ಟ್ರಾಫಿಕ್ ಕಿರಿಕಿರಿಗೆ ಅಧಿಕಾರಿಗಳೇ ಹೈರಾಣು

ಮುದ್ದೇಬಿಹಾಳ: ಪಟ್ಟಣದ ತಹಸೀಲ್ದಾರ್ ಕಚೇರಿ ಬಳಿ ಅಡ್ಡಾದಿಡ್ಡಿ ಬೈಕ್ ನಿಲುಗಡೆ ಮಾಡಿದ್ದ ಬೈಕ್ ಸವಾರರ ವರ್ತನೆಯಿಂದ ಬೇಸತ್ತಿದ್ದ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಬುಧವಾರ ತಹಸೀಲ್ದಾರ್ ಎಂ.ಎಸ್.ಬಾಗವಾನ್ ಅವರ ನೇತೃತ್ವದಲ್ಲಿ ಬೈಕ್​ಗಳ ಟಯರ್ ಗಾಳಿ ತೆಗೆಸುವ ಮೂಲಕ…

View More ಟ್ರಾಫಿಕ್ ಕಿರಿಕಿರಿಗೆ ಅಧಿಕಾರಿಗಳೇ ಹೈರಾಣು

ಪ್ರಾ. ಶಾಲೆ ಶಿಕ್ಷಕರನ್ನಾಗಿ ಪರಿಗಣಿಸಿ

ಮುದ್ದೇಬಿಹಾಳ: ಸಾರ್ವಜನಿಕ ಶಿಕ್ಷಣ ಇಲಾಖೆಯ ಹೊಸ ವೃಂದ ಹಾಗೂ ವೃಂದ ಬಲ ನಿರ್ಧರಿಸುವ 2017ರ ಸಿ-ಆರ್ ತಿದ್ದುಪಡಿ ಮಾಡಿ ಪದವೀಧರ ಶಿಕ್ಷಕರನ್ನು ಪ್ರಾಥಮಿಕ ಶಾಲೆ ಶಿಕ್ಷಕರನ್ನಾಗಿ ಪರಿಗಣಿಸಿ ಸರ್ಕಾರಕ್ಕೆ ಒತ್ತಾಯಿಸುವಂತೆ ತಾಲೂಕಿನ ರಾಜ್ಯ ಸರ್ಕಾರಿ ಪ್ರಾಥಮಿಕ…

View More ಪ್ರಾ. ಶಾಲೆ ಶಿಕ್ಷಕರನ್ನಾಗಿ ಪರಿಗಣಿಸಿ

ಮತದಾರರ ಹೆಸರು ಕಡಿತಗೊಳಿಸಲು ಆಗ್ರಹ

ಮುದ್ದೇಬಿಹಾಳ: ಪಟ್ಟಣದ 10 ಹಾಗೂ 11ನೇ ವಾರ್ಡಿನಲ್ಲಿ ಖೊಟ್ಟಿ ಮತದಾರರ ಸಂಖ್ಯೆ ಹೆಚ್ಚಾಗಿದ್ದು, ಅವುಗಳನ್ನು ಕಡಿಮೆ ಮಾಡುವಂತೆ ಆಗ್ರಹಿಸಿ ಅಲ್ಲಿನ ನಿವಾಸಿಗಳು ಗುರುವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು. ಪುರಸಭೆ ಮಾಜಿ ಸದಸ್ಯ ಅಶೋಕ ಪಾದಗಟ್ಟಿ, ಸಾಹೇಬಲಾಲ…

View More ಮತದಾರರ ಹೆಸರು ಕಡಿತಗೊಳಿಸಲು ಆಗ್ರಹ

ಇನ್ನೂ ಐದು ಕಡೆ ಎಟಿಎಂ ಸೇವೆ

ಮುದ್ದೇಬಿಹಾಳ: ಪಟ್ಟಣದ ಡಿಸಿಸಿ ಬ್ಯಾಂಕ್​ನ ನೂತನ ಎಟಿಎಂ ಸೇವೆಗೆ ಬುಧವಾರ ಉಪಾಧ್ಯಕ್ಷ ಬಿ.ಎಸ್. ಪಾಟೀಲ ಯಾಳಗಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆರಂಭದಲ್ಲಿ 10 ಸಾವಿರ ರೂ.ವರೆಗೆ ಹಣ ತೆಗೆದುಕೊಳ್ಳಲು ಅವಕಾಶವಿದ್ದು, ರೈತರು, ಬ್ಯಾಂಕ್…

View More ಇನ್ನೂ ಐದು ಕಡೆ ಎಟಿಎಂ ಸೇವೆ

ಮೀಸಲಾತಿ ಕೈಗೆ ಅಧಿಕಾರ ಗದ್ದುಗೆ

ಶಂಕರ ಈ.ಹೆಬ್ಬಾಳ ಮುದ್ದೇಬಿಹಾಳ ಸ್ಥಳೀಯ ಪುರಸಭೆ ಚುನಾವಣೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, 23 ಸಂಖ್ಯಾಬಲದಲ್ಲಿ ಕಾಂಗ್ರೆಸ್, ಬಿಜೆಪಿ ತಲಾ 8ರಲ್ಲಿ ಹಾಗೂ ಇಬ್ಬರು ಜೆಡಿಎಸ್, ಐವರು ಪಕ್ಷೇತರರು ಜಯಗಳಿಸಿದ್ದಾರೆ. ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ನಿರೀಕ್ಷೆಯಂತೆ ಎರಡೂ…

View More ಮೀಸಲಾತಿ ಕೈಗೆ ಅಧಿಕಾರ ಗದ್ದುಗೆ

ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಯ

ಮುದ್ದೇಬಿಹಾಳ: ಮುದ್ದೇಬಿಹಾಳಕ್ಕೆ ಕುಡಿವ ನೀರು ಪೂರೈಸುವ ಮುಖ್ಯ ಪೈಪ್ ತಾಲೂಕಿನ ಮುದ್ನಾಳ ಕ್ರಾಸ್ ಬಳಿ ಒಡೆದಿದ್ದು, ಪಟ್ಟಣಕ್ಕೆ ನಾಲ್ಕು ದಿನ ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಮುಖ್ಯಾಧಿಕಾರಿ ಸುರೇಖಾ ಬಾಗಲಕೋಟ ಹಾಗೂ ನೀರು ಪೂರೈಕೆ…

View More ಕುಡಿವ ನೀರು ಪೂರೈಕೆಯಲ್ಲಿ ವ್ಯತ್ಯಯ

ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ

ಮುದ್ದೇಬಿಹಾಳ: ತಾಲೂಕಿನ ಮುದ್ನಾಳ ಕೆರೆ ತಾಂಡಾದಲ್ಲಿ ಗುರುವಾರ ಬೆಳಗ್ಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್​ನಿಂದ ಮನೆಗೆ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದೆ. ರುಕ್ಮಾಬಾಯಿ ಶೇಖಪ್ಪ ಲಮಾಣಿ ಅವರ ಮನೆಗೆ ಬೆಳಗಿನ ಜಾವ ಆಕಸ್ಮಿಕವಾಗಿ ಶಾರ್ಟ್…

View More ಶಾರ್ಟ್ ಸರ್ಕ್ಯೂಟ್​ನಿಂದ ಬೆಂಕಿ

ವಾಜಪೇಯಿ ಗೌರವಾರ್ಥ ಅರ್ಧಮಟ್ಟಕ್ಕೆ ಧ್ವಜ ಹಾರಿಸದ ತಾಲೂಕಾಡಳಿತ

ಮುದ್ದೇಬಿಹಾಳ: ಮಾಜಿ ಪ್ರಧಾನಿ ಅಟಲ್​ಬಿಹಾರಿ ವಾಜಪೇಯಿ ನಿಧನ ಹಿನ್ನೆಲೆಯಲ್ಲಿ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದವರೆಗೆ ಹಾರಿಸುವಂತೆ ಸರ್ಕಾರದ ಆದೇಶವನ್ನು ಕೆಲ ಇಲಾಖೆ ಪಾಲಿಸಿವೆ. ಆದರೆ, ಕೆಲ ಇಲಾಖೆಗಳು ಪಾಲಿಸದೆ ಇರುವ…

View More ವಾಜಪೇಯಿ ಗೌರವಾರ್ಥ ಅರ್ಧಮಟ್ಟಕ್ಕೆ ಧ್ವಜ ಹಾರಿಸದ ತಾಲೂಕಾಡಳಿತ

ಜೀವಕ್ಕೆರವಾಗುವ ವಿದ್ಯುತ್ ಲೈನ್

ಶಂಕರ ಈ. ಹೆಬ್ಬಾಳ ಮುದ್ದೇಬಿಹಾಳ ತಮ್ಮ ಮನೆಗಳ ಮೇಲೆ ಹಾಯ್ದು ಹೋಗಿರುವ ಹೈಪರ್ ಟೆನ್ಶನ್ ವಿದ್ಯುತ್ ತಂತಿಗಳನ್ನು ಸ್ಥಳಾಂತರಿಸುವಂತೆ ಪಟ್ಟಣದ ಹೆಸ್ಕಾಂ ಕಚೇರಿ ಹಿಂಭಾಗದ ನಿವಾಸಿಗಳು ಎಂಟು ಜನ ಅಧಿಕಾರಿಗಳಿಗೆ ವಕೀಲರ ಮೂಲಕ ನೋಟಿಸ್…

View More ಜೀವಕ್ಕೆರವಾಗುವ ವಿದ್ಯುತ್ ಲೈನ್

ನಿರೀಕ್ಷೆ ಮೀರಿ ಕಬ್ಬು ನಾಟಿ

ಹೀರಾನಾಯ್ಕ ಟಿ. ವಿಜಯಪುರ ಪ್ರಸಕ್ತ ವರ್ಷದ ಮುಂಗಾರಿನಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಿರೀಕ್ಷೆಗೂ ಮೀರಿ ಕಬ್ಬು ನಾಟಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 3 ಸಾವಿರ ಹೆಕ್ಟೇರ್​ನಲ್ಲಿ ಕಬ್ಬು ನಾಟಿ ಗುರಿ ಹೊಂದಲಾಗಿತ್ತು. ಆದರೆ, ನಿರೀಕ್ಷೆ…

View More ನಿರೀಕ್ಷೆ ಮೀರಿ ಕಬ್ಬು ನಾಟಿ