ದುರಂತ ತಗ್ಗಿಸಿದ್ದು ಡ್ಯಾಂಗಳು

 ಶ್ರವಣ್‌ಕುಮಾರ್ ನಾಳ ಚಾರ್ಮಾಡಿ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ, ನೆರಿಯ ಭಾಗಗಳಲ್ಲಿ ಜಲಸ್ಫೋಟದಿಂದ ಉಂಟಾದ ನೆರೆ ಪರಿಣಾಮವನ್ನು ಕಡಿಮೆಗೊಳಿಸಿದ್ದು ಪಶ್ಚಿಮಘಟ್ಟ ಮೂಲದ ನದಿ-ಹೊಳೆಗಳಿಗೆ ಅಲ್ಲಲ್ಲಿ ನಿರ್ಮಿಸಿದ ಅಣೆಕಟ್ಟೆಗಳು! ಪಶ್ಚಿಮಘಟ್ಟದಲ್ಲಿ ಉಂಟಾದ ಗುಡ್ಡಕುಸಿತ, ಪ್ರವಾಹದ ಪರಿಣಾಮ ಮೂಡಿಗೆರೆ…

View More ದುರಂತ ತಗ್ಗಿಸಿದ್ದು ಡ್ಯಾಂಗಳು

ವೆಬ್​ಸೈಟ್​ನಲ್ಲಿ ತಾಂತ್ರಿಕ ದೋಷ, ಹಾಸ್ಟೆಲ್ ಪ್ರವೇಶಕ್ಕೆ ತೊಂದರೆ

ಮೂಡಿಗೆರೆ: ಸಮಾಜ ಕಲ್ಯಾಣ ಇಲಾಖೆಯ ಹೊಸ ವೆಬ್​ಸೈಟ್​ನಲ್ಲಿ ದೋಷ ಇರುವುದರಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಹಾಸ್ಟೆಲ್ ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಲು ಪ್ರತಿದಿನ ಪರದಾಡುತ್ತಿದ್ದಾರೆ. ಪೋಸ್ಟ್​ಮೆಟ್ರಿಕ್ ಹಾಗೂ ಪ್ರೀಮೆಟ್ರಿಕ್ ಹಾಸ್ಟೆಲ್ ಪ್ರವೇಶಕ್ಕೆ ಎರಡು ಪ್ರತ್ಯೇಕ ಲಿಂಕ್…

View More ವೆಬ್​ಸೈಟ್​ನಲ್ಲಿ ತಾಂತ್ರಿಕ ದೋಷ, ಹಾಸ್ಟೆಲ್ ಪ್ರವೇಶಕ್ಕೆ ತೊಂದರೆ

ಹೆದ್ದಾರಿ ಮಾಡಲು ಬಂದು ಕೃಷಿ ಭೂಮಿ ಅಗೆದ ಹೈವೆ ಇಲಾಖೆ ಅಧಿಕಾರಿಗಳು

ಬಣಕಲ್: ಮೂಡಿಗೆರೆ ಹ್ಯಾಂಡ್​ಪೋಸ್ಟ್​ನಿಂದ ಕೊಟ್ಟಿಗೆಹಾರದವರೆಗೆ ಹಾದು ಹೋಗಿರುವ ವಿಲ್ಲುಪುರಂ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರು ರೈತರಿಗೆ ಮಾಹಿತಿ ನೀಡದೆ ಹೆದ್ದಾರಿ ಬದಿಯ ಕೃಷಿ ಭೂಮಿ ಬಗೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅತ್ತಿಗೆರೆ…

View More ಹೆದ್ದಾರಿ ಮಾಡಲು ಬಂದು ಕೃಷಿ ಭೂಮಿ ಅಗೆದ ಹೈವೆ ಇಲಾಖೆ ಅಧಿಕಾರಿಗಳು

ಇನ್ನೆರಡು ತಿಂಗಳಲ್ಲಿ ಹೊಸ ಬಸ್​ಗಳು 200 ಐಶಾರಾಮಿ ಬಸ್​ಗಳು ರಸ್ತೆಗೆ

ಮೂಡಿಗೆರೆ: ರಾಜ್ಯದಲ್ಲಿ ಹೊಸ ಬಸ್​ಗಳಿಗೆ ಬೇಡಿಕೆ ಇರುವುದರಿಂದ 200 ಐಶಾರಾಮಿ ಬಸ್​ಗಳನ್ನು ಖರೀದಿಸಲಾಗಿದೆ. ಇನ್ನೆರಡು ತಿಂಗಳಲ್ಲಿ ಹೊಸ ಬಸ್​ಗಳು ರಸ್ತೆಗಿಳಿಯಲಿದೆ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದರು. ಶೃಂಗೇರಿ ಮತ್ತು ಹೊರನಾಡು ದೇವಸ್ಥಾನಕ್ಕೆ ತೆರಳಿ…

View More ಇನ್ನೆರಡು ತಿಂಗಳಲ್ಲಿ ಹೊಸ ಬಸ್​ಗಳು 200 ಐಶಾರಾಮಿ ಬಸ್​ಗಳು ರಸ್ತೆಗೆ

ಬೇಟೆಗೆ ಕರೆದೊಯ್ದು ಸ್ನೇಹಿತನ ಹತ್ಯೆ ಮಾಡಿದವನಿಗೆ ಐದು ವರ್ಷ ಸಜಾ

ಚಿಕ್ಕಮಗಳೂರು: ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬನನ್ನು ಗುಂಡು ಹಾರಿಸಿ ಕೊಲೆ ಮಾಡಿದ್ದವನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರು ವರ್ಷ ಜೈಲು, 1.05 ಲಕ್ಷ ರೂ. ದಂಡ ವಿಧಿಸಿದೆ. ಮೂಡಿಗೆರೆ ತಾಲೂಕಿನ…

View More ಬೇಟೆಗೆ ಕರೆದೊಯ್ದು ಸ್ನೇಹಿತನ ಹತ್ಯೆ ಮಾಡಿದವನಿಗೆ ಐದು ವರ್ಷ ಸಜಾ

ಹೆಚ್ಚುವರಿ ಶಿಕ್ಷಕರ ನೇಮಕ ವಿರೋಧಿಸಿ ಅತ್ತಿಗೆರೆ ಸರ್ಕಾರಿ ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

ಬಣಕಲ್: ಬೇರೆ ಶಾಲೆಯಲ್ಲಿ ಅಮಾನತುಗೊಂಡ ಶಿಕ್ಷಕಿಯನ್ನು ಅತ್ತಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಶಾಲಾ ಸಮಿತಿ, ಪಾಲಕರು ಹಾಗೂ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ಅತ್ತಿಗೆರೆ ಸರ್ಕಾರಿ…

View More ಹೆಚ್ಚುವರಿ ಶಿಕ್ಷಕರ ನೇಮಕ ವಿರೋಧಿಸಿ ಅತ್ತಿಗೆರೆ ಸರ್ಕಾರಿ ಶಾಲೆಗೆ ಬೀಗ ಜಡಿದ ಗ್ರಾಮಸ್ಥರು

ಹೆಜ್ಜೇನು ಕಡಿತದಿಂದ ವ್ಯಕ್ತಿ ಸಾವು

ಮೂಡಿಗೆರೆ: ತೋಟದಲ್ಲಿ ಕೆಲಸ ಮಾಡುದ್ದ ವೇಳೆ ಹೆಜ್ಜೇನು ದಾಳಿಗೊಳಗಾದ ಕೂಲಿ ಕಾರ್ವಿುಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಮೂಡಿಗೆರೆ ಸಮೀಪದ ಬಿಳಗುಳ ಗ್ರಾಮದ ಎಚ್.ಸುಬ್ಬಯ್ಯಶೆಟ್ಟಿ (72) ಮೃತಪಟ್ಟವರು. ಶನಿವಾರ ತೋಟದಲ್ಲಿ ಕೆಲಸ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹೆಜ್ಜೇನು…

View More ಹೆಜ್ಜೇನು ಕಡಿತದಿಂದ ವ್ಯಕ್ತಿ ಸಾವು

ದೇವವೃಂದ ರಾಮೇಶ್ವರ ವಿಜೃಂಭಣೆ ರಥೋತ್ಸವ

ಮೂಡಿಗೆರೆ: ದೇವವೃಂದ ಶ್ರೀ ಪ್ರಸನ್ನ ರಾಮೇಶ್ವರ ದೇಗುಲದಲ್ಲಿ ಶನಿವಾರ ಯುಗಾದಿ ಪ್ರಯುಕ್ತ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು. ಮೂರು ದಿನಗಳಿಂದ ದೇವಸ್ಥಾನದಲ್ಲಿ ರಾಮೇಶ್ವರ ಮತ್ತು ಪರಿವಾರ ದೇವತೆಗಳಾದ ಭೈರವೇಶ್ವರ, ಕೊಮಾರಸ್ವಾಮಿ, ಗಣಪತಿ, ಕೇಶವ, ನವಗ್ರಹಗಳು, ಆಂಜನೇಯ,…

View More ದೇವವೃಂದ ರಾಮೇಶ್ವರ ವಿಜೃಂಭಣೆ ರಥೋತ್ಸವ

ತೇಜಸ್ವಿ ಕೃತಿಗಳಿಂದ ಯುವಪೀಳಿಗೆ ಮೇಲೆ ದೊಡ್ಡ ಪ್ರಭಾವ

ಬಣಕಲ್: ಪೂರ್ಣಚಂದ್ರ ತೇಜಸ್ವಿ ಕೃತಿಗಳು ಯುವಪೀಳಿಗೆಯ ಮೇಲೆ ಬೀರಿದ ಪ್ರಭಾವ ದೊಡ್ಡದು ಎಂದು ತೇಜಸ್ವಿಯವರ ಪತ್ನಿ ರಾಜೇಶ್ವರಿ ತೇಜಸ್ವಿ ಹೇಳಿದರು. ಮೂಡಿಗೆರೆಯ ತೇಜಸ್ವಿ ಅವರ ನಿವಾಸದಲ್ಲಿ ಕವಿಕಾವ್ಯ ಕಣಜ ಸಾಹಿತ್ಯ ಬಳಗ, ಕನ್ನಡ ಸಾಹಿತ್ಯ…

View More ತೇಜಸ್ವಿ ಕೃತಿಗಳಿಂದ ಯುವಪೀಳಿಗೆ ಮೇಲೆ ದೊಡ್ಡ ಪ್ರಭಾವ

ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ

ಮೂಡಿಗೆರೆ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಕೆ.ಎಚ್.ಶಿವಕುಮಾರ್ ತಿಳಿಸಿದರು. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ 231 ಮತಗಟ್ಟೆಗಳಿವೆ. ಎಲ್ಲ ಮತಗಟ್ಟೆಗಳನ್ನೂ ಸೆಕ್ಟರ್ ಅಧಿಕಾರಿಗಳ…

View More ನೀತಿಸಂಹಿತೆ ಪಾಲನೆಗೆ ಕಟ್ಟುನಿಟ್ಟಿನ ಕ್ರಮ