ಹೆಬ್ಬಾರಗೆ ಇಕ್ಕಟ್ಟು, ಹೋರಾಟಕ್ಕೆ ಕೈ ಸಜ್ಜು

ವಿಜಯವಾಣಿ ವಿಶೇಷ ಕಾರವಾರ/ಯಲ್ಲಾಪುರ/ಮುಂಡಗೋಡ ಶಾಸಕ ಅನರ್ಹತ್ವ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆಯಲ್ಲಿರುವಾಗಲೇ ಆಯೋಗ ಚುನಾವಣೆ ನಿಗದಿ ಮಾಡಿರುವುದು ಯಲ್ಲಾಪುರದ ಶಿವರಾಮ ಹೆಬ್ಬಾರ ಅವರನ್ನು ಪೇಚಿಗೆ ಸಿಲುಕಿಸಿದೆ. ಬಿಜೆಪಿಯೂ ಇಕ್ಕಟ್ಟಿಗೆ ಸಿಲುಕಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್​ಗಳು ಚುನಾವಣೆ…

View More ಹೆಬ್ಬಾರಗೆ ಇಕ್ಕಟ್ಟು, ಹೋರಾಟಕ್ಕೆ ಕೈ ಸಜ್ಜು

ಗೋವಿನಜೋಳಕ್ಕೆ ಲದ್ದಿ ಹುಳು ಬಾಧೆ

ಮುಂಡಗೋಡ: ತಾಲೂಕಿನಲ್ಲಿ ಗೋವಿನಜೋಳದ ಬೆಳೆಗಳಲ್ಲಿ ಅಲ್ಲಲ್ಲಿ ಲದ್ದಿ ಹುಳುವಿನ ಬಾಧೆ ಕಂಡು ಬಂದಿದೆ. ಸರಿಯಾದ ಸಮಯದಲ್ಲಿ ಹತೋಟಿ ಆಗದೇ ಹೋದಲ್ಲಿ ಶೇ. 30 ರಿಂದ 80ರಷ್ಟು ಇಳುವರಿ ಕುಂಠಿತಗೊಳ್ಳಲಿದೆ ಎಂದು ಶಿರಸಿ ಕೃಷಿ ವಿಜ್ಞಾನ…

View More ಗೋವಿನಜೋಳಕ್ಕೆ ಲದ್ದಿ ಹುಳು ಬಾಧೆ

VIDEO|ವ್ಯಾಪಕ ಮಳೆಗೆ ಒಡೆದ ಚಿಗಳ್ಳಿ ಜಲಾಶಯ: ಸಾವಿರಾರು ಎಕರೆ ಬೆಳೆ ಸರ್ವ ನಾಶ

ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಡಗೋಡ ಬಳಿಯ ಚಿಗಳ್ಳಿ ಜಲಾಶಯ ಒಡೆದು, ಸಾವಿರಾರು ಎಕರೆ ಬೆಳೆ ಸರ್ವ ನಾಶವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಮುಂಡಗೋಡ ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗಿತ್ತು. ಈ…

View More VIDEO|ವ್ಯಾಪಕ ಮಳೆಗೆ ಒಡೆದ ಚಿಗಳ್ಳಿ ಜಲಾಶಯ: ಸಾವಿರಾರು ಎಕರೆ ಬೆಳೆ ಸರ್ವ ನಾಶ

ಸೇತುವೆ, ರಸ್ತೆ ನಿರ್ವಿುಸಲು ವಿದ್ಯಾರ್ಥಿಗಳ ಆಗ್ರಹ

ಮಂಡಗೋಡ: ಮುಂಡಗೋಡ-ಯಲ್ಲಾಪುರ ಸಂಪರ್ಕ ಕಲ್ಪಿಸುವ ಶಿಡ್ಲಗುಂಡಿ ಸೇತುವೆಯ ಅಂಚು ಮತ್ತು ರಸ್ತೆಯು ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಆದಷ್ಟು ಬೇಗ ರಸ್ತೆ ನಿರ್ವಿುಸಬೇಕು ಎಂದು ಬಡ್ಡಿಗೇರಿ, ಗುಂಜಾವತಿ, ಮೈನಳ್ಳಿ ಹಾಗೂ ಶಿಡ್ಲಗುಂಡಿ ಗ್ರಾಮಸ್ಥರು, ವಿದ್ಯಾರ್ಥಿಗಳಿಗೆ…

View More ಸೇತುವೆ, ರಸ್ತೆ ನಿರ್ವಿುಸಲು ವಿದ್ಯಾರ್ಥಿಗಳ ಆಗ್ರಹ

ಜೀವ ಹಿಂಡುತ್ತಿದೆ ವೈದ್ಯರ ಕೊರತೆ

ಮುಂಡಗೋಡ: ಇಲ್ಲಿನ ತಾಲೂಕು ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವಂತಾಗಿದೆ. ತುರ್ತು ಚಿಕಿತ್ಸೆ, ರಾತ್ರಿ ಸಮಯದಲ್ಲಂತೂ ತೀವ್ರ ತೊಂದರೆ ಎದುರಾಗಿದೆ. ನೂರು ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ಇದಾಗಿದ್ದು, ನಿತ್ಯ ಆಸ್ಪತ್ರೆಗೆ ಪಟ್ಟಣ ಹಾಗೂ ಗ್ರಾಮೀಣ…

View More ಜೀವ ಹಿಂಡುತ್ತಿದೆ ವೈದ್ಯರ ಕೊರತೆ

ಅಂಗನವಾಡಿಗೆ ನೂತನ ಕಟ್ಟಡ ಒದಗಿಸಿ

ಮುಂಡಗೋಡ: ತಾಲೂಕಿನ ಗುಂಜಾವತಿ ಗ್ರಾಮದಲ್ಲಿರುವ 1ನೇ ನಂ. ಅಂಗನವಾಡಿ ಕೆಂದ್ರದ ಕಟ್ಟಡ ಶಿಥಿಲಾವಸ್ಥೆಯಲ್ಲಿರುವ ಕಾರಣ ಸದ್ಯ ಬಾಡಿಗೆ ಕೊಠಡಿಯಲ್ಲಿ ನಡೆಸಲಾಗುತ್ತಿದ್ದು, ಕೂಡಲೆ ನೂತನ ಕಟ್ಟಡವನ್ನು ನಿರ್ವಿುಸಿಕೊಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಗುಂಜಾವತಿ ಸರ್ಕಾರಿ ಉರ್ದು…

View More ಅಂಗನವಾಡಿಗೆ ನೂತನ ಕಟ್ಟಡ ಒದಗಿಸಿ

ತಾಲೂಕಾಸ್ಪತ್ರೆಯಲ್ಲಿ ವೈದ್ಯರ ಕೊರತೆ

ಮುಂಡಗೋಡ: ಪಟ್ಟಣದ ತಾಲೂಕು ಆಸ್ಪತ್ರೆ ಸುಸಜ್ಜಿತ ಕಟ್ಟಡ ಹೊಂದಿದೆ. ನೂರು ಹಾಸಿಗೆ ಸಾಮರ್ಥ್ಯದೆ. ಎಲ್ಲ ಸೌಕರ್ಯವನ್ನೂ ಒಳಗೊಂಡಿದೆ. ಆದರೆ, ಗ್ರಾಮೀಣ ಭಾಗದ ನೂರಾರು ಬಡರೋಗಿಗಳಿಗೆ ಸಂಜೀನಿವಿಯಾಗಬೇಕಾಗಿದ್ದ ಆಸ್ಪತ್ರೆ ವೈದ್ಯರ ಕೊರತೆಯಿಂದ ಬರಡಾಗಿದೆ. ಮೂವರು ವೈದ್ಯರಿಗೆ…

View More ತಾಲೂಕಾಸ್ಪತ್ರೆಯಲ್ಲಿ ವೈದ್ಯರ ಕೊರತೆ

ಸ್ಥಳೀಯರಿಗೆ ಕೆಲಸ ನೀಡದ್ದಕ್ಕೆ ವಿರೋಧ

ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾ.ಪಂ. ವ್ಯಾಪ್ತಿಯ ಮಜ್ಜಿಗೇರಿ ಗ್ರಾಮದ ಅರಣ್ಯದಲ್ಲಿ ಅರಣ್ಯ ಇಲಾಖೆಯಿಂದ ಸಸಿ ನೆಡಲು ಹಾಗೂ ಅದಕ್ಕೆ ಗುಂಡಿಗಳನ್ನು ತೋಡುವ ಕೆಲಸವನ್ನು ಬೇರೆ ತಾಲೂಕಿನ ಕೂಲಿಕಾರರಿಗೆ ನೀಡಲಾಗಿದೆ ಎಂದು ಆರೋಪಿಸಿ ಅರಣ್ಯ ಸಮಿತಿಯವರು…

View More ಸ್ಥಳೀಯರಿಗೆ ಕೆಲಸ ನೀಡದ್ದಕ್ಕೆ ವಿರೋಧ

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಮೂವರ ಬಂಧನ

ಯಲ್ಲಾಪುರ: ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪಟ್ಟಣದ ಜೋಡುಕೆರೆ ಬಳಿ ಪೊಲೀಸರು ಗುರುವಾರ ರಾತ್ರಿ ವಶಪಡಿಸಿಕೊಂಡಿದ್ದು, ಮೂವರನ್ನು ಬಂಧಿಸಿದ್ದಾರೆ. ಗುಜರಾತ್ ಸಿದಪುರ ಪಠಾಣ್​ದ ಮುಸ್ತಾಕ್ ಅಬ್ಬಾಸ್ ಸುಣಸರಾ, ಜಿತೇಂದ್ರ ರಾಮಜೀ ಬಾಯ್ ರಾವಲ್ ಹಾಗೂ…

View More ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ಮೂವರ ಬಂಧನ

ದುಷ್ಕರ್ವಿುಗಳ ಬಂಧನಕ್ಕೆ ಒತ್ತಾಯ

ಮುಂಡಗೋಡ: ಧಾರವಾಡ ಜಿಲ್ಲೆಯ ಗರಗ ಗ್ರಾಮದ ಯುವಕನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ವಿುಗಳನ್ನು ಬಂಧಿಸಬೇಕು ಎಂದು ರಾಜ್ಯ ಕ್ಷತ್ರಿಯ ಒಕ್ಕೂಟದ ತಾಲೂಕು ಘಟಕದಿಂದ ಬುಧವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಲಾಯಿತು. ಮಡಿವಾಳ ಅಶೋಕ ರಾಯಭಾಗಕರ…

View More ದುಷ್ಕರ್ವಿುಗಳ ಬಂಧನಕ್ಕೆ ಒತ್ತಾಯ