ಪ್ರಾಂಶುಪಾಲರ ಕಡ್ಡಾಯ ನಿವೃತ್ತಿಗೆ ವಿರೋಧ

ಮೂಲ್ಕಿ: ಮೂಲ್ಕಿ ಕಿಲ್ಪಾಡಿ ಮೆಡಲಿನ್ ಪದವಿಪೂರ್ವ ಕಾಲೇಜು ಪ್ರಾಂಶುಪಾಲೆ ಭಗಿನಿ ಜೆಸ್ಸಿ ಕ್ರಾಸ್ತಾರನ್ನು ಆಡಳಿತ ಮಂಡಳಿ ಕಡ್ಡಾಯ ನಿವೃತ್ತಿಗೊಳಿಸಿದ್ದನ್ನು ಖಂಡಿಸಿ ಕಾಲೇಜು ವಿದ್ಯಾರ್ಥಿಗಳು ಪಾಠ ಪ್ರವಚನ ಬಹಿಷ್ಕರಿಸಿ ಪಾಲಕರೊಂದಿಗೆ ಸೇರಿ ಗುರುವಾರ ಮುಷ್ಕರ ನಡೆಸಿದರು.…

View More ಪ್ರಾಂಶುಪಾಲರ ಕಡ್ಡಾಯ ನಿವೃತ್ತಿಗೆ ವಿರೋಧ

ಶಾಸಕರೇ ಎಲ್ಲಿದ್ದೀರಿ ತಕ್ಷಣ ಬನ್ನಿ !

ಭಾಗ್ಯವಾನ್ ಸನಿಲ್ ಮೂಲ್ಕಿ ಶಾಸಕರೇ ಎಲ್ಲಿದ್ದೀರಿ ತಕ್ಷಣ ನಮ್ಮಲ್ಲಿಗೆ ಬನ್ನಿ… ಎಂಬ ಕರೆ ಮೂಲ್ಕಿಯ ಪೇಟೆ ನಾಗರಿಕರದ್ದು. ಮೂಲ್ಕಿ ನಗರದ ವಾಣಿಜ್ಯ ಸಂಕೀರ್ಣಗಳು ಹಾಗೂ ವಸತಿ ಸಂಕೀರ್ಣಗಳ ತ್ಯಾಜ್ಯ ನೀರು ಮೂಲ್ಕಿ ರಾಷ್ಟ್ರೀಯ ಹೆದ್ದಾರಿ…

View More ಶಾಸಕರೇ ಎಲ್ಲಿದ್ದೀರಿ ತಕ್ಷಣ ಬನ್ನಿ !

ಅಕ್ರಮ ಸಕ್ರಮ ಅರ್ಜಿ ವಿಲೇ ಪ್ರಗತಿ

ಮಂಗಳೂರು/ಉಡುಪಿ: ನಗರ ಹಾಗೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಜಮೀನಿನಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿರುವ ವಾಸದ ಮನೆಗಳನ್ನು ಸಕ್ರಮಗೊಳಿಸುವ ಯೋಜನೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. 2014ರಿಂದ 2019ರ ಮಾರ್ಚ್‌ವರೆಗೆ ಸಲ್ಲಿಸಲಾಗಿದ್ದ…

View More ಅಕ್ರಮ ಸಕ್ರಮ ಅರ್ಜಿ ವಿಲೇ ಪ್ರಗತಿ

ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ: ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ವಿರುದ್ಧ ದೂರು

ಮೂಲ್ಕಿ: ತನ್ನ ವಾಹನ ಅಪಘಾತಕ್ಕೀಡಾಗಲು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಆರೋಪಿಸಿಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಸ್ಯಾಮ್‌ಸನ್ ವಿಜಯಕುಮಾರ್ ವಿರುದ್ಧ ವಾಹನ ಮಾಲೀಕರೊಬ್ಬರು ಮೂಲ್ಕಿ ಠಾಣೆಯಲ್ಲಿ ದೂರು ನೀಡಿದ್ದಾರೆ. ಮೀನು…

View More ಅವೈಜ್ಞಾನಿಕ ಕಾಮಗಾರಿಯಿಂದ ಅಪಘಾತ: ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕರ ವಿರುದ್ಧ ದೂರು

ಸಂಚಾರಿ ಉಪಠಾಣೆ ಬೇಡಿಕೆ

ಭಾಗ್ಯವಾನ್ ಸನಿಲ್ ಹಳೆಯಂಗಡಿ ಮೂಲ್ಕಿ ತಾಲೂಕು ಕೇಂದ್ರವಾಗಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ 34 ಗ್ರಾಮಗಳ ಹೋಬಳಿಯು ಹಳೆಯಂಗಡಿ, ಪಡುಪಣಂಬೂರು, ಕೆಮ್ರಾಲ್, ಐಕಳ, ಮೆನ್ನಬೆಟ್ಟು, ಕಿನ್ನಿಗೋಳಿ, ಬಳ್ಕುಂಜೆ, ಅತಿಕಾರಿಬೆಟ್ಟು, ಕಿಲ್ಪಾಡಿ ಗ್ರಾಮ ಪಂಚಾಯಿತಿ ಸಹಿತ ಮೂಲ್ಕಿ ನಗರ…

View More ಸಂಚಾರಿ ಉಪಠಾಣೆ ಬೇಡಿಕೆ

ಬಪ್ಪನಾಡು ತೇರು ಕಟ್ಟುವ ಮೊಗವೀರ ಸಮಾಜ

ಭಾಗ್ಯವಾನ್ ಸನಿಲ್ ಮೂಲ್ಕಿ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಸರುವಾಸಿಯಾದ ಮೂಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರದ ವಾರ್ಷಿಕ ಜಾತ್ರೆ ಪ್ರಯುಕ್ತ ಪರಂಪರೆಯಂತೆ ಮೊಗವೀರ ಸಮಾಜದವರು ಬ್ರಹ್ಮರಥ ಕಟ್ಟುವ ಕಾಯಕ ಆರಂಭಿಸಿದ್ದು, ತಮ್ಮ ಕಡಲ ಕಾಯಕಕ್ಕೆ ರಜೆ ಹಾಕಿ…

View More ಬಪ್ಪನಾಡು ತೇರು ಕಟ್ಟುವ ಮೊಗವೀರ ಸಮಾಜ

ಬಾಂದ ಕೆರೆ ಅಭಿವೃದ್ಧಿ ನಿರ್ಲಕ್ಷ್ಯ

ಭಾಗ್ಯವಾನ್ ಸನೀಲ್ ಹಳೆಯಂಗಡಿ ಪಡುಪಣಂಬೂರು ಹಾಗೂ ಪಕ್ಕದ ಬೆಳ್ಳಾಯೂರು ಗ್ರಾಮದ ಕೃಷಿಕರ ಜಲ ಮೂಲವಾಗಿದ್ದ ಪಡುಪಣಂಬೂರು ಬಾಂದ ಕೆರೆ ಸರ್ಕಾರದ ನಿರ್ಲಕ್ಷೃದಿಂದ ಮೂಲೆಗುಂಪಾಗಿದೆ. ಸುಮಾರು ಒಂದು ಎಕರೆ ಅಧಿಕ ವಿಸ್ತೀರ್ಣದ ಹಾಗೂ 60 ಅಡಿ…

View More ಬಾಂದ ಕೆರೆ ಅಭಿವೃದ್ಧಿ ನಿರ್ಲಕ್ಷ್ಯ

ಹೋರಾಟಕ್ಕೆ ಮೂಲ್ಕಿ ಬಂದ್

ಮೂಲ್ಕಿ: ಹೆಜಮಾಡಿ ಟೋಲ್ ಸಮಸ್ಯೆ ಬಗೆಹರಿಸಬೇಕು ಎಂಬ ಆಗ್ರಹದೊಂದಿಗೆ ಮೂಲ್ಕಿ ಅಭಿವೃದ್ಧಿ ನಾಗರಿಕ ಸಮಿತಿ ಮಂಗಳವಾರ ಮೂಲ್ಕಿ ಬಂದ್ ಸಹಿತ ಹೆಜಮಾಡಿಯ ನವಯುಗ್ ಟೋಲ್‌ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿತು. ಬಂದ್ ಕರೆಯನ್ನು ಸಾರ್ವಜನಿಕರು ಮುಕ್ತವಾಗಿ ಸ್ವಾಗತಿಸಿದ್ದು,…

View More ಹೋರಾಟಕ್ಕೆ ಮೂಲ್ಕಿ ಬಂದ್

ಹೆಜಮಾಡಿ ಟೋಲ್ ವಿನಾಯಿತಿ ಭರವಸೆ

<ಹೋರಾಟ ಮುಂದೂಡಿದ ಸಮಿತಿ > ಮೂಲ್ಕಿ: ಮೂಲ್ಕಿಯಿಂದ ಕೇವಲ ಒಂದೇ ಕಿ.ಮೀ. ದೂರವಿರುವ ಹೆಜಮಾಡಿಯ ನವಯುಗ್ ಟೋಲ್ ಪ್ಲಾಝಾದಲ್ಲಿ ಮೂಲ್ಕಿಯ ವಾಹನ ಬಳಕೆದಾರರಿಗೆ ಟೋಲ್ ವಿನಾಯಿತಿ ನೀಡಲು ಸಂಬಂಧಿತ ಇಲಾಖೆಗಳು ಭರವಸೆ ನೀಡಿದ ಹಿನ್ನೆಲೆಯಲ್ಲಿ…

View More ಹೆಜಮಾಡಿ ಟೋಲ್ ವಿನಾಯಿತಿ ಭರವಸೆ

ಶಿಮಂತೂರು ದೇವಳದಲ್ಲಿ ರಹಸ್ಯ ಪೂಜೆ

ಮೂಲ್ಕಿ: ಶಿರೂರು ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಆರಾಧನೆ ಮತ್ತು ಸಂತರ್ಪಣೆಗೆ ಪೂರಕವಾಗಿ ಮಂಗಳವಾರ ಮೂಲ್ಕಿ ಬಳಿಯ ಶಿಮಂತೂರು ಆದಿ ಜನಾರ್ದನ ದೇವಸ್ಥಾನದಲ್ಲಿ ಮಂಗಳವಾರ ರಹಸ್ಯವಾಗಿ ಪೂಜೆ ಪುನಸ್ಕಾರ ನಡೆಸಲಾಗಿದೆ. ಮುಂಜಾನೆಯಿಂದ ದೇವಸ್ಥಾನದ ಮೊದಲ…

View More ಶಿಮಂತೂರು ದೇವಳದಲ್ಲಿ ರಹಸ್ಯ ಪೂಜೆ