ಶ್ರೀ ಮಾರಿಕಾಂಬಾದೇವಿ ರಥೋತ್ಸವ

ಮುಂಡಗೋಡ: ಪಟ್ಟಣದ ಗ್ರಾಮದೇವಿ ಶ್ರೀ ಮಾರಿಕಾಂಬಾದೇವಿ (ದ್ಯಾಮವ್ವದೇವಿ) ಜಾತ್ರಾ ಮಹೋತ್ಸವದ ನಿಮಿತ್ತ ವಿವಿಧ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ರಥೋತ್ಸವ ಬುಧವಾರ ವಿಜೃಂಭಣೆಯಿಂದ ಜರುಗಿತು. ಬೆಳಗ್ಗೆ ಹನುಮಾಪುರದ ಶ್ರೀ ಕಾಳಿಕಾದೇವಿಮಠದ ಶ್ರೀ ಸದಾನಂದ ಶಿವಾಚಾರ್ಯ ಸ್ವಾಮೀಜಿಯವರು ಶ್ರೀ…

View More ಶ್ರೀ ಮಾರಿಕಾಂಬಾದೇವಿ ರಥೋತ್ಸವ

ಲಕ್ಕೊಳ್ಳಿಯ ಚಿರತೆ ‘ಸಿಮಿ’

ಮುಂಡಗೋಡ: ಅದೊಂದು ಪುಟ್ಟ ಗ್ರಾಮ. ಆದರೆ, ಇಲ್ಲಿ ಹುಟ್ಟಿ ಬೆಳೆದ ಬಾಲೆ ತನ್ನ ಪರಿಶ್ರಮದಿಂದ ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಿದ್ದಾಳೆ. ಹೌದು, ಇದು ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಪಂ ವ್ಯಾಪ್ತಿಯ ಲಕ್ಕೊಳ್ಳಿ ಗ್ರಾಮದ ವಿದ್ಯಾರ್ಥಿನಿ ಎನ್.ಎಸ್. ಸಿಮಿಯ ಯಶೋಗಾಥೆ.…

View More ಲಕ್ಕೊಳ್ಳಿಯ ಚಿರತೆ ‘ಸಿಮಿ’

ಪೊಲೀಸರಿಂದ ಹೆಲ್ಮೆಟ್ ಆಪರೇಷನ್

ಮುಂಡಗೋಡ: ಪಟ್ಟಣದಲ್ಲಿ ಫೆಬ್ರವರಿ 1ರಿಂದ ಹೆಲ್ಮೆಟ್ ಬಳಕೆ ಕಡ್ಡಾಯವಾದ ಹಿನ್ನೆಲೆಯಲ್ಲಿ ಸಿಪಿಐ ಮತ್ತು ಪಿಎಸ್​ಐ ನೇತೃತ್ವದ ಪೊಲೀಸರ ತಂಡಗಳು ಶುಕ್ರವಾರ ತಪಾಸಣೆ ನಡೆಸಿ ಹೆಲ್ಮೆಟ್ ಧರಿಸದ ಬೈಕ್ ಸವಾರಿಗೆ ದಂಡ ವಿಧಿಸಿದರು. ಪೊಲೀಸ್ ಠಾಣೆ…

View More ಪೊಲೀಸರಿಂದ ಹೆಲ್ಮೆಟ್ ಆಪರೇಷನ್

ಜೋಗೇಶ್ವರ ಚೆಕ್ ಡ್ಯಾಮ್ಗೆ ಗೇಟ್ ಅಳವಡಿಕೆ

ಮುಂಡಗೋಡ: ತಾಲೂಕಿನ ಜೋಗೇಶ್ವರ ಹಳ್ಳದ ಗೌಳಿದಡ್ಡಿಯ ಬಳಿ ಚೆಕ್ ಡ್ಯಾಮ್ಗೆ ಮಂಗಳವಾರ ಗೇಟ್ ಅಳವಡಿಸಲಾಗಿದ್ದು, ಎರಡೂ ಬದಿಗೆ ಮಣ್ಣು ಹಾಕುವ ಕಾರ್ಯ ನಡೆದಿದೆ. ಗುತ್ತಿಗೆದಾರರ ಅಪೂರ್ಣ ಕಾಮಗಾರಿಯಿಂದ ನೀರು ಸಂಗ್ರಹವಾಗದೇ ಹರಿದು ಹೋಗುತ್ತಿತ್ತು. ಈ…

View More ಜೋಗೇಶ್ವರ ಚೆಕ್ ಡ್ಯಾಮ್ಗೆ ಗೇಟ್ ಅಳವಡಿಕೆ

ಈ ಬಾರಿ ಮಾವಿನ ಫಸಲು ಅರ್ಧ

ಮುಂಡಗೋಡ: ತಾಲೂಕಿನಲ್ಲಿ ನವೆಂಬರ್​ನಲ್ಲಿ ಸುರಿದ ಹಿಂಗಾರು ಮಳೆಯಿಂದ ಕಸಿ ಕಟ್ಟಿದ ಮೂರ್ನಾಲ್ಕು ವರ್ಷದ ಹಾಗೂ 15-20 ವರ್ಷದ ಮಾವಿನ ಗಿಡಗಳು ಮಾತ್ರ ಶೇ. 50ರಷ್ಟು ಹೂವು ಬಿಟ್ಟಿವೆ. ಅದಕ್ಕಿಂತ ಹಳೆಯ ಗಿಡಗಳು ಹೂವು ಬಿಟ್ಟಿಲ್ಲ. ಕಳೆದ…

View More ಈ ಬಾರಿ ಮಾವಿನ ಫಸಲು ಅರ್ಧ

ಟಿಬೆಟ್ ಕ್ಯಾಂಪ್​ನಲ್ಲಿ ಹಲ್ಲೆ, ದರೋಡೆ

ಮುಂಡಗೋಡ: ನಾಲ್ವರು ಮುಸುಕುಧಾರಿಗಳು ಮನೆಯಲ್ಲಿದ್ದ ಬೌದ್ಧ ಸನ್ಯಾಸಿ ಜುಂಚುಪ್ ಹಾಗೂ ಮಹಿಳೆಯೊಬ್ಬರನ್ನು ಕಟ್ಟಿ ಹಾಕಿ ಮನೆಯಲ್ಲಿದ್ದ 7ಲಕ್ಷ ರೂಪಾಯಿ ನಗದು, 4 ಲಕ್ಷ ರೂಪಾಯಿ ಬಂಗಾರ ಆಭರಣ, ಐಫೋನ್ ದೋಚಿದ ಘಟನೆ ಟಿಬೆಟ್ ಕಾಲನಿಯ ಕ್ಯಾಂಪ್…

View More ಟಿಬೆಟ್ ಕ್ಯಾಂಪ್​ನಲ್ಲಿ ಹಲ್ಲೆ, ದರೋಡೆ

ಹೆಚ್ಚಿದ ಕಾಡಾನೆಗಳ ಹಾವಳಿ

ಕಲಘಟಗಿ: ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಭಾಗದ ಎರೇಬೈಲ್ ಅರಣ್ಯ ಪ್ರದೇಶದಿಂದ ಆಗಮಿಸಿರುವ ಆನೆಗಳ ದಂಡು ತಾಲೂಕಿನ ಅರಣ್ಯ ಪ್ರದೇಶದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲದಿಂದ ಠಿಕಾಣಿ ಹೂಡಿದೆ. ರಾತ್ರಿ ಮಾತ್ರ ಕಾಡಾನೆಗಳು ಜಮೀನುಗಳಿಗೆ ನುಗ್ಗಿ…

View More ಹೆಚ್ಚಿದ ಕಾಡಾನೆಗಳ ಹಾವಳಿ

ನಾರಾಯಣ ಗುರು ಸಂಘಟನಾ ಯಾತ್ರೆಗೆ ಚಾಲನೆ

ಮುಂಡಗೋಡ: ಬ್ರಹ್ಮಶ್ರೀ ನಾರಾಯಣ ಗುರು ಅವತಾರ ಪುರುಷ. ಸಂಘಟನೆ ಮುಖಾಂತರ ಧರ್ಮ ಪ್ರಚಾರ ಮಾಡಿ ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ಎಂಬ ಸಂದೇಶ ಸಾರಿದ್ದರು ಎಂದು ಮಾಜಿ ಸಚಿವ ಶಿವಾನಂದ…

View More ನಾರಾಯಣ ಗುರು ಸಂಘಟನಾ ಯಾತ್ರೆಗೆ ಚಾಲನೆ

ಮುಂಡಗೋಡ ಟಿಎಪಿಸಿಎಂಎಸ್​ನಲ್ಲಿ ಅವ್ಯವಹಾರ

ಮುಂಡಗೋಡ: ಪಟ್ಟಣದ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರಿ ಸಂಘ (ಟಿಎಪಿಸಿಎಂಎಸ್) ದಲ್ಲಿ ಸಂಸ್ಥೆಯ ಹಣವನ್ನು ವ್ಯವಸ್ಥಾಪಕ ತನ್ನ ಖಾತೆಗೆ ಜಮಾ ಮಾಡಿಕೊಂಡ ಬಗೆಗೆ ತಡವಾಗಿ ಬೆಳಕಿಗೆ ಬಂದಿದೆ. ಗೋವಿನ ಜೋಳ ಹಾಗೂ ಕ್ರಿಮಿನಾಶಕ ಔಷಧಿ…

View More ಮುಂಡಗೋಡ ಟಿಎಪಿಸಿಎಂಎಸ್​ನಲ್ಲಿ ಅವ್ಯವಹಾರ

ಮೆಕ್ಕೆಜೋಳದ ಒಕ್ಕಲಿಗೆ ಪರದಾಟ!

#Mundagod #Harvest #Maize ಮುಂಡಗೋಡ: ಇತ್ತೀಚೆಗೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ಗೋವಿನಜೋಳದ (ಮೆಕ್ಕೆಜೋಳ) ಫಸಲನ್ನು ಒಕ್ಕಲು (ಕೊಯ್ಲು) ಮಾಡಲು ರೈತರು ಪರದಾಡುತ್ತಿದ್ದಾರೆ. ಇತ್ತ ನಾಟಿ ಮಾಡಿದ ಭತ್ತದ ಬೆಳೆಗೆ ಮಳೆ ಅನುಕೂಲಕರವಾಗಿದೆ. ಗೋವಿನ ಜೋಳದ…

View More ಮೆಕ್ಕೆಜೋಳದ ಒಕ್ಕಲಿಗೆ ಪರದಾಟ!