ಶೇ. 70.04 ರಷ್ಟು ಮತದಾನ

ಧಾರವಾಡ: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಧಾರವಾಡ ಕ್ಷೇತ್ರದಲ್ಲಿ ಶಾಂತಿಯುತ ಮತದಾನವಾಗಿದೆ. ರಾತ್ರಿ 8.30 ಗಂಟೆಯವರೆಗೆ ದೊರೆತ ಮಾಹಿತಿ ಪ್ರಕಾರ 12,08,120 ಮತದಾರರು ಹಕ್ಕು ಚಲಾಯಿಸಿದ್ದು, ಶೇ. 70.04 ಮತದಾನವಾಗಿದೆ. ಕಲಘಟಗಿ ಕ್ಷೇತ್ರ ಅತಿ ಹೆಚ್ಚು…

View More ಶೇ. 70.04 ರಷ್ಟು ಮತದಾನ

ಚುಲ್ಬುಲ್ ಸೇರಿ ಹಲವರ ಮೇಲೆ ಹಲ್ಲೆ

ಕಲಬುರಗಿ: ಲೋಕಸಭಾ ಚುನಾವಣೆ ಕಾವು ಏರುತ್ತಿದ್ದಂತೆ ಖ್ವಾಜಾ ಬಂದಾ ನವಾಜ್ ದರ್ಗಾದ ಹತ್ತಿರದ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹ್ಮದ್ ಅಸಗರ್ ಚುಲ್ಬುಲ್ ಮನೆಗೆ ಶನಿವಾರ ರಾತ್ರಿ ನುಗ್ಗಿದ ಗುಂಪೊಂದು, ಅಸಗರ್ ಸೇರಿ ಹಲವರ…

View More ಚುಲ್ಬುಲ್ ಸೇರಿ ಹಲವರ ಮೇಲೆ ಹಲ್ಲೆ

ಬಂಜಾರ ಮತಗಳ ಮೇಲೆ ಕಣ್ಣು

>ಬಾಬುರಾವ ಯಡ್ರಾಮಿ ಕಲಬುರಗಿಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದ ಚುನಾವಣೆಯಲ್ಲಿ ಬಂಜಾರ ಮತಗಳು ಈ ಹಿಂದಿಗಿಂತ ಈ ಸಲ ಹೆಚ್ಚು ನಿರ್ಣಾಯಕವಾಗಲಿವೆ. ಹೀಗಾಗಿ ಕಾಂಗ್ರೆಸ್-ಬಿಜೆಪಿ ಈ ಸಮುದಾಯದತ್ತ ಇನ್ನಿಲ್ಲದ ಗಮನ ಕೇಂದ್ರೀಕೃತಗೊಳಿಸಿದ್ದು, ತಂತ್ರ-ಪ್ರತಿತಂತ್ರ ರೂಪಿಸಲು ಚಾಣಕ್ಯರು…

View More ಬಂಜಾರ ಮತಗಳ ಮೇಲೆ ಕಣ್ಣು

ಹೈಕ ಪ್ರದೇಶಾಭಿವೃದ್ಧಿಗೆ ಪ್ರಣಾಳಿಕೆ ಪೂರಕ

ವಿಜಯವಾಣಿ ಸುದ್ದಿಜಾಲ ಕಲಬುರಗಿಪ್ರದೇಶಾಭಿವೃದ್ಧಿಗೆ ಬೇಕಾದ ಅಂಶಗಳನ್ನು ಅನುಲಕ್ಷಿಸಿ ಹೈದರಾಬಾದ್ ಕರ್ನಾಟಕ ಜಿಲ್ಲೆಗಳಲ್ಲಿ ಮಾಡಲೇಬೇಕಾದ ಕೆಲಸ ಕಾರ್ಯಗಳನ್ನು ಪ್ರಧಾನವಾಗಿಟ್ಟುಕೊಂಡು ಜನಮಾನಸದ ಪ್ರಣಾಳಿಕೆ ಸಿದ್ಧಪಡಿಸಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿವಿಧ ಪಕ್ಷಗಳಿಗೆ ನೀಡಲು ಹೈಕ ಜನಪರ ಸಂಘರ್ಷ…

View More ಹೈಕ ಪ್ರದೇಶಾಭಿವೃದ್ಧಿಗೆ ಪ್ರಣಾಳಿಕೆ ಪೂರಕ

ಖರ್ಗೆ, ಕಾಂಗ್ರೆಸ್ ವಿರುದ್ಧ ಜಾಧವ್ ವಾಗ್ದಾಳಿ

ವಿಜಯವಾಣಿ ಸುದ್ದಿಜಾಲ ಕಲಬುರಗಿಮೀಸಲು ಕ್ಷೇತ್ರ ಕಲಬುರಗಿಯನ್ನು ಮತದಾರರು ಕಾಂಗ್ರೆಸ್ಸಿಗೆ ಒತ್ತೆ ಹಾಕಿದ್ದಾರೆ ಎಂದು ಆ ಪಕ್ಷದ ನಾಯಕರು ತಿಳಿದು ಮತದಾರ ಪ್ರಭುಗಳನ್ನು ಕೀಳಾಗಿ ಕಾಣುತ್ತಿದ್ದಾರೆ. ಇದನ್ನು ಹೋಗಲಾಡಿಸಲು ಈ ಸಲ ಈ ಕ್ಷೇತ್ರವನ್ನು ಬಿಜೆಪಿಗೆ…

View More ಖರ್ಗೆ, ಕಾಂಗ್ರೆಸ್ ವಿರುದ್ಧ ಜಾಧವ್ ವಾಗ್ದಾಳಿ

ಕಲಬುರಗಿಗೆ ಬಿಜೆಪಿ ಸರ್ಕಾರ ಏನು ಕೊಟ್ಟಿದೆ?; ಮಲ್ಲಿಕಾರ್ಜುನ ಖರ್ಗೆ

ವಿಜಯವಾಣಿ ಸುದ್ದಿಜಾಲ ಜೇವರ್ಗಿಸುಡು ಬಿಸಿಲಿನಲ್ಲಿಯೂ ಭರ್ಜರಿ ಚುನಾವಣಾ ಪ್ರಚಾರ ಆರಂಭಿಸಿದ ಕಲಬುರಗಿ ಲೋಕಸಭಾ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಲ್ಲಿಕಾರ್ಜುನ ಖರ್ಗೆ ಕಳೆದ ಐದು ವರ್ಷಗಳಲ್ಲಿ ಕಲಬುರಗಿ ಕ್ಷೇತ್ರಕ್ಕೆ ಯಾವ ಅಭಿವೃದ್ದಿ ಕಾರ್ಯ ಮಾಡಿದ್ದಕ್ಕಾಗಿ…

View More ಕಲಬುರಗಿಗೆ ಬಿಜೆಪಿ ಸರ್ಕಾರ ಏನು ಕೊಟ್ಟಿದೆ?; ಮಲ್ಲಿಕಾರ್ಜುನ ಖರ್ಗೆ

ಖರ್ಗೆ ಸೋಲಿಸದೇ ಜೋಡೆತ್ತು ನಿದ್ರಿಸಲ್ಲ; ಚಿಂಚನಸೂರ

ವಿಜಯವಾಣಿ ಸುದ್ದಿಜಾಲ ಸೇಡಂ ಸಂಸದ ಮಲ್ಲಿಕಾರ್ಜುನ ಖರ್ಗೆ 50 ವರ್ಷದ ರಾಜಕೀಯ ಜೀವನದಲ್ಲಿ ಮತ್ತೊಬ್ಬರನ್ನು ತುಳಿಯುವ ಕೆಲಸ ಮಾಡಿದ್ದಾರೆ ಹೊರತು ಮೇಲೆತ್ತುವ ಕೆಲಸ ಮಾಡಿಲ್ಲ. ಹೀಗಾಗಿ ಅವರ ಪಾಪದ ಕೊಡ ಇದೀಗ ತುಂಬಿ ತುಳುಕುತ್ತಿದೆ…

View More ಖರ್ಗೆ ಸೋಲಿಸದೇ ಜೋಡೆತ್ತು ನಿದ್ರಿಸಲ್ಲ; ಚಿಂಚನಸೂರ

ಜನರ ಆಶೀರ್ವಾದವೇ ಶ್ರೀರಕ್ಷೆ; ಡಾ. ಮಲ್ಲಿಕಾರ್ಜುನ ಖರ್ಗೆ

ವಿಜಯವಾಣಿ ಸುದ್ದಿಜಾಲ ಕಲಬುರಗಿನಮ್ಮಲ್ಲಿಯೇ, ನಮ್ಮ ಜತೆಗೆ ಇದ್ದು, ಕಾಂಗ್ರೆಸ್ನಿಂದಲೇ ಮೇಲೆ ಬಂದವರು ಇಂದು ನಾನು ಮತ್ತು ಕಾಂಗ್ರೆಸ್ನವರು ಇಷ್ಟು ವರ್ಷ ಏನು ಮಾಡಿದ್ದಾರೆ ಎಂದು ಟೀಕೆ ಟಿಪ್ಪಣೆ ಮಾಡಿ ಪ್ರಶ್ನಿಸುತ್ತಿದ್ದಾರೆ?. ನಾವೇನು ಮಾಡಿದ್ದೇವೆ ಎಂಬುದು…

View More ಜನರ ಆಶೀರ್ವಾದವೇ ಶ್ರೀರಕ್ಷೆ; ಡಾ. ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ ಆಖಾಡದಲ್ಲಿ ಪಕ್ಷಾಂತರ ಕಾವು

|ಜಯತೀರ್ಥ ಪಾಟೀಲ ಕಲಬುರಗಿಆಕಾಂಕ್ಷಿಗಳಾಗಿ ಟಿಕೆಟ್ ದೊರೆಯಲಿಲ್ಲ ಎಂಬ ಕಾರಣಕ್ಕೆ ಪಕ್ಷದಿಂದ ಪಕ್ಷಕ್ಕೆ ಜಿಗಿಯುವುದು ಚುನಾವಣೆ ಸಂದರ್ಭದಲ್ಲಿ ಸಾಮಾನ್ಯ. ಜಿಲ್ಲೆಯೂ ಇದಕ್ಕೆ ಹೊರತಾಗಿಲ್ಲ. ವಿಶೇಷವಾಗಿ ಬಿಜೆಪಿ-ಕಾಂಗ್ರೆಸ್ನಲ್ಲಿ ಈ ಪಕ್ಷಾಂತರ ಪರ್ವ ಬಿರುಸಿನಿಂದ ನಡೆದಿದೆ. ಇನ್ನೊಂದೆಡೆ ಆರೋಪ-ಪ್ರತ್ಯಾರೋಪಗಳು…

View More ಕಲಬುರಗಿ ಆಖಾಡದಲ್ಲಿ ಪಕ್ಷಾಂತರ ಕಾವು

ಖರ್ಗೆ ಆಸ್ತಿ ಬಗ್ಗೆ ತನಿಖೆಯಾಗಲಿ; ರವಿಕುಮಾರ

ವಿಜಯವಾಣಿ ಸುದ್ದಿಜಾಲ ಕಲಬುರಗಿಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಹೆಸರಿನಲ್ಲಿ ಮಲ್ಲಿಕಾರ್ಜುನ ಖರ್ಗೆ ಸಾವಿರಾರು ಕೋಟಿ ರೂ. ಆಸ್ತಿಯ ಒಡೆಯರಾಗಿದ್ದಾರೆ. ಈ ಕುರಿತು ಸಮಗ್ರ ತನಿಖೆಯಾಗಬೇಕು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ…

View More ಖರ್ಗೆ ಆಸ್ತಿ ಬಗ್ಗೆ ತನಿಖೆಯಾಗಲಿ; ರವಿಕುಮಾರ