ಮುಳಬಾಗಿಲಿನಲ್ಲಿ 35.2 ಮಿ.ಮೀ ಮಳೆ

ಮುಳಬಾಗಿಲು: ನಗರದಲ್ಲಿ ಶನಿವಾರ ರಾತ್ರಿ 35.2 ಮಿ.ಮೀ ಮಳೆಯಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ಹಳ್ಳಕೊಳ್ಳಗಳು, ಕೃಷಿ ಹೊಂಡಗಳು, ಕುಂಟೆಗಳು, ಕೆರೆಗಳು ತುಂಬಿ ಕೃಷಿಕರಲ್ಲಿ ಸಂತಸ ಮೂಡಿಸಿದೆ. ಉತ್ತನೂರು ಗ್ರಾಪಂ ವ್ಯಾಪ್ತಿಯ ನಾಗಿರೆಡ್ಡಿಹಳ್ಳಿ ವ್ಯಾಪ್ತಿಯಲ್ಲಿ ಅರಣ್ಯ ಪ್ರದೇಶದಿಂದ…

View More ಮುಳಬಾಗಿಲಿನಲ್ಲಿ 35.2 ಮಿ.ಮೀ ಮಳೆ

ಜನಪರ ಆಡಳಿತಕ್ಕೆ ಬೆಂಬಲ

ಮುಳಬಾಗಿಲು: ಕೆ.ಎಚ್.ಮುನಿಯಪ್ಪ 28 ವರ್ಷಗಳಿಂದ ವಾಮಮಾರ್ಗದ ಮೂಲಕ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಪ್ರಧಾನಿ ನರೇಂದ್ರಮೋದಿ ಅವರ ಜನಪರ ಆಡಳಿತಕ್ಕೆ ಮತದಾರರು ಬೆಂಬಲಿಸಿ ಕ್ಷೇತ್ರದಲ್ಲಿ ಕಮಲ ಅರಳಿಸಿದ್ದಾರೆ ಎಂದು ಸಂಸದ ಎಸ್.ಮುನಿಸ್ವಾಮಿ ಹೇಳಿದರು. ನಗರದ…

View More ಜನಪರ ಆಡಳಿತಕ್ಕೆ ಬೆಂಬಲ

ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ಮುಳಬಾಗಿಲು: ತಾಲೂಕಿನ 38 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಕುರುಡುಮಲೆ ಮತ್ತು ಮಾದಘಟ್ಟದಲ್ಲಿ ತೀವ್ರ ಸಮಸ್ಯೆ ಉಂಟಾಗಿದೆ. ಶಾಲೆಗಳಲ್ಲಿ ಬಿಸಿಯೂಟಕ್ಕೂ ನೀರು ಪೂರೈಕೆ ಸಮಸ್ಯೆಯಾಗುತ್ತಿದ್ದು ಅದನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ತಾಲೂಕು ಆಡಳಿತಕ್ಕೆ ಸಚಿವ ಎಚ್.ನಾಗೇಶ್…

View More ಕುಡಿವ ನೀರಿನ ಸಮಸ್ಯೆ ಪರಿಹರಿಸಿ

ನಿರುದ್ಯೋಗ ನಿಮೂಲನೆಗೆ ಕ್ರಮ

ಮುಳಬಾಗಿಲು: ಕೋಲಾರ ಜಿಲ್ಲೆ ಕೈಗಾರಿಕೆಗಳಲ್ಲಿ ಹಿಂದುಳಿದಿದೆ. ವಿಶೇಷ ಆದ್ಯತೆ ಮೇರೆಗೆ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವ ಮೂಲಕ ನಿರುದ್ಯೋಗ ನಿಮೂಲನೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಣ್ಣ ಕೈಗಾರಿಕೆ ಸಚಿವ ಎಚ್.ನಾಗೇಶ್ ತಿಳಿಸಿದರು. ನನ್ನ ಕ್ಷೇತ್ರದ…

View More ನಿರುದ್ಯೋಗ ನಿಮೂಲನೆಗೆ ಕ್ರಮ

ಸಕಾಲದಲ್ಲಿ ಸಾಲ ಮರುಪಾವತಿಸಿ

ಮುಳಬಾಗಿಲು: ಸ್ವಸಹಾಯ ಸಂಘಗಳನ್ನು ರಚಿಸಿ ಹಣವನ್ನು ಬ್ಯಾಂಕಿನಲ್ಲಿ ಇಟ್ಟು ಅವಶ್ಯಕತೆಯಿದ್ದಾಗ ಹೆಚ್ಚಿನ ಸಾಲ ಪಡೆದು ಆರ್ಥಿಕ ಸ್ವಾವಲಂಬನೆ ಸಾಧಿಸಬಹುದು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಎಂ.ಸಿ.ನೀಲಕಂಠೇಗೌಡ ಹೇಳಿದರು. ತಾಲೂಕಿನ ಮಲ್ಲನಾಯಕನಹಳ್ಳಿ ಗ್ರಾಪಂನ ಬಸವರಾಜಪುರ…

View More ಸಕಾಲದಲ್ಲಿ ಸಾಲ ಮರುಪಾವತಿಸಿ

ಕನ್ನಡ ಮಾಧ್ಯಮ ಮೊದಲ ಆದ್ಯತೆಯಾಗಲಿ

ಮುಳಬಾಗಿಲು: ತಮಿಳುನಾಡು, ಆಂಧ್ರ ಗಡಿಗೆ ಹೊಂದಿಕೊಂಡಿರುವ ಮುಳಬಾಗಿಲಲ್ಲಿ ನಾಲ್ಕೈದು ಭಾಷಿಗರು ನೆಲೆಸಿದ್ದು, ಭಾಷಾ ಸಾಮರಸ್ಯದ ಜತೆಗೆ ಕನ್ನಡ ಭಾಷೆಯನ್ನು ಹೃದಯ ಭಾಷೆಯನ್ನಾಗಿ ಆರಾಧಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ತಾಯಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಎಂ.ನಾರಾಯಣಮ್ಮಹೇಳಿದರು.…

View More ಕನ್ನಡ ಮಾಧ್ಯಮ ಮೊದಲ ಆದ್ಯತೆಯಾಗಲಿ

ಬಿರುಗಾಳಿ ಮಳೆಗೆ ಮರಗಳು ಧರೆಗೆ

ಮುಳಬಾಗಿಲು: ನಗರ ಸೇರಿ ಗ್ರಾಮಾಂತರ ಪ್ರದೇಶದಲ್ಲಿ ಶುಕ್ರವಾರ ಸಂಜೆ ಬಿರುಗಾಳಿ ಸಹಿತ ಮಳೆಯಾಗಿ ಹಲವಾರು ಮರಗಳು ನೆಲಕ್ಕುರುಳಿ ವಾಹನಗಳು ಜಖಂಗೊಂಡಿವೆ. ನಗರದ ಎಂ.ಸಿ.ರಸ್ತೆಯ ಡಿವಿಜಿ ವೃತ್ತದ ತಾತಿಪಾಳ್ಯ ಸರ್ಕಲ್​ನಲ್ಲಿದ್ದ ಬೃಹತ್ ಮರ ನೆಲಕ್ಕುರುಳಿ ನಾಲ್ಕೈದು…

View More ಬಿರುಗಾಳಿ ಮಳೆಗೆ ಮರಗಳು ಧರೆಗೆ

ಜಲ ಸ್ವಾವಲಂಬನೆಗೆ ಆದ್ಯತೆ ನೀಡಿ

ಮುಳಬಾಗಿಲು: ಉದ್ಯೋಗ ಖಾತ್ರಿ ಯೋಜನೆ ಮೂಲಕ ಕೆರೆ ಕುಂಟೆಗಳ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಂಡು ಮಳೆಗಾಲದಲ್ಲಿ ನೀರು ಸಂಗ್ರಹಣೆ ಮಾಡಿ ಜಿಲ್ಲೆಯಲ್ಲಿ ಜಲಸ್ವಾವಲಂಬನೆ ಸಾಧಿಸಬೇಕು ಎಂದು ಜಿಪಂ ಸಿಇಒ ಜಿ.ಜಗದೀಶ್ ಕರೆ ನೀಡಿದರು. ತಾಲೂಕಿನ ತಾಯಲೂರು…

View More ಜಲ ಸ್ವಾವಲಂಬನೆಗೆ ಆದ್ಯತೆ ನೀಡಿ

ಮುಳಬಾಗಿಲಲ್ಲಿ 113ನೇ ಕರಗ ಉತ್ಸವ

ಮುಳಬಾಗಿಲು: ನಗರದ ಧರ್ಮರಾಜರ ಪಾಳ್ಯದಲ್ಲಿರುವ ದ್ರೌಪದಮ್ಮ ದೇವಾಲಯದಲ್ಲಿ 113ನೇ ವರ್ಷದ ಹೂವಿನ ಕರಗ ಶನಿವಾರ ವಿಜೃಂಭಣೆಯಿಂದ ನೆರವೇರಿತು. ಬೆಂಗಳೂರಿನ ಕೈಲಾಸ ಆಶ್ರಮದ ರಾಜರಾಜೇಶ್ವರಿ ದೇವಸ್ಥಾನದ ಪ್ರಣವಾನಂದಪುರಿ ಸ್ವಾಮೀಜಿ ಚಾಲನೆ ನೀಡಿದರು. ಎನ್.ವೆಂಕಟೇಶ್ ಕರಗ ಹೊತ್ತು…

View More ಮುಳಬಾಗಿಲಲ್ಲಿ 113ನೇ ಕರಗ ಉತ್ಸವ

ಅಂಬೇಡ್ಕರ್ ಆದರ್ಶ ಅನುಸರಿಸಿ

ಮುಳಬಾಗಿಲು: ಭಗವಾನ್ ಬುದ್ಧ, ಡಾ.ಬಿ.ಆರ್.ಅಂಬೇಡ್ಕರ್ ಸೇರಿ ಅನೇಕ ದಾರ್ಶನಿಕರ ತತ್ವಾದರ್ಶಗಳನ್ನು ಪಾಲಿಸಿಕೊಂಡು ಬಂದಾಗ ಸಮಾಜದಲ್ಲಿ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿಗಳಾಗಿ ನಿರ್ವಣಗೊಳ್ಳಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಅಭಿಪ್ರಾಯಪಟ್ಟರು. ನಗರದ ಡಿವಿಜಿ ಗಡಿ ಕನ್ನಡ ಭವನದಲ್ಲಿ…

View More ಅಂಬೇಡ್ಕರ್ ಆದರ್ಶ ಅನುಸರಿಸಿ