VIDEO| ದ್ರೋಣ ಕುಸಿದು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಮೊಬೈಲ್​ ಕ್ಯಾಮರಾದಲ್ಲಿ ಸೆರೆ!

ಮೈಸೂರು: ವಿಶ್ವವಿಖ್ಯಾತ ದಸರಾ ವೈಭವದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂ ಸವಾರಿಯ ಗಜಪಡೆಯಲ್ಲಿ ಒಬ್ಬನಾಗಿದ್ದ ‘ ದ್ರೋಣ ‘(37) ನಿನ್ನೆ(ಶುಕ್ರವಾರ) ವಿಧಿವಶವಾದ ಸುದ್ದಿ ಕೇಳಿ ಜಂಬೂ ಸವಾರಿ ಪ್ರಿಯರಿಗೆ ಆಘಾತವಾಗಿತ್ತು. ಸಾವಿಗೂ ಮುಂಚೆ ಅನಾರೋಗ್ಯದ ನೋವಿನ…

View More VIDEO| ದ್ರೋಣ ಕುಸಿದು ಬಿದ್ದು ಮೃತಪಟ್ಟ ಹೃದಯವಿದ್ರಾವಕ ಘಟನೆ ಮೊಬೈಲ್​ ಕ್ಯಾಮರಾದಲ್ಲಿ ಸೆರೆ!

ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ಗಜಪಡೆಯ ಆಕರ್ಷಣೆ ‘ದ್ರೋಣ’ ಇನ್ನಿಲ್ಲ

ಮೈಸೂರು: ವಿಶ್ವವಿಖ್ಯಾತ ದಸರಾ ವೈಭವದಲ್ಲಿ ಪ್ರಮುಖ ಆಕರ್ಷಣೆಯಾಗಿದ್ದ ಜಂಬೂ ಸವಾರಿಯ ಗಜಪಡೆಯಲ್ಲಿ ಒಬ್ಬನಾದ ‘ ದ್ರೋಣ ‘(37) ಮೃತಪಟ್ಟು ಜಂಬೂ ಸವಾರಿ ಪ್ರಿಯರಿಗೆ ಆಘಾತವಾಗಿದೆ. ಕೊಡಗು ಜಿಲ್ಲೆಯ ತಿತಿಮತಿ ವಲಯದ ಮತ್ತಿಗೋಡು ಆನೆ ಶಿಬಿರದಲ್ಲಿ…

View More ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯ ಗಜಪಡೆಯ ಆಕರ್ಷಣೆ ‘ದ್ರೋಣ’ ಇನ್ನಿಲ್ಲ

ಜಂಬೂಸವಾರಿ: ಸಿಎಂ ಎಚ್​ಡಿಕೆಯಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ

ಮೈಸೂರು: ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿರುವ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಸಿಎಂ ಎಚ್​.ಡಿ.ಕುಮಾರಸ್ವಾಮಿ ಅವರು ಶುಭಕುಂಭ ಲಗ್ನದಲ್ಲಿ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ವಿಶ್ವವಿಖ್ಯಾತ ಜಂಬೂಸವಾರಿ ವಿಧಿವತ್ತಾದ ಚಾಲನೆ ನೀಡಿದರು. 750 ಕೆ.ಜಿ. ಚಿನ್ನದ ಅಂಬಾರಿಯಲ್ಲಿ ನಾಡಿನ…

View More ಜಂಬೂಸವಾರಿ: ಸಿಎಂ ಎಚ್​ಡಿಕೆಯಿಂದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ

ನಂದಿ ಧ್ವಜಕ್ಕೆ ಸಿಎಂರಿಂದ ಪೂಜೆ; ಜಂಬೂ ಸವಾರಿಗೆ ಚಾಲನೆ

ಮೈಸೂರು: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಎಚ್​. ಡಿ. ಕುಮಾರಸ್ವಾಮಿ ಅವರು ಐತಿಹಾಸಿಕ ಜಂಬೂ ಸವಾರಿಗೆ ಚಾಲನೆ ನೀಡಿದರು. ಮಧ್ಯಾಹ್ನ 2.30 ರಿಂದ 3.16 ರೊಳಗಿನ ಶುಭ ಕುಂಭ ಲಗ್ನದಲ್ಲಿ ಸಿಎಂ…

View More ನಂದಿ ಧ್ವಜಕ್ಕೆ ಸಿಎಂರಿಂದ ಪೂಜೆ; ಜಂಬೂ ಸವಾರಿಗೆ ಚಾಲನೆ

ನಾಡಿನೆಲ್ಲೆಡೆ ವಿಜಯದಶಮಿ ಸಡಗರ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ!

ಮೈಸೂರು: ಸಾವಿರ ಸಾವಿರ ಜನಸ್ತೋಮದ ನಡುವೆ ಗಾಂಭೀರ್ಯದಿಂದ ಸಾಗುವ ಗಜಪಡೆ. ಆನೆಯ ಮೇಲಿನ ಅಂಬಾರಿಯಲ್ಲಿ ಕುಳಿತ ತಾಯಿ ಚಾಮುಂಡೇಶ್ವರಿಯನ್ನು ನೋಡುತ್ತಿದ್ದಂತೆ ಧನ್ಯೋಷ್ಮಿ ಎಂಬ ಭಾವ. ಈ ಸಂಭ್ರಮ ಸಡಗರದ ಕ್ಷಣಗಳಿಗೆಲ್ಲ ಕ್ಷಣಗಣನೆ ಶುರುವಾಗಿದೆ. ಹೌದು,…

View More ನಾಡಿನೆಲ್ಲೆಡೆ ವಿಜಯದಶಮಿ ಸಡಗರ: ಐತಿಹಾಸಿಕ ಜಂಬೂಸವಾರಿಗೆ ಕ್ಷಣಗಣನೆ!

ಜಂಬೂ ಸವಾರಿಯಲ್ಲಿ ಗಾಂಭೀರ್ಯದಿಂದ ಸಾಗುವ ಆನೆಗಳ ತೂಕದಲ್ಲಿ ಭಾರಿ ವ್ಯತ್ಯಾಸ!

ಮೈಸೂರು: ಐತಿಹಾಸಿಕ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂಸವಾರಿಯಲ್ಲಿ ಪಾಲ್ಗೊಂಡಿರುವ ಬಹುತೇಕ ಆನೆಗಳು ತಮ್ಮ ದೇಹ ತೂಕವನ್ನ ಹೆಚ್ಚಿಸಿಕೊಂಡಿವೆ. ಮೈಸೂರಿಗೆ ಬರುವುದಕ್ಕೂ ಮೊದಲೇ ಗಜಪಡೆಯಲ್ಲಿದ್ದ ತೂಕಕ್ಕೂ ಈಗಿರುವ ತೂಕಕ್ಕೂ ಭಾರಿ ವ್ಯತ್ಯಾಸ ಕಂಡುಬಂದಿದೆ. ಕ್ಯಾಪ್ಟನ್…

View More ಜಂಬೂ ಸವಾರಿಯಲ್ಲಿ ಗಾಂಭೀರ್ಯದಿಂದ ಸಾಗುವ ಆನೆಗಳ ತೂಕದಲ್ಲಿ ಭಾರಿ ವ್ಯತ್ಯಾಸ!

ವಿಜಯದಶಮಿಯಂದೇ ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ

ಮೈಸೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಮೈಸೂರು ಅರಮನೆಯ ರಾಜಮಾತೆ ಪ್ರಮೋದಾ ದೇವಿ ಅವರ ತಾಯಿ ಪುಟ್ಟರತ್ನಮ್ಮಣಿ(98) ಅವರು ವಿಜಯದಶಮಿ ದಿನವಾದ ಶುಕ್ರವಾರದಂದೇ ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟರತ್ನಮ್ಮಣಿ ಅವರ…

View More ವಿಜಯದಶಮಿಯಂದೇ ರಾಜಮಾತೆ ಪ್ರಮೋದಾ ದೇವಿಗೆ ಮಾತೃ ವಿಯೋಗ

ಶಾಂತಿ, ನೆಮ್ಮದಿ ಕರುಣಿಸುವಾಕೆ

| ಮಂಡಗದ್ದೆ ಪ್ರಕಾಶಬಾಬು ಕೆ.ಆರ್. ನವರಾತ್ರಿಯ ಐದನೇ ದಿನ ಸ್ಕಂದಮಾತಾ ದೇವಿಯನ್ನು ವಿಶುದ್ಧಚಕ್ರದ ಮೂಲಕ ಆರಾಧಿಸಬೇಕು. ಈ ಚಕ್ರಕ್ಕೆ ‘ಕಂಠಚಕ್ರ’, ‘ಇಂದ್ರಯೋನಿ ಚಕ್ರ’ ಎಂದೂ ಹೆಸರಿವೆ. ಇದು ಗಂಟಲು ಮತ್ತು ಶ್ವಾಸಕೋಶದ ಪ್ರದೇಶದಲ್ಲಿದೆ. ‘5’…

View More ಶಾಂತಿ, ನೆಮ್ಮದಿ ಕರುಣಿಸುವಾಕೆ

ದುಪ್ಪಟ್ಟು ಸಂಭ್ರಮ ಹೆಚ್ಚಿಸಿದ ಯುವ ದಸರಾ

ಮೈಸೂರು: ನಾಡಹಬ್ಬ ದಸರಾಕ್ಕೆ ಶುಕ್ರವಾರದಿಂದ ಯುವಸಮೂಹವನ್ನು ಹುಚ್ಚೆದ್ದು ಕುಣಿಯುವಂತೆ ಮಾಡುವ ‘ಯುವ ದಸರಾ’ ಸೇರ್ಪಡೆಗೊಂಡು ಮತ್ತಷ್ಟು ರಂಗು ತಂದಿತು. ಆರು ದಿನಗಳ ಕಾಲ ಖ್ಯಾತನಾಮರು ರಸದೌತಣ ನೀಡುವ ‘ಯುವ ದಸರಾ’ಗೆ ಮಹಾರಾಜ ಕಾಲೇಜು ಮೈದಾನದಲ್ಲಿ…

View More ದುಪ್ಪಟ್ಟು ಸಂಭ್ರಮ ಹೆಚ್ಚಿಸಿದ ಯುವ ದಸರಾ

ಆತ್ಮವಿಶ್ವಾಸ ತುಂಬುವ ರೈತ ದಸರಾ

ರೈತ ಭಾರತದ ಬೆನ್ನೆಲುಬು. ಆತನಿಲ್ಲದ ದೇಶವನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ನಗರೀಕರಣದೊಡನೆ ಐಷಾರಾಮಿ ಜೀವನ ಮೇಳೈಸುತ್ತಿರುವುದರಿಂದ ನಗರಗಳತ್ತ ಗ್ರಾಮೀಣಪ್ರದೇಶಗಳ ಯುವಕರ ವಲಸೆ ಹೆಚ್ಚಾಗಿದೆ. ಕೃಷಿಕ್ಷೇತ್ರ ಕಳೆಗುಂದುತ್ತಿರುವ ಸದ್ಯದ ಸಂದರ್ಭದಲ್ಲಿ ಕೃಷಿಕರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉಜ್ಜಯಿನಿಯ…

View More ಆತ್ಮವಿಶ್ವಾಸ ತುಂಬುವ ರೈತ ದಸರಾ