ಸವಾರರಿಂದ ಸಾವಿರಾರು ರೂ. ದಂಡ ವಸೂಲಿ

ಮುಂಡರಗಿ: ಹೆಲ್ಮೆಟ್ ಧರಿಸಿದರೆ ಮಾತ್ರ ಪೆಟ್ರೋಲ್ ಹಾಕ್ತೀವಿ, ಇಲ್ಲದಿದ್ದರೆ ಪೆಟ್ರೋಲ್ ಹಾಕೋದಿಲ್ರೀ.. ಹೆಲ್ಮೆಟ್ ಹಾಕಿಕೊಂಡು ಬಂದು ಪೆಟ್ರೋಲ್ ಹಾಕಿಸಿಕೊಂಡು ಹೋಗಬೇಕು… ಇದು ಪಟ್ಟಣದ ಪೆಟ್ರೋಲ್ ಬಂಕ್ ಸಿಬ್ಬಂದಿ ಬೈಕ್ ಸವಾರರಿಗೆ ಹೇಳುವ ಮಾತು. ಪಟ್ಟಣದಲ್ಲಿ…

View More ಸವಾರರಿಂದ ಸಾವಿರಾರು ರೂ. ದಂಡ ವಸೂಲಿ

ಗಾಂಜಾ ಗಿಡ ವಶ

ಮುಂಡರಗಿ: ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಜಿಲ್ಲಾ ಅಬಕಾರಿ ಉಪ ಅಧೀಕ್ಷಕ ಸಿ.ಎನ್. ಜನಾಯಿ ನೇತೃತ್ವದ ಅಧಿಕಾರಿಗಳ ತಂಡ ಸೋಮವಾರ ದಾಳಿ ನಡೆಸಿ 2.5 ಲಕ್ಷ ರೂ. ಮೌಲ್ಯದ ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ…

View More ಗಾಂಜಾ ಗಿಡ ವಶ

ಕಪ್ಪತಗುಡ್ಡ ಉಳಿಸುವುದು ನಮ್ಮೆಲ್ಲರ ಹೊಣೆ

ಮುಂಡರಗಿ: ಸರ್ಕಾರ ಕಪ್ಪತಗುಡ್ಡಕ್ಕೆ ನೀಡಿರುವ ವನ್ಯಜೀವಿಧಾಮ ಸ್ಥಾನಮಾನವನ್ನು ಮುಂದುವರಿಸಿಕೊಂಡು ಹೋಗಬೇಕು ಎಂದು ಒತ್ತಾಯಿಸಿ ಪಟ್ಟಣದ ಸಾರ್ವಜನಿಕರು ಇಲ್ಲಿನ ಬೃಂದಾವನ ಸರ್ಕಲ್​ನಲ್ಲಿ ಗುರುವಾರ ಸಹಿ ಸಂಗ್ರಹ ಆಂದೋಲನ ಕೈಗೊಂಡರು. ಆಂದೋಲನಕ್ಕೆ ಚಾಲನೆ ನೀಡಿದ ನಾಡೋಜ ಡಾ.…

View More ಕಪ್ಪತಗುಡ್ಡ ಉಳಿಸುವುದು ನಮ್ಮೆಲ್ಲರ ಹೊಣೆ

83 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ಮುಂಡರಗಿ: ಮಲೆನಾಡು ಭಾಗದ ಚಿಕ್ಕಮಗಳೂರ, ಕಳಸ ಮೊದಲಾದ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ತಾಲೂಕಿನ ಸಿಂಗಟಾಲೂರ ಬ್ಯಾರೇಜ್​ನ 26 ಗೇಟ್​ಗಳ ಪೈಕಿ 21 ಗೇಟ್​ಗಳ…

View More 83 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ

ಲೋಟ ಕತ್ತೆ ಹಾಲಿಗೆ ನೂರು ರೂ.

ಮುಂಡರಗಿ: ತೆಲಂಗಾಣ ಮೂಲದ ಕತ್ತೆ ಹಾಲು ಮಾರಾಟಗಾರರ ತಂಡ ಪಟ್ಟಣಕ್ಕೆ ಬಂದಿದೆ. ಇಲ್ಲಿನ ಕೆಇಬಿ ಕಚೇರಿ ಮುಂಭಾಗದ ಖಾಸಗಿ ಜಾಗದಲ್ಲಿ ಬೀಡು ಬಿಟ್ಟು ಬೆಳಗ್ಗೆ ಓಣಿ ಓಣಿಗಳಲ್ಲಿ ಕತ್ತೆಗಳೊಂದಿಗೆ ಸಂಚರಿಸಿ ಹಾಲು ಮಾರಾಟ ಮಾಡುತ್ತಿದ್ದಾರೆ.…

View More ಲೋಟ ಕತ್ತೆ ಹಾಲಿಗೆ ನೂರು ರೂ.

ಪರಿಸರಸ್ನೇಹಿ ಗಣಪತಿಗೆ ಮಣೆ

ಮುಂಡರಗಿ: ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿ ನಿಷೇಧದ ಪರಿಣಾಮ ಮಣ್ಣಿನ ಮೂರ್ತಿ ತಯಾರಕರ ಬದುಕಿಗೆ ಕಳೆ ಬಂದಿದೆ. ಚೌತಿ ಹಬ್ಬಕ್ಕೆ ಪ್ರಥಮ ಪೂಜಿತ ಗಣೇಶ ಸಿದ್ಧನಾಗುತ್ತಿದ್ದಾನೆ. ಪಟ್ಟಣದ ಶಿವು ಚಿತ್ರಗಾರ ಅವರ…

View More ಪರಿಸರಸ್ನೇಹಿ ಗಣಪತಿಗೆ ಮಣೆ

ವಿವಿಧ ಸಂಘಟನೆಗಳಿಂದ ಬೆಂಗಳೂರು ಚಲೋ

ಮುಂಡರಗಿ: ತುಂಗಭದ್ರಾ ನದಿ ಹಾಗೂ ಮಳೆ ಪ್ರವಾಹದಿಂದ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಅಪಾರ ಹಾನಿಯಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆ, ಉತ್ತರ ಕರ್ನಾಟಕ ರೈತ ಸಂಘ ಹಾಗೂ…

View More ವಿವಿಧ ಸಂಘಟನೆಗಳಿಂದ ಬೆಂಗಳೂರು ಚಲೋ

ಅಹೋರಾತ್ರಿ ಧರಣಿ ಸತ್ಯಾಗ್ರಹ ಎಚ್ಚರಿಕೆ

ಮುಂಡರಗಿ: ತಹಸೀಲ್ದಾರ್ ಕಚೇರಿಯಿಂದ ಡಾ. ಅಂಬೇಡ್ಕರ್ ನಿಗಮ ಭೂ ಒಡೆತನದ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪಟ್ಟಣದಲ್ಲಿ ದಲಿತ ಕುಟುಂಬದವರು ಕೈಗೊಂಡಿರುವ ಧರಣಿ ಸತ್ಯಾಗ್ರಹ ಶುಕ್ರವಾರ ಮೂರನೇ ದಿನ ತಲುಪಿದ್ದು, ಅಹೋರಾತ್ರಿ ಧರಣಿ ಎಚ್ಚರಿಕೆ…

View More ಅಹೋರಾತ್ರಿ ಧರಣಿ ಸತ್ಯಾಗ್ರಹ ಎಚ್ಚರಿಕೆ

ಅಂಬೇಡ್ಕರ್ ನಿಗಮ ನೀಡಿದ್ದ ಜಮೀನು ಗುರುತಿಸಿ

ಮುಂಡರಗಿ: ಡಾ. ಬಿ.ಆರ್. ಅಂಬೇಡ್ಕರ್ ನಿಗಮದ ಭೂ ಒಡೆತನ ಕಾಯ್ದೆಯನ್ನು ತಹಸೀಲ್ದಾರ್ ಕಾರ್ಯಾಲಯ ಉಲ್ಲಂಘಿಸಿದೆ ಎಂದು ಆರೋಪಿಸಿ ದಲಿತ ಭೂ ಒಡೆತನ ಸಂರಕ್ಷಣೆ ಹೋರಾಟ ಸಮಿತಿ ನೇತೃತ್ವದಲ್ಲಿ ಪಟ್ಟಣದ 6 ದಲಿತ ಕುಟುಂಬಗಳ ಸದಸ್ಯರು…

View More ಅಂಬೇಡ್ಕರ್ ನಿಗಮ ನೀಡಿದ್ದ ಜಮೀನು ಗುರುತಿಸಿ

 ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಗಜಗೌರಿ ವ್ರತ ಪೂಜೆ 

ಮುಂಡರಗಿ: ಪಟ್ಟಣದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ವಾಸವಿ ಮಹಿಳಾ ಮಂಡಳದ ವತಿಯಿಂದ ಮಂಗಳವಾರ ಗಜಗೌರಿ ವ್ರತ ಪೂಜಾ ಕಾರ್ಯಕ್ರಮ ಸೇರಿ ವಿವಿಧ ಪೂಜಾ ಕೈಂಕರ್ಯಗಳು ಜರುಗಿದವು. ದೇವಸ್ಥಾನದಲ್ಲಿ ಗಜಗೌರಿ ಮೂರ್ತಿ ಪ್ರತಿಷ್ಠಾಪಿಸಿ…

View More  ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಗಜಗೌರಿ ವ್ರತ ಪೂಜೆ