ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿಯಲ್ಲಿ ಪಾರ್ಕಿಂಗ್​ ಸಮಸ್ಯೆ, ಬಿಗಿಗೊಳಿಸಬೇಕು ಸಂಚಾರ ವ್ಯವಸ್ಥೆ

ಚಿಕ್ಕಮಗಳೂರು: ಮಳೆಗಾಲ ಆರಂಭವಾಗುತ್ತಿದ್ದಂತೆ ನಯನ ಮನೋಹರ ಚಂದ್ರದ್ರೋಣ ಗಿರಿಶ್ರೇಣಿ ನೋಡಲು ಪ್ರವಾಸಿಗರು ದಾಂಗುಡಿ ಇಡುತ್ತಿದ್ದಾರೆ. ಆದರೆ ಇಲ್ಲಿನ ರಸ್ತೆಗಳು, ನಗರದ ಬೀದಿಗಳು ವಾಹನಗಳ ದಟ್ಟಣೆಯಿಂದ ಕಿಷ್ಕಿಂದೆಯಾಗುತ್ತಿರುವುದರಿಂದ ಸಂಚಾರ ವ್ಯವಸ್ಥೆ ನಿಭಾಯಿಸುವುದೇ ಪೊಲೀಸ್ ಇಲಾಖೆಗೆ ಸವಾಲು.…

View More ಮುಳ್ಳಯ್ಯನಗಿರಿ, ಸೀತಾಳಯ್ಯನ ಗಿರಿಯಲ್ಲಿ ಪಾರ್ಕಿಂಗ್​ ಸಮಸ್ಯೆ, ಬಿಗಿಗೊಳಿಸಬೇಕು ಸಂಚಾರ ವ್ಯವಸ್ಥೆ

ಮಳೆ ಭಾರಿ ಕೊರತೆ ಭರ್ತಿ

ಭರತ್ ಶೆಟ್ಟಿಗಾರ್ ಮಂಗಳೂರು ಮುಂಗಾರು ಕರಾವಳಿ ಪ್ರವೇಶಿಸಲು ವಿಳಂಬವಾಗಿದ್ದರಿಂದ ಮಳೆ ಭಾರಿ ಪ್ರಮಾಣ ಕಡಿಮೆಯಾಗಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಜುಲೈ ಮತ್ತು ಆಗಸ್ಟ್‌ನಲ್ಲಿ ವರುಣ ಭರ್ಜರಿಯಾಗಿಯೇ ತನ್ನ ಪ್ರತಾಪ ತೋರಿಸಿದ್ದಾನೆ. ಇದರಿಂದಾಗಿ ಉಡುಪಿಯಲ್ಲಿ ವಾಡಿಕೆಗಿಂತ…

View More ಮಳೆ ಭಾರಿ ಕೊರತೆ ಭರ್ತಿ

ಬೆಳಗಾವಿ: ಮಾನ್ಸೂನ್ ಸಿರಿ ಮಾಂಗೇಲಿ ಪಾಲ್ಸ್

|ಧರ್ಮರಾಜ ಪಾಟೀಲ ಬೆಳಗಾವಿ ಪಶ್ಚಿಮ ಘಟ್ಟದಲ್ಲಿ ಮುಂಗಾರು ಚುರುಕಾಗಿರುವುದರಿಂದ ಬೆಟ್ಟ ಗುಡ್ಡಗಳೆಲ್ಲ ಹಚ್ಚಹಸಿರಿನಿಂದ ಕಂಗೊಳಿಸುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಅದೇ ರೀತಿ ಮಹಾರಾಷ್ಟ್ರದ ಮಾಂಗೇಲಿ ಪಾಲ್ಸ್ ಭರಪೂರ ಮಳೆಗೆ ಧುಮ್ಮಿಕ್ಕುತ್ತಿದೆ. ಕರ್ನಾಟಕ,  ಮಹಾರಾಷ್ಟ್ರ, ಗೋವಾ…

View More ಬೆಳಗಾವಿ: ಮಾನ್ಸೂನ್ ಸಿರಿ ಮಾಂಗೇಲಿ ಪಾಲ್ಸ್

ಮಲೆನಾಡಿನಂತಾದ ಕೋಟೆನಾಡು

ಸಂತೋಷ ದೇಶಪಾಂಡೆ ಬಾಗಲಕೋಟೆ: ಮಹಾರಾಷ್ಟ್ರ ಮತ್ತು ಬೆಳಗಾವಿ ಭಾಗದಲ್ಲಿ ಆಗುತ್ತಿರುವ ಕುಂಭದ್ರೋಣ ಮಳೆಗೆ ಜಿಲ್ಲೆಯ ಘಟಪ್ರಭಾ, ಕೃಷ್ಣಾ ನದಿ ಉಕ್ಕಿ ಹರಿದು ನದಿಪಾತ್ರದ ಕೆಲವು ಭಾಗದಲ್ಲಿ ನೆರೆ ಹಾವಳಿ ಸೃಷ್ಟಿಯಾಗಿದ್ದರೆ, ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ…

View More ಮಲೆನಾಡಿನಂತಾದ ಕೋಟೆನಾಡು

24 ಗಂಟೆಯಲ್ಲಿ 250 ಮಿಲಿ ಮೀಟರ್ ಮಳೆ ಮುಂಬೈ ಜಲಾವೃತ

ಮುಂಬೈ: ಶನಿವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಮಹಾರಾಷ್ಟ್ರದ ಮುಂಬೈ ಸೇರಿ ಹಲವು ಜಿಲ್ಲೆಗಳು ಜಲಾವೃತಗೊಂಡಿವೆ. ನದಿಗಳು ಉಕ್ಕಿ ಹರಿಯುತ್ತಿದ್ದು, ರಸ್ತೆಗಳು ಹಾಗೂ ಮನೆಗಳು ಮುಳುಗಿವೆ. ಮುಂಬೈ ನಗರದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ರಕ್ಷಣಾ…

View More 24 ಗಂಟೆಯಲ್ಲಿ 250 ಮಿಲಿ ಮೀಟರ್ ಮಳೆ ಮುಂಬೈ ಜಲಾವೃತ

ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ; ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಮುಂಬೈನಲ್ಲಿ ಹೈ ಅಲರ್ಟ್‌

ಮುಂಬೈ: ವಾಣಿಜ್ಯ ನಗರಿ ಮುಂಬೈ ಭಾರಿ ಮಳೆಗೆ ಸಾಕ್ಷಿಯಾಗಿದ್ದು, ನಗರದ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಗೋರೆಗಾಂವ್‌, ಕಂಡಿವಾಲಿ ಮತ್ತು ದಹಿಸಾರ್‌ ಸೇರಿದಂತೆ ಹಲವು ಪ್ರದೇಶಗಳಲ್ಲಿ ಭಾರಿ ಮಳೆಗೆ ನೀರು ತುಂಬಿಕೊಂಡಿದೆ. ನಗರದಲ್ಲಿ ಭಾರಿ…

View More ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ; ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆ ಮುನ್ಸೂಚನೆ, ಮುಂಬೈನಲ್ಲಿ ಹೈ ಅಲರ್ಟ್‌

ಪೂರ್ಣಗೊಳ್ಳದ ಕ್ಲೋಸರ್ ಕಾಮಗಾರಿ

ಆಲಮಟ್ಟಿ: ಸದ್ಯ ಲಾಲಬಹದ್ದೂರ್ ಜಲಾಶಯ ಭರ್ತಿಯತ್ತ ಸಾಗಿದರೂ ಅಣೆಕಟ್ಟೆ ವಲಯದಲ್ಲಿ ಕಾಲುವೆಗಳ ಹೂಳು ತೆಗೆಯುವ ಹಾಗೂ ದುರಸ್ತಿ ಕಾಮಗಾರಿಯನ್ನು ಪೂರ್ಣ ಮುಗಿಸದೆ ನೀರು ಹರಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈಗ ಮುಂಗಾರು ಬೆಳೆಗಳಿಗೆ ನೀರಿನ…

View More ಪೂರ್ಣಗೊಳ್ಳದ ಕ್ಲೋಸರ್ ಕಾಮಗಾರಿ

ಬಿತ್ತನೆಗೆ ಸಿದ್ಧಗೊಂಡ ರೈತರಲ್ಲಿ ಆತಂಕ

ಭರಮಸಾಗರ: ಹೋಬಳಿಯಾದ್ಯಂತ ನಿರೀಕ್ಷಿತ ಮುಂಗಾರು ಸುರಿಯದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ ರೈತರಲ್ಲಿ ಆತಂಕ ಸೃಷ್ಟಿಯಾಗಿದ್ದು, ಬಿತ್ತನೆ ಸಿದ್ಧತೆ ಮಾಡಿಕೊಂಡ ಕೃಷಿಕರು ಬಿತ್ತನೆ ಮಾಡುವುದೋ ಬಿಡುವುದೊ ಎಂಬ ಗೊಂದಲಕ್ಕೆ ಸಿಲುಕುವ ಮೂಲಕ ಬರದ ಛಾಯೆ ಆವರಿಸುತ್ತಿದೆ.…

View More ಬಿತ್ತನೆಗೆ ಸಿದ್ಧಗೊಂಡ ರೈತರಲ್ಲಿ ಆತಂಕ

ಹೆಸರು ಬಿತ್ತಿದ ರೈತರಿಗೆ ಆತಂಕ

ನರಗುಂದ: ಮುಂಗಾರು ಮಳೆ ಕೊರತೆಯಿಂದ ಹೆಸರು ಬಿತ್ತನೆ ಮಾಡಿರುವ ತಾಲೂಕಿನ ಸಾವಿರಾರು ರೈತರು ಆತಂಕಕ್ಕೀಡಾಗಿದ್ದಾರೆ. ತಾಲೂಕಿನಲ್ಲಿ 40 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಾಗುವಳಿ ಮಾಡಲಾಗುತ್ತಿದೆ. ಇದರಲ್ಲಿ 25 ಸಾವಿರ ಹೆಕ್ಟೇರ್ ನೀರಾವರಿ, 15 ಸಾವಿರ…

View More ಹೆಸರು ಬಿತ್ತಿದ ರೈತರಿಗೆ ಆತಂಕ

ಭತ್ತದ ನಾಡಲ್ಲಿ ಬಿತ್ತನೆ ಭರವಸೆ

ಹಾನಗಲ್ಲ: ತಾಲೂಕಿನಲ್ಲಿ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡುತ್ತಿದೆ. ಬಿತ್ತನೆಯಲ್ಲಿ ಪೂರ್ಣವಾಗಿ ತೊಡಗಿಕೊಂಡ ರೈತ ಸಮುದಾಯ ಮುಂಗಾರು ಹಂಗಾಮು ಸಮೃದ್ಧಗೊಳ್ಳುವ ಕನಸು ಕಾಣುತ್ತಿದೆ. ತಾಲೂಕಿನಲ್ಲಿ ಮೇ ತಿಂಗಳಲ್ಲಿ ವಾಡಿಕೆಯಂತೆ…

View More ಭತ್ತದ ನಾಡಲ್ಲಿ ಬಿತ್ತನೆ ಭರವಸೆ