ವಕಾರಸಾಲು ವಶಕ್ಕೆ ನಗರಸಭೆ ಸಜ್ಜು

ಗದಗ: ಅವಳಿ ನಗರದಲ್ಲಿರುವ ನಗರಸಭೆ ಒಡೆತನದ ವಕಾರಸಾಲುಗಳನ್ನು (ಸರ್ಕಾರಿ ನಿವೇಶನ) ವಶಪಡಿಸಿಕೊಳ್ಳಲು ನಗರಸಭೆ ಮುಹೂರ್ತ ನಿಗದಿ ಮಾಡಿದೆ. ಜು 13 ಮತ್ತು 14ರಂದು ಭಾರಿ ಬಿಗಿ ಭದ್ರತೆಯೊಂದಿಗೆ ನಗರಸಭೆ ಕಾರ್ಯಾಚರಣೆ ನಡೆಸಲಿದೆ. ಇದಕ್ಕಾಗಿ ಅಗತ್ಯ…

View More ವಕಾರಸಾಲು ವಶಕ್ಕೆ ನಗರಸಭೆ ಸಜ್ಜು

1230 ಕೆಜಿ ಪ್ಲಾಸ್ಟಿಕ್ ವಶ

ಗದಗ: ನಗರಸಭೆ ಪರಿಸರ ಇಂಜಿನಿಯರ್ ಗಿರೀಶ ತಳವಾರ, ಆರೋಗ್ಯ ನಿರೀಕ್ಷಕ ಎ.ವೈ. ದೊಡ್ಡಮನಿ, ಎಂ.ಎಂ. ಮಕಾನದಾರ ನೇತೃತ್ವದ ಅಧಿಕಾರಿಗಳ ತಂಡ ನಗರದಲ್ಲಿ ಅಂಗಡಿಗಳ ಮೇಲೆ ಗುರುವಾರ ದಾಳಿ ನಡೆಸಿತು. 1230 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದಲ್ಲದೆ,…

View More 1230 ಕೆಜಿ ಪ್ಲಾಸ್ಟಿಕ್ ವಶ

ಅರಿವಿನೌಷಧ ಕೊಟ್ಟರೂ ಮೂಡದ ಜಾಗೃತಿ!

ಅನ್ಸಾರ್ ಇನ್ನೋಳಿ, ಉಳ್ಳಾಲ ತ್ಯಾಜ್ಯದ ಮುಂದೆ ನಿಂತು ಭಾಷಣ ಮಾಡಿದ್ದಾಯಿತು, ಸ್ವಚ್ಛತೆಗಾಗಿ ಪಾದಯಾತ್ರೆಯೂ ಆಯಿತು. ಜನಪ್ರತಿನಿಧಿಗಳು, ಸಾರ್ವಜನಿಕರು, ಶಾಲಾ ಮಕ್ಕಳಿಗೆ ಅರಿವನ್ನೂ ಮೂಡಿಸಲಾಯಿತು. ಆದರೂ ಎಲ್ಲಿ ನೋಡಿದರಲ್ಲಿ ಕಣ್ಣು ಕುಕ್ಕುತ್ತಿದೆ ತ್ಯಾಜ್ಯ ರಾಶಿ. ನೇತ್ರಾವತಿ…

View More ಅರಿವಿನೌಷಧ ಕೊಟ್ಟರೂ ಮೂಡದ ಜಾಗೃತಿ!

ಮಾಜಿಗಳಾದ ಗದಗ-ಬೆಟಗೇರಿ ಪುರಪಿತೃಗಳು!

ಗದಗ: ಗದಗ ಬೆಟಗೇರಿ ನಗರಸಭೆ ಎಲ್ಲ 35 ಸದಸ್ಯರು ಇಂದಿನಿಂದ ಮಾಜಿಗಳಾಗಲಿದ್ದಾರೆ. ಸದಸ್ಯರ ಸದಸ್ಯತ್ವ ಅವಧಿ ಮಾ. 9ರಂದು ಪೂರ್ಣಗೊಳ್ಳಲಿದೆ. ನಗರಸಭೆ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಕಾಂಗ್ರೆಸ್ ಐದು ವರ್ಷದ ಅವಧಿಯನ್ನು ಸಾಂಗವಾಗಿ ಪೂರೈಸಿತು…

View More ಮಾಜಿಗಳಾದ ಗದಗ-ಬೆಟಗೇರಿ ಪುರಪಿತೃಗಳು!

ಕೊನೆಗೂ ಅನುಮೋದನೆಗೆ ಅಸ್ತು!

ಗದಗ: ಗದಗ-ಬೆಟಗೇರಿ ನಗರಸಭೆ ಆಡಳಿತ ಅವಧಿ ಪೂರ್ಣಗೊಳ್ಳಲು ಕೇವಲ ನಾಲ್ಕು ದಿನ ಬಾಕಿ ಇರುವಾಗಲೇ ಮಂಗಳವಾರ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಮೂಲಸೂಚನೆಯ ಮೇರೆಗೆ ಮೂರು ವಿಷಯಗಳಿಗೆ ಅನುಮೋದನೆ ನೀಡಲಾಯಿತು. ನಗರಸಭೆ…

View More ಕೊನೆಗೂ ಅನುಮೋದನೆಗೆ ಅಸ್ತು!

ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗದ ಮುಹೂರ್ತ !

ಯಾದಗಿರಿ: ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆಗೆ ಚುನಾವಣೆ ಮುಗಿದು ಎರಡು ತಿಂಗಳು ಕಳೆದು ಮೂರನೇ ತಿಂಗಳಿಗೆ ಕಾಲಿಡುತ್ತಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಮುಹೂರ್ತ ನಿಗದಿಪಡಿಸದ ಕಾರಣ ಸಕರ್ಾರದ ಯೋಜನೆಗಳಿಗೆ ಗ್ರಹಣ…

View More ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ನಿಗದಿಯಾಗದ ಮುಹೂರ್ತ !

ಕೋಲಾರ ನಗರಸಭೆಗೆ ಆಗಬೇಕಿದೆ ಸರ್ಜರಿ

ಕೋಲಾರ: ಸ್ಥಳೀಯ ನಗರಸಭೆಗೆ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯಲಿದೆ. ವಾರ್ಡಗಳ ಮೀಸಲಾತಿ ಬದಲಾವಣೆ ಹಿನ್ನೆಲೆಯಲ್ಲಿ ಅನೇಕ ಹಾಲಿ ಸದಸ್ಯರು ಅಧಿಕಾರಕ್ಕಾಗಿ ಬೇರೆ ವಾರ್ಡ್​ಗಳಿಂದ ಸ್ಪರ್ಧೆಗೆ ಕಸರತ್ತು ನಡೆಸಿದ್ದಾರೆ. ಈ ಬಾರಿ ಮತದಾರ ಯೋಗ್ಯರನ್ನು ಆಯ್ಕೆ…

View More ಕೋಲಾರ ನಗರಸಭೆಗೆ ಆಗಬೇಕಿದೆ ಸರ್ಜರಿ

ಬಾಕಿ ಕಡತ ವಿಲೇಗೆ ಜನಸ್ಪಂದನ ಆಂದೋಲನ

ಕೋಲಾರ: ಕಾರಣಾಂತರಗಳಿಂದ ವಿಲೇವಾರಿಗೊಳ್ಳದ ಕಡತಗಳಿಗೆ ಮುಕ್ತಿ ನೀಡುವ ಉದ್ದೇಶದಿಂದ ನಗರಸಭೆಯಲ್ಲಿ ಗುರುವಾರದಿಂದ ಜನಸ್ಪಂದನ ಆಂದೋಲನಕ್ಕೆ ಚಾಲನೆ ನೀಡಲಾಗಿದೆ. ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮೀ ಪ್ರಸಾದಬಾಬು ನೇತೃತ್ವದಲ್ಲಿ ಇನ್ನು ಮುಂದೆ ಸರ್ಕಾರಿ ರಜೆ ಹೊರತುಪಡಿಸಿ ಪ್ರತಿದಿನ ಕಡತಗಳ ಯಜ್ಞ…

View More ಬಾಕಿ ಕಡತ ವಿಲೇಗೆ ಜನಸ್ಪಂದನ ಆಂದೋಲನ

ಫಾರಂ-3 ವಿತರಣೆ ವಿಳಂಬಕ್ಕೆ ಖಂಡನೆ

<ಎಸಿ ಕಚೇರಿ ಮುಂದೆ ಕರವೇ ಕಾರ್ಯಕರ್ತರ ಪ್ರತಿಭಟನೆ> ಹೊಸಪೇಟೆ: ನಗರಸಭೆಯಲ್ಲಿ ಫಾರಂ-3 ಕೊಡಲು ವಿಳಂಬ ನೀತಿ ಅನುಸರಿಸುತ್ತಿದ್ದು, ಶೀಘ್ರ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರದ ಎಸಿ ಕಚೇರಿ ಮುಂದೆ ಕರವೇ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.…

View More ಫಾರಂ-3 ವಿತರಣೆ ವಿಳಂಬಕ್ಕೆ ಖಂಡನೆ

ಪ್ರತಿ ವಾರ್ಡ್‌ಗೂ 20 ಸಾವಿರ ಮೀಸಲಿಡಲು ತೀರ್ಮಾನ

ಮಡಿಕೇರಿ: ದಸರಾ ಸಮೀಪಿಸುತ್ತಿರುವ ಹಿನ್ನೆಲೆ ನಗರವನ್ನು ಸ್ವಚ್ಛಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಂದು ವಾರ್ಡ್‌ಗೂ 20 ಸಾವಿರ ರೂ. ಅನುದಾನ ಮೀಸಲಿಡುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣ ಅಧ್ಯಕ್ಷತೆಯಲ್ಲಿ ಸೋಮವಾರ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಾಮಾನ್ಯ ಸಭೆಯಲ್ಲಿ ತೀರ್ಮಾನ…

View More ಪ್ರತಿ ವಾರ್ಡ್‌ಗೂ 20 ಸಾವಿರ ಮೀಸಲಿಡಲು ತೀರ್ಮಾನ