ಬೆಳೆಕಟಾವು ಮಾಡುವಲ್ಲಿ ನಿಷ್ಕಾಳಜಿತನ, ಇಬ್ಬರು ಪಿಡಿಒ ಸಸ್ಪೆಂಡ್

ಮುದ್ದೇಬಿಹಾಳ: ತಾಲೂಕಿನ ಬಸರಕೋಡ ಹಾಗೂ ಕೊಣ್ಣೂರ ಗ್ರಾಪಂ ವ್ಯಾಪ್ತಿಯಲ್ಲಿ ಬೆಳೆವಿಮೆಗೆ ಸಂಬಂಧಿಸಿದಂತೆ ಬೆಳೆ ಕಟಾವು ಮಾಡುವಲ್ಲಿ ನಿಷ್ಕಾಳಜಿತನ ತೋರಿದ ಹಿನ್ನೆಲೆ ಇಬ್ಬರು ಪಿಡಿಒಗಳನ್ನು ಅಮಾನತುಗೊಳಿಸಿ ಸಿಇಒ ವಿಕಾಸ ಸುರಳಕರ್ ಗುರುವಾರ ಆದೇಶಿಸಿದ್ದಾರೆ. ಏತನ್ಮಧ್ಯೆ ತಾಲೂಕಿನ…

View More ಬೆಳೆಕಟಾವು ಮಾಡುವಲ್ಲಿ ನಿಷ್ಕಾಳಜಿತನ, ಇಬ್ಬರು ಪಿಡಿಒ ಸಸ್ಪೆಂಡ್

ಶಾಲೆ ರಸ್ತೆ ಅತಿಕ್ರಮಣ ತೆರವುಗೊಳಿಸಿ

ಮುದ್ದೇಬಿಹಾಳ: ತಾಲೂಕಿನ ನಾಲತವಾಡ ಪಟ್ಟಣದ ದೇಶಮುಖರ ಓಣಿಯಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಅತಿಕ್ರಮಿಸಿದ್ದನ್ನು ಕೂಡಲೇ ತೆರವುಗೊಳಿಸುವಂತೆ ಆಗ್ರಹಿಸಿ ಶಾಲೆಯ ಎಸ್‌ಡಿಎಂಸಿ ಪದಾಧಿಕಾರಿಗಳು, ಮುಖ್ಯಗುರು ಬುಧವಾರ ಪಟ್ಟಣದ ಮಿನಿವಿಧಾನಸೌಧದಲ್ಲಿ ಶಿರಸ್ತೆದಾರ್…

View More ಶಾಲೆ ರಸ್ತೆ ಅತಿಕ್ರಮಣ ತೆರವುಗೊಳಿಸಿ

ನೀರು ಹರಿವು ಸಮತೋಲನವಿರಲಿ

ಮುದ್ದೇಬಿಹಾಳ: ಕೃಷ್ಣಾ ನದಿಯಲ್ಲಿ ಹೆಚ್ಚಿನ ನೀರು ಹರಿಬಿಟ್ಟಿರುವ ಪರಿಣಾಮ ತಾಲೂಕಿನ ನದಿ ತೀರದ ಜಲಾವೃತ ಗ್ರಾಮಗಳ ಸಂತ್ರಸ್ತರನ್ನು ಇನ್ನೂ 2 ದಿನ ನೆರೆ ಪರಿಹಾರ ಕೇಂದ್ರಗಳಲ್ಲಿಯೇ ಉಳಿದುಕೊಳ್ಳುವಂತೆ ತಿಳಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ…

View More ನೀರು ಹರಿವು ಸಮತೋಲನವಿರಲಿ

ವಿದ್ಯುತ್ ಪೋಲು ತಡೆಯಿರಿ

ಮುದ್ದೇಬಿಹಾಳ: ವಿದ್ಯುತ್ ಪೋಲಾಗದಂತೆ ತಡೆಯಲು ಹಾಗೂ ಬಿಲ್ ಕಡಿಮೆ ಬರುವಂತೆ ಮಾಡಲು ಪ್ರತಿಯೊಬ್ಬರೂ ಮನೆ, ಅಂಗಡಿಗಳಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಬಳಸಬೇಕು ಎಂದು ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಹೇಳಿದರು. ತಾಲೂಕಿನ ತಂಗಡಗಿ ಗ್ರಾಮದ ಚರಲಿಂಗೇಶ್ವರ…

View More ವಿದ್ಯುತ್ ಪೋಲು ತಡೆಯಿರಿ

ಪಿಂಚಣಿ ವಿತರಿಸದ ಪೋಸ್ಟ್‌ಮನ್ ವಿರುದ್ಧ ಕ್ರಮಕ್ಕೆ ಸೂಚನೆ

ಮುದ್ದೇಬಿಹಾಳ: ವೃದ್ಧರಿಗೆ ಸರ್ಕಾರದಿಂದ ಕೊಡುವ ಮಾಶಾಸನದ ವಿತರಣೆಯಲ್ಲಿ ಬೇಜವಾಬ್ದಾರಿತನ ತೋರುತ್ತಿರುವ ಹಡಲಗೇರಿ ವ್ಯಾಪ್ತಿಯ ಪೋಸ್ಟ್‌ಮನ್ ವಿರುದ್ಧ ಕ್ರಮ ಕೈಗೊಳ್ಳಲು ಅವರ ಮೇಲಧಿಕಾರಿಗಳಿಗೆ ವರದಿ ಕಳುಹಿಸುವಂತೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಸೂಚಿದರು. ತಾಲೂಕಿನ ಹಡಲಗೇರಿ…

View More ಪಿಂಚಣಿ ವಿತರಿಸದ ಪೋಸ್ಟ್‌ಮನ್ ವಿರುದ್ಧ ಕ್ರಮಕ್ಕೆ ಸೂಚನೆ

ಅಂಗನವಾಡಿ ನೌಕರರ ಪ್ರತಿಭಟನೆ

ಮುದ್ದೇಬಿಹಾಳ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಸೇವಾ ಸಂಘದ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ ಅಂಗನವಾಡಿ ನೌಕರರು ತಹಸೀಲ್ದಾರ್ ಹಾಗೂ ತಾಪಂ ಇಒಗೆ ಮನವಿ…

View More ಅಂಗನವಾಡಿ ನೌಕರರ ಪ್ರತಿಭಟನೆ

ಕಂಪ್ಯೂಟರ್ ಉತಾರೆಗೆ 4-5 ಸಾವಿರ ರೂ. ವಸೂಲಿ !

ಮುದ್ದೇಬಿಹಾಳ: ಎನ್‌ಎ ಪ್ಲಾಟುಗಳಿಗೆ ಅಗತ್ಯವಾಗಿರುವ ಕಂಪ್ಯೂಟರ್ ಉತಾರೆ ನೀಡಲು ತಾಲೂಕಿನ ಮೂರು ಗ್ರಾಪಂಗಳ ಪಿಡಿಒ, ಆಪರೇಟರ್‌ಗಳು 4-5 ಸಾವಿರ ರೂ. ವಸೂಲಿ ಮಾಡುತ್ತಿದ್ದಾರೆ ಎಂದು ಜಿಪಂ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಶಾಸಕ ಎ.ಎಸ್.…

View More ಕಂಪ್ಯೂಟರ್ ಉತಾರೆಗೆ 4-5 ಸಾವಿರ ರೂ. ವಸೂಲಿ !

ಮಾಧ್ಯಮಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲಿ

ಮುದ್ದೇಬಿಹಾಳ: ಬೆಂಗಳೂರಿನಲ್ಲಿ ಕುಳಿತವರಿಗೆ ಉತ್ತರ ಕರ್ನಾಟಕ ಭಾಗದ ಬರ ಪೀಡಿತ ಪ್ರದೇಶ ಕಣ್ಣಿಗೆ ಕಾಣುವುದಿಲ್ಲ. ಮಾಧ್ಯಮಗಳೂ ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸದೆ ಉತ್ತರಕ್ಕೊಂದು, ದಕ್ಷಿಣಕ್ಕೊಂದು ನೀತಿ ಅನುಸರಿಸುತ್ತಿರುವುದು ಬೇಸರದ ಸಂಗತಿ ಎಂದು ಶಾಸಕ ಎ.ಎಸ್.…

View More ಮಾಧ್ಯಮಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಲಿ

ಬಾಯ್ಮುಚ್ಚಿ ಕೂಡಲು ಹೇಳಿದ್ದಾರೆ

ಮುದ್ದೇಬಿಹಾಳ: ಪಕ್ಷದ ಬಗ್ಗೆ ಎಲ್ಲಿಯೂ ಮಾತನಾಡದಂತೆ ಪಕ್ಷದ ನಾಯಕರಾದ ದೇವೇಗೌಡರು, ಕುಮಾರಸ್ವಾಮಿ ಅವರು ತಮಗೆ ಬಾಯಿ ಮುಚ್ಚಿಕೊಂಡು ಕೂಡಲು ತಿಳಿಸಿದ್ದಾರೆ. ಅದಕ್ಕೆ ಬಾಯ್ಮುಚ್ಚಿ ಕೂತಿದ್ದೇನೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು. ಪಟ್ಟಣದ…

View More ಬಾಯ್ಮುಚ್ಚಿ ಕೂಡಲು ಹೇಳಿದ್ದಾರೆ

ಗುತ್ತಿಗೆದಾರರ ಕಾರ್ಯವೈಖರಿಗೆ ವ್ಯಾಪಾರಸ್ಥರ ಆಕ್ರೋಶ

ಮುದ್ದೇಬಿಹಾಳ: ಪಟ್ಟಣದ ಮುಖ್ಯರಸ್ತೆಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಂಡ ಬಳಿಕ ಅಗೆದಿದ್ದ ರಸ್ತೆಯನ್ನು ಸರಿಪಡಿಸುವ ಕೆಲಸ ಮಾಡಬೇಕಿದ್ದ ಗುತ್ತಿಗೆದಾರರು ರಸ್ತೆ ಮಧ್ಯೆ ಕಡಿ ಚೆಲ್ಲಿ ಅದಕ್ಕೆ ಡಾಂಬರೀಕರಣ ಮಾಡದೇ ಬಿಟ್ಟಿದ್ದು ಕಳೆದ ನಾಲ್ಕೈದು ದಿನಗಳಿಂದ ಸಾರ್ವಜನಿಕರು…

View More ಗುತ್ತಿಗೆದಾರರ ಕಾರ್ಯವೈಖರಿಗೆ ವ್ಯಾಪಾರಸ್ಥರ ಆಕ್ರೋಶ