ನಾವಿಕನಿಲ್ಲದ ಹಡಗು ಮುಳಗುಂದ ಠಾಣೆ

ಮುಳಗುಂದ: ರಾಜ್ಯಕ್ಕೊ್ಬು ಮá-ಖ್ಯಮಂತ್ರಿ ಹೇಗೊ, ಪಟ್ಟಣವೊಂದರ ಪೊಲೀಸ್ ಠಾಣೆಗೆ ಪೊಲೀಸ್ ಉಪ ನಿರೀಕ್ಷಕ (ಪಿಎಸ್​ಐರೂ ಹಾಗೆ. ಎರಡರಲ್ಲಿ ಚೂರು ಹೆಚ್ಚು ಕಡಿಮೆ ಆದರೂ ಎಲ್ಲವೂ ಅಸ್ಥವ್ಯಸ್ಥ. ಇಂಥದ್ದೇ ದುಸ್ಥಿತಿ ಈಗ ಪಟ್ಟಣದ ಮá-ಳಗುಂದ ಠಾಣೆಗೆ…

View More ನಾವಿಕನಿಲ್ಲದ ಹಡಗು ಮುಳಗುಂದ ಠಾಣೆ

ಇನ್ನೂ ನಿಂತಿಲ್ಲ ಬಯಲು ಶೌಚ..!

ಮುಳಗುಂದ(ಗದಗ): ಸರ್ಕಾರ ಶೌಚಗೃಹ ನಿರ್ವಿುಸಿಕೊಳ್ಳಲು ಸಹಾಯ ಧನ ನೀಡುತ್ತಿದೆ. ಆದರೂ ಬಯಲು ಬಹಿರ್ದೆಸೆ ಮಾತ್ರ ಮುಕ್ತವಾಗಿಲ್ಲ. ಚಿಂಚಲಿ, ನೀಲಗುಂದ, ಕಲ್ಲೂರ ಗ್ರಾಪಂ ಸದಸ್ಯರೇ ನಿತ್ಯ ಚೆಂಬು ಹಿಡಿದು ಬಯಲು ಶೌಚಕ್ಕೆ ತೆರಳುವುದು ಗ್ರಾಮದಲ್ಲಿ ಚರ್ಚೆಗೆ…

View More ಇನ್ನೂ ನಿಂತಿಲ್ಲ ಬಯಲು ಶೌಚ..!

ಬಡವರಿಗೆ ಉಚಿತ ಆರೋಗ್ಯ ಶಿಬಿರ ಸಹಕಾರಿ

ಮುಳಗುಂದ: ಗ್ರಾಮೀಣ ಜನರ ಆರೋಗ್ಯ ರಕ್ಷಣೆಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಗ್ರಾಮಗಳಲ್ಲಿ ಆಯೋಜಿಸುವ ಇಂತಹ ಶಿಬಿರಗಳ ಪ್ರಯೋಜನವನ್ನು ಪ್ರತಿಯೊಬ್ಬ ಕೂಲಿ ಕಾರ್ವಿುಕರು ಪಡೆದುಕೊಳ್ಳಬೇಕು ಎಂದು ಚಿಂಚಲಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಎ.ಎಸ್.…

View More ಬಡವರಿಗೆ ಉಚಿತ ಆರೋಗ್ಯ ಶಿಬಿರ ಸಹಕಾರಿ

18 ವರ್ಷ ಕಳೆದರೂ ನಿಲ್ದಾಣಕ್ಕೆ ಬಾರದ ಬಸ್

ಮುಳಗುಂದ: ನಿರ್ವಣಗೊಂಡು 18 ವರ್ಷಗಳಾಗಿದ್ದರೂ ಈವರೆಗೂ ಒಂದೂ ಬಸ್ ಇಲ್ಲಿಗೆ ಬಂದಿಲ್ಲ. ಜಾನುವಾರುಗಳ ಕೊಟ್ಟಿಗೆಯಂತೆ ಗೋಚರಿಸುವ ಬಸ್ ನಿಲ್ದಾಣವೀಗ ಪ್ರಯಾಣಿಕರಿಗೆ ಮರೀಚಿಕೆಯಾಗಿದೆ. ಇಂಥ ಬಸ್ ನಿಲ್ದಾಣವಿರುವುದು ಪ್ರತಿಷ್ಠಿತ ರಾಜಕಾರಣಿ ಎಚ್.ಕೆ. ಪಾಟೀಲ ಅವರ ಕ್ಷೇತ್ರದಲ್ಲಿ.…

View More 18 ವರ್ಷ ಕಳೆದರೂ ನಿಲ್ದಾಣಕ್ಕೆ ಬಾರದ ಬಸ್

ಗುರುವಂದನೆ, ಸ್ನೇಹ ಸಮ್ಮೇಳನ

ಮುಳಗುಂದ: ವಿದ್ಯಾರ್ಜನೆ ಕಾಲದ ಜೀವನಾನುಭವಗಳಿಂದ ಭವಿಷ್ಯದ ಬದುಕನ್ನು ಕಟ್ಟಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ಆರ್.ಎಫ್. ಹಿರೇಮಠ ಹೇಳಿದರು. ಎಸ್​ಜೆಜೆಎಂ ಪದವಿ ಪೂರ್ವ ಕಾಲೇಜ್​ನ 1995-96ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ…

View More ಗುರುವಂದನೆ, ಸ್ನೇಹ ಸಮ್ಮೇಳನ

ನಿರ್ವಹಣೆ ಇಲ್ಲದೇ ಸೊರಗಿದ ಉದ್ಯಾನ

ಮುಳಗುಂದ: ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ಪಟ್ಟಣದ ಐತಿಹಾಸಿಕ ಶ್ರೀ ಸಿದ್ಧೇಶ್ವರ ದೇವಾಲಯ ಆವರಣದ ಉದ್ಯಾನ ಈಗ ನಿರ್ವಹಣೆಯ ಕೊರತೆಯಿಂದ ನಲುಗುತ್ತಿದೆ. ಗಿಡಗಳು ಬಾಡಿವೆ. ಹುಲ್ಲು ಹಾಸು ಒಣಗಿದೆ. ನಿರ್ವಹಣೆಯಿಲ್ಲದೆ ಉದ್ಯಾನದ ಸೊಬಗು ದಿನೇದಿನೆ ಕಡಿಮೆಯಾಗುತ್ತಿದೆ.…

View More ನಿರ್ವಹಣೆ ಇಲ್ಲದೇ ಸೊರಗಿದ ಉದ್ಯಾನ

ಲಕ್ಷಾಂತರ ರೂ. ಗೋಲ್‍ಮಾಲ್

ಮುಳಗುಂದ: ರಸ್ತೆ ಕಾಮಗಾರಿಯ ಮೊದಲಿನ ಖಡಿಯನ್ನೇ ತೆಗೆದು ಒಂದೆಡೆ ಗುಡ್ಡೆ ಹಾಕಿ ಮತ್ತೇ ಅದನ್ನೇ ಬಳಸಿ ನೂತನ ರಸ್ತೆ ಕಾಮಗಾರಿ ಕೈಗೊಂಡ ಘಟನೆ ಪಟ್ಟಣದ ಮುಳಗುಂದ-ನೀಲಗುಂದ ರಸ್ತೆಯಲ್ಲಿ ನಡೆದಿದೆ. ಹಳ್ಳಿಗಳ ಅಭಿವೃದ್ಧಿಗೆ ಸರ್ಕಾರದಿಂದ ಹಲವಾರು…

View More ಲಕ್ಷಾಂತರ ರೂ. ಗೋಲ್‍ಮಾಲ್

ಹೈಸ್ಕೂಲ್ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

ಮುಳಗುಂದ: ಪಟ್ಟಣದ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಯಲ್ಲಿ ತಾತ್ಕಾಲಿಕ ಆಶ್ರಯ ಪಡೆದು 2011-12ನೇ ಸಾಲಿನಲ್ಲಿ ಶುರುವಾದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ಪ್ರೌಢ ಶಾಲೆಗೆ ಇದುವರೆಗೂ ಸ್ವಂತ ಸೂರು ಸೇರುವ ಭಾಗ್ಯ ಕೂಡಿ…

View More ಹೈಸ್ಕೂಲ್ ಕಟ್ಟಡಕ್ಕಿಲ್ಲ ಉದ್ಘಾಟನೆ ಭಾಗ್ಯ

 ದುಶ್ಚಟ ಬಿಟ್ಟು ಸಮಾಜಕ್ಕೆ ಒಳಿತು ಮಾಡಿ

ಮುಳಗುಂದ: ದುಶ್ಚಟಗಳ ದಾಸನಾಗುವ ಮನುಷ್ಯ ಆಯುಷ್ಯ ಕಡಿಮೆ ಮಾಡಿಕೊಳ್ಳುತ್ತಿದ್ದು, ಸಮಾಜ ಮತ್ತು ಕುಟುಂಬಕ್ಕೆ ಹೊರೆಯಾಗುತ್ತಿದ್ದಾನೆ. ನೂರು ವರ್ಷಗಳ ದುಶ್ಚಟದ ಬದುಕಿಗಿಂತ ಸಮಾಜಕ್ಕೆ ಒಳಿತಾಗಿ ಒಂದು ದಿನ ಬದುಕಿದರೆ ಸಾಕು ಎಂದು ಹೊಸಳ್ಳಿಯ ಅಭಿನವ ಬೂದೀಶ್ವರ…

View More  ದುಶ್ಚಟ ಬಿಟ್ಟು ಸಮಾಜಕ್ಕೆ ಒಳಿತು ಮಾಡಿ

ವಾಮಾಚಾರಕ್ಕೆ ಯತ್ನಿಸಿದ ವೃದ್ಧನ ಕೂಡಿಹಾಕಿದ ಜನ

ಮುಳಗುಂದ: ವಾಮಾಚಾರ ಮಾಡಿಸಿ ಬೇರೆಯವರ ಮನೆಯಲ್ಲಿ ಬೆಳಗಿನ ವೇಳೆ ಇಡಲು ಹೋಗಿದ್ದ ವೃದ್ಧನನ್ನು ಮನೆಯವರು ಹಿಡಿದು ಕಪಾಳಮೋಕ್ಷ ಮಾಡಿ ಕೂಡಿಹಾಕಿದ ಘಟನೆ ಪಟ್ಟಣದ ಶಿದ್ದೇಶ್ವರ ನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ವಾಮಾಚಾರಕ್ಕೆ ಯತ್ನಿಸಿದ ವ್ಯಕ್ತಿ…

View More ವಾಮಾಚಾರಕ್ಕೆ ಯತ್ನಿಸಿದ ವೃದ್ಧನ ಕೂಡಿಹಾಕಿದ ಜನ