ಮೈಸೂರು ವಿವಿ ಅರೆಕಾಲಿಕ, ಅತಿಥಿ ಉಪನ್ಯಾಸಕರ ಸೇವೆ ಕಾಯಂ

ಬೆಂಗಳೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಅಥವಾ ಅತಿಥಿ ಉಪನ್ಯಾಸಕರಾಗಿ 10 ವರ್ಷಕ್ಕೂ ಅಧಿಕ ಅವಧಿ ಪೂರ್ಣಗೊಳಿಸಿರುವವರನ್ನು ಕಾಯಂಗೊಳಿಸುವಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸೇವೆ ಕಾಯಂಗೊಳಿಸಲು ರಾಜ್ಯ ಸರ್ಕಾರ ಹಾಗೂ ಮೈಸೂರು ವಿವಿಗೆ ನಿರ್ದೇಶಿಸುವಂತೆ ಕೋರಿ…

View More ಮೈಸೂರು ವಿವಿ ಅರೆಕಾಲಿಕ, ಅತಿಥಿ ಉಪನ್ಯಾಸಕರ ಸೇವೆ ಕಾಯಂ

ಮೈಸೂರು ವಿವಿ: 20 ಚಿನ್ನದ ಪದಕ, 5 ನಗದು ಬಹುಮಾನ ಪಡೆದ ನೈಜೀರಿಯಾ ವಿದ್ಯಾರ್ಥಿ

ಮೈಸೂರು: ನೈಜೀರಿಯಾದ ವಿದ್ಯಾರ್ಥಿಯೊಬ್ಬರು ಮೈಸೂರು ವಿಶ್ವವಿದ್ಯಾಲಯದಲ್ಲಿ ಎಂಎಸ್​ಸಿ ರಾಸಾಯನಶಾಸ್ತ್ರ ವಿಭಾಗದಲ್ಲಿ 20 ಚಿನ್ನದ ಪದಕ ಮತ್ತು 5 ನಗದು ಬಹುಮಾನವನ್ನು ಪಡೆಯುವ ಮೂಲಕ ದಾಖಲೆ ಮಾಡಿದ್ದಾರೆ. ಇಂದು ಕ್ರಾಫರ್ಡ್ ಭವನದಲ್ಲಿ ನಡೆಯುತ್ತಿರುವ ಮೈಸೂರು ವಿಶ್ವವಿದ್ಯಾಲಯದ…

View More ಮೈಸೂರು ವಿವಿ: 20 ಚಿನ್ನದ ಪದಕ, 5 ನಗದು ಬಹುಮಾನ ಪಡೆದ ನೈಜೀರಿಯಾ ವಿದ್ಯಾರ್ಥಿ

ವರದಿ ಸಿದ್ಧಪಡಿಸಿ ಕೊಡಲು ಸಿಎಂ ಸಲಹೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ ರಾಜ್ಯದ ಒಂದು ವಿಶ್ವವಿದ್ಯಾಲಯವನ್ನು ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ಸಂಸ್ಥೆಯಾಗಿ ರೂಪಿಸಲು ಎಲ್ಲ ವಿವಿ ಕುಲಪತಿಗಳು ಒಟ್ಟಾಗಿ ವರದಿಯೊಂದನ್ನು ನೀಡಬೇಕು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ…

View More ವರದಿ ಸಿದ್ಧಪಡಿಸಿ ಕೊಡಲು ಸಿಎಂ ಸಲಹೆ

ಕರಾಟೆ ಪಂದ್ಯಾವಳಿಗೆ ಚಾಲನೆ

ಮೈಸೂರು: ಓಕಿವನಾ ಕರಾಟೆ ಸ್ಕೂಲ್ ವತಿಯಿಂದ ಮೈಸೂರು ವಿಶ್ವವಿದ್ಯಾಲಯದ ಜಿಮ್ನಾಸಿಯಂ ಹಾಲ್‌ನಲ್ಲಿ ಆಯೋಜಿಸಿರುವ 17ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಗೆ ಶನಿವಾರ ಚಾಲನೆ ದೊರೆಯಿತು. ಪಂದ್ಯಾವಳಿಯಲ್ಲಿ ಕೇರಳ, ತಮಿಳುನಾಡು, ಕರ್ನಾಟಕದ ನಾನಾ ಭಾಗಗಳಿಂದ ನೂರಾರು…

View More ಕರಾಟೆ ಪಂದ್ಯಾವಳಿಗೆ ಚಾಲನೆ

ಕೊನೆಗೂ ಮೈವಿವಿಗೆ ಕುಲಪತಿ ನೇಮಕ

ಮೈಸೂರು: ಮೈಸೂರು ವಿಶ್ವ ವಿದ್ಯಾಲಯಕ್ಕೆ ಕೊನೆಗೂ ರಾಜ್ಯ ಸರ್ಕಾರ ಪೂರ್ಣಾವಧಿಯ ಕುಲಪತಿಯನ್ನು ನೇಮಕ ಮಾಡಿದ್ದು, ನೂತನ ಕುಲಪತಿಯಾಗಿ ಪ್ರೊ.ಹೇಮಂತ್ ಕುಮಾರ್ ಶುಕ್ರವಾರ ನಗರದ ಕ್ರಾಫರ್ಡ್ ಭವನದಲ್ಲಿ ಅಧಿಕಾರ ವಹಿಸಿಕೊಂಡರು. ಕುಲಸಚಿವ ಪ್ರೊ. ರಾಜಣ್ಣ ನೂತನ…

View More ಕೊನೆಗೂ ಮೈವಿವಿಗೆ ಕುಲಪತಿ ನೇಮಕ

ಮಂಕಾಯ್ತು ಮುಕ್ತ ವಿವಿ

ಮೈಸೂರು : ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ(ಯುಜಿಸಿ)ದ ಹೊಸ ನೀತಿಯಿಂದ ಮೈಸೂರು ಕೇಂದ್ರೀತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಂಕಾಗಿದೆಯೇ? ವಿದ್ಯಾರ್ಥಿಗಳ ದಾಖಲಾತಿ ಕುಸಿದಿರುವುದು ಇಂತಹವೊಂದು ಆತಂಕಕ್ಕೆ ಪುಷ್ಠಿ ನೀಡಿದೆ. ಸೊರಗಿರುವ ಮುಕ್ತ ವಿವಿಯ ಬಹಳಷ್ಟು…

View More ಮಂಕಾಯ್ತು ಮುಕ್ತ ವಿವಿ

ಹುಣಸೂರು ಕಾಲೇಜು ತಂಡ ವಿವಿ ಮಟ್ಟಕ್ಕೆ ಆಯ್ಕೆ

ಹುಣಸೂರು: ಮೈಸೂರು ವಿ.ವಿ.ಕೃಷ್ಣರಾಜ ವಲಯದ ಮಹಿಳಾ ಕಬಡ್ಡಿ ಪಂದ್ಯಾವಳಿಯಲ್ಲಿ ಹುಣಸೂರು ಮಹಿಳಾ ಸರ್ಕಾರಿ ಕಾಲೇಜು ತಂಡ ಸತತ ನಾಲ್ಕನೇ ಬಾರಿಗೆ ಪ್ರಥಮ ಸ್ಥಾನ ಪಡೆದು ವಿ.ವಿ.ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ಪಟ್ಟಣದ ಮಹಿಳಾ ಸರ್ಕಾರಿ ಕಾಲೇಜಿನ ಆಶ್ರಯದಲ್ಲಿ…

View More ಹುಣಸೂರು ಕಾಲೇಜು ತಂಡ ವಿವಿ ಮಟ್ಟಕ್ಕೆ ಆಯ್ಕೆ

ಮೈವಿವಿ ಪೌರಕಾರ್ವಿುಕರ ಸಮಸ್ಯೆಗೆ ಸಚಿವರ ಸ್ಪಂದನೆ

ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಮಹಿಳಾ ಪೌರಕಾರ್ವಿುಕರ ಸಮಸ್ಯೆಗೆ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಸ್ಪಂದಿಸಿದ್ದಾರೆ. ವಿವಿಯು ಹೊರಗುತ್ತಿಗೆ ನೀಡಲು ಕರೆದಿರá-ವ ಟೆಂಡರ್​ಅನ್ನು ರದ್ದುಪಡಿಸಿ ಪೌರಕಾರ್ವಿುಕರನ್ನು ಕಾಯಂಗೊಳಿಸಬೇಕು ಎಂದು ಒತ್ತಾಯಿಸಿ ಏಳು ದಿನಗಳಿಂದ ಮಾನಸ ಗಂಗೋತ್ರಿಯ…

View More ಮೈವಿವಿ ಪೌರಕಾರ್ವಿುಕರ ಸಮಸ್ಯೆಗೆ ಸಚಿವರ ಸ್ಪಂದನೆ

ಮೈಸೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ

ಮಹಿಳಾ ಪೌರಕಾರ್ವಿುಕರ ವಜಾಕ್ಕೆ ಖಂಡನೆ | ಕಾಯಂಗೆ ಆಗ್ರಹ ಮೈಸೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮೈಸೂರು ವಿಶ್ವವಿದ್ಯಾಲಯದ ದಿನಗೂಲಿ ಮಹಿಳಾ ಪೌರಕಾರ್ವಿುಕರು ವಿವಿ ಕ್ಯಾಂಪಸ್ ಆದ ಮಾನಸಗಂಗೋತ್ರಿಯಲ್ಲಿರುವ ಕುವೆಂಪು ಪುತ್ಥಳಿ ಬಳಿ ಪ್ರತಿಭಟನೆ ಕೈಗೊಂಡರು.…

View More ಮೈಸೂರಿನಲ್ಲಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ