ಮಣ್ಣಿಗೆ ಬಂದವರು ಮಣ್ಣಾದರು..!

ಮುದ್ದೇಬಿಹಾಳ: ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಸ್ವಗ್ರಾಮಕ್ಕೆ ತೆರಳುತ್ತಿದ್ದಾಗ ತಾಲೂಕಿನ ಕಂದಗನೂರ ಬಳಿ ಚಾಲಕನ ನಿಯಂತ್ರಣ ತಪ್ಪಿ ವಾಹನ ತಗ್ಗಿಗೆ ಉರುಳಿ ಬಿದ್ದ ಪರಿಣಾಮ ಇಬ್ಬರು ಮಹಿಳೆಯರು ಸೇರಿದಂತೆ ಐವರು…

View More ಮಣ್ಣಿಗೆ ಬಂದವರು ಮಣ್ಣಾದರು..!

ಕೋಲ್ಡ್ ಸ್ಟೋರೆಜ್ ಸ್ಥಾಪನೆಗೆ ಚಿಂತನೆ

ಮುದ್ದೇಬಿಹಾಳ: ಮುಂಬರುವ ದಿನಗಳಲ್ಲಿ ಸರ್ಕಾರದಿಂದ ಸೂಕ್ತ ಪ್ರೋತ್ಸಾಹ ದೊರಕಿದರೆ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಹಾಗೂ ತಾಳಿಕೋಟೆಯಲ್ಲಿ ಕೆಎಂಎಫ್​ ಕೋಲ್ಡ್ ಸ್ಟೋರೇಜ್ ಘಟಕ ಸ್ಥಾಪಿಸಲಾಗುವುದು ಎಂದು ಕೆಎಂಎಫ್​ ಅಧ್ಯಕ್ಷ ಸಂಭಾಜಿ ಮಿಸಾಳೆ ಹೇಳಿದರು. ಪಟ್ಟಣದ ಹುಡ್ಕೋದ…

View More ಕೋಲ್ಡ್ ಸ್ಟೋರೆಜ್ ಸ್ಥಾಪನೆಗೆ ಚಿಂತನೆ

ರೈತರ ತಿಪ್ಪೆಗುಂಡಿಗೆ ಬೆಂಕಿ

ಮುದ್ದೇಬಿಹಾಳ: ತಾಲೂಕಿನ ಹರಿಂದ್ರಾಳ ಗ್ರಾಮದ ಹೊರವಲಯದಲ್ಲಿನ ರೈತರ ತಿಪ್ಪೆಗುಂಡಿಗಳಿಗೆ ತಗುಲಿದ್ದ ಬೆಂಕಿ ನಂದಿಸಲು ಅಗ್ನಿಶಾಮಕ ಠಾಣೆ ಸಿಬ್ಬಂದಿ ರೈತರಿಂದ ಬಲವಂತವಾಗಿ ಹಣ ವಸೂಲಿ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಗ್ರಾಮದ ಮಹಾದೇವಪ್ಪ ಕನ್ನೂರ,…

View More ರೈತರ ತಿಪ್ಪೆಗುಂಡಿಗೆ ಬೆಂಕಿ

ಮುಖ್ಯ ಶಿಕ್ಷಕರ ಅಮಾನತಿಗೆ ಒತ್ತಾಯ

ಮುದ್ದೇಬಿಹಾಳ: ತಾಲೂಕಿನ ಬಳಬಟ್ಟಿ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಪಿ.ಕೆ. ರಾಠೋಡ ಅವರು ಗ್ರಾಮಸ್ಥರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ತಮ್ಮ ಮೇಲೆ ಬಿಇಒ ಕಾನೂನಾತ್ಮಕವಾಗಿ ಯಾವುದೇ ಕ್ರಮ ಜರುಗಿಸಲು ಬರುವುದಿಲ್ಲ ಎಂದು ಉತ್ತರಿಸುವ ಮುಖ್ಯ ಶಿಕ್ಷಕರನ್ನು…

View More ಮುಖ್ಯ ಶಿಕ್ಷಕರ ಅಮಾನತಿಗೆ ಒತ್ತಾಯ

ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಮುದ್ದೇಬಿಹಾಳ: ಪಾನಮತ್ತರಾಗಿದ್ದ ಸಾರಿಗೆ ಘಟಕದ ಇಬ್ಬರು ನೌಕರರು ಆಟೋ ಚಾಲಕನನ್ನು ವಿನಾಕಾರಣ ಥಳಿಸಿದ್ದು, ಅವರಿಬ್ಬರ ಮೇಲೆ ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಆಟೋ ಚಾಲಕರ ಯೂನಿಯನ್ ಹಾಗೂ ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು ಗುರುವಾರ…

View More ಕ್ರಮಕ್ಕೆ ಆಗ್ರಹಿಸಿ ತಹಸೀಲ್ದಾರ್‌ಗೆ ಮನವಿ

ಅಕ್ಕಮಹಾದೇವಿಯಿಂದ ವೈಚಾರಿಕ ಪ್ರಜ್ಞೆಯ ವಚನಗಳ ರಚನೆ

ಮುದ್ದೇಬಿಹಾಳ: ನಮ್ಮ ಹಿಂದಿನವರು ಹೆಣ್ಣನ್ನು ದೈವತ್ವಕ್ಕೇರಿಸುತ್ತಲೇ, ಹೆಣ್ಣು ಮಾಯೆ, ಹೆಣ್ಣು ಅಬಲೆ, ಹೆಣ್ಣು ಮಕ್ಕಳ ಹೆರುವ ಯಂತ್ರ ಎಂದು ಹೇಳಿಕೊಂಡು ಶೋಷಣೆ ಮಾಡಿದ್ದಾರೆ ಎಂದು ವಿಜಯಪುರದ ಶರಣೆ ದಾನಮ್ಮ ತಾಯಿಯವರು ಹೇಳಿದರು. ಪಟ್ಟಣದ ಕಿಲ್ಲಾದಲ್ಲಿರುವ…

View More ಅಕ್ಕಮಹಾದೇವಿಯಿಂದ ವೈಚಾರಿಕ ಪ್ರಜ್ಞೆಯ ವಚನಗಳ ರಚನೆ

ದಾಖಲೆ ಬಹಿರಂಗಪಡಿಸಲು ಒತ್ತಾಯ

ಮುದ್ದೇಬಿಹಾಳ: ಜಿಲ್ಲೆಯ ನೀರಾವರಿ ಯೋಜನೆಗಳಲ್ಲಿ ಸಾವಿರಾರು ಕೋಟಿ ರೂ. ಅವ್ಯವಹಾರವಾಗಿದೆ ಎಂದು ಮತಕ್ಷೇತ್ರದ ಶಾಸಕರು ಆರೋಪಿಸುತ್ತಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆ ಬಿಡುಗಡೆಗೊಳಿಸಿ ಸಾರ್ವಜನಿಕರಿಗೆ ಸತ್ಯಾಂಶ ತಿಳಿಸಬೇಕು ಎಂದು ಯುವಜನ ಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಶಿವಾನಂದ…

View More ದಾಖಲೆ ಬಹಿರಂಗಪಡಿಸಲು ಒತ್ತಾಯ

ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಮುದ್ದೇಬಿಹಾಳ: ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರೂ ಒಂದು ನಯಾ ಪೈಸಾ ಹಣವನ್ನು ಮೋದಿ ಸರ್ಕಾರ ಕೊಡುತ್ತಿಲ್ಲ. ರಾಜ್ಯಕ್ಕೆ ಅನ್ಯಾಯ ಮಾಡಿರುವ ನರೇಂದ್ರ ಮೋದಿ ಅವರ ಬಿಜೆಪಿ…

View More ನೀರಾವರಿಗೆ ಬಿಡಿಗಾಸು ಕೊಡದ ಮೋದಿ

ಸಚಿವ ಎಂ.ಬಿ. ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಬೇಡಿ

ಮುದ್ದೇಬಿಹಾಳ: ಧರ್ಮ ಹಾಗೂ ನೀರಿನ ವಿಷಯದಲ್ಲಿ ಗೃಹ ಸಚಿವ ಎಂ.ಬಿ. ಪಾಟೀಲ ಅವರ ವೈಫಲ್ಯಗಳನ್ನು ತೆರೆದಿಡುವ ವೇಳೆ ಉದ್ಭವಿಸಿದ್ದ ವೈಯಕ್ತಿಕ ಟೀಕೆ, ಪ್ರತಿಟೀಕೆಗೆ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಮಂಗಳವಾರ ತಾತ್ಕಾಲಿಕ ಬ್ರೆಕ್ ಹಾಕಿದ್ದಾರೆ.…

View More ಸಚಿವ ಎಂ.ಬಿ. ಪಾಟೀಲ ಹೇಳಿಕೆಗೆ ಪ್ರತಿಕ್ರಿಯಿಸಬೇಡಿ

ಲೋಕಸಭೆ ಚುನಾವಣೆ ಬಳಿಕ ರಾಹುಲ್ ಮೂಲೆಗುಂಪು

ಮುದ್ದೇಬಿಹಾಳ: ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮೂಲೆಗುಂಪಾಗಲಿದ್ದಾರೆ ಎಂದು ವಿರೋಧ ಪಕ್ಷದ ಮಾಜಿ ನಾಯಕ, ಮುಧೋಳ ಶಾಸಕ ಗೋವಿಂದ ಕಾರಜೋಳ ಲೇವಡಿ ಮಾಡಿದರು. ರಾಹುಲ್ ಗಾಂಧಿ ಅವರ ಬಗ್ಗೆ ಅವರ…

View More ಲೋಕಸಭೆ ಚುನಾವಣೆ ಬಳಿಕ ರಾಹುಲ್ ಮೂಲೆಗುಂಪು