ನಡುಗಡ್ಡೆಯಾದ ಯರೇಬೈಲ್

ಮುಂಡಗೋಡ: ರಭಸವಾಗಿ ಸುರಿಯುತ್ತಿರುವ ಮಳೆಯು ತಾಲೂಕಿನಾದ್ಯಂತ ಅವಾಂತರ ಸೃಷ್ಟಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ತಾಲೂಕಿನ ಯರೇಬೈಲ್ ಗ್ರಾಮ ನಡುಗಡ್ಡೆಯಾಗಿದ್ದು, ಶುಕ್ರವಾರವೂ ಗ್ರಾಮದಲ್ಲಿ ನೀರು ತುಂಬಿ ಹರಿಯುತ್ತಿದೆ. ನೀರಿನ ಪ್ರಮಾಣ ಇಳಿಯದಿರುವುದರಿಂದ ಮತ್ತಷ್ಟು ಆತಂಕ ಮೂಡಿದೆ. ಗ್ರಾಮದ…

View More ನಡುಗಡ್ಡೆಯಾದ ಯರೇಬೈಲ್

ಮುಂದಿನ ಪೀಳಿಗೆಯ ಒಳಿತಿಗಾಗಿ ಸಸಿ ನೆಡಿ

ಮುಂಡಗೋಡ: ನಮ್ಮ ಪೂರ್ವಜರು ನೆಟ್ಟ ಗಿಡಗಳಿಂದ ನಮಗೆ ನೆರಳು ಸಿಕ್ಕಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗಿಡಗಳನ್ನು ಕಡಿಯುವುದು ಸಾಮಾನ್ಯವಾಗಿದೆ. ನಿಮ್ಮ ಹಿರಿಯರು ನಿಮಗೆ ಅನುಕೂಲ ಮಾಡಿದರು ನೀವು ನಮಗೇನು ಮಾಡಿದಿರಿ? ಎಂದು ಮುಂದಿನ ಪೀಳಿಗೆ…

View More ಮುಂದಿನ ಪೀಳಿಗೆಯ ಒಳಿತಿಗಾಗಿ ಸಸಿ ನೆಡಿ

ಮಾರಿಕಾಂಬಾದೇವಿ ರಥೋತ್ಸವ ಇಂದು

ಮುಂಡಗೋಡ: ಪಟ್ಟಣದ ಗ್ರಾಮದೇವಿ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರಾ ಕಾರ್ಯಕ್ರಮ ಮಂಗಳವಾರ ವಿಧ್ಯುಕ್ತವಾಗಿ ಆರಂಭಗೊಂಡವು. 5ನೇ ಹೊರಬೀಡು ಮುಗಿಸಿದ ದಿನದಂದು (ಅಂಕಿ ಹಾಕುವುದು) ಬಣ್ಣ ಹಚ್ಚಲು ನೀಡಿದ್ದ ದೇವಿಯ ಮೂರ್ತಿಯನ್ನು ದೇವಸ್ಥಾನದ ಆವರಣದಲ್ಲಿ ಮಂಗಳವಾರ…

View More ಮಾರಿಕಾಂಬಾದೇವಿ ರಥೋತ್ಸವ ಇಂದು

ಮುಂಡಗೋಡ ಮಾರಿಕಾಂಬಾ ಜಾತ್ರೆ ಇಂದಿನಿಂದ

ಮುಂಡಗೋಡ: ಪಟ್ಟಣದ ಗ್ರಾಮದೇವಿ ಶ್ರೀ ಮಾರಿಕಾಂಬಾ (ದ್ಯಾಮವ್ವ) ದೇವಿ ಜಾತ್ರಾ ಮಹೋತ್ಸವ ಮಾ. 12ರಿಂದ 20ರವರೆಗೆ ಜರುಗಲಿದೆ. ಪಟ್ಟಣ ಹಾಗೂ ಶ್ರೀ ಮಾರಿಕಾಂಬಾ ದೇವಿಯ ತವರೂರು ನ್ಯಾಸರ್ಗಿ ಗ್ರಾಮದಲ್ಲಿ ಹಬ್ಬದ ವಾತಾವಾರಣ ನಿರ್ವಣವಾಗಿದೆ. ರಸ್ತೆಗಳ…

View More ಮುಂಡಗೋಡ ಮಾರಿಕಾಂಬಾ ಜಾತ್ರೆ ಇಂದಿನಿಂದ

ಸೊರಗಿದ ದೋಣಿ ವಿಹಾರ ಉದ್ಯಾನ

ಶಶಿಧರ ಕುಲಕರ್ಣಿ ಮುಂಡಗೋಡ ಪಕ್ಕದಲ್ಲಿಯೇ ಜಲಾಶಯ, ಸುತ್ತಮುತ್ತಲಿನ ಅರಣ್ಯ ಪ್ರದೇಶದಿಂದ ಕೇಳಿಬರುವ ಹಕ್ಕಿಗಳಿಂಚರ, ತಂಪಾದ ಗಾಳಿ, ಸದ್ದು ಗದ್ದಲವಿಲ್ಲದ ವಾತಾವರಣ ಜೊತೆಗೆ ದೋಣಿ ವಿಹಾರದ ಖುಷಿಯನ್ನು ಸವಿಯುವ ಸಂಭ್ರಮ ಇವೆಲ್ಲ ಕಾಣಬರುವುದು ಮುಂಡಗೋಡದಿಂದ ಬಂಕಾಪುರ…

View More ಸೊರಗಿದ ದೋಣಿ ವಿಹಾರ ಉದ್ಯಾನ

ಶಿಕ್ಷಕರ ಕೊರತೆ ನೀಗಿಸಲು ಆಗ್ರಹ, ಶಾಲೆಗೆ ಬೀಗ ಹಾಕಿ ಪ್ರತಿಭಟನೆ

ಮುಂಡಗೋಡ: ತಾಲೂಕಿನ ಮೈನಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಬದಲಾವಣೆ ಮತ್ತು ಶಿಕ್ಷಕರ ಕೊರತೆ ನೀಗಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಮತ್ತು ಶಾಲಾಭಿವೃದ್ಧಿ ಸಮಿತಿಯವರು ಶಾಲೆಗೆ ಮಂಗಳವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.…

View More ಶಿಕ್ಷಕರ ಕೊರತೆ ನೀಗಿಸಲು ಆಗ್ರಹ, ಶಾಲೆಗೆ ಬೀಗ ಹಾಕಿ ಪ್ರತಿಭಟನೆ