18 ಕೋಟಿ ರೂ. ಆಸ್ತಿ ತೆರಿಗೆ ಬಾಕಿ!

ಹುಬ್ಬಳ್ಳಿ: ಬರೊಬ್ಬರಿ 18.76 ಕೋಟಿ ರೂ. ಬಾಕಿ ಆಸ್ತಿ ತೆರಿಗೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಬರಬೇಕಿದೆ. ಕಾಲಕಾಲಕ್ಕೆ ತೆರಿಗೆ ವಸೂಲಿ ಮಾಡದ ಬೇಜವಾಬ್ದಾರಿ ಅಧಿಕಾರಿ, ಸಿಬ್ಬಂದಿಯ ಕಾರ್ಯವೈಖರಿ ಹಾಗೂ ಕೆಲವೇ ಕೆಲವು ಅಪ್ರಾಮಾಣಿಕ ನಾಗರಿಕರಿಂದಾಗಿ…

View More 18 ಕೋಟಿ ರೂ. ಆಸ್ತಿ ತೆರಿಗೆ ಬಾಕಿ!

ವಸತಿ ಯೋಜನೆ ಪ್ರಯೋಜನ ಪಡೆಯಿರಿ

ಚನ್ನಗಿರಿ: ವಿವಿಧ ವಸತಿ ಯೋಜನೆಗಳ ಪ್ರಯೋಜನ ಪಡೆದು ಮನೆ ನಿರ್ಮಿಸಿಕೊಳ್ಳಬೇಕೆಂದು ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಐಹೊಳೆ ತಿಳಿಸಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಒಂದು ದಿನದ ಕಾರ್ಯಾಗಾರ…

View More ವಸತಿ ಯೋಜನೆ ಪ್ರಯೋಜನ ಪಡೆಯಿರಿ

ಅಂಗಡಿ ಮುಂಗಟ್ಟು ಮೇಲೆ ದಾಳಿ

ಮಲೇಬೆನ್ನೂರು: ಪಟ್ಟಣದ ಹೋಟೆಲ್, ಕಿರಾಣಿ, ಬೇಕರಿ, ಬೀಡಾ ಅಂಗಡಿಗಳ ಮೇಲೆ ಸೋಮವಾರ ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ 36 ಕೆಜಿ ಪ್ಲಾಸ್ಟಿಕ್ ವಶಪಡಿಸಿಕೊಂಡಿದೆ. ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ರಸ್ತೆಯ ಬೇಕರಿ…

View More ಅಂಗಡಿ ಮುಂಗಟ್ಟು ಮೇಲೆ ದಾಳಿ

ವಾಣಿಜ್ಯ ಮಳಿಗೆಯಲ್ಲಿ ನೂರೆಂಟು ಸಮಸ್ಯೆ

ಹಾನಗಲ್ಲ: ಕೋಟ್ಯಂತರ ರೂಪಾಯಿ ತೆರಿಗೆ ಹಣದಲ್ಲಿ ಸರ್ಕಾರ ನಿರ್ವಿುಸಿರುವ ಪಟ್ಟಣದ ವಾಣಿಜ್ಯ ಮಳಿಗೆಗಳು ಸರಿಯಾದ ನಿರ್ವಹಣೆ ಇಲ್ಲದೇ ದುಸ್ಥಿತಿಗೆ ತಲುಪಿವೆ. 2005ರಲ್ಲಿ ಐಡಿಎಸ್​ಎಂಟಿ ಯೋಜನೆಯಲ್ಲಿ ಪುರಸಭೆ ನಿರ್ವಿುಸಿರುವ ಈ ವಾಣಿಜ್ಯ ಸಂಕೀರ್ಣವು ಮಳೆಗಾಲದಲ್ಲಿ ನೀರಿನಿಂದ…

View More ವಾಣಿಜ್ಯ ಮಳಿಗೆಯಲ್ಲಿ ನೂರೆಂಟು ಸಮಸ್ಯೆ

ಬ್ಯಾಡಗಿ ಶೇ. 79, ಶಿಗ್ಗಾಂವಿಯಲ್ಲಿ 76ರಷ್ಟು ಮತದಾನ

ಬ್ಯಾಡಗಿ: ಪುರಸಭೆಯ 23 ವಾರ್ಡ್​ಗಳಲ್ಲಿ ಬುಧವಾರ ಮತದಾನ ಶಾಂತಿಯುತವಾಗಿ ನಡೆದಿದ್ದು, ಶೇ. 79.85 ಮತದಾನವಾಗಿದೆ. ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನ ಸ್ವಲ್ಪ ಮಂದವಾಗಿತ್ತು. 9 ಗಂಟೆಗೆ ಶೇ. 14.34, 12ಕ್ಕೆ ಶೇ. 34.6,…

View More ಬ್ಯಾಡಗಿ ಶೇ. 79, ಶಿಗ್ಗಾಂವಿಯಲ್ಲಿ 76ರಷ್ಟು ಮತದಾನ

ಕಾನೂನು ಮೀರಿದರೆ ಕ್ರಮ

ಇಳಕಲ್ಲ: ನಗರದ ಹಲವು ಅಂಗಡಿಗಳ ಮೇಲೆ ದಾಳಿ ನಡೆಸಿದ ನಗರಸಭೆ ಸಿಬ್ಬಂದಿ ಬುಧವಾರ ಅಂದಾಜು 50 ಕೆ.ಜಿ. ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಹಿರಿಯ ಆರೋಗ್ಯ ಸಹಾಯಕ ಎಂ.ಆರ್. ದಾನಿ ಮಾತನಾಡಿ, ದಾಳಿ ಪ್ರಕ್ರಿಯೆ ನಿರಂತರವಾಗಿ…

View More ಕಾನೂನು ಮೀರಿದರೆ ಕ್ರಮ

ಕಾಮಗಾರಿ ನೆಪಕ್ಕೆ ಮರಗಳ ಮಾರಣಹೋಮ

ಇಳಕಲ್ಲ: ನಗರಸಭೆ ವತಿಯಿಂದ ಖಾಸಗಿ ಕಾಲೇಜಿಗೆ 247 ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಕೈಗೆತ್ತಿಕೊಂಡಿರುವ ಪೈಪ್‌ಲೈನ್ ಕಾಮಗಾರಿಯಿಂದಾಗಿ 70ಕ್ಕೂ ಅಧಿಕ ಗಿಡಗಳ ಮಾರಣಹೋಮ ನಡೆಯುತ್ತಿದೆ ಎಂದು ಸೋಸಿಯೋಯುಥ್ ಅಸೋಸಿಯೇಷನ್ ಅಧ್ಯಕ್ಷ ಆನಂದ ಪಾಟೀಲ…

View More ಕಾಮಗಾರಿ ನೆಪಕ್ಕೆ ಮರಗಳ ಮಾರಣಹೋಮ

ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ

ತಾಳಿಕೋಟೆ: ಪುರಸಭೆ ಸದಸ್ಯರ ಆಯ್ಕೆಗಾಗಿ ಮೇ 29 ರಂದು ನಡೆಯಲಿರುವ ಚುನಾವಣೆ ನಿಮಿತ್ತ ವಾರ್ಡ್ ನಂ.3 ರಲ್ಲಿ ಬಿಜೆಪಿ ಅಭ್ಯರ್ಥಿ ವಾಸುದೇವ ಹೆಬಸೂರ ಪರ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಮತದಾರರ ಮನೆ ಮನೆಗೆ…

View More ಬಿಜೆಪಿ ಅಭ್ಯರ್ಥಿ ಗೆಲ್ಲಿಸಿ

ಕೈ- ಕಮಲಕ್ಕೆ ಬಂಡಾಯ ಬಿಸಿ

ಶಿಗ್ಗಾಂವಿ: ಸ್ಥಳೀಯ ಪುರಸಭೆ ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಯುಂಟು ಮಾಡುವ ಪಕ್ಷೇತರ ಅಭ್ಯರ್ಥಿಗಳ ಮನವೊಲಿಸಿ ನಾಮಪತ್ರ ವಾಪಸು ಪಡೆಸಲು ಪಕ್ಷದ ಅಧಿಕೃತ ಅಭ್ಯರ್ಥಿಗಳು ನಾನಾ ಕಸರತ್ತು ನಡೆಸಿದ್ದಾರೆ. ಆದರೆ, ಕಣಕ್ಕಿಳಿದಿರುವವರು ಮಾತ್ರ ನಾನಾ ಬೇಡಿಕೆಗಳನ್ನಿಟ್ಟು ಅಭ್ಯರ್ಥಿಗಳಿಗೆ…

View More ಕೈ- ಕಮಲಕ್ಕೆ ಬಂಡಾಯ ಬಿಸಿ

ಪುರಸಭೆ ವಶಕ್ಕೆ ತಂತ್ರ-ಪ್ರತಿತಂತ್ರ

ಮುಂಡರಗಿ: ಪುರಸಭೆಯಲ್ಲಿ ಆಡಳಿತದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಭಾರಿ ಕಸರತ್ತು ನಡೆಸಿದ್ದು ಬಿಡುವಿಲ್ಲದೇ ಸಭೆಗಳನ್ನು ಆಯೋಜಿಸುವ ಮೂಲಕ ತಂತ್ರ-ಪ್ರತಿತಂತ್ರ ಹೆಣೆಯುತ್ತಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್​ನಿಂದ ಕಣಕ್ಕಿಳಿಯಲು ಹಲವಾರು ಆಕಾಂಕ್ಷಿಗಳು…

View More ಪುರಸಭೆ ವಶಕ್ಕೆ ತಂತ್ರ-ಪ್ರತಿತಂತ್ರ