನಾಯ್ಕಲ್ ಭಕ್ತರ ಪಾದಯಾತ್ರೆ ಆರಂಭ

ನಾಯ್ಕಲ್: ಯುಗಾದಿ ಹಬ್ಬದಂದು ಸುಕ್ಷೇತ್ರ ಶ್ರೀಶೈಲ ಮಲ್ಲಿಕಾಜರ್ುನ ದೇವಸ್ಥಾನ ನಡೆಯುವ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳಲು ಗ್ರಾಮದ ನೂರಾರು ಭಕ್ತರು ಸೋಮವಾರ ಬೆಳಗ್ಗೆ ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದರು. ಗ್ರಾಮದ ಶ್ರೀ ಹನುಮಾನ ದೇವಸ್ಥಾನ ಹಾಗೂ ಹೊರ…

View More ಶ್ರೀಶೈಲಕ್ಕೆ ನಾಯ್ಕಲ್ ಭಕ್ತರ ಪಾದಯಾತ್ರೆ ಆರಂಭ

ಅಪ್ಪನ ಜಾತ್ರೆಗೆ ಭಕ್ತರ ಪಾದಯಾತ್ರೆ

ನಾಯ್ಕಲ್: ಸೋಮವಾರ ನಡೆಯಲಿರುವ ಕಲಬುರಗಿಯ ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಜಾತ್ರಾಮಹೋತ್ಸವದಲ್ಲಿ ಪಾಲ್ಗೊಳ್ಳಲು ಗ್ರಾಮದ ನೂರಾರು ಭಕ್ತರು ಪಾದಯಾತ್ರೆ ಮೂಲಕ ಪ್ರಯಾಣ ಬೆಳೆಸಿದರು. ಶನಿವಾರ ಬೆಳಗ್ಗೆ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಹನುಮಾನ ದೇವಸ್ಥಾನದಲ್ಲಿ…

View More ಅಪ್ಪನ ಜಾತ್ರೆಗೆ ಭಕ್ತರ ಪಾದಯಾತ್ರೆ

ಮನೆ ಮನೆಗೆ ಬರುತ್ತಾನೆ ಜೋಕಮಾರ

ನಾಗಪ್ಪ ಕುಂಬಾರ ನಾಯ್ಕಲ್ ಅಡ್ಡ ಅಡ್ಡ ಮಳೆ ಬಂದು…. ದೊಡ್ಡ ದೊಡ್ಡ ಕೆರೆ ತುಂಬಿ…..ಗೊಡ್ಡುಗಳೆಲ್ಲ ಹೈನಾಗಿ ಜೋಕಮಾರ… ಎಂದು ಗ್ರಾಮೀಣ ಭಾಗದ ಹಾಡು ಹೇಳುತ್ತ ಜೋಕಮಾರ ಮನೆಮನೆಗೆ ಹೊರಡುತಿದ್ದಾನೆ. ಗಣೇಶ ಉತ್ಸವ ನಂತರ ಮನೆ…

View More ಮನೆ ಮನೆಗೆ ಬರುತ್ತಾನೆ ಜೋಕಮಾರ