ಮಾಜಿ ಸಚಿವ ವಿನಯಗೆ ಸಂಕಷ್ಟ?

ಧಾರವಾಡ: ಜಿ.ಪಂ. ಸದಸ್ಯರಾಗಿದ್ದ ಯೋಗೇಶಗೌಡ ಗೌಡರ ಕೊಲೆ ಪ್ರಕರಣ ತನಿಖೆಯನ್ನು ರಾಜ್ಯ ಸರ್ಕಾರ ಸಿಬಿಐಗೆ ವಹಿಸಿರುವುದರಿಂದ ಪ್ರಕರಣಕ್ಕೆ ಮರುಜೀವ ಬಂದಿದೆ. ಇದು ರಾಜಕೀಯ ಪ್ರೇರಿತ ಕೊಲೆ ಎಂದು ಅಲವತ್ತುಕೊಂಡಿದ್ದ ಯೋಗೇಶಗೌಡ ಸಹೋದರ ಗುರುನಾಥಗೌಡ ಗೌಡರ…

View More ಮಾಜಿ ಸಚಿವ ವಿನಯಗೆ ಸಂಕಷ್ಟ?

ಡಿವೈಎಸ್‌ಪಿ ಪತ್ತೆಗಾಗಿ ಆಗಮಿಸಿದ ‘ಮಹಾ’ ಖಾಕಿ

ವಿಜಯಪುರ: ಕೊಲೆ ಪ್ರಕರಣವೊಂದರ ಜವಾಬ್ದಾರಿಯುತ ತನಿಖೆ ನಡೆಸಬೇಕಿದ್ದ ಪೊಲೀಸರೇ ಭ್ರಷ್ಟಾಚಾರದಲ್ಲಿ ಸಿಕ್ಕಿಬಿದ್ದ ಪ್ರಕರಣದಡಿ ಮಹಾರಾಷ್ಟ್ರದ ಖಾಕಿ ಪಡೆ ಕರ್ನಾಟಕದ ಪೊಲೀಸರನ್ನು ಹುಡುಕಿಕೊಂಡು ಬಂದಿದೆ ! ಕಾಂಗ್ರೆಸ್ ನಾಯಕ ರೇಷ್ಮಾ ಪಡೇಕನೂರ ಕೊಲೆ ಪ್ರಕರಣದಡಿ ಲಂಚ…

View More ಡಿವೈಎಸ್‌ಪಿ ಪತ್ತೆಗಾಗಿ ಆಗಮಿಸಿದ ‘ಮಹಾ’ ಖಾಕಿ

ಕೋರ್ಟ್​ಗೆ ವಿನಯ ಕುಲಕರ್ಣಿ ತಕರಾರು ಅರ್ಜಿ

ಧಾರವಾಡ: ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದ ಯೋಗೇಶಗೌಡ ಗೌಡರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಸಿ ಕಲಂ 319 ಅಡಿ ದಾಖಲಾದ ಮಧ್ಯಂತರ ಅರ್ಜಿ ವಿಚಾರಣೆಯಲ್ಲಿ ಇಲ್ಲಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇತ್ತೀಚೆಗೆ…

View More ಕೋರ್ಟ್​ಗೆ ವಿನಯ ಕುಲಕರ್ಣಿ ತಕರಾರು ಅರ್ಜಿ

ಜೈಲ್ ಸಹಾಯಕರ ವಾರ್ಷಿಕ ವೇತನ ಬಡ್ತಿಗೆ ತಡೆ

ಮಂಗಳೂರು: ಜಾಮೀನು ಸಿಗದೆ ಕೊಲೆ ಪ್ರಕರಣದ ಇಬ್ಬರು ಆರೋಪಿಗಳನ್ನು ಬಿಡುಗಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ನಗರದ ಜಿಲ್ಲಾ ಉಪಕಾರಾಗೃಹದ ಜೈಲ್ ಸಹಾಯಕರೊಬ್ಬರ ವಾರ್ಷಿಕ ವೇತನ ಹೆಚ್ಚಳ ಮತ್ತು ಬಡ್ತಿ ತಡೆ ಸಜೆ ವಿಧಿಸಿ ಕೇಂದ್ರ…

View More ಜೈಲ್ ಸಹಾಯಕರ ವಾರ್ಷಿಕ ವೇತನ ಬಡ್ತಿಗೆ ತಡೆ

ವಿದ್ಯಾರ್ಥಿನಿ ಕೊಲೆ ಮನೆ ಮಹಜರು

ಮಂಗಳೂರು:  ಕೋಚಿಂಗ್ ಪಡೆಯಲು ಬಂದಿದ್ದ ವಿದ್ಯಾರ್ಥಿನಿ, ಚಿಕ್ಕಮಗಳೂರು ತರೀಕೆರೆಯ ಅಂಜನಾ ವಸಿಷ್ಠ(22) ಎಂಬಾಕೆಯನ್ನು ಕೊಲೆಗೈದ ವಿಜಯಪುರ ಸಿಂಧಗಿಯ ಸಂದೀಪ್ ರಾಥೋಡ್(24) ಎಂಬಾತನನ್ನು ಪೊಲೀಸರು ಭಾನುವಾರ ಮಂಗಳೂರಿಗೆ ಕರೆ ತಂದು ಕೊಲೆ ನಡೆದ ಸ್ಥಳದಲ್ಲಿ ಮಹಜರು…

View More ವಿದ್ಯಾರ್ಥಿನಿ ಕೊಲೆ ಮನೆ ಮಹಜರು

ಮದುವೆ ನಿರಾಕರಣೆ ಹತ್ಯೆಗೆ ಕಾರಣ

ಮಂಗಳೂರು:  ಕೋಚಿಂಗ್ ಪಡೆಯಲು ನಗರಕ್ಕೆ ಬಂದಿದ್ದ ವಿದ್ಯಾರ್ಥಿನಿ, ಚಿಕ್ಕಮಗಳೂರು ತರೀಕೆರೆಯ ಅಂಜನಾ ವಸಿಷ್ಠ(22) ಎಂಬಾಕೆ ಕೊಲೆಗೆ ಆಕೆ ಗೆಳೆಯನೊಂದಿಗೆ ಮದುವೆಗೆ ನಿರಾಕರಿಸಿದ್ದೇ ಕಾರಣ ಎಂದು ತಿಳಿದು ಬಂದಿದೆ. ಕೊಲೆ ಆರೋಪಿ ವಿಜಯಪುರ ಸಿಂಧಗಿ ತಾಲೂಕಿನ…

View More ಮದುವೆ ನಿರಾಕರಣೆ ಹತ್ಯೆಗೆ ಕಾರಣ

ಮಹಿಳೆ ಹತ್ಯೆ ಇನ್ನೂ ನಿಗೂಢ

<<ಹಲವರು ವಶಕ್ಕೆ, ಜೈಲಿನಲ್ಲಿ ಪತಿಯ ವಿಚಾರಣೆ *ಸ್ಕೂಟರ್ ಪತ್ತೆ>> ವಿಜಯವಾಣಿ ಸುದ್ದಿಜಾಲ ಮಂಗಳೂರು ಇಲೆಕ್ಟ್ರಿಕಲ್ ಅಂಗಡಿ ಮಾಲಕಿ ಶ್ರೀಮತಿ ಶೆಟ್ಟಿ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಲವು ಶಂಕಿತರನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದು…

View More ಮಹಿಳೆ ಹತ್ಯೆ ಇನ್ನೂ ನಿಗೂಢ

ವ್ಯಕ್ತಿ ಕೊಲೆಗೈದ ಸಹೋದರರಿಗೆ ಜೀವಾವಧಿ ಶಿಕ್ಷೆ

ಜಮಖಂಡಿ: ತಾಲೂಕಿನ ಚಿಕ್ಕಲಕಿ ಕ್ರಾಸ್‌ನ ಪರಿವಾರ ಹೋಟೆಲ್ ಮಾಲೀಕನನ್ನು ಕೊಲೆಗೈದ ಬೀದರಿ ಗ್ರಾಪಂ ಹಾಲಿ ಅಧ್ಯಕ್ಷೆಯ ಇಬ್ಬರು ಪುತ್ರರಿಗೆ ಜೀವಾವಧಿ ಶಿಕ್ಷೆ, ತಲಾ 50 ಸಾವಿರ ರೂ ದಂಡ, ಮೃತನ ಪತ್ನಿಗೆ 90 ಸಾವಿರ…

View More ವ್ಯಕ್ತಿ ಕೊಲೆಗೈದ ಸಹೋದರರಿಗೆ ಜೀವಾವಧಿ ಶಿಕ್ಷೆ

ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ: ಕನ್ನಡದ ಚಿತ್ರನಟಿ, ಆಕೆಯ ತಾಯಿಯ ಬಂಧನ

ರಾಮನಗರ: ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡದ ಚಿತ್ರನಟಿ ಹಾಗೂ ಆಕೆಯ ತಾಯಿಯನ್ನು ಬಂಧಿಸಲಾಗಿದೆ. ಕನ್ನಡ ಚಿತ್ರನಟಿ ಪ್ರಿಯಾಂಕಾ(ಸವಿತಾ ) ಹಾಗೂ ಆಕೆಯ ತಾಯಿ ನಾಗಮ್ಮ ಬಂಧಿತರು. ನಟಿ ಪ್ರಿಯಾಂಕಾ ಕನ್ನಡದ ಯತ್ನ,…

View More ರೌಡಿಶೀಟರ್ ಸುನಿಲ್ ಕೊಲೆ ಪ್ರಕರಣ: ಕನ್ನಡದ ಚಿತ್ರನಟಿ, ಆಕೆಯ ತಾಯಿಯ ಬಂಧನ

ಆರೋಪಿಗಳಿಂದ ನನ್ನ ಜೀವಕ್ಕೆ ಆತಂಕ

ವಿಜಯಪುರ: ಚಡಚಣ ಸಹೋದರರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎ-1 ಆರೋಪಿ ಮಹಾದೇವ ಭೈರಗೊಂಡ ಸೇರಿದಂತೆ ಒಟ್ಟು 6 ಪ್ರಮುಖ ಆರೋಪಿಗಳಿಗೆ ಜಾಮೀನು ಸಿಕ್ಕಿದ ಬಗ್ಗೆ ದೂರುದಾರಳಾದ ಧರ್ಮರಾಜನ ತಾಯಿ ವಿಮಲಾಬಾಯಿ ಆತಂಕ ವ್ಯಕ್ತಪಡಿಸಿದ್ದಾಳೆ. ಈ…

View More ಆರೋಪಿಗಳಿಂದ ನನ್ನ ಜೀವಕ್ಕೆ ಆತಂಕ