ಆರೋಪಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಜಮಖಂಡಿ: ಜಿಲ್ಲೆಯಲ್ಲಿ ಸಂಚಲನ ಮೂಡಿಸಿದ್ದ ಬಾಡಿಗೆ ಕಾರು ಚಾಲಕನನ್ನು ಕೊಲೆ ಮಾಡಿ ಕಾರು ಅಪಹರಿಸಿದ್ದ ಪ್ರಕರಣದ ಆರೋಪಿ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗುಂದಗಿ ಗ್ರಾಮದ ಶರಣಬಸವ ದೇಗಿನಾಳನಿಗೆ ಗಲ್ಲು ಶಿಕ್ಷೆ, ಆತನ ಸಹಚರರಾದ…

View More ಆರೋಪಿಗೆ ಗಲ್ಲು, ಇಬ್ಬರಿಗೆ ಜೀವಾವಧಿ ಶಿಕ್ಷೆ

ಅರ್ಧಕುಂಭಮೇಳದಲ್ಲಿ ಸರಣಿ ಕೊಲೆಗಾರನ ಬಂಧನ

ಪ್ರಯಾಗ್​ರಾಜ್​: ಕಳೆದ 6 ತಿಂಗಳಲ್ಲಿ 10 ಜನರನ್ನು ಹತ್ಯೆ ಮಾಡಿದ್ದ ಸರಣಿ ಹಂತಕನನ್ನು ಅಲಹಾಬಾದ್​ ಪೊಲೀಸರು ಬಂಧಿಸಿದ್ದಾರೆ. ಪ್ರಯಾಗ್​ರಾಜ್​ನಲ್ಲಿ ನಡೆಯುತ್ತಿರುವ ಅರ್ಧಕುಂಭಮೇಳದಲ್ಲಿ ಇಬ್ಬರು ಸಾಧುಗಳನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾಗಲೇ ಈತನನ್ನು ಬಂಧಿಸಿದ್ದಾಗಿ ಪೊಲೀಸರು…

View More ಅರ್ಧಕುಂಭಮೇಳದಲ್ಲಿ ಸರಣಿ ಕೊಲೆಗಾರನ ಬಂಧನ

ಅಪರಿಚಿತರಿಂದ ಯುವಕನ ಕೊಲೆ

ರಾಯಬಾಗ: ತಾಲೂಕಿನ ಸವಸುದ್ದಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಯುವಕನೋರ್ವನನ್ನು ಮಾರಕಾಸ್ತ್ರದಿಂದ ಹೊಡೆದು ಕೊಲೆ ಮಾಡಲಾಗಿದೆ. ಗ್ರಾಮದ ಕೆಂಚಗೌಡ ಲಖನಗೌಡ ಪಾಟೀಲ (25) ಕೊಲೆಗೀಡಾದ ಯುವಕ. ಶುಕ್ರವಾರ ರಾತ್ರಿ ಅಪರಿಚಿತರು ಯುವಕನನ್ನು ಮಾರಕಾಸ್ತ್ರದಿಂದ ಕೊಲೆ ಮಾಡಿದ್ದಾರೆ.…

View More ಅಪರಿಚಿತರಿಂದ ಯುವಕನ ಕೊಲೆ