ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ ರಸ್ತೆ

ಸಂದೀಪ್ ಸಾಲ್ಯಾನ್ ಬಂಟ್ವಾಳ ಮಳೆಗಾಲ ನಿಧಾನವಾಗಿ ವೇಗ ಪಡೆದುಕೊಳ್ಳತೊಡಗಿದೆ. ಕೆಲವೆಡೆ ಆರಂಭದ ಮಳೆಗೆ ರಸ್ತೆ ಕೆಸರುಮಯವಾದರೆ ಇನ್ನೂ ಕೆಲವೆಡೆ ಚರಂಡಿ ಹೂಳೆತ್ತದೆ ಮಳೆ ನೀರು ರಸ್ತೆಯಲ್ಲೇ ಹರಿಯುವಂತಾಗಿದೆ. ಸ್ಥಳೀಯಾಡಳಿತಗಳು ಮಳೆಗಾಲದ ಸಿದ್ಧತೆ ಮಾಡಿಕೊಳ್ಳದ ಕಾರಣ…

View More ಮಳೆಗಾಲಕ್ಕೆ ಸಿದ್ಧಗೊಂಡಿಲ್ಲ ರಸ್ತೆ

ಬಾರದ ಮಳೆ ಬೇಸಾಯ ಹಿನ್ನಡೆ

ಶಶಿ ಈಶ್ವರಮಂಗಲ ಮುಂಗಾರು ಮಳೆ ಈ ಬಾರಿ ಸಮಯಕ್ಕೆ ಸರಿಯಾಗಿ ಆರಂಭಗೊಂಡಿಲ್ಲ. ಮಳೆ ವಿಳಂಬವಾದ ಕಾರಣ ಭತ್ತ ಬೆಳೆಯುವ ಕೃಷಿ ವಲಯದಲ್ಲಿ ಆತಂಕ ಸೃಷ್ಟಿಯಾಗಿದೆ. ಸಾಮಾನ್ಯವಾಗಿ ಮೇ ತಿಂಗಳ ಅಂತ್ಯದಲ್ಲಿ ಭತ್ತದ ಕೃಷಿ ಕಾಯಕಕ್ಕೆ…

View More ಬಾರದ ಮಳೆ ಬೇಸಾಯ ಹಿನ್ನಡೆ

ಜಿಲ್ಲೆಯ ಬಹುತೇಕ ಕಡೆ ಮುಂಗಾರು ಮಳೆ

ಮಡಿಕೇರಿ: ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮುಂಗಾರು ಮಳೆ ಸುರಿಯಲಾರಂಭಿಸಿದೆ. ಬಹುತೇಕ ಕಡೆ ದಟ್ಟ ಮೋಡ ಆವರಿಸಿದ್ದು, ನಿರಂತರ ತುಂತುರು ಮಳೆ ಸುರಿಯಲಾರಂಭಿಸಿದೆ. ಮಡಿಕೇರಿ 3, ನಾಪೋಕ್ಲು 2, ಭಾಗಮಂಡಲ 4.80, ಹುದಿಕೇರಿ 1.20,…

View More ಜಿಲ್ಲೆಯ ಬಹುತೇಕ ಕಡೆ ಮುಂಗಾರು ಮಳೆ

ದಾಖಲೆ ಮಳೆಯಾದ್ರೂ ನೀರಿಲ್ಲ

ಕೊಪ್ಪ: ಕಳೆದ ಮುಂಗಾರು ಮಳೆ ತಾಲೂಕಿನಲ್ಲಿ ಅರ್ಧ ಶತಮಾನದ ದಾಖಲೆಯನ್ನೇ ಅಳಿಸಿಹಾಕಿತ್ತು. ನದಿ, ಹಳ್ಳಕೊಳ್ಳಗಳು ಮಳೆಗಾಲದುದ್ದಕ್ಕೂ ತುಂಬಿ ಹರಿದಿದ್ದವು. ಜನರಲ್ಲಿ ಮಂದಹಾಸ ಮೂಡಿತ್ತು. ಆದರೆ ಬೇಸಿಗೆ ಆರಂಭವಾಗುವ ಮಾರ್ಚ್ ಆರಂಭದಲ್ಲೇ ನೀರಿನ ಮೂಲಗಳು ಬತ್ತತೊಡಗಿವೆ.…

View More ದಾಖಲೆ ಮಳೆಯಾದ್ರೂ ನೀರಿಲ್ಲ

ಬೆಳೆನಷ್ಟ ಪರಿಹಾರ ನೀಡಲು ಆಗ್ರಹ

ವಿಜಯಪುರ: ಜಿಲ್ಲೆಯಲ್ಲಿ ಬರ ಪರಿಸ್ಥಿತಿ ಉಲ್ಬಣಿಸಿ, ವೈಜ್ಞಾನಿಕವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಕಾಮಗಾರಿ ಪ್ರಾರಂಭಿಸಿ ಜನರಿಗೆ ಉದ್ಯೋಗ ಕಲ್ಪಿಸುವಂತೆ ಆಗ್ರಹಿಸಿ ರೈತ-ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಶನಿವಾರ ಜಿಪಂ ಆವರಣದ ಮುಂದೆ ಪ್ರತಿಭಟನೆ…

View More ಬೆಳೆನಷ್ಟ ಪರಿಹಾರ ನೀಡಲು ಆಗ್ರಹ

ಹಿಂಗಾರು ಫಸಲು ನಿರೀಕ್ಷೆಯಲ್ಲಿ ಅನ್ನದಾತರು

ಅರಸೀಕೆರೆ: ಕಳೆದೆರಡು ವಾರಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಉತ್ತಮ ಮಳೆಯಿಂದ ಹಿಂಗಾರು ಫಸಲು ಅನ್ನದಾತರ ಕೈ ಸೇರುವ ನಿರೀಕ್ಷೆ ಹುಟ್ಟಿಸಿದೆ. ಮುಂಗಾರು ಮಳೆ ಆರಂಭದಲ್ಲಿ ನಿರೀಕ್ಷೆ ಹುಟ್ಟಿಸಿ, ನಂತರ ಕೈ ಕೊಟ್ಟಿದ್ದರಿಂದ ರೈತರು ಆತಂಕದಲ್ಲಿ ದಿನ…

View More ಹಿಂಗಾರು ಫಸಲು ನಿರೀಕ್ಷೆಯಲ್ಲಿ ಅನ್ನದಾತರು

ಮಳೆ ಇಲ್ಲದೆ ಉತ್ತರ ತತ್ತರ, ಬದುಕು ದುಸ್ತರ

ಬೆಂಗಳೂರು: ಈ ಸಲದ ಮುಂಗಾರಿನಲ್ಲಿ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿಗೆ ಹೋಲಿಸಿದರೆ ಉತ್ತರಕರ್ನಾಟಕ ಭಾಗದಲ್ಲಿ ಮಳೆ ಕೊರತೆ ಅತಿಯಾಗಿದೆ. 2001ರ ನಂತರ ಈ ಜಿಲ್ಲೆಗಳಲ್ಲಿ ಮೂರನೇ ಬಾರಿಗೆ ಇಷ್ಟೊಂದು ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ.…

View More ಮಳೆ ಇಲ್ಲದೆ ಉತ್ತರ ತತ್ತರ, ಬದುಕು ದುಸ್ತರ

ಮಳೆಗೆ ಕೊಳೆಯುತ್ತಿರುವ ಬೆಳೆಗಳು

ಸೋಮವಾರಪೇಟೆ: ನಿರಂತರವಾಗಿ ಸುರಿಯುತ್ತಿರುವ ಮುಂಗಾರು ಮಳೆಗೆ ಶಾಂತಳ್ಳಿ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ಕಾಫಿ, ಕಾಳುಮೆಣಸಿಗೆ ಕೊಳೆ ರೋಗ ವ್ಯಾಪಿಸಿ ಫಸಲು ಉದುರುತ್ತಿದ್ದು, ಬೆಳೆಗಾರರು ಕಂಗಾಲಾಗಿದ್ದಾರೆ. ಅರೇಬಿಕಾ ಮತ್ತು ರೋಬಾಸ್ಟಾ ಕಾಫಿ ಗಿಡಗಳಲ್ಲಿ ಶೇ.70ರಷ್ಟು ಕಾಫಿ ಕಾಯಿಗಳು…

View More ಮಳೆಗೆ ಕೊಳೆಯುತ್ತಿರುವ ಬೆಳೆಗಳು

ಪ್ರಕೃತಿ ವೈಭವದ ಜಲಪಾತೋತ್ಸವ

ಪ್ರಕೃತಿಪ್ರಿಯರೇ.. ಜಲಪಾತೋತ್ಸವಕ್ಕೆ ಸಜ್ಜಾಗಿ. ಈ ಬಾರಿ ಉತ್ತಮ ಆರಂಭ ಕಂಡ ಮುಂಗಾರು ತನ್ನ ಅಬ್ಬರವನ್ನು ಅದೇ ಗತಿಯಲ್ಲಿ ಮುಂದುವರಿಸಿರುವುದರಿಂದ ರಾಜ್ಯದ ಬಹುತೇಕ ನದಿ-ಜಲಾಶಯಗಳು ತುಂಬುತ್ತಿರುವ ಬೆನ್ನಲ್ಲೇ ಜಲಪಾತಗಳೂ ತುಂಬಿ ಭೋರ್ಗರೆಯುತ್ತಿವೆ. ಧುಮ್ಮಿಕ್ಕುವ ಜಲಪಾತವನ್ನು ನೋಡುವುದೇ…

View More ಪ್ರಕೃತಿ ವೈಭವದ ಜಲಪಾತೋತ್ಸವ

ಕೆಆರ್​ಎಸ್​ ಭರ್ತಿಗೆ ಇನ್ನು 4 ಅಡಿ ಬಾಕಿ, ಸಿಎಂ ಬಾಗಿನ ಅರ್ಪಣೆಗೆ ಸಿದ್ಧತೆ

ಮಂಡ್ಯ: ಕೊಡಗು ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್​ಎಸ್​ ಅಣೆಕಟ್ಟೆಗೆ ಹೆಚ್ಚಿನ ಪ್ರಮಾಣ ನೀರು ಹರಿದು ಬರುತ್ತಿದ್ದು, ಕೆಆರ್​ಎಸ್​ ಭರ್ತಿಯಾಗಲು ಇನ್ನು ನಾಲ್ಕು ಅಡಿ ಮಾತ್ರ ಬಾಕಿ ಇದೆ. ಶುಕ್ರವಾರ ಬೆಳಗ್ಗೆ ವೇಳೆಗೆ ಕೆಆರ್​ಎಸ್​ನಲ್ಲಿ…

View More ಕೆಆರ್​ಎಸ್​ ಭರ್ತಿಗೆ ಇನ್ನು 4 ಅಡಿ ಬಾಕಿ, ಸಿಎಂ ಬಾಗಿನ ಅರ್ಪಣೆಗೆ ಸಿದ್ಧತೆ