ಶಕ್ತಿಧಾಮದ ಹಿಂದಿನ ಮಹಾನ್ ಶಕ್ತಿ

ಡಾ. ರಾಜ್​ಕುಮಾರ್ ಅವರಲ್ಲಿ ಒಂದು ಗುಣವಿತ್ತು. ತಾವು ಮಾಡಿದ ಸಹಾಯ ಯಾರಿಗೂ ತಿಳಿಯಬಾರದು ಎಂಬುದು. ಹಾಗೆ ನೋಡುವುದಾದರೆ ಅವರ ಅನೇಕ ಸಾಮಾಜಿಕ ಕಾರ್ಯಗಳಲ್ಲಿ ಶಕ್ತಿಧಾಮವೂ ಒಂದು. ಅನಾಥ ಹೆಣ್ಣು ಮಕ್ಕಳಿಗಾಗಿ ಮೈಸೂರಿನಲ್ಲಿ ರಾಜ್ ಕುಟುಂಬ…

View More ಶಕ್ತಿಧಾಮದ ಹಿಂದಿನ ಮಹಾನ್ ಶಕ್ತಿ

ಮಾತೃಪ್ರೇಮದ ಪ್ರಪಂಚ ಪರ್ಯಟನೆ

ತಂದೆ-ತಾಯಿ ಎಂದರೆ ರಾಜ್​ಕುಮಾರ್​ಗೆ ಅಪಾರ ಪ್ರೀತಿ-ಕಾಳಜಿ. 80 ವರ್ಷದ ತಾಯಿಗೆ ಇಡೀ ಪ್ರಪಂಚವನ್ನು ತೋರಿಸಿಕೊಂಡು ಬಂದಿದ್ದೇ ಈ ಮಾತಿಗೆ ಸಾಕ್ಷಿ. 1978ರ ಸಮಯದಲ್ಲಿ ರಾಜ್​ಕುಮಾರ್, ಪಾರ್ವತಮ್ಮ, ದೊರೆ-ಭಗವಾನ್ ಮುಂತಾದವರು ಸೇರಿ ಕೈಗೊಂಡ 47 ದಿನಗಳ…

View More ಮಾತೃಪ್ರೇಮದ ಪ್ರಪಂಚ ಪರ್ಯಟನೆ

ತಾಯಿಯನ್ನೇ ಮನೆಯಿಂದ ದೂಡಿರುವ ಹಿಂದಿನ ನೋವಿನ ಕತೆಯನ್ನು ಹೇಳಿಕೊಂಡ ನಟಿ ಸಂಗೀತಾ ಕ್ರಿಶ್​

ಚೆನ್ನೈ: ಬಹುಭಾಷಾ ನಟಿ ಹಾಗೂ ಸ್ಯಾಂಡಲ್​ವುಡ್​ನಲ್ಲಿ ನಟ ಕಿಚ್ಚ ಸುದೀಪ್​ ಜತೆ ನಲ್ಲ ಸಿನಿಮಾದಲ್ಲಿ ನಟಿಸಿದ್ದ ನಟಿ ಸಂಗೀತಾ ಕ್ರಿಶ್​ ಅವರು ಬಹಳ ದಿನಗಳ ಬಳಿಕ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಸಿನಿಮಾ ವಿಚಾರಕ್ಕಲ್ಲದೆ,…

View More ತಾಯಿಯನ್ನೇ ಮನೆಯಿಂದ ದೂಡಿರುವ ಹಿಂದಿನ ನೋವಿನ ಕತೆಯನ್ನು ಹೇಳಿಕೊಂಡ ನಟಿ ಸಂಗೀತಾ ಕ್ರಿಶ್​

ಮಾತು ಕೇಳದ ಸಿಟ್ಟಿಗೆ ತಾಯಿಯಿಂದಲೇ ತಲೆಗೆ ಪೆಟ್ಟು ತಿಂದಿದ್ದ 3 ವರ್ಷದ ಮಗು ಆಸ್ಪತ್ರೆಯಲ್ಲಿ ಸಾವು

ಕೊಚ್ಚಿ: ಮಾತು ಕೇಳಲಿಲ್ಲ ಎಂದು ತಾಯಿ ನೀಡಿದ್ದ ಚಿತ್ರಹಿಂಸೆಗೆ ಕೋಮಾ ಸೇರಿದ್ದ ಮೂರು ವರ್ಷದ ಮಗು ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಮೃತಪಟ್ಟಿದೆ. ಜಾರ್ಖಂಡ್​ ಮೂಲದ ಈ ಮಗುವಿನ ತಾಯಿ ಮಗ ತನ್ನ ಮಾತು ಕೇಳಲಿಲ್ಲ…

View More ಮಾತು ಕೇಳದ ಸಿಟ್ಟಿಗೆ ತಾಯಿಯಿಂದಲೇ ತಲೆಗೆ ಪೆಟ್ಟು ತಿಂದಿದ್ದ 3 ವರ್ಷದ ಮಗು ಆಸ್ಪತ್ರೆಯಲ್ಲಿ ಸಾವು

ಬಸ್‌ ಪಲ್ಟಿಯಾಗಿ ತಾಯಿ, ಮಗಳು ಸೇರಿ ಮೂವರು ಸಾವು

ಶಿವಮೊಗ್ಗ: ಸಾಗರದ ಉಳ್ಳೂರು ಕ್ರಾಸ್ ಬಳಿ ಖಾಸಗಿ ಬಸ್ ಪಲ್ಟಿಯಾಗಿ ತಾಯಿ ಮಗಳು ಸೇರಿ ಮೂವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿರುವ ಘಟನೆ ಗುರುವಾರ ಬೆಳಗಿನ ಜಾವ ನಡೆದಿದೆ. ಹೊನ್ನಾವರದ ಕೀರ್ತನಾ(12), ಸುಜಾತಾ(40) ಹಾಗೂ ಚಿತ್ರದುರ್ಗ…

View More ಬಸ್‌ ಪಲ್ಟಿಯಾಗಿ ತಾಯಿ, ಮಗಳು ಸೇರಿ ಮೂವರು ಸಾವು

ಹೆಬ್ಬಸೂರು ಬಳಿಯ ಸುವರ್ಣಾವತಿ ಹೊಳೆಯಲ್ಲಿ ವಿದ್ಯುತ್​​ ಪ್ರವಹಿಸಿ ತಾಯಿ, ಮಗಳು ಸಾವು

ಚಾಮರಾಜನಗರ: ನೀರಿನಲ್ಲಿ ವಿದ್ಯುತ್ ಪ್ರವಹಿಸಿ ತಾಯಿ-ಮಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹೆಬ್ಬಸೂರು ಬಳಿಯ ಸುವರ್ಣಾವತಿ ಹೊಳೆಯಲ್ಲಿ ನಡೆದಿದೆ. ಶುಕ್ರವಾರ ಸ್ನಾನ ಮಾಡಲು ಹೊಳೆಗೆ ಇಳಿದ ಮಂಜುಳಾ(36) ಹಾಗೂ ಶ್ರಾವ್ಯಶ್ರೀ (10) ವಿದ್ಯುತ್​ ತಂತಿ ತುಂಡಾಗಿ…

View More ಹೆಬ್ಬಸೂರು ಬಳಿಯ ಸುವರ್ಣಾವತಿ ಹೊಳೆಯಲ್ಲಿ ವಿದ್ಯುತ್​​ ಪ್ರವಹಿಸಿ ತಾಯಿ, ಮಗಳು ಸಾವು

ಮನೆ ಸೇರಿದ ತಾಯಿ ಮಕ್ಕಳು

ಬೆಳಗಾವಿ: ತವರು ಮನೆಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಇಬ್ಬರು ಮಕ್ಕಳ ಸಮೇತ ತೆರಳಿ ನಾಪತ್ತೆಯಾಗಿದ್ದ ಮೊದಗಾ ನಿವಾಸಿ ಅಂಬಿಕಾ ಬಾಲಚಂದ್ರ ಬಡಿಗೇರ ಅವರು ಮತ್ತೆ ಮನೆ ಸೇರಿದ್ದಾರೆ. ತನ್ನ ಇಬ್ಬರು ಮಕ್ಕಳೊಂದಿಗೆ ಕಾಣೆಯಾಗಿರುವ…

View More ಮನೆ ಸೇರಿದ ತಾಯಿ ಮಕ್ಕಳು

ಅಳುವ ಕಂದನ ತುಟಿಗೆ ಫೆವಿಕ್ವಿಕ್​ ಹಚ್ಚಿ ಬಾಯಿಮುಚ್ಚಿಸಿದ ತಾಯಿ

ಪಟನಾ: ಇಲ್ಲೊಬ್ಬಳು ತಾಯಿ ತನ್ನ ಮಗುವಿನ ಅಳು ನಿಲ್ಲಿಸಲು ವಿಚಿತ್ರ ಮಾರ್ಗ ಕಂಡುಕೊಂಡಿದ್ದಾಳೆ. ಮಗುವಿನ ತುಟಿಗಳಿಗೆ ಫೆವಿಕ್ವಿಕ್​ ಹಾಕಿ ಅಂಟಿಸುವ ಮೂಲಕ ಅಳು ನಿಲ್ಲಿಸಿದ್ದು, ಈಗ ಆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಹಾರದ ಛಾಪ್ರಾದಲ್ಲಿ…

View More ಅಳುವ ಕಂದನ ತುಟಿಗೆ ಫೆವಿಕ್ವಿಕ್​ ಹಚ್ಚಿ ಬಾಯಿಮುಚ್ಚಿಸಿದ ತಾಯಿ

ಎರಡು ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ಬೆಂಗಳೂರು: ಎರಡು ವರ್ಷದ ಮಗುವನ್ನು ಕೊಂದು ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಕಲ್ಯಾಣನಗರದಲ್ಲಿ ನಡೆದಿದೆ. ಮಗ ಸಾತ್ವಿಕ್ (2)ನನ್ನು ಹತ್ಯೆಗೈದ ತಾಯಿ ಪ್ರತಿಮಾ(24) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕೊಲೆ‌ಮಾಡಿ…

View More ಎರಡು ವರ್ಷದ ಮಗುವನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ತಾಯಿ

ತಾಯಿ – ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ

ಚಿಕ್ಕಮಗಳೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತಾಯಿ-ಮಗಳು ಒಟ್ಟಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತರೀಕೆರೆ ತಾಲೂಕಿನ ಅಜ್ಜಂಪುರ ಸಮೀಪದ ಗಿರಿಯಾಪುರ ಗ್ರಾಮದಲ್ಲಿ ನಡೆದಿದೆ. ಗಿರಿಯಾಪುರ ಗ್ರಾಮದ ಜ್ಞಾನದೀಪ ಶಾಲೆಯಲ್ಲಿ ಶಿಕ್ಷಕಿಯಾಗಿದ್ದ ಸ್ವಪ್ನ(32) ಮತ್ತು…

View More ತಾಯಿ – ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ