ಪಾಲಿಕೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಧಾರವಾಡ: ನಗರದ ಆಲೂರು ವೆಂಕಟರಾವ್ ವೃತ್ತದಲ್ಲಿನ ಜುಬಿಲಿ ಹೈಟ್ಸ್ ಕಟ್ಟಡದ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದ ಹು- ಧಾ ಮಹಾನಗರ ಪಾಲಿಕೆಯ ಆದೇಶಕ್ಕೆ ಇಲ್ಲಿನ ಹೈಕೋರ್ಟ್ ಪೀಠ, ಮಧ್ಯಂತರ ತಡೆಯಾಜ್ಞೆ ನೀಡಿದೆ. ಜುಬಿಲಿ ಹೈಟ್ಸ್​ನ ಮಾಲೀಕ…

View More ಪಾಲಿಕೆ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಉದ್ಯಾನಕ್ಕೆ ಬೀಗ, ತೆರೆಯಿರಿ ಬೇಗ

ಶಿರಸಿ: ನಗರದ ಮರಾಠಿಕೊಪ್ಪ ಬೆಳ್ಳಕ್ಕಿ ಕೆರೆ ಸಮೀಪ ಕರಾವಳಿ ಅಭಿವೃದ್ಧಿ ಪ್ರಾಧಿಕಾರವು 40 ಲಕ್ಷ ರೂ. ವೆಚ್ಚದಲ್ಲಿ ಉದ್ಯಾನ ನಿರ್ವಿುಸಿದೆ. ಆದರೆ, ನಗರಸಭೆ ತನ್ನ ಸುಪರ್ದಿಗೆ ತೆಗೆದುಕೊಳ್ಳದ ಕಾರಣ ಉದ್ಯಾನಕ್ಕೆ ಕಳೆದ ನಾಲ್ಕು ತಿಂಗಳಿಂದ…

View More ಉದ್ಯಾನಕ್ಕೆ ಬೀಗ, ತೆರೆಯಿರಿ ಬೇಗ

ರಸ್ತೆ ಮೇಲಿನ ಗೂಡಂಗಡಿ ತೆರವು

ವಿಜಯವಾಣಿ ಸುದ್ದಿಜಾಲ ಜೇವರ್ಗಿಪಟ್ಟಣ ರಾಷ್ಟ್ರಿಯ ಹೆದ್ದಾರಿ ಅಡಿಯಲ್ಲಿ ಬರುವುದರಿಂದ ಇಲ್ಲಿ ವಾಹನ ಸಂಚಾರ ಜೋರಾಗಿರುತ್ತದೆ. ಹೀಗಾಗಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ರಸ್ತೆ ಮೇಲೆ ವ್ಯಾಪಾರ ಮಾಡುವ ಗೂಡಂಗಡಿಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಸ್ಥಳೀಯ ಪೊಲೀಸ್…

View More ರಸ್ತೆ ಮೇಲಿನ ಗೂಡಂಗಡಿ ತೆರವು

ಪಾಲಿಕೆ ಇಬ್ಭಾಗ ಹೋರಾಟ ಖಚಿತ

ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಬೇಕು ಎಂಬ ಕುರಿತು ಬಲವಾಗಿ ಕೇಳಿ ಬಂದಿದ್ದ ಕೂಗಿಗೆ ಇದೀಗ ಮತ್ತಷ್ಟು ಶಕ್ತಿ ಬಂದಿದೆ. ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ 2ನೇ ಸಭೆಯಲ್ಲಿ, ತಜ್ಞರ…

View More ಪಾಲಿಕೆ ಇಬ್ಭಾಗ ಹೋರಾಟ ಖಚಿತ

ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ಕಾರವಾರ: ಜಿಲ್ಲೆಯ 8 ನಗರ ಸ್ಥಳೀಯ ಸಂಸ್ಥೆಗಳ 199 ವಾರ್ಡ್​ಗಳ ಸದಸ್ಯರ ಆಯ್ಕೆಗೆ ಮತದಾನ ಶುಕ್ರವಾರ ನಡೆಯಿತು. 258 ಮತಗಟ್ಟೆಗಳಲ್ಲಿ ಬೆಳಗ್ಗೆ 7 ರಿಂದ ಸಂಜೆ ಐದರವರೆಗೆ ಶಾಂತಿಯುತವಾಗಿ ಶೇ.66.37 ರಷ್ಟು ಮತದಾನವಾಯಿತು. ಗಲಾಟೆ ನಡೆಯದಂತೆ…

View More ಮತಯಂತ್ರದಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ

ಶೇ.64 ಮತದಾನ ಶಾಂತಿಯುತ

ಕಲಬುರಗಿ: ಜಿಲ್ಲೆಯ ಒಂದು ನಗರಸಭೆ, ಆರು ಪುರಸಭೆಗಳಿಗೆ ಶುಕ್ರವಾರ ಶೇ.64 ಮತದಾನವಾಗಿದ್ದು, ಚುನಾವಣೆ ಪ್ರಕ್ರಿಯೆ ಶಾಂತಿಯುತವಾಗಿ ನಡೆದಿದೆ. ಶಹಾಬಾದ್ ನಗರಸಭೆ, ಚಿತ್ತಾಪುರ, ಚಿಂಚೋಳಿ, ಆಳಂದ, ಅಫಜಲಪುರ, ಜೇವರ್ಗಿ ಮತ್ತು ಸೇಡಂ ಪುರಸಭೆಗಳಿಗೆ ಚುನಾವಣೆ ನಡೆದಿದೆ. ಮತ…

View More ಶೇ.64 ಮತದಾನ ಶಾಂತಿಯುತ

8 ಸ್ಥಳೀಯ ಸಂಸ್ಥೆಗಳಿಗೆ ಮತದಾನ ಇಂದು

ಕಾರವಾರ: ಇಲ್ಲಿನ ನಗರ ಸಭೆಯ 31 ವಾರ್ಡ್​ಗಳ ಅಭ್ಯರ್ಥಿಗಳ ಆಯ್ಕೆಗಾಗಿ ಮತದಾನ ಆ.31 ರಂದು ನಡೆಯಲಿದ್ದು, 136 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 25933 ಪುರುಷ ಹಾಗೂ 26,371 ಮಹಿಳೆಯರು ಸೇರಿ ಒಟ್ಟು 52,304 ಮತದಾರರು ನಗರದ…

View More 8 ಸ್ಥಳೀಯ ಸಂಸ್ಥೆಗಳಿಗೆ ಮತದಾನ ಇಂದು

ದೋಸ್ತಿಗಳಾದರೂ ಕಣದಲ್ಲಿ ಎದುರಾಳಿಗಳು

ಕಾರವಾರ: ಅಧ್ಯಕ್ಷರಿಗೇ ಬಂಡಾಯದ ಬಿಸಿ. ಕಳೆದ ಬಾರಿ ದೋಸ್ತಿಗಳು ಈಗ ಎದುರಾಳಿಗಳು…. ಮುಂತಾದ ಆಸಕ್ತಿಕರ ಹಣಾಹಣಿಯ ವಿಷಯಗಳು ಕಾರವಾರ ನಗರದ 6ರಿಂದ 10ನೇ ವಾರ್ಡ್​ನಲ್ಲಿ ಸಂಚರಿಸಿದಾಗ ಕಂಡುಬರುತ್ತಿವೆ. ನಗರದ ಕಾಜುಬಾಗ, ಕೋಡಿಬಾಗ ಪ್ರದೇಶವನ್ನು 6ರಿಂದ…

View More ದೋಸ್ತಿಗಳಾದರೂ ಕಣದಲ್ಲಿ ಎದುರಾಳಿಗಳು

ಬಿಜೆಪಿ ಹಣಿಯಲು ‘ಪಕ್ಷೇತರ’ ಅಸ್ತ್ರ

ಕಾರವಾರ: ಕಾರವಾರ ನಗರಸಭೆಯ ಕಣದಲ್ಲಿ ಬಿಜೆಪಿಯನ್ನು ಮಣಿಸಲು ಕಾಂಗ್ರೆಸ್ ‘ಪಕ್ಷೇತರ’ ಅಸ್ತ್ರ ಪ್ರಯೋಗಿಸುತ್ತಿದೆ. ಬಿಜೆಪಿ ಮತದಾರರು ಹೆಚ್ಚಿರುವ ವಾರ್ಡ್ ಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಸ್ಪರ್ಧೆಗಿಳಿಸದೆ ತನ್ನ ಬೆಂಬಲಿಗರನ್ನು ಪಕ್ಷೇತರವಾಗಿ ಸ್ಪರ್ಧೆಗಿಳಿಸಿದ್ದು, ಆ ಮೂಲಕ ಚುನಾವಣೆ…

View More ಬಿಜೆಪಿ ಹಣಿಯಲು ‘ಪಕ್ಷೇತರ’ ಅಸ್ತ್ರ

 5 ವರ್ಷದಲ್ಲಿ ವಿವಾದಗಳೇ ಜಾಸ್ತಿ

ಶಿರಸಿ: ನಗರಸಭೆ ಚುನಾವಣೆ ಕಾವು ಏರತೊಡಗಿದೆ. ಸುರಿವ ಮಳೆ ನಡುವೆಯೇ ಕಾರ್ಯಕರ್ತರ ದಂಡು ಮನೆ ಮನೆಗೆ ಭೇಟಿ ನೀಡುತ್ತಿದೆ. ಕಳೆದ 5 ವರ್ಷಗಳಲ್ಲಿ ಆಡಳಿತ ನಿಷ್ಕ್ರಿಯಗೊಂಡಿತ್ತು, ಅಭಿವೃದ್ಧಿ ಕಾರ್ಯಗಳೇ ಆಗಿಲ್ಲ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸುತ್ತಿದ್ದರೆ,…

View More  5 ವರ್ಷದಲ್ಲಿ ವಿವಾದಗಳೇ ಜಾಸ್ತಿ