ಹಿನ್ನೀರು ಪ್ರದೇಶದಲ್ಲಿ ಸರ್ವೆಕ್ಷಣೆ

ಸಾಗರ: ತಾಲೂಕಿನ ಶರಾವತಿ ಹಿನ್ನೀರಿನ ಪ್ರದೇಶದ ತುಮರಿ, ಬ್ಯಾಕೋಡು ಗ್ರಾಪಂ ವ್ಯಾಪ್ತಿಯಲ್ಲಿ ಮಂಗನ ಕಾಯಿಲೆಗೆ ಸಂಬಂಧಪಟ್ಟಂತೆ ಈಗಾಗಲೆ ಸರ್ವೆಕ್ಷಣೆ ನಡೆಸಲಾಗಿದ್ದು ಈ ಬಗ್ಗೆ ಸಂಪೂರ್ಣ ಪರಿಶೀಲನೆ ನಡೆಸಿ ವಿವರ ಪಡೆಯಲಾಗಿದೆ ಎಂದು ಕೆಎಫ್​ಡಿ ವಿಶೇಷಾಧಿಕಾರಿ…

View More ಹಿನ್ನೀರು ಪ್ರದೇಶದಲ್ಲಿ ಸರ್ವೆಕ್ಷಣೆ

ಬನವಾಸಿ ಕದಂಬೋತ್ಸವ ಮುಂದೂಡಿಕೆ

ಶಿರಸಿ: ಬನವಾಸಿಯ ಕದಂಬೋತ್ಸವವನ್ನು ಮುಂದೂಡಲು ಜಿಲ್ಲಾಡಳಿತ ನಿರ್ಧರಿಸಿದೆ. ಮಂಗನ ಕಾಯಿಲೆ ಕಾರಣ ಉತ್ಸವ ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದ್ದರೂ, ರಾಜ್ಯ ರಾಜಕೀಯದಲ್ಲಿ ಆಗುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಅನುಮಾನಗಳು ತಲೆದೋರಿವೆ. ಉತ್ಸವದ ಮುಂದಿನ…

View More ಬನವಾಸಿ ಕದಂಬೋತ್ಸವ ಮುಂದೂಡಿಕೆ

ಕದಂಬೋತ್ಸವಕ್ಕೆ ಮರ್ಕಟದ ಛಾಯೆ

ಶಿರಸಿ: ಬನವಾಸಿ ಭಾಗದಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಈಗ ಕದಂಬೋತ್ಸವಕ್ಕೂ ಕರಿ ನೆರಳಾಗಿದೆ. ಕದಂಬೋತ್ಸವ ನಡೆಯುವ ಜಾಗದ ಸಮೀಪದಲ್ಲೇ ಮಂಗವೊಂದು ಶುಕ್ರವಾರ ಸತ್ತುಬಿದ್ದಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ಸಚಿವ ಆರ್.ವಿ. ದೇಶಪಾಂಡೆ ಮಾಧ್ಯಮಗಳೊಂದಿಗೆ ಮಾತನಾಡಿ, ‘ಬನವಾಸಿ…

View More ಕದಂಬೋತ್ಸವಕ್ಕೆ ಮರ್ಕಟದ ಛಾಯೆ

ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ

ಸುಭಾಸ ಧೂಪದಹೊಂಡ ಕಾರವಾರ:ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್) ಉತ್ತರ ಕನ್ನಡದಲ್ಲೂ ಕಂಡುಬರುತ್ತಿದ್ದು, ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಕಾಯಿಲೆ ವ್ಯಾಪ್ತಿಯ ಪ್ರದೇಶಗಳನ್ನು ಹೊರತುಪಡಿಸಿ ಬೇರೆಡೆಯೂ ಮಂಗಗಳಲ್ಲಿ ಕಾಯಿಲೆ ಇರುವುದು…

View More ಜಿಲ್ಲೆಯಲ್ಲಿ ಮಂಗನ ಕಾಯಿಲೆ ಭೀತಿ

ಇಬ್ಬರಿಗೆ ಮಂಗನ ಕಾಯಿಲೆ

ಮೈಸೂರಿಗೂ ಕಾಲಿಟ್ಟ ಮಹಾಮಾರಿ ರಕ್ತ ಪರೀಕ್ಷೆಯಿಂದ ದೃಢ ಎಚ್.ಡಿ.ಕೋಟೆ: ಶಿವಮೊಗ್ಗ ಜಿಲ್ಲೆಯಲ್ಲಿ ಹಲವರನ್ನು ಬಲಿ ಪಡೆದು ಆತಂಕ ಉಂಟುಮಾಡಿರುವ ಮಾರಕ ಮಂಗನ ಕಾಯಿಲೆ ಮೈಸೂರು ಜಿಲ್ಲೆಗೂ ವ್ಯಾಪಿಸಿದ್ದು, ಮಂಗನ ಕಾಯಿಲೆಗೆ ತುತ್ತಾಗಿ ಬಳಲುತ್ತಿರುವ ಇಬ್ಬರು…

View More ಇಬ್ಬರಿಗೆ ಮಂಗನ ಕಾಯಿಲೆ

ಶಿವಮೊಗ್ಗ ಆವರಿಸಿದ ನಂತರ ಕೇರಳಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ವೈಯನಾಡು: ಶಿವಮೊಗ್ಗ ಜಿಲ್ಲೆಯಲ್ಲಿ ಹತ್ತಾರು ಮಂದಿಯನ್ನು ಬಲಿ ಪಡೆದಿರುವ ಮಂಗನ ಕಾಯಿದೆ (ಕ್ಯಾಸನೂರು ಅರಣ್ಯ ಕಾಯಿಲೆ-ಕೆಎಫ್​ಡಿ) ಈಗ ಕೇರಳಕ್ಕೂ ಕಾಲಿಟ್ಟಿದ್ದು, ವ್ಯಕ್ತಿಯೊಬ್ಬರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಮತ್ತೊಬ್ಬ ರೋಗಿಯಲ್ಲೂ ಇದೇ ಮಾದರಿಯ ಲಕ್ಷಣಗಳು ಕಂಡು…

View More ಶಿವಮೊಗ್ಗ ಆವರಿಸಿದ ನಂತರ ಕೇರಳಕ್ಕೆ ಕಾಲಿಟ್ಟ ಮಂಗನ ಕಾಯಿಲೆ

ಮಂಗನ ಕಾಯಿಲೆಗೆ ವೃದ್ಧೆ ಬಲಿ: ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆ

ಕಾರ್ಗಲ್: ಮಲೆನಾಡು ಭಾಗದಲ್ಲಿ ಮಾರಕವಾಗಿ ಹಬ್ಬುತ್ತಿರುವ ಮಂಗನ ಕಾಯಿಲೆಗೆ ಶುಕ್ರವಾರ ಮಣಿಪಾಲ್ ಆಸ್ಪತ್ರೆಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ. ಸಾಗರ ತಾಲೂಕು ಅರಳಗೋಡು ವ್ಯಾಪ್ತಿಯ ಬಣ್ಣುಮನೆ ಗ್ರಾಮದ ಲಕ್ಷ್ಮೀದೇವಮ್ಮ ದೊಂಬೆಕೈ (83) ಮೃತರು. ಮಂಗನ ಕಾಯಿಲೆ ಸೋಂಕಿಗೆ ತುತ್ತಾಗಿ…

View More ಮಂಗನ ಕಾಯಿಲೆಗೆ ವೃದ್ಧೆ ಬಲಿ: ಸಾವಿನ ಸಂಖ್ಯೆ ಒಂಬತ್ತಕ್ಕೆ ಏರಿಕೆ

ನಿಯಂತ್ರಣಕ್ಕೆ ಬಂದ ಮಂಗನ ಕಾಯಿಲೆ

ಸಾಗರ: ತಾಲೂಕಿನಲ್ಲಿ ಕಾಣಿಸಿಕೊಂಡಿರುವ ಮಂಗನ ಕಾಯಿಲೆ ನಿಯಂತ್ರಣಕ್ಕೆ ಬರುತ್ತಿದ್ದು ಸೋಮವಾರವೂ ಕೆಲವೆಡೆ ರೋಗನಿರೋಧಕ ಚುಚ್ಚುಮದ್ದು ಹಾಕಲಾಯಿತು. ಆವಿನಹಳ್ಳಿ, ಕಾರ್ಗಲ್, ಹೆನ್ನಿ, ಜೋಗ, ಗೆಣಸಿನಕುಣಿ, ಗುಳ್ಳಳ್ಳಿಯಲ್ಲಿ ಚುಚುಮದ್ದು ನೀಡಲಾಗಿದೆ. ಅರಳಗೋಡು ಪ್ರಾಥಮಿಕ ಆರೋಗ್ಯ ಘಟಕದಲ್ಲಿ ಚಿಕಿತ್ಸೆಗೆ…

View More ನಿಯಂತ್ರಣಕ್ಕೆ ಬಂದ ಮಂಗನ ಕಾಯಿಲೆ

ಒಂದೇ ದಿನ 7 ಮಂಗ ಶವ ಪತ್ತೆ

<ಕುಂದಾಪುರ ತಾಲೂಕಿನಲ್ಲಿ 17 ಕೋತಿ ಸಾವು * ಕಾರಣ ಇನ್ನೂ ನಿಗೂಢ> ವಿಜಯವಾಣಿ ಸುದ್ದಿಜಾಲ ಸಿದ್ದಾಪುರ ಅಲ್ಬಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಜಾಡಿ, ತೊನ್ನಾಸೆಯಲ್ಲಿ ಎರಡು, ಮಡಾಮಕ್ಕಿ ಗ್ರಾಪಂ ವ್ಯಾಪ್ತಿಯ ಕಬ್ಬಿನಾಲೆ, ಬೈಂದೂರಿನ ಗಂಗಾನಾಡು,…

View More ಒಂದೇ ದಿನ 7 ಮಂಗ ಶವ ಪತ್ತೆ

ಬೆಳ್ತಂಗಡಿ ತಾಲೂಕಿನಲ್ಲೂ ಕೋತಿಗಳ ಸಾವು

ಬೆಳ್ತಂಗಡಿ: ಉಡುಪಿ ಜಿಲ್ಲೆಯಲ್ಲಿ ಮಂಗಗಳ ಸರಣಿ ಸಾವು ಮುಂದುವರಿದಿರುವ ನಡುವೆ ದ.ಕ. ಜಿಲ್ಲೆಯಲ್ಲೂ ಎರಡು ಮಂಗಗಳು ಮೃತಪಟ್ಟಿರುವುದು ಶುಕ್ರವಾರ ಬೆಳಕಿಗೆ ಬಂದಿದೆ. ಉಜಿರೆ ಪೇಟೆ ಬದಿಯ ಕಟ್ಟಡವೊಂದರ ಬಳಿ ಹಾಗೂ ಸವಣಾಲು ರಸ್ತೆ ಕನ್ನಾಜೆಬೈಲಿನಲ್ಲಿ…

View More ಬೆಳ್ತಂಗಡಿ ತಾಲೂಕಿನಲ್ಲೂ ಕೋತಿಗಳ ಸಾವು