ಶುದ್ಧ ನೀರು ಪೂರೈಸಲು 2 ದಿನದ ಗಡುವು ನೀಡಿದ ಸಾರ್ವಜನಿಕರು

ತರೀಕೆರೆ: ಪಟ್ಟಣಕ್ಕೆ ಕಲುಷಿತ ಕುಡಿಯುವ ನೀರು ಪೂರೈಸುತ್ತಿರುವ ಕ್ರಮ ಖಂಡಿಸಿ ನಿತ್ಯ ಕಲ್ಯಾಣ ಪ್ರತಿಷ್ಠಾನ ಹಾಗೂ ನಾಗರಿಕ ಹೋರಾಟ ವೇದಿಕೆ ಪದಾಧಿಕಾರಿಗಳು ಶುಕ್ರವಾರ ಪುರಸಭೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು. ನಿತ್ಯಕಲ್ಯಾಣ ಪ್ರತಿಷ್ಠಾನದ ಸಂಯೋಜಕ…

View More ಶುದ್ಧ ನೀರು ಪೂರೈಸಲು 2 ದಿನದ ಗಡುವು ನೀಡಿದ ಸಾರ್ವಜನಿಕರು

ಕೈ ಬರಹ ಉತಾರೆಗೆ ಹೆಚ್ಚಿನ ಹಣ ವಸೂಲಿ

ಮುದ್ದೇಬಿಹಾಳ: ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ನಿವೇಶನ ಹಾಗೂ ಮನೆಗಳ ಆಸ್ತಿಗಳಿಗೆ ಸಂಬಂಧಿಸಿ ನೀಡುವ ಕೈ ಬರಹದ ಉತಾರೆಗಳಿಗೆ ಇಲ್ಲಿನ ಇಲ್ಲಿನ ಕಂದಾಯ ವಿಭಾಗದಲ್ಲಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಪುರಸಭೆ ಸದಸ್ಯ ಯಲ್ಲಪ್ಪ…

View More ಕೈ ಬರಹ ಉತಾರೆಗೆ ಹೆಚ್ಚಿನ ಹಣ ವಸೂಲಿ

ಬೀಡಾಡಿ ದನಗಳ ಹಿಡಿಯುವ ಕಾರ್ಯ

ಭದ್ರಾವತಿ: ನಗರದ ಪ್ರಮುಖ ರಸ್ತೆಗಳಲ್ಲಿ ಬೀಡಾಡಿ ದನಗಳ ಹಾವಳಿ ಮಿತಿಮೀರಿದ್ದು ಅವುಗಳನ್ನು ಹಿಡಿದು ಗೋಶಾಲೆಗೆ ಸಾಗಿಸುವ ಕಾರ್ಯಕ್ಕೆ ನಗರಸಭೆ ಮುಂದಾಗಿದೆ. ಹಾಲಪ್ಪ ವೃತ್ತ, ಚನ್ನಗಿರಿ ರಸ್ತೆ, ತರೀಕೆರೆ ರಸ್ತೆಗಳಲ್ಲಿ ತಿರುಗುತ್ತಿದ್ದ 14 ದನ ಗುರುವಾರ…

View More ಬೀಡಾಡಿ ದನಗಳ ಹಿಡಿಯುವ ಕಾರ್ಯ

2,500 ರೂ. ದಂಡ ವಸೂಲಿ

ಮಲೇಬೆನ್ನೂರು: ಪಟ್ಟಣದಲ್ಲಿ ಗುರುವಾರ ಪುರಸಭೆಯಿಂದ ಅಂಗಡಿಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಯಿತು. ಪುರಸಭೆ ಪರಿಸರ ಇಂಜಿನಿಯರ್ ಉಮೇಶ್ ನೇತೃತ್ವದಲ್ಲಿ ಬೇಕರಿ, ಬಟ್ಟೆ ಅಂಗಡಿ, ಸಂತೆಯಲ್ಲಿ ದಾಳಿ ನಡೆಯಿತು. ಈ ವೇಳೆ 2,500 ರೂ.…

View More 2,500 ರೂ. ದಂಡ ವಸೂಲಿ

ಹಂದಿ-ನಾಯಿ ಹಾವಳಿ ತಡೆಗೆ ಕ್ರಮ

ಚನ್ನಗಿರಿ: ಪಟ್ಟಣದ ಹಲವೆಡೆ ಇರುವ ನಾಯಿ-ಹಂದಿ ಹಾವಳಿ ಕುರಿತು ಗುರುವಾರ ವಿಜಯವಾಣಿಯಲ್ಲಿ ಪ್ರಕಟವಾದ ವರದಿ ಬೆನ್ನಲ್ಲೇ ಎಚ್ಚೆತ್ತ ಪುರಸಭೆ ನಿಯಂತ್ರಣಕ್ಕೆ ಮುಂದಾಗಿದೆ. ಸೋಮವಾರ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ಪಟ್ಟಣದ ಎಲ್ಲ ಬೀದಿಗಳಲ್ಲಿ…

View More ಹಂದಿ-ನಾಯಿ ಹಾವಳಿ ತಡೆಗೆ ಕ್ರಮ

ಮತ್ತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಮೊರೆ

ರಾಣೆಬೆನ್ನೂರ: ನಗರದ ಎಂ.ಜಿ. ರಸ್ತೆಯಲ್ಲಿ ನಗರಸಭೆ ವತಿಯಿಂದ ನೂತನವಾಗಿ ನಿರ್ವಿುಸಿದ ವಾಣಿಜ್ಯ ಮಳಿಗೆಗಳ ಹರಾಜಿಗೆ ಮುಹೂರ್ತ ನಿಗದಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ರಾಜಕೀಯ ಪ್ರತಿಷ್ಠೆ, ಹಣದ ಲಾಬಿ, ಪೌರಾಡಳಿತ ನಿರ್ದೇಶನಾಲಯದ ವಿಳಂಬ ನೀತಿ ಹಾಗೂ ಹಳಬರಿಗೆ-ಹೊಸಬರಿಗೆ…

View More ಮತ್ತೆ ಪೌರಾಡಳಿತ ನಿರ್ದೇಶನಾಲಯಕ್ಕೆ ಮೊರೆ

ಶ್ರೀಗುರುರಾಯರ ಪೂರ್ವಾರಾಧನೆ

ತಾಳಿಕೋಟೆ: ಪಟ್ಟಣದ ಗುರುರಾಜ ಭಜನಾ ಮಂಡಳಿಯಿಂದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಸ್ಥಾಪಿತಗೊಂಡ ಶ್ರೀಗುರು ರಾಘವೇಂದ್ರ ಮಹಾಸ್ವಾಮಿಗಳ 45ನೇ ಆರಾಧನಾ ಮಹೋತ್ಸವದ ಪೂರ್ವಾರಾಧನೆಯ ಮಹಾಪೂಜೆ ಕಾರ್ಯಕ್ರಮ ಶುಕ್ರವಾರ ಆರಂಭಗೊಂಡಿತು.3 ದಿನಗಳವರೆಗೆ ನಡೆಯಲಿರುವ ಈ ಆರಾಧನಾ ಮಹೋತ್ಸವದ…

View More ಶ್ರೀಗುರುರಾಯರ ಪೂರ್ವಾರಾಧನೆ

ವಾಣಿಜ್ಯ ಮಳಿಗೆ ನೆಲಸಮ

ಹುಬ್ಬಳ್ಳಿ: ಕುಸಿದು ಬೀಳುವ ಹಂತದಲ್ಲಿದ್ದ ನಗರದ ನ್ಯೂ ಮ್ಯಾದಾರ ಓಣಿಯ ಮಹಾನಗರ ಪಾಲಿಕೆ ಒಡೆತನದ ವಾಣಿಜ್ಯ ಮಳಿಗೆಯನ್ನು ಶುಕ್ರವಾರ ನೆಲಸಮಗೊಳಿಸಲಾಯಿತು. 1975ರಲ್ಲಿ ನಿರ್ವಿುಸಿದ್ದ 2 ಅಂತಸ್ತಿನ ಕಟ್ಟಡದಲ್ಲಿ 16 ಮಳಿಗೆಗಳಿದ್ದವು. ರಾಜಕಾಲುವೆಯ ಮೇಲೆಯೇ ನಿರ್ವಣವಾಗಿದ್ದ…

View More ವಾಣಿಜ್ಯ ಮಳಿಗೆ ನೆಲಸಮ

ನಗರ ಪಾಲಿಕೆ ಕಾರ್ಯಕ್ಕೆ ಮೆಚ್ಚುಗೆ

ಶಿವಮೊಗ್ಗ: ನೆರೆ ಸಂದರ್ಭದಲ್ಲಿ ಪಾಲಿಕೆ ಸಿಬ್ಬಂದಿ ಹಾಗೂ ಅಧಿಕಾರಿಗಳು ತೋರಿದ ಕಾಳಜಿಗೆ ನೆರೆ ಸಂತ್ರಸ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಿಹಾರ ಕೇಂದ್ರಗಳನ್ನು ತೆರೆದು ಗುಣಮಟ್ಟದ ಊಟ, ಉಪಾಹಾರ ನೀಡುವ ಜತೆಗೆ ಯಾವುದಕ್ಕೂ ಸಮಸ್ಯೆಯಾಗದಂತೆ ಅಚ್ಚುಕಟ್ಟಾದ ವ್ಯವಸ್ಥೆ…

View More ನಗರ ಪಾಲಿಕೆ ಕಾರ್ಯಕ್ಕೆ ಮೆಚ್ಚುಗೆ

ಬಡ ಸಂತ್ರಸ್ತರಿಗೆ ಸಿಕ್ಕಿತು ಆಹಾರ, ನೀರು

ಹುಬ್ಬಳ್ಳಿ: ಮಳೆ ಸೃಷ್ಟಿಸಿದ ಅವಾಂತರದಿಂದ ಅನ್ನ, ಕುಡಿಯುವ ನೀರಿಗೂ ಪರದಾಡುತ್ತಿದ್ದ ನೇಕಾರ ನಗರ ತಿಮ್ಮಸಾಗರ ರಸ್ತೆಯ ದುರ್ಗಾಶಕ್ತಿ ಕಾಲನಿ ನಿವಾಸಿಗಳಿಗೆ ಪಾಲಿಕೆಯಿಂದ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಮಳೆಯ ನೀರು ಕಾಲನಿಗೆ ನುಗ್ಗಿದ್ದರಿಂದ 90 ಗುಡಿಸಲುಗಳು…

View More ಬಡ ಸಂತ್ರಸ್ತರಿಗೆ ಸಿಕ್ಕಿತು ಆಹಾರ, ನೀರು