ಬಾಳೆಕುದ್ರು ಮಠಕ್ಕೆ ಪೀಠ ಸಮರ್ಪಣೆ

ಬ್ರಹ್ಮಾವರ: ಹಂಗಾರಕಟ್ಟೆ ಬಾಳೆಕುದ್ರು ಶ್ರೀಮಠದಲ್ಲಿದ್ದ ನ್ಯಾಸ ಪೀಠ ಬರ್ಮಾ ದೇಶದ ವಶದಲ್ಲಿರುವ ಕಾರಣ ಈಗಿನ ಗುರುಗಳಿಗೆ ಶಿಷ್ಯ ವೃಂದದಿಂದ ಶಾಸ್ತ್ರ ಸಮ್ಮತವಾಗಿ ನಿರ್ಮಾಣಗೊಂಡ ಕುಸುರಿ ಕೆತ್ತನೆಯ ಪಂಚಲೋಹ ಪೀಠ ಹಾಗೂ ನೂತನ ಪಲ್ಲಕ್ಕಿಯನ್ನು ಗುರುವಾರ…

View More ಬಾಳೆಕುದ್ರು ಮಠಕ್ಕೆ ಪೀಠ ಸಮರ್ಪಣೆ

ಮಠಗಳು ಸಮಾಜದ ಪರಿವರ್ತನೆ ಕೇಂದ್ರಗಳು

ಬಸವನಬಾಗೇವಾಡಿ: ಮಠಗಳು ಶ್ರದ್ಧಾ ಭಕ್ತಿ ಕೇಂದ್ರಗಳಾಗಿದ್ದು, ಧರ್ಮ ಗುರುಗಳ ತಪೋನುಷ್ಠಾನ ಹಾಗೂ ಭಕ್ತರನ್ನು ಧರ್ಮದ ದಾರಿಯಲ್ಲಿ ಮುನ್ನಡೆಸುವ ಶಕ್ತಿಕೇಂದ್ರಗಳಾಗಿವೆ ಎಂದು ರಂಭಾಪುರಿ ಪೀಠದ ಜಗದ್ಗುರು ಡಾ.ವೀರಸೋಮೆಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು. ತಾಲೂಕಿನ ಇಂಗಳೇಶ್ವರ ಗ್ರಾಮದಲ್ಲಿ…

View More ಮಠಗಳು ಸಮಾಜದ ಪರಿವರ್ತನೆ ಕೇಂದ್ರಗಳು

ಉಡುಪಿ ಶ್ರೀಕೃಷ್ಣನಿಗಿನ್ನು ದೇಸಿ ಗೋವುಗಳ ಹಾಲು ಅಭಿಷೇಕ

ಗೋಪಾಲಕೃಷ್ಣ ಪಾದೂರು ಉಡುಪಿ ಶ್ರೀ ಕೃಷ್ಣ ಮಠದ ಗರ್ಭಗುಡಿಗೆ ಸುವರ್ಣ ಕವಚ, ಲಕ್ಷ ತುಳಸಿ ಅರ್ಚನೆ, ನಿರಂತರ ಭಜನೆ ಹೀಗೆ ಮಹತ್ವದ ಕಾರ್ಯವನ್ನು ನೆರವೇರಿಸುತ್ತಿರುವ ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶ ಸ್ವಾಮೀಜಿ ದೇಸಿ ದನಗಳ…

View More ಉಡುಪಿ ಶ್ರೀಕೃಷ್ಣನಿಗಿನ್ನು ದೇಸಿ ಗೋವುಗಳ ಹಾಲು ಅಭಿಷೇಕ

ಮಾಧವ, ಮಧ್ವ, ಮಾನವನೆಂದರೆ ಪ್ರೀತಿ: ಪೇಜಾವರ

ಉಡುಪಿ: ಸಾಧಕರು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂಬ ಹಾರೈಕೆಯೊಂದಿಗೆ ಜನ್ಮನಕ್ಷತ್ರದಂದು ಸನ್ಮಾನಿಸುವ ಕಾರ್ಯಕ್ರಮ 20 ವರ್ಷದಿಂದ ನಡೆಯುತ್ತಿದೆ. ಮಾಧವ, ಮಧ್ವ, ಮಾನವ ಈ ಮೂರು ಮಕಾರಗಳಲ್ಲಿ ಮಮಕಾರ ಹೊಂದಿದ್ದು, ಇವರ ಸೇವೆಗೆ…

View More ಮಾಧವ, ಮಧ್ವ, ಮಾನವನೆಂದರೆ ಪ್ರೀತಿ: ಪೇಜಾವರ

ಸ್ವರ್ಣ ಹೊದಿಕೆ ಅಳವಡಿಕೆ ಆರಂಭ

ಉಡುಪಿ: ಕೃಷ್ಣ ಮಠದ ಗರ್ಭಗುಡಿ ಮೇಲ್ಛಾವಣಿಗೆ ಚಿನ್ನದ ಹೊದಿಕೆ ಅಳವಡಿಕೆಗೆ ಗುರುವಾರ ಮುಹೂರ್ತ ನಡೆದಿದ್ದು, ಸೋಮವಾರದಿಂದ ದಿನಕ್ಕೆ 400 ಸ್ವರ್ಣ ಹಾಳೆಗಳನ್ನು ಜೋಡಿಸುವ ಕೆಲಸ ಪ್ರಾರಂಭವಾಗಲಿದೆ. ಮೇ 15ರೊಳಗೆ ಮೇಲಂತಸ್ತಿನ ಸ್ವರ್ಣ ಗೋಪುರ ಕಾಮಗಾರಿ…

View More ಸ್ವರ್ಣ ಹೊದಿಕೆ ಅಳವಡಿಕೆ ಆರಂಭ

ಪೇಜಾವರ ವಿಶ್ವೇಶತೀರ್ಥರು ಸಮಾಜದ ಆಸ್ತಿ: ಪಲಿಮಾರು ಶ್ರೀ

ಉಡುಪಿ: ಕೆಲವರು ಸಂನ್ಯಾಸ ಬಯಸಿ ಪಡೆಯುತ್ತಾರೆ. ಆದರೆ ಪೇಜಾವರ ಶ್ರೀಗಳಿಗೆ ಸಂನ್ಯಾಸ ಒಲಿದು ಬಂದಿದೆ. ಅವರು ಸಂನ್ಯಾಸಕ್ಕೆ ಗೌರವ ತರುವ ರೀತಿಯಲ್ಲಿ ಬದುಕಿದ್ದು, ಸಮಾಜದ ಆಸ್ತಿಯಾಗಿ ಕಂಗೊಳಿಸುತ್ತಿದ್ದಾರೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ…

View More ಪೇಜಾವರ ವಿಶ್ವೇಶತೀರ್ಥರು ಸಮಾಜದ ಆಸ್ತಿ: ಪಲಿಮಾರು ಶ್ರೀ

ವಿಶ್ವಾದ್ಯಂತ 108 ಶಾಖಾ ಮಠ ವಿಸ್ತರಣೆ ಗುರಿ: ಸುಗುಣೇಂದ್ರ ತೀರ್ಥ ಸ್ವಾಮೀಜಿ

<<<ಪುತ್ತಿಗೆ ಮಠ 31ನೇ ಯತಿಗಳಾಗಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ ನೇಮಕ  * ಮೇ 16ರಂದು ಸಾರ್ವಜನಿಕ ಅಭಿನಂದನೆ, ಗುರುವಂದನಾ ಕಾರ್ಯಕ್ರಮ>>> ವಿಜಯವಾಣಿ ಸುದ್ದಿಜಾಲ ಉಡುಪಿ ಪುತ್ತಿಗೆ ಮಠ ವಿಶ್ವಮಟ್ಟದಲ್ಲಿ ಧರ್ಮ ಪ್ರಚಾರ ಕಾರ್ಯ ನಡೆಸುತ್ತಿದ್ದು,…

View More ವಿಶ್ವಾದ್ಯಂತ 108 ಶಾಖಾ ಮಠ ವಿಸ್ತರಣೆ ಗುರಿ: ಸುಗುಣೇಂದ್ರ ತೀರ್ಥ ಸ್ವಾಮೀಜಿ

ಉಡುಪಿ ಕೃಷ್ಣನಿಗೆ ಪ್ರತಿದಿನ ಲಕ್ಷ ತುಳಸಿ ಅರ್ಪಿಸುವ ಕೃಷಿಕ

ಉಡುಪಿ: ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ತಮ್ಮ ಪರ್ಯಾಯ ಅವಧಿಯಲ್ಲಿ ಶ್ರೀಕೃಷ್ಣ ದೇವರಿಗೆ ನಿತ್ಯ ತುಳಸಿ ಅರ್ಚನೆ ಸಂಕಲ್ಪ ಮಾಡಿದ್ದು, ಈಗಾಗಲೇ 14 ತಿಂಗಳು ಪೂರೈಸಿದ್ದಾರೆ. ಒಂದು ತಿಂಗಳಿನಿಂದ ಕುಂದಾಪುರದ ಒಬ್ಬರೇ ವ್ಯಕ್ತಿ ಮಠಕ್ಕೆ…

View More ಉಡುಪಿ ಕೃಷ್ಣನಿಗೆ ಪ್ರತಿದಿನ ಲಕ್ಷ ತುಳಸಿ ಅರ್ಪಿಸುವ ಕೃಷಿಕ

ಇತಿಹಾಸ ತಿರುಚಿದ ಕಮ್ಯುನಿಸ್ಟರು: ಡಾ.ಸಿದ್ದೇಶ್ವರ ರಾಮೇಶ್ವರ ಭಟ್

ಉಡುಪಿ: ಭಾರತದ ಇತಿಹಾಸವನ್ನು ಕಮ್ಯುನಿಸ್ಟ್ ಚಿಂತನೆಯ ಇತಿಹಾಸಕಾರರು ದುರುದ್ದೇಶಪೂರ್ವಕವಾಗಿ ತಿರುಚಿದರು ಎಂದು ನವದೆಹಲಿಯ ಭಾರತೀಯ ದಾರ್ಶನಿಕ ಅನುಸಂಧಾನ ಪರಿಷತ್(ಐಸಿಪಿಆರ್) ಅಧ್ಯಕ್ಷ ಡಾ.ಸಿದ್ದೇಶ್ವರ ರಾಮೇಶ್ವರ ಭಟ್ ಹೇಳಿದರು. ಭಾರತೀಯ ವಿದ್ವತ್ ಪರಿಷತ್ ಮತ್ತು ಶ್ರೀ ಪಲಿಮಾರು ಮಠದ…

View More ಇತಿಹಾಸ ತಿರುಚಿದ ಕಮ್ಯುನಿಸ್ಟರು: ಡಾ.ಸಿದ್ದೇಶ್ವರ ರಾಮೇಶ್ವರ ಭಟ್

ಧ್ಯಾನಸ್ಥ ಮೌನ ಪರಿಪೂರ್ಣತೆಯ ಶಾಂತಿ

ಮೌನ ಎಂದರೆ ಕೇವಲ ಮಾತನಾಡದ ಕ್ಷಣವಲ್ಲ. ಸುಮ್ಮನಿರುವಾಗಲೂ ಮನದಲ್ಲಿ ಆಲೋಚನೆಗಳಿಲ್ಲದ ಕ್ಷಣ. ಹೊಸ ಚಿಂತನೆಯೊಂದು ತಾನಾಗಿ ಹುಟ್ಟಿಕೊಳ್ಳುವ ಕ್ಷಣ. ಮನದ ಈ ಧ್ಯಾನಸ್ಥ ಕ್ಷಣಗಳ ಅನುರಣನ, ಅನುಸಂಧಾನ ಈ ಚಿಂತನೀಯ ಬರಹದಲ್ಲಿದೆ. | ಪುರುಷೋತ್ತಮಾನಂದ…

View More ಧ್ಯಾನಸ್ಥ ಮೌನ ಪರಿಪೂರ್ಣತೆಯ ಶಾಂತಿ