ಅಂತೂ 15 ವರ್ಷದ ನಂತರ ಸ್ವಚ್ಚವಾಯಿತು ಈ ಜಿಲ್ಲೆಯ ನೀರು ಶುದ್ಧೀಕರಣ ಘಟಕ

ಚಿಕ್ಕಮಗಳೂರು: ರತ್ನಗಿರಿ ರಸ್ತೆಯ ನಗರಸಭೆ ಕುಡಿಯುವ ನೀರು ಶುದ್ಧೀಕರಣ ಘಟಕದ ನವೀಕರಣ ಕಾರ್ಯ ಪೂರ್ಣಗೊಂಡಿದ್ದು ಎರಡು-ಮೂರು ದಿನಗಳಲ್ಲಿ ನಗರಕ್ಕೆ ಶುದ್ಧ ಕುಡಿಯುವ ನೀರು ಪೂರೈಕೆಯಾಗಲಿದೆ. ಅಮೃತ್ ಯೋಜನೆಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ನವೀಕರಣ…

View More ಅಂತೂ 15 ವರ್ಷದ ನಂತರ ಸ್ವಚ್ಚವಾಯಿತು ಈ ಜಿಲ್ಲೆಯ ನೀರು ಶುದ್ಧೀಕರಣ ಘಟಕ

ನೆರೆ ಕಾಮಗಾರಿಗಳು ಆರಂಭ

ಸಾಗರ: ಮಳೆ ಕಡಿಮೆ ಆಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ ತಾಲೂಕಿನಾದ್ಯಂತ ಹಾಳಾಗಿರುವ ರಸ್ತೆ, ಸೇತುವೆ ಪುನರ್ ನಿರ್ಮಾಣ ಕಾರ್ಯಕ್ರಮ ಆರಂಭಿಸಲಾಗುತ್ತಿದೆ ಎಂದು ಶಾಸಕ ಹರತಾಳು ಹಾಲಪ್ಪ ಹೇಳಿದರು. ನಗರದ ಗಣಪತಿ ಕೆರೆ ಪ್ರದೇಶಕ್ಕೆ ಗುರುವಾರ ಭೇಟಿ…

View More ನೆರೆ ಕಾಮಗಾರಿಗಳು ಆರಂಭ

ಪಾದಚಾರಿ ರಸ್ತೆ ಅತಿಕ್ರಮಣ ತೆರವು

ಹಿರಿಯೂರು: ನಗರಸಭೆ ಸಿಬ್ಬಂದಿ ಮಂಗಳವಾರ ನಗರದ ಬಸ್ ನಿಲ್ದಾಣ, ಬೆಂಗಳೂರು ರಸ್ತೆ, ಮಹಾತ್ಮ ಗಾಂಧಿ ವೃತ್ತ, ಚಳ್ಳಕೆರೆ ರಸ್ತೆ ಸೇರಿ ವಿವಿಧೆಡೆ ಪಾದಚಾರಿ ರಸ್ತೆ ಅತಿಕ್ರಮಣದ ತೆರವು ಕಾರ್ಯಾಚರಣೆ ನಡೆಸಿತು. ನಗರದ ಬೆಳೆಯುತ್ತಿದ್ದು, ವಾಹನ…

View More ಪಾದಚಾರಿ ರಸ್ತೆ ಅತಿಕ್ರಮಣ ತೆರವು

ಸ್ವಚ್ಛತೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಹಿರಿಯೂರು: ಜನರ ಆರೋಗ್ಯದ ಹಿನ್ನೆಲೆ ಸ್ವಚ್ಛ ಪರಿಸರ ನಿರ್ಮಿಸುವ ಉದ್ದೇಶದಿಂದ ಸಾರ್ವಜನಿಕರ ಸಹಯೋಗದಲ್ಲಿ ಸ್ವಚ್ಛತಾ ಅಭಿಯಾನ ಕೈಗೊಂಡಿದ್ದೇವೆ ಎಂದು ನಗರಸಭೆ ಪೌರಾಯುಕ್ತ ಮಹಾಂತೇಶ್ ಹೇಳಿದರು. ಜಿಲ್ಲಾಡಳಿತ, ನಗರಸಭೆ, ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ…

View More ಸ್ವಚ್ಛತೆಯಲ್ಲಿ ಅಡಗಿದೆ ಆರೋಗ್ಯದ ಗುಟ್ಟು

ಅಮೃತಸಿಟಿ ಅವ್ಯವಹಾರ ತನಿಖೆಯಾಗಲಿ

ಜೈ ಭಾರತ ಯುವ ಸೇನೆ ಕಾರ್ಯಕರ್ತರ ಒತ್ತಾಯ ಗಂಗಾವತಿ: ಅಮೃತ ಸಿಟಿ ಸೇರಿ ನಗರಸಭೆ ಇತರೆ ಅನುದಾನಗಳ ಕಾಮಗಾರಿಯಲ್ಲಾದ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿ ಜೈ ಭಾರತ ಯುವ ಸೇನೆ ಕಾರ್ಯಕರ್ತರು ಸೋಮವಾರ…

View More ಅಮೃತಸಿಟಿ ಅವ್ಯವಹಾರ ತನಿಖೆಯಾಗಲಿ

85 ಲಕ್ಷ ರೂ. ವೆಚ್ಚದಲ್ಲಿ ಉಂಡೇದಾಸರಹಳ್ಳಿಯ ರಸ್ತೆಗಳ ಅಭಿವೃದ್ಧಿ

ಚಿಕ್ಕಮಗಳೂರು: ಉಂಡೇದಾಸರಹಳ್ಳಿಯ ರಸ್ತೆಗಳನ್ನು 85 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಮತ್ತು ಡಾಂಬರೀಕರಣದ ಮೂಲಕ ಅಭಿವೃದ್ಧಿಪಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ಹೇಳಿದರು. ಸೋಮವಾರ ಕಾಮಗಾರಿ ಪರಿಶೀಲಿಸಿ…

View More 85 ಲಕ್ಷ ರೂ. ವೆಚ್ಚದಲ್ಲಿ ಉಂಡೇದಾಸರಹಳ್ಳಿಯ ರಸ್ತೆಗಳ ಅಭಿವೃದ್ಧಿ

ದಶಕದ ಹಿಂದಿನ ಕಾಮಗಾರಿಗಳು ನನೆಗುದಿಗೆ

ರಬಕವಿ/ಬನಹಟ್ಟಿ: ತಾಲೂಕಿನ ಕೆಲವು ಇಲಾಖೆಗಳ ಪ್ರಗತಿ ಕುಂಠಿತವಾಗಿದೆ. ಹತ್ತು ವರ್ಷಗಳ ಹಿಂದಿನ ಕಾಮಗಾರಿಗಳು ನನೆಗುದಿಗೆ ಬಿದ್ದಿವೆ. ಆಯಾ ಇಲಾಖೆ ಅಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡ ಹಾಕಿ ಕಾಮಗಾರಿಗಳ ಬಗ್ಗೆ ಗಮನ ನೀಡಬೇಕು ಎಂದು ಶಾಸಕ…

View More ದಶಕದ ಹಿಂದಿನ ಕಾಮಗಾರಿಗಳು ನನೆಗುದಿಗೆ

ಶುದ್ಧ ನೀರಿನ ಘಟಕಗಳ ಸ್ಥಾಪನೆ ಶ್ಲಾಘನೀಯ

ರಬಕವಿ-ಬನಹಟ್ಟಿ: ಬೇವರಿಲ್ಲದ ಬದುಕು, ಶ್ರಮವಿಲ್ಲದ ಊಟ ಮಾಡುವಂತಹ ಪರಿಸ್ಥಿತಿ ಎದುರಾಗಿದೆ. ಯಾಂತ್ರಿಕ ಯುಗದಲ್ಲಿ ಸಿಲುಕಿರುವ ಮನುಷ್ಯನಿಗೆ ಸಣ್ಣಪುಟ್ಟ ರೋಗ ಬಂದರೂ ತಡೆದುಕೊಳ್ಳುವ ಶಕ್ತಿ ಇಲ್ಲವಾಗಿದೆ ಎಂದು ಬನಹಟ್ಟಿ ಹಿರೇಮಠದ ಶರಣಬಸವ ಶಿವಾಚಾರ್ಯರು ಹೇಳಿದರು. ಬನಹಟ್ಟಿಯ…

View More ಶುದ್ಧ ನೀರಿನ ಘಟಕಗಳ ಸ್ಥಾಪನೆ ಶ್ಲಾಘನೀಯ

ಸ್ಮಶಾನ ಅಭಿವೃದ್ಧಿಗೆ ನಗರಸಭೆ ಸಾಥ್

ಇಳಕಲ್ಲ: ನಗರದ ಕೂಡಲಸಂಗಮ ಕಾಲನಿ ಹಿಂಭಾಗದಲ್ಲಿರುವ ರುದ್ರಭೂಮಿಯನ್ನು ಮಾದರಿಯನ್ನಾಗಿ ಮಾಡುವ ಪಣತೊಟ್ಟಿರುವ ಸ್ಮಶಾನ ಅಭಿವೃದ್ಧಿ ಸೇವಾ ಸಂಸ್ಥೆಗೆ ನಗರಸಭೆ ಬೆಂಬಲವಾಗಿ ನಿಂತಿದೆ. ಸಂಸ್ಥೆ ಸದಸ್ಯರು ನಗರಸಭೆ ಪೌರಾಯುಕ್ತ ಜಗದೀಶ ಹುಲಿಗೆಜ್ಜಿ ಅವರನ್ನು ಭೇಟಿಯಾಗಿ ನೀರಿನ…

View More ಸ್ಮಶಾನ ಅಭಿವೃದ್ಧಿಗೆ ನಗರಸಭೆ ಸಾಥ್

ಸ್ಥಳೀಯ ಸಂಸ್ಥೆಗೆ ಇಂದು ಚುನಾವಣೆ

ಹಿರಿಯೂರು: ನಗರಸಭೆ ಚುನಾವಣೆ ಮತದಾನಕ್ಕೆ ವೇದಿಕೆ ಸಜ್ಜಾಗಿದ್ದು, ಮತದಾರರ ಚಿತ್ತ ಮತಗಟ್ಟೆಗಳತ್ತ ನೆಟ್ಟಿದೆ. ನಗರದಲ್ಲಿ 31 ವಾರ್ಡ್‌ಗಳಿದ್ದು, 7ನೇ ವಾರ್ಡ್‌ನಲ್ಲಿ ಅವಿರೋಧ ಆಯ್ಕೆಯಾಗಿದ್ದು, 30 ವಾರ್ಡ್‌ಗಳಲ್ಲಿ ಚುನಾವಣೆ ನಡೆಯಲಿದೆ. 22 ಕಾಂಗ್ರೆಸ್, 26 ಬಿಜೆಪಿ,…

View More ಸ್ಥಳೀಯ ಸಂಸ್ಥೆಗೆ ಇಂದು ಚುನಾವಣೆ