ವರುಣದೇವನ ಸಂಪ್ರೀತಗೊಳಿಸುವ ಹಬ್ಬವಾಗಿದ್ದ ದಸರಾ ನಾಡಹಬ್ಬವಾಗುತ್ತ ಸಾಗಿ ಬಂದ ಹಾದಿ

ಭಾರತದಲ್ಲಿ ಯಾವುದೇ ಹಬ್ಬಹರಿದಿನಗಳಾಗಿರಲಿ. ಅದರ ಹಿಂದೆ ಒಂದು ನೈಸರ್ಗಿಕ ಧಾತುಗಳನ್ನು ಆರಾಧಿಸುವ ಉದ್ದೇಶವಿರುತ್ತದೆ. ಈ ಹಿನ್ನೆಲೆಯಲ್ಲಿ ನೈಸರ್ಗಿಕ ಧಾತುಗಳಿಗೆ ದೇವರ ಹೆಸರನ್ನು ಇಟ್ಟು, ಪೂಜಿಸುವ ಸಂಪ್ರದಾಯವನ್ನು ಆನೂಚಾನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಅದರಂತೆ ಪೌರಾಣಿಕ ಕಾಲಘಟ್ಟದಲ್ಲಿ…

View More ವರುಣದೇವನ ಸಂಪ್ರೀತಗೊಳಿಸುವ ಹಬ್ಬವಾಗಿದ್ದ ದಸರಾ ನಾಡಹಬ್ಬವಾಗುತ್ತ ಸಾಗಿ ಬಂದ ಹಾದಿ

ದಸರಾದಲ್ಲಿ ಶ್ರೀಗಳ ಸ್ತಬ್ಧಚಿತ್ರ

ತುಮಕೂರು: ಶತಮಾನ ಕಂಡ ಮಹಾಸಂತ, ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಸ್ಮರಣೆಯೊಂದಿಗೆ ಸಮಗ್ರಕೃಷಿ ಪದ್ಧತಿ ಮೂಲಕ ರೈತನ ಉನ್ನತಿ ಕಲ್ಪನೆಯಲ್ಲಿ ಮೂಡಿಬರುತ್ತಿರುವ ಸ್ತಬ್ಧಚಿತ್ರ ಈ ಬಾರಿ ಮೈಸೂರು ದಸರಾ ಮೆರವಣಿಗೆಯಲ್ಲಿ ಜಿಲ್ಲೆಯನ್ನು…

View More ದಸರಾದಲ್ಲಿ ಶ್ರೀಗಳ ಸ್ತಬ್ಧಚಿತ್ರ

ಕಣ್ಮನ ಸೆಳೆದ ಸ್ತಬ್ಧಚಿತ್ರಗಳು

ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಸಿರಿವಂತಿಕೆಯನ್ನು ಬಿಂಬಿಸುವ ಸ್ತಬ್ಧಚಿತ್ರ ಮೆರವಣಿಗೆ ಎಲ್ಲರ ಕಣ್ಮನ ತಣಿಸಿತು. ಈ ಬಾರಿ ಪ್ರಕೃತಿ, ದೇವಸ್ಥಾನ ಮತ್ತು ಇತಿಹಾಸಕ್ಕೆ ಸಂಬಂಧಿಸಿದ ಹೆಚ್ಚಿನ ಸ್ತಬ್ಧಚಿತ್ರಗಳು ಗಮನಸೆಳೆದವು. ಬಾಗಲಕೋಟೆ ಜಿಲ್ಲೆ- ‘ಪಟ್ಟದಕಲ್ಲು-ಕಾಯಕವೇ…

View More ಕಣ್ಮನ ಸೆಳೆದ ಸ್ತಬ್ಧಚಿತ್ರಗಳು

ಈ ಹಿಂದಿನ ದಸರಾಗಳಿಗಿಂತ ಈ ಬಾರಿಯ ದಸರಾ ವಿಭಿನ್ನ: ಎಚ್‌.ಡಿ. ಕುಮಾರಸ್ವಾಮಿ

ಮೈಸೂರು: ಕಳೆದ ದಸರಾಗಳಿಗಿಂತ ಈ ದಸರಾ ವಿಭಿನ್ನವಾಗಿದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ದಸರಾದ ಎಲ್ಲ ಕಾರ್ಯಕ್ರಮಗಳನ್ನು ಜನ ಸ್ವೀಕರಿಸಿದ್ದಾರೆ. ದಸರಾ ಕಾರ್ಯಕ್ರಮಗಳನ್ನು ವರ್ಷವಿಡಿ ನಡೆಸುವ ಚಿಂತನೆ ಮಾಡುತ್ತಿದ್ದೇವೆ. ನಾಡಿನ ಜನತೆಗೆ ವಿಜಯದಶಮಿಯ ಶುಭಾಶಯಗಳು…

View More ಈ ಹಿಂದಿನ ದಸರಾಗಳಿಗಿಂತ ಈ ಬಾರಿಯ ದಸರಾ ವಿಭಿನ್ನ: ಎಚ್‌.ಡಿ. ಕುಮಾರಸ್ವಾಮಿ

ನಾಡ ಕುಸ್ತಿಯಲ್ಲಿ ಹಂಚ್ಯಾ ಪೈ.ಚೇತನ್ ಗೆಲುವು

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ನಾಡ ಕುಸ್ತಿಯಲ್ಲಿ ಹಂಚ್ಯಾ ಪೈ.ಚೇತನ್ ಗೆಲುವಿನ ನಗೆ ಬೀರಿದರು. ಇವರು ಬೆಳವಾಡಿ ಪೈ.ಮಹದೇವು ಅವರನ್ನು 3.03 ನಿಮಿಷಗಳಲ್ಲಿ ಚಿತ್ ಮಾಡಿದರು.…

View More ನಾಡ ಕುಸ್ತಿಯಲ್ಲಿ ಹಂಚ್ಯಾ ಪೈ.ಚೇತನ್ ಗೆಲುವು

ಬೈಕ್‌ಗಳ ಡಿಕ್ಕಿ ಯುವಕ ಸಾವು

ಮೈಸೂರು: ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕ ಮೃತಪಟ್ಟಿದ್ದು, ಮತ್ತೊಬ್ಬ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಡಗು ಜಿಲ್ಲೆಯ ಸಿದ್ದಾಪುರದ ಶರತ್ ಮೃತ. ಶರತ್ ಶನಿವಾರ ಸಂಜೆ 6ರ ವೇಳೆ ಬೋಗಾದಿ ಕಡೆಯಿಂದ ಸಿಟಿ ಕಡೆಗೆ ಬೈಕ್‌ನಲ್ಲಿ ಬರುವಾಗ…

View More ಬೈಕ್‌ಗಳ ಡಿಕ್ಕಿ ಯುವಕ ಸಾವು

ಓಪನ್ ಸ್ಟ್ರೀಟ್‌ನಲ್ಲಿ ಯುವಜನತೆ ಸಂಭ್ರಮ

ಓಪನ್ ಸ್ಟ್ರೀಟ್ ಫೆಸ್ಟಿವಲ್‌ಗೆ ಸಖತ್ ರೆಸ್ಪಾನ್ಸ್ ವಯಸ್ಸಿನ ಭೇದ ಮರೆತು ಸಂಭ್ರಮಿಸಿದ ಜನ ಬಿ.ಎನ್.ಧನಂಜಯಗೌಡ ಮೈಸೂರು ನೂರಾರು ವಾಹನಗಳು ಓಡಾಡುವ ಆ ರಸ್ತೆಯಲ್ಲಿ, ಸಾವಿರಾರು ಜನರು ಸುತ್ತಾಡುತ್ತಿದ್ದರು. ಒಂದೆಡೆ ವಿವಿಧ ವಾದ್ಯಗಳ ನಾದ ಝೇಂಕರಿಸಿದರೆ,…

View More ಓಪನ್ ಸ್ಟ್ರೀಟ್‌ನಲ್ಲಿ ಯುವಜನತೆ ಸಂಭ್ರಮ

ದಸರಾಗೆ ರಂಗು ತುಂಬಿದ ಓಪನ್ ಸ್ಟ್ರೀಟ್ ಫೆಸ್ಟಿವಲ್!

ಮೈಸೂರು: ನವರಾತ್ರಿಯ ನಾಲ್ಕನೇ ದಿನವಾದ ಶನಿವಾರ ಆಯೋಜಿಸಿದ್ದ ಓಪನ್ ಸ್ಟ್ರೀಟ್ ಫೆಸ್ಟಿವಲ್ ದಸರಾ ಮಹೋತ್ಸವಕ್ಕೆ ಭರ್ಜರಿ ರಂಗು ತುಂಬಿತಲ್ಲದೆ, ಲವಲವಿಕೆ ನೀಡಿತು. 2ನೇ ಶನಿವಾರವಾದ ಕಾರಣ ಏರ್ ಶೋ ರಿಹರ್ಸಲ್, ಆಹಾರ ಮೇಳ, ಫಲಪುಷ್ಪ…

View More ದಸರಾಗೆ ರಂಗು ತುಂಬಿದ ಓಪನ್ ಸ್ಟ್ರೀಟ್ ಫೆಸ್ಟಿವಲ್!

ಮೈಸೂರು ಯುವ ದಸರಾದರಲ್ಲಿ ರೇಖಾ ಸೌದಿ ತಂಡ ಗಾಯನ

ಬೀದರ್: ಜಿಲ್ಲೆಯ ಕಲಾವಿದೆ ರೇಖಾ ಅಪ್ಪಾರಾವ್ ಸೌದಿ ಮತ್ತು ತಂಡ ಮತ್ತೊಮ್ಮೆ ವಿಶ್ವ ವಿಖ್ಯಾತ ಮೈಸೂರು ಯುವ ದಸರಾ ವೇದಿಕೆಯಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ನೀಡಲು ಮತ್ತೆ ಮೈಸೂರು ಯುವ ದಸರಾ ಸಮಿತಿಯಿಂದ ಆಹ್ವಾನ ಪಡೆದಿದೆ.…

View More ಮೈಸೂರು ಯುವ ದಸರಾದರಲ್ಲಿ ರೇಖಾ ಸೌದಿ ತಂಡ ಗಾಯನ

ಪ್ರೊ. ಭಗವಾನ್‌ರನ್ನು ಒಳಗೆ ಹಾಕಬೇಕು: ಸಂಸದ ಪ್ರಲ್ಹಾದ ಜೋಶಿ

ಧಾರವಾಡ: ಮೈಸೂರು ದಸರಾ ಬಗ್ಗೆ ಭಗವಾನ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೂಡಲೇ‌ ಪೊಲೀಸರು ಭಗವಾನ್ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿಕೊಳ್ಳಬೇಕು. ಭಗವಾನ್‌ರನ್ನು ಒದ್ದು‌ ಒಳಗೆ ಹಾಕಬೇಕು ಎಂದು ಸಂಸದ ಪ್ರಲ್ಹಾದ ಜೋಶಿ ಹೇಳಿದ್ದಾರೆ.…

View More ಪ್ರೊ. ಭಗವಾನ್‌ರನ್ನು ಒಳಗೆ ಹಾಕಬೇಕು: ಸಂಸದ ಪ್ರಲ್ಹಾದ ಜೋಶಿ