ಬೋರಗಾಂವ: ಪಿಒಪಿ ಗಣೇಶ ಮೂರ್ತಿ ಜಪ್ತಿ

ಬೋರಗಾಂವ: ಪಟ್ಟಣದಲ್ಲಿ ಪಿಒಪಿ ಗಣೇಶ ಮೂರ್ತಿ ತಯಾರಕರ ಅಂಗಡಿ ಮೇಲೆ ಶನಿವಾರ ಪಪಂ ಮುಖ್ಯಾಕಾರಿ ಪಿ.ಬಿ.ದೇವಮಾನೆ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು 20 ಕ್ಕೂ ಹೆಚ್ಚು ಮೂರ್ತಿ ವಶಪಡಿಸಿಕೊಳ್ಳಲಾಗಿದೆ. ಪಟ್ಟಣದ ಕುಂಬಾರ ಗಲ್ಲಿ ಹಾಗೂ…

View More ಬೋರಗಾಂವ: ಪಿಒಪಿ ಗಣೇಶ ಮೂರ್ತಿ ಜಪ್ತಿ

ಪರಿಸರ ಸಂರಕ್ಷಣೆ ಸರ್ವರ ಜವಾಬ್ದಾರಿ

ಜಗಳೂರು: ಪರಿಸರ ಸಂರಕ್ಷಣೆ ಸರ್ಕಾರದ ಕೆಲಸವಷ್ಟೇ ಅಲ್ಲ. ನಮ್ಮೆಲ್ಲರ ಹೊಣೆ ಎಂಬ ಅರಿವು ಇರಬೇಕು ಎಂದು ಯೂತ್ ಫಾರ್ ಸಂಸ್ಥೆಯ ಪ್ರಶಾಂತ್ ತಿಳಿಸಿದರು. ಪಟ್ಟಣ ಪಂಚಾಯಿತಿ ಹಾಗೂ ಯೂತ್ ಫಾರ್ ಸೇವಾ ಸಮಿತಿಯಿಂದ ಗುರುಭವನದಲ್ಲಿ…

View More ಪರಿಸರ ಸಂರಕ್ಷಣೆ ಸರ್ವರ ಜವಾಬ್ದಾರಿ

ಮೂರ್ತಿ ಧ್ವಂಸಗೊಳಿಸಿದವರಿಗೆ ಶಿಕ್ಷೆ ವಿಧಿಸಿ

ವಿಜಯಪುರ: ಕೊಲ್ಕತಾದಲ್ಲಿ ಈಶ್ವರಚಂದ್ರ ವಿದ್ಯಾಸಾಗರ ಮೂರ್ತಿ ಧ್ವಂಸಗೊಳಿಸಿರುವುದನ್ನು ಖಂಡಿಸಿ ಗುರುವಾರ ನಗರದ ಬಸ್ ನಿಲ್ದಾಣದಲ್ಲಿ ಎಐಡಿಎಸ್‌ಒ ಹಾಗೂ ಎಐಎಂಎಸ್‌ಎಸ್ ಸಂಘಟನೆ ಪ್ರತಿಭಟನೆ ನಡೆಸಿತು. ಎಸ್‌ಯುಸಿಐ ಕಮ್ಯೂನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನ ರಡ್ಡಿ ಮಾತನಾಡಿ,…

View More ಮೂರ್ತಿ ಧ್ವಂಸಗೊಳಿಸಿದವರಿಗೆ ಶಿಕ್ಷೆ ವಿಧಿಸಿ

ಗಮನ ಸೆಳೆದ ರಾಮಾನುಜಾಚಾರ್ಯರ ಮೂರ್ತಿ ಜಲ ವಿಹಾರ

ಇಳಕಲ್ಲ: ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ಮಾಹೇಶ್ವರಿ ಸಮಾಜದ ಸಹಯೋಗದಲ್ಲಿ ನಗರದ ರಾಮ ಮಂದಿರದಲ್ಲಿ ಶುಕ್ರವಾರ ನಡೆದ ಗುರುಕೃಪಾ ಎಂಬ ನೌಕೆಯಲ್ಲಿ ರಾಮಾನುಜಾಚಾರ್ಯರ ಮೂರ್ತಿಯ ಜಲ ವಿಹಾರ ಭಕ್ತರ ಗಮನ ಸೆಳೆಯಿತು. ಮನೋಹರ ಕರವಾ ಅವರ…

View More ಗಮನ ಸೆಳೆದ ರಾಮಾನುಜಾಚಾರ್ಯರ ಮೂರ್ತಿ ಜಲ ವಿಹಾರ

ಬೆಳಗಾವಿ : 29ರಿಂದ ಹಲಕಿ ಹಿರೇಮಠದ ಜಾತ್ರೆ ಮಹೋತ್ಸವ

ಮುರಗೋಡ: ಹಲಕಿ ಗ್ರಾಮದ ಹಿರೇಮಠದ ಜಾತ್ರೆ ಮಹೋತ್ಸವ, ಕಾಶಿ ಜಗದ್ಗುರುಗಳ ಅಡ್ಡ ಪಲ್ಲಕ್ಕಿ ಉತ್ಸವ, ಮೂರ್ತಿ ಪ್ರತಿಷ್ಠಾಪನೆ ಹಾಗೂ ನೂತನ ಹಿರೇಮಠದ ಉದ್ಘಾಟನೆ ಕಾರ್ಯಕ್ರಮಗಳು ಶುಕ್ರವಾರದಿಂದ ಮಾ.31ರ ವರೆಗೆ ಜರುಗಲಿವೆ ಎಂದು ಹಿರೇಮಠದ ಬಸವಲಿಂಗ…

View More ಬೆಳಗಾವಿ : 29ರಿಂದ ಹಲಕಿ ಹಿರೇಮಠದ ಜಾತ್ರೆ ಮಹೋತ್ಸವ

ಕಣ್ಮನ ಸೆಳೆಯುವ ಗಣೇಶ ಮೂರ್ತಿಗಳು

ಹಾವೇರಿ: ಜಿಲ್ಲೆಯಾದ್ಯಂತ ಸೆ. 13ರಂದು ಗಣೇಶ ಪ್ರತಿಷ್ಠಾಪನೆ ಜರುಗಲಿದ್ದು, ಮಾರುಕಟ್ಟೆಯಲ್ಲಿ ಬಗೆಬಗೆಯ ಮಣ್ಣಿನ ಗಣೇಶ ಮೂರ್ತಿಗಳ ಭರಾಟೆ ಜೋರಾಗಿದೆ. ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿ ಹತ್ತಿರವಾಗುತ್ತಿದ್ದಂತೆ ಸಾರ್ವಜನಿಕರು ತಮಗಿಷ್ಟವಾಗುವ ಆಕರ್ಷಕ ಗಜಾನನ ಮೂರ್ತಿಗೆ ಬೇಡಿಕೆ ಸಲ್ಲಿಸುತ್ತಿದ್ದರೆ,…

View More ಕಣ್ಮನ ಸೆಳೆಯುವ ಗಣೇಶ ಮೂರ್ತಿಗಳು

ಮಣ್ಣಿನ ಗಣಪನಿಗಿಲ್ಲ ವೇದಿಕೆ

ಹುಬ್ಬಳ್ಳಿ: ಅವರು ಗಣಪತಿ ಮೂರ್ತಿ ತಯಾರಿಕೆಯನ್ನೇ ಜೀವಾಳವಾಗಿಸಿಕೊಂಡವರು. ವಂಶ ಪರಂಪರೆಯಿಂದ ಮಣ್ಣಿನ ಶಾಸ್ತ್ರೋಕ್ತ ಗಣಪತಿ ನಿರ್ವಿುಸುವುದನ್ನು ಸಾಂಪ್ರದಾಯಿಕ ಕಲೆಯನ್ನಾಗಿ ಮಾಡಿಕೊಂಡವರು. ಕುಟುಂಬದ ಹಿರಿಯರು, ಮಹಿಳೆಯರು, ಚಿಕ್ಕಮಕ್ಕಳು ಸಹ ಗಣಪತಿ ಮಾಡುವಲ್ಲಿ ಪರಿಣತರು…! ಅವಳಿ ನಗರದ ಸೋಮವಂಶ…

View More ಮಣ್ಣಿನ ಗಣಪನಿಗಿಲ್ಲ ವೇದಿಕೆ

ಮೂರ್ತಿಗಳ ಅದ್ದೂರಿ ಮೆರವಣಿಗೆ

ನರೇಗಲ್ಲ: ಸಮೀಪದ ಯರೇಬೇಲೇರಿ ಗ್ರಾಮದ ಡಾ.ಪಂಡಿತ ಪುಟ್ಟರಾಜ ವಿವಿಧೋದ್ದೇಶಗಳ ಸಂಘ ಹಾಗೂ ಪಂಡಿತ ಪುಟ್ಟರಾಜ ಶಾಮಿಯಾನ ಸಪ್ಲಾಯರ್ಸ್ ನೇತೃತ್ವದಲ್ಲಿ ಆ.15 ರಂದು ಗಣೇಶ ಹಾಗೂ ಪಂಡಿತ ಪುಟ್ಟರಾಜರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಲಿದ್ದು, ಭಾನುವಾರ…

View More ಮೂರ್ತಿಗಳ ಅದ್ದೂರಿ ಮೆರವಣಿಗೆ