ಸಫಾರಿ ಬಳಕೆಗಿಲ್ಲ ಸಾಹೇಬರ ಜೀಪು!

ಗುರುಪ್ರಸಾದ್ ತುಂಬಸೋಗೆ ಕಾಡಿನ ವ್ಯಾಪ್ತಿಯಲ್ಲಿ ನಡೆಯುವ ಸಫಾರಿಗೆ ನಿಗದಿಪಡಿಸಿರುವ ವಾಹನಗಳನ್ನು ಬಿಟ್ಟು ಅರಣ್ಯಾಧಿಕಾರಿಗಳ ಜೀಪುಗಳ ಬಳಕೆಗೆ ಅರಣ್ಯ ಇಲಾಖೆ ನಿರ್ಬಂಧ ಹೇರಿ ಆದೇಶ ಹೊರಡಿಸಿದೆ. ಹುಲಿ ಸಂರಕ್ಷಿತಾ ಪ್ರದೇಶ, ರಾಷ್ಟ್ರೀಯ ಉದ್ಯಾನವನಗಳು, ವನ್ಯಧಾಮಗಳಲ್ಲಿ ಸಫಾರಿಗಾಗಿಯೇ…

View More ಸಫಾರಿ ಬಳಕೆಗಿಲ್ಲ ಸಾಹೇಬರ ಜೀಪು!

ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಂಚಿನ ಕಡೇಮನುಗನಹಳ್ಳಿ ಪ್ರೌಢಶಾಲೆ ಕಟ್ಟಡದಲ್ಲಿ ಪಿಯು ಕಾಲೇಜು ಆರಂಭಿಸಲು ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಿಕೊಡಲು ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ಕ್ರಮ ವಹಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಭರವಸೆ ನೀಡಿದರು.…

View More ಕಡೇಮನುಗನಹಳ್ಳಿ ಗ್ರಾಮಕ್ಕೆ ಕಾಲೇಜು ಮಂಜೂರು

ಹಸುವಿನ ಮೇಲೆ ಮತ್ತೆ ಹುಲಿ ದಾಳಿ

ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಂಚಿನಲ್ಲಿ ಮೇಯಲು ಬಿಟ್ಟಿದ್ದ ಹಸುವಿನ ಮೇಲೆ ಮತ್ತೆ ಹುಲಿ ದಾಳಿ ನಡೆಸಿದ್ದು, ದನಗಾಹಿಗಳ ಕೂಗಿಗೆ ಬೆದರಿ ಪೇರಿ ಕಿತ್ತಿದೆ. ಉದ್ಯಾನದಂಚಿನ ಕೆ.ಜಿ.ಹಬ್ಬನಕುಪ್ಪೆಯ ತರಗನ್ ಎಸ್ಟೇಟ್‌ನಲ್ಲಿದ್ದ ಹುಲಿ ಇದೀಗ ಪಕ್ಕದ ಶೆಟ್ಟಹಳ್ಳಿ ಸಾಮಾಜಿಕ…

View More ಹಸುವಿನ ಮೇಲೆ ಮತ್ತೆ ಹುಲಿ ದಾಳಿ

ಹುಲಿ ಸಂರಕ್ಷಣೆಯಲ್ಲಿ ನಾಗರಹೊಳೆಯ ಪಾಠ

ನಶಿಸುತ್ತಿರುವ ಹುಲಿ ಸಂತತಿ ಸಂರಕ್ಷಣೆಗಾಗಿ 70-80ರ ದಶಕದಲ್ಲಿ ನಾಗರಹೊಳೆ ಅಭಯಾರಣ್ಯದ ಸಿಬ್ಬಂದಿ ವರ್ಗ ನಡೆಸಿದ ಹೋರಾಟ ಅಷ್ಟಿಷ್ಟಲ್ಲ. ಎಲ್ಲ ಅಡೆತಡೆಗಳನ್ನು ಧೈರ್ಯದಿಂದ ಹಿಮ್ಮೆಟ್ಟಿದ ಫಲವಾಗಿ ಇಂದು ಇವುಗಳ ಸಂತತಿ ಉಳಿದಿದೆ. ಈ ಹೋರಾಟ ಇತರ…

View More ಹುಲಿ ಸಂರಕ್ಷಣೆಯಲ್ಲಿ ನಾಗರಹೊಳೆಯ ಪಾಠ

ಭೀತಿ ಹೆಚ್ಚಿಸಿದ ಹುಲಿರಾಯ

ಸುನಿಲ್‌ಪೊನ್ನೇಟಿ ಕುಶಾಲನಗರ ಕಾಡಾನೆ ಹಾವಳಿಯಿಂದ ತತ್ತರಿಸಿದ್ದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿಗಳಿಗೆ ಈಗ ಹುಲಿಗಳ ಭೀತಿ ಎದುರಾಗಿದೆ. ತಿಂಗಳಿನಿಂದ ರಂಗಸಮುದ್ರ, ಹೊಸಪಟ್ಟಣ ಭಾಗದಲ್ಲಿ ಸ್ಥಳೀಯರಿಗೆ ಆಗಾಗ್ಗೆ ಹುಲಿ ದರ್ಶನವಾಗುತ್ತಿದ್ದು, ಜಾನುವಾರುಗಳು ಬಲಿಯಾಗುತ್ತಿರುವುದು ಆತಂಕ…

View More ಭೀತಿ ಹೆಚ್ಚಿಸಿದ ಹುಲಿರಾಯ