ಹಿಂದು ಯುವತಿಯನ್ನು ವಿವಾಹವಾಗಲು ಮತಾಂತರಗೊಂಡ ಮುಸ್ಲಿಂ ವ್ಯಕ್ತಿ ನಡೆಗೆ ಸುಪ್ರೀಂ ಕೋರ್ಟ್ ಹೇಳಿದ್ದು ಹೀಗೆ…

ನವದೆಹಲಿ: ಛತ್ತೀಸ್‌ಗಢದ ವಿವಾದಾತ್ಮಕ ಅಂತರ್‌ ಧರ್ಮೀಯ ಮದುವೆಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮುಂಜಾನೆ ಕೈಗೆತ್ತಿಕೊಂಡಿತು. ಹಿಂದೂ ಮಹಿಳೆಯೊಬ್ಬಳು ಮುಸ್ಲಿಂ ಪುರುಷನನ್ನು ಮದುವೆಯಾಗಿದ್ದಳು. ಮಹಿಳೆಯ ಕುಟುಂಬವು ಒಪ್ಪಿಕೊಳ್ಳುವ ಸಲುವಾಗಿ ತಾನು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದೇನೆ…

View More ಹಿಂದು ಯುವತಿಯನ್ನು ವಿವಾಹವಾಗಲು ಮತಾಂತರಗೊಂಡ ಮುಸ್ಲಿಂ ವ್ಯಕ್ತಿ ನಡೆಗೆ ಸುಪ್ರೀಂ ಕೋರ್ಟ್ ಹೇಳಿದ್ದು ಹೀಗೆ…

ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ

ಹಾವೇರಿ: ಹಿಂದು, ಮುಸ್ಲಿಂರ ಭಾವೈಕ್ಯತೆಯ ಪ್ರತೀಕವಾದ ಮೊಹರಂ ಹಬ್ಬವನ್ನು ಜಿಲ್ಲಾದ್ಯಂತ ಮಂಗಳವಾರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ವಾರದ ಹಿಂದೆ ಪ್ರತಿಷ್ಠಾಪಿಸಿದ್ದ ಪಾಂಝಾ(ಮೂರ್ತಿ)ಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಹೂವುಗಳಿಂದ ಅಲಂಕರಿಸಿದ ಡೋಲಿ ಹಾಗೂ…

View More ಜಿಲ್ಲೆಯಾದ್ಯಂತ ಸಂಭ್ರಮದ ಮೊಹರಂ ಆಚರಣೆ

ಕೋಟೆನಾಡಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಬಾಗಲಕೋಟೆ: ಹಿಂದು-ಮುಸ್ಲಿಮರ ಭಾವೈಕ್ಯ ಸಾರುವ ಮೊಹರಂ ಹಬ್ಬ ಕಳೆದ 5 ದಿನಗಳಿಂದ ಜರುಗಿತು. ಜಿಲ್ಲಾದ್ಯಂತ ಜನರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಬಾಗಲಕೋಟೆ, ಮುಧೋಳ, ಜಮಖಂಡಿ, ಬೀಳಗಿ, ಬಾದಾಮಿ ಸೇರಿ ಜಿಲ್ಲೆಯ ಎಲ್ಲ ನಗರ ಮತ್ತು…

View More ಕೋಟೆನಾಡಲ್ಲಿ ಭಾವೈಕ್ಯದ ಮೊಹರಂ ಆಚರಣೆ

ಹಿಂದುಗಳಿಂದಲೇ ಮೊಹರಂ ಆಚರಣೆ

ವಿಜಯವಾಣಿ ಸುದ್ದಿಜಾಲ ಬಂಕಾಪುರ ಸಮೀಪದ ಹುಲಿಕಟ್ಟಿ ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ಒಂದೂ ಮನೆ ಇಲ್ಲ. ಆದರೂ ಹಲವು ವರ್ಷಗಳಿಂದ ಇಲ್ಲಿ ಮೊಹರಂ ಆಚರಿಸಲಾಗುತ್ತಿದೆ. ಐದಾರು ದಶಕಗಳ ಹಿಂದೆ ಗ್ರಾಮದಲ್ಲಿ ಮುಸ್ಲಿಂ ಕುಟುಂಬಗಳು ವಾಸವಾಗಿದ್ದವು. ಮಾರಕ…

View More ಹಿಂದುಗಳಿಂದಲೇ ಮೊಹರಂ ಆಚರಣೆ

ತ್ರಿವಳಿ ತಲಾಕ್ ನಿಷೇಧದ ಬಗ್ಗೆ ಗೃಹಸಚಿವ ಅಮಿತ್​ ಷಾ ಹೇಳಿದ್ದು ಹೀಗೆ…

ನವದೆಹಲಿ: ತ್ರಿವಳಿ ತಲಾಕ್​ ಪದ್ಧತಿಯೊಂದು ಐತಿಹಾಸಿಕ ತಪ್ಪು ಆಗಿತ್ತು. ಅದನ್ನು ನಿಷೇಧ ಮಾಡುವ ಮೂಲಕ ಬಿಜೆಪಿ ಸರ್ಕಾರ ತಪ್ಪನ್ನು ಸರಿಪಡಿಸಿದೆ ಎಂದು ಗೃಹ ಸಚಿವ ಅಮಿತ್​ ಷಾ ಹೇಳಿದರು. ಇಂದು ಶ್ಯಾಮ್​ ಪ್ರಸಾದ್​ ಮುಖರ್ಜಿ…

View More ತ್ರಿವಳಿ ತಲಾಕ್ ನಿಷೇಧದ ಬಗ್ಗೆ ಗೃಹಸಚಿವ ಅಮಿತ್​ ಷಾ ಹೇಳಿದ್ದು ಹೀಗೆ…

ಜಿಲ್ಲಾದ್ಯಂತ ಬಕ್ರೀದ್ ಹಬ್ಬದ ಸಂಭ್ರಮ

ಶಿವಮೊಗ್ಗ: ಜಿಲ್ಲಾದ್ಯಂತ ಸೋಮವಾರ ಮುಸ್ಲಿಮರು ಬಕ್ರೀದ್ ಹಬ್ಬ ಆಚರಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಜನರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.</p><p>ನಗರದ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಗೋಪಾಳ, ರಾಗಿಗುಡ್ಡ ಸೇರಿ ವಿವಿಧ…

View More ಜಿಲ್ಲಾದ್ಯಂತ ಬಕ್ರೀದ್ ಹಬ್ಬದ ಸಂಭ್ರಮ

ಬಕ್ರೀದ್​ಗೆ ಬಿಕರಿಯಾದ ಈ ಮೇಕೆಯ ಬೆಲೆ ಕೇಳಿದರೆ ಶಾಕ್​ ಖಂಡಿತ: ಭಾರಿ ಹಣಕೊಡಲು ಮೇಕೆಗಿದೆ ಒಂದು ವಿಶೇಷತೆ!

ಲಖನೌ: ಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್​ ನಾಳೆ ದೇಶಾದ್ಯಂತ ಸಂಭ್ರಮದಿಂದ ನಡೆಯಲಿದ್ದು, ಇಂದು ಸಾಕಷ್ಟು ಮೇಕೆಗಳನ್ನು ಮುಸ್ಲಿಂ ಬಾಂಧವರು ಖರೀದಿಸಿದ್ದಾರೆ. ವಿಶೇಷವೆಂದರೆ ಉತ್ತರ ಪ್ರದೇಶದ ಗೋರಖ್​ಪುರದಲ್ಲಿ ಮೇಕೆಯೊಂದಕ್ಕೆ ನೀಡಿರುವ ಬೆಲೆಯನ್ನು ಕೇಳಿದರೆ ಎಲ್ಲರೂ ಒಮ್ಮೆ…

View More ಬಕ್ರೀದ್​ಗೆ ಬಿಕರಿಯಾದ ಈ ಮೇಕೆಯ ಬೆಲೆ ಕೇಳಿದರೆ ಶಾಕ್​ ಖಂಡಿತ: ಭಾರಿ ಹಣಕೊಡಲು ಮೇಕೆಗಿದೆ ಒಂದು ವಿಶೇಷತೆ!

ಮುಸ್ಲಿಂ ಸಮಾಜದ ಪ್ರತಿಭಟನೆ

ರಾಣೆಬೆನ್ನೂರ: ಮುಸ್ಲಿಂ ಹಾಗೂ ದಲಿತ ಸಮಾಜದವರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಆಗ್ರಹಿಸಿ ಅಂಜುಮನ್-ಎ-ಇಸ್ಲಾಂ ಸಮಾಜದ ತಾಲೂಕು ಕಾರ್ಯಕರ್ತರು ನಗರದ ಮಿನಿ ವಿಧಾನಸೌಧದ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು. ಸಮಾಜದ ತಾಲೂಕು ಉಪಾಧ್ಯಕ್ಷ ನೂರವುಲ್ಲಾ…

View More ಮುಸ್ಲಿಂ ಸಮಾಜದ ಪ್ರತಿಭಟನೆ

1979ರಿಂದ ರಾಮಾಯಾಣ ಪಾರಾಯಣ ಮಾಡುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಥಳಿಸಿ, ಬೆದರಿಕೆ ಒಡ್ಡಿದರು

ಆಲಿಗಢ: ಜಾತಿಯಿಂದ ಮುಸ್ಲಿಮನಾದರೂ ಹಿಂದುಗಳ ಧಾರ್ಮಿಕ ಗ್ರಂಥ ರಾಮಾಯಣ ಪಾರಾಯಣ ಮಾಡುವುದೆಂದರೆ ಆತನಿಗೆ ತುಂಬಾ ಇಷ್ಟ. ಆದ್ದರಿಂದ ಆತ 1979ರಿಂದಲೂ ನಿಯಮಿತವಾಗಿ ರಾಮಾಯಣ ಪಾರಾಯಣ ಮಾಡುವುದನ್ನು ರೂಢಿಸಿಕೊಂಡಿದ್ದ. ಆದರೆ ಇತ್ತೀಚೆಗೆ ಆತನ ಈ ಅಭ್ಯಾಸದ…

View More 1979ರಿಂದ ರಾಮಾಯಾಣ ಪಾರಾಯಣ ಮಾಡುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿಗೆ ಥಳಿಸಿ, ಬೆದರಿಕೆ ಒಡ್ಡಿದರು

ತಲಾಕ್ ಮಸೂದೆ ಮಂಡನೆ: ಪ್ರತಿಪಕ್ಷಗಳ ವಿರೋಧ, ಮಹಿಳಾ ಹಕ್ಕು ರಕ್ಷಣೆಗೆ ಬದ್ಧ ಎಂದ ಕೇಂದ್ರ

ನವದೆಹಲಿ: ತ್ರಿವಳಿ ತಲಾಕ್ ನಿಷೇಧ ಮಸೂದೆ (ಮುಸ್ಲಿಂ ಮಹಿಳೆಯರ ವಿವಾಹ ಹಕ್ಕು ರಕ್ಷಣೆ) ಶುಕ್ರವಾರ ಲೋಕಸಭೆಯಲ್ಲಿ ಮಂಡನೆಯಾಗಿದೆ. ಇದಕ್ಕೆ ಪ್ರತಿಪಕ್ಷಗಳು ಭಾರಿ ವಿರೋಧ ವ್ಯಕ್ತಪಡಿಸಿವೆ. ಮಸೂದೆ ಮಂಡನೆಗೆ ಮುನ್ನ ಮಾತನಾಡಿದ ಕಾನೂನು ಸಚಿವ ರವಿಶಂಕರ್…

View More ತಲಾಕ್ ಮಸೂದೆ ಮಂಡನೆ: ಪ್ರತಿಪಕ್ಷಗಳ ವಿರೋಧ, ಮಹಿಳಾ ಹಕ್ಕು ರಕ್ಷಣೆಗೆ ಬದ್ಧ ಎಂದ ಕೇಂದ್ರ