ಮಾಜಿ ಸಚಿವ ಚೆಲುವರಾಯಸ್ವಾಮಿ ಸಂಬಂಧಿಯ ದೌರ್ಜನ್ಯ: ಟ್ರ್ಯಾಕ್ಟರ್​ ಹರಿಸಿ ರೈತ ಕುಟುಂಬದ ಕೊಲೆಗೆ ಯತ್ನ

ಮಂಡ್ಯ: ಜಿಲ್ಲೆಯ ನಾಗಮಂಗಲದ ಇಜ್ಜಲಘಟ್ಟ ಗ್ರಾಮದಲ್ಲಿ ಕಲ್ಲು ಕ್ವಾರೆ ನಡೆಸಲು ಜಮೀಲು ಕೊಡಲಿಲ್ಲ ಎಂಬ ಕಾರಣಕ್ಕಾಗಿ ಮಾಜಿ ಸಚಿವ ಚೆಲುವರಾಯಸ್ವಾಮಿ ಅವರ ಅಣ್ಣನ ಮಗ ಟ್ರ್ಯಾಕ್ಟರ್​ ಹರಿಸಿ ರೈತ ಕುಟುಂಬವೊಂದನ್ನು ಕೊಲೆ ಮಾಡಲು ಯತ್ನಿಸಿದ್ದಾನೆ.…

View More ಮಾಜಿ ಸಚಿವ ಚೆಲುವರಾಯಸ್ವಾಮಿ ಸಂಬಂಧಿಯ ದೌರ್ಜನ್ಯ: ಟ್ರ್ಯಾಕ್ಟರ್​ ಹರಿಸಿ ರೈತ ಕುಟುಂಬದ ಕೊಲೆಗೆ ಯತ್ನ

ಸಂಗೀತಾ ಅಂಗಡಿಯಲ್ಲಿ ಮೊಬೈಲ್ ಕಳವು

ನಾಗಮಂಗಲ: ಪಟ್ಟಣದ ಬಿ.ಎಂ.ರಸ್ತೆಯ ವೀರಭದ್ರೇಶ್ವರ ಆರ್ಕೇಡ್‌ನಲ್ಲಿರುವ ಸಂಗೀತಾ ಮೊಬೈಲ್ ಅಂಗಡಿಯ ರೋಲಿಂಗ್ ಶೆಟರ್ ಕೊರೆದು ಒಳನುಗ್ಗಿದ ಕಳ್ಳರು, 7ರಿಂದ 8 ಲಕ್ಷ ರೂ. ಮೌಲ್ಯದ ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿದ್ದಾರೆ. ಶನಿವಾರ ನಸುಕಿನಲ್ಲಿ ಈ ಕೃತ್ಯ…

View More ಸಂಗೀತಾ ಅಂಗಡಿಯಲ್ಲಿ ಮೊಬೈಲ್ ಕಳವು

ಶ್ರೀ ಸೌಮ್ಯಕೇಶವಸ್ವಾಮಿ ಬ್ರಹ್ಮರಥೋತ್ಸವ

ನಾಗಮಂಗಲ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಸೌಮ್ಯಕೇಶವಸ್ವಾಮಿ ಬ್ರಹ್ಮ ರಥೋತ್ಸವ ಗುರುವಾರ ಮಧ್ಯಾಹ್ನ ವಿಜೃಂಭಣೆಯಿಂದ ನೆರವೇರಿತು. ಗುರುವಾರ ಮಧ್ಯಾಹ್ನ 1.30ರ ಅಭಿಜಿನ್ ಲಗ್ನದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಜರುಗಿತು. ದೇಗುಲದ ಆವರಣದ ಸುತ್ತ…

View More ಶ್ರೀ ಸೌಮ್ಯಕೇಶವಸ್ವಾಮಿ ಬ್ರಹ್ಮರಥೋತ್ಸವ

15ರೊಳಗೆ ತೆರಿಗೆ ಬಾಕಿ ಪಾವತಿಸಿ

ನಾಗಮಂಗಲ: ಕೆ.ಆರ್.ಪೇಟೆ ಮತ್ತು ನಾಗಮಂಗಲ ತಾಲೂಕು ವ್ಯಾಪ್ತಿಯ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿಯ ಮೋಟಾರು ವಾಹನಗಳ ತೆರಿಗೆ ಬಾಕಿಯನ್ನು ಮಾ.15ರೊಳಗೆ ಪಾವತಿಸದಿದ್ದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಚೇರಿ ಅಧೀಕ್ಷಕ ಎಂ.ಜಿ.ಎನ್. ಪ್ರಸಾದ್ ಹೇಳಿದರು.…

View More 15ರೊಳಗೆ ತೆರಿಗೆ ಬಾಕಿ ಪಾವತಿಸಿ

ತಾಲೂಕಿನಾದ್ಯಂತ ಶಿವನಾಮ ಸ್ಮರಣೆ

ನಾಗಮಂಗಲ: ಶಿವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ತಾಲೂಕಿನಾದ್ಯಂತ ಶಿವನ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಭಜನೆ ಹಾಗೂ ಭಕ್ತರು ಶ್ರದ್ಧಾಭಕ್ತಿಯಿಂದ ಜಾಗರಣೆ ನಡೆಸಿದರು. ತಾಲೂಕಿನ ಆದಿಚುಂಚನಗಿರಿ ಕ್ಷೇತ್ರದ ಶ್ರೀ ಕಾಲಭೈರವೇಶ್ವರ ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸೋಮವಾರ ಬೆಳಗ್ಗೆ…

View More ತಾಲೂಕಿನಾದ್ಯಂತ ಶಿವನಾಮ ಸ್ಮರಣೆ

ಬೆಳ್ಳೂರಿನ ಪ್ರವಾಸಿಗರ ಬಸ್ ಆಂಧ್ರದಲ್ಲಿ ಪಲ್ಟಿ

ನಾಗಮಂಗಲ: ಆಂಧ್ರಪ್ರದೇಶ ಪ್ರವಾಸಕ್ಕೆ ತೆರಳಿದ್ದ ತಾಲೂಕಿನ ಬೆಳ್ಳೂರು ಗ್ರಾಮಸ್ಥರ ಖಾಸಗಿ ಬಸ್ ಅಪಘಾತಕ್ಕೀಡಾಗಿ ಒಬ್ಬ ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಬೆಳ್ಳೂರು ಗ್ರಾಮದ ಅಂಬೇಡ್ಕರ್ ರಸ್ತೆಯ ನಿವಾಸಿ ಗೋವಿಂದ(50) ಮೃತರು. ಮಹಿಳೆ ಸೇರಿ ಮೂವರ ಸ್ಥಿತಿ…

View More ಬೆಳ್ಳೂರಿನ ಪ್ರವಾಸಿಗರ ಬಸ್ ಆಂಧ್ರದಲ್ಲಿ ಪಲ್ಟಿ

ಮಂಡ್ಯದಲ್ಲಿ ಅಪಘಾತಕ್ಕೆ ಇಬ್ಬರು ಬಲಿ

ನಾಗಮಂಗಲ/ಮಂಗಳೂರು: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಳಿ ವೇಗವಾಗಿ ಚಲಿಸುತ್ತಿದ್ದ ಇನ್ನೋವಾ ಕಾರು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಬಿದ್ದ ಪರಿಣಾಮ ಮಂಗಳೂರಿನ ಇಬ್ಬರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಅಡ್ಯಾರ್…

View More ಮಂಡ್ಯದಲ್ಲಿ ಅಪಘಾತಕ್ಕೆ ಇಬ್ಬರು ಬಲಿ

ಇನ್ನೊಬ್ಬರಿಗಾಗಿ ಬದುಕು ಮುಡಿಪಾಗಲಿ

ನಾಗಮಂಗಲ: ದೇಶದ ಅಭಿವೃದ್ಧಿಯಲ್ಲಿ ಯುವಕರ ಸೇವೆ ಬಹುಮುಖ್ಯ ಎಂದು ಆದಿಚುಂಚನಗಿರಿ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ಕದಬಹಳ್ಳಿಯ ಕಾವೇಟಿ ರಂಗನಾಥಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಯುವ ಸಬಲೀಕರಣ…

View More ಇನ್ನೊಬ್ಬರಿಗಾಗಿ ಬದುಕು ಮುಡಿಪಾಗಲಿ

ತಾಯಿ ಕುಲಕ್ಕೆ ಚ್ಯುತಿ ಬಾರದಿರಲಿ

ನಾಗಮಂಗಲ: ತಾಯಿ ಎಂಬ ಶಕ್ತಿ ಇಲ್ಲದಿದ್ದರೆ ಜಗತ್ತಿನ ಮುನ್ನಡೆ ನಿಂತು ಹೋಗುತ್ತಿತ್ತು, ಅಂತಹ ತಾಯಿ ಕುಲಕ್ಕೆ ಚ್ಯುತಿಬಾರದಂತೆ ತಾಯಂದಿರು ಎಚ್ಚರವಹಿಸಿ ಸಮಾಜವನ್ನು ಮುನ್ನಡೆಸಬೇಕು ಎಂದು ಆದಿಚುಂಚನಗಿರಿ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ…

View More ತಾಯಿ ಕುಲಕ್ಕೆ ಚ್ಯುತಿ ಬಾರದಿರಲಿ

ಇಂಗ್ಲಿಷ್ ರೈಮ್ಸ್‌ಗಳಿಂದ ಮಕ್ಕಳ ಆನಂದಕ್ಕೆ ಪೆಟ್ಟು

ನಾಗಮಂಗಲ: ಇಂದಿನ ವಿದ್ಯಾಭ್ಯಾಸ ಮಕ್ಕಳ ಮನಸ್ಸನ್ನು ತಟ್ಟುವ ಮಾತೃ ಭಾಷೆ ಪದ್ಯಗಳಿಗಿಂತ ಇಂಗ್ಲಿಷ್ ರೈಮ್ಸ್ನ್ನೇ ತರಗತಿಯಲ್ಲಿ ಬೋಧಿಸುವ ಮೂಲಕ ಪುಟ್ಟ ಹೃದಯಕ್ಕೆ ಸಿಗಬಹುದಾದ ಆನಂದಕ್ಕೆ ಪೆಟ್ಟು ಬೀಳುತ್ತಿದೆ ಎಂದು ಹುಣಸೂರಿನ ವಿದ್ಯಾರ್ಥಿ ಎಚ್.ಪಿ.ಶ್ಯಾಮ್‌ಪ್ರಸಾದ್ ವಿಷಾದ…

View More ಇಂಗ್ಲಿಷ್ ರೈಮ್ಸ್‌ಗಳಿಂದ ಮಕ್ಕಳ ಆನಂದಕ್ಕೆ ಪೆಟ್ಟು