ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕರ ಮೃತದೇಹ ಕಂದಕದಲ್ಲಿ ಪತ್ತೆ, ಪೊಲೀಸರಿಗೇ ಶಿಕ್ಷೆ ನೀಡಿದ ಗ್ರಾಮಸ್ಥರು!

ಪಟನಾ: ಕಳೆದೆರಡು ದಿನಗಳ ಹಿಂದೆ ಕಾಣೆಯಾಗಿದ್ದ ಇಬ್ಬರು ಬಾಲಕರ ಮೃತದೇಹಗಳು ಕಂದಕದಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ಗ್ರಾಮಸ್ಥರು ಪೊಲೀಸರನ್ನೇ ಒತ್ತೆಯಾಳಾಗಿಟ್ಟುಕೊಂಡು ಹಿಗ್ಗಾಮುಗ್ಗ ಥಳಿಸಿರುವ ಘಟನೆ ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆಯಲ್ಲಿ ಮೂವರು ಪೊಲೀಸರು…

View More ಎರಡು ದಿನಗಳ ಹಿಂದೆ ಕಾಣೆಯಾಗಿದ್ದ ಬಾಲಕರ ಮೃತದೇಹ ಕಂದಕದಲ್ಲಿ ಪತ್ತೆ, ಪೊಲೀಸರಿಗೇ ಶಿಕ್ಷೆ ನೀಡಿದ ಗ್ರಾಮಸ್ಥರು!

ಹಕ್ಕುಪತ್ರ ನೀಡಲು ಸರ್ಕಾರದ ನಿರ್ಲಕ್ಷೃ

ಚಿತ್ರದುರ್ಗ: ರಾಜ್ಯದ ಸ್ಲಂ ನಿವಾಸಿಗಳಿಗೆ ನಿವೇಶನ ಹಕ್ಕುಪತ್ರ ನೀಡಲು ಸರ್ಕಾರ ನಿರ್ಲಕ್ಷೃ ಧೋರಣೆ ತೋರುತ್ತಿದೆ ಎಂದು ಸ್ಲಂ ಜನಾಂದೋಲನದ ಮುಖಂಡ ಎ.ನರಸಿಂಹಮೂರ್ತಿ ಆರೋಪಿಸಿದರು. ನಗರದ ತರಾಸು ರಂಗಮಂದಿರದಲ್ಲಿ ಸ್ಲಂ ನಿವಾಸಿಗಳ ಜಿಲ್ಲಾ ಸಮಿತಿಯಿಂದ ಮಂಗಳವಾರ…

View More ಹಕ್ಕುಪತ್ರ ನೀಡಲು ಸರ್ಕಾರದ ನಿರ್ಲಕ್ಷೃ

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ; ಎಡ ರಂಗದ ಅಭ್ಯರ್ಥಿ ಎಂ ಡಿ ಸಲೀಂ ಕಾರಿನ ಮೇಲೆ ಕಲ್ಲು ತೂರಾಟ

ಕೋಲ್ಕತಾ: ದೇಶದ ಹಲವೆಡೆ ಎರಡನೇ ಹಂತದ ಲೋಕಸಭಾ ಚುನಾವಣೆಗೆ ಮತದಾನ ನಡೆಯುತ್ತಿದ್ದು, ಪಶ್ಚಿಮ ಬಂಗಾಳವು ಕೆಲ ದಾಳಿಗಳಿಗೆ ಸಾಕ್ಷಿಯಾಗಿದ್ದು, ಅಭ್ಯರ್ಥಿಯೊಬ್ಬರ ಕಾರಿಗೆ ಕಲ್ಲು ತೂರಾಟ ನಡೆಸಲಾಗಿದೆ. ಸಿಪಿಎಂ ಅಭ್ಯರ್ಥಿ ಮೊಹಮ್ಮದ್‌ ಸಲಿಮ್‌ ರಾಯ್‌ಗುಂಜ್‌ ಲೋಕಸಭಾ…

View More ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ; ಎಡ ರಂಗದ ಅಭ್ಯರ್ಥಿ ಎಂ ಡಿ ಸಲೀಂ ಕಾರಿನ ಮೇಲೆ ಕಲ್ಲು ತೂರಾಟ

ಎಸ್‌ಐಗಳ ಮೇಲೆ ಹಲ್ಲೆ ಯತ್ನ

ಬಂಟ್ವಾಳ: ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಣೆಮಂಗಳೂರು ಬಳಿ ಶುಕ್ರವಾರ ಎಸ್‌ಐಗಳಿಬ್ಬರ ಮೇಲೆ ಹಲ್ಲೆಗೆ ಯತ್ನಿಸಿದ ಗುಂಪಿನ ಮೇಲೆ ಪೊಲೀಸರು ಲಾಠಿಚಾರ್ಜ್ ನಡೆಸಿ, ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಅಕ್ಕರಂಗಡಿ ಜುಮಾ ಮಸೀದಿಗೆ ಸಂಬಂಧಪಟ್ಟ ಜಮೀನನ್ನು…

View More ಎಸ್‌ಐಗಳ ಮೇಲೆ ಹಲ್ಲೆ ಯತ್ನ

ಘಾಜಿಪುರ ಪೊಲೀಸ್‌ ಅಧಿಕಾರಿ ಹತ್ಯೆ: 11 ಜನರನ್ನು ಬಂಧಿಸಿದ ಪೊಲೀಸರು

ಲಖನೌ: ಉತ್ತರ ಪ್ರದೇಶದ ಘಾಜಿಪುರದಲ್ಲಿ ನಡೆದ ಕಲ್ಲು ತೂರಾಟದಲ್ಲಿ ಪೊಲೀಸ್‌ ಅಧಿಕಾರಿಯನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ. ಇನ್ನಿಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಎಫ್‌ಐಆರ್‌ನಲ್ಲಿ 32 ಜನರ…

View More ಘಾಜಿಪುರ ಪೊಲೀಸ್‌ ಅಧಿಕಾರಿ ಹತ್ಯೆ: 11 ಜನರನ್ನು ಬಂಧಿಸಿದ ಪೊಲೀಸರು

ಆಕಳು ಕಳ್ಳನೆಂಬ ಶಂಕೆ: ಬರೇಲಿಯಲ್ಲಿ ಯುವಕನ ದೊಂಬಿ ಹತ್ಯೆ

ಲಖನೌ: ಸಾಮೂಹಿಕ ಹಲ್ಲೆ ಹಾಗೂ ದೊಂಬಿ ಹತ್ಯೆ ಬಗ್ಗೆ ಈಗಾಗಲೇ ಸುಪ್ರೀಂಕೋರ್ಟ್​ ಹಾಗೂ ಕೇಂದ್ರ ಸರ್ಕಾರ ಸಾಕಷ್ಟು ಎಚ್ಚರಿಕೆ ನೀಡಿದ್ದರೂ, ಆಕಳು ಕಳ್ಳನೆಂದು ಅನುಮಾನಿಸಿ 50 ಜನರ ಗುಂಪೊಂದು ಯುವಕನ ಮೇಲೆ ಹಲ್ಲೆ ನಡೆಸಿ…

View More ಆಕಳು ಕಳ್ಳನೆಂಬ ಶಂಕೆ: ಬರೇಲಿಯಲ್ಲಿ ಯುವಕನ ದೊಂಬಿ ಹತ್ಯೆ

ಮೊಬೈಲ್‌ ಕಳ್ಳರೆಂದು ವ್ಯಕ್ತಿಯನ್ನು ಹೊಡೆದು ಸಾಯಿಸಿದ ಜನರ ಗುಂಪು

ನವದೆಹಲಿ: ಮೊಬೈಲ್‌ ಕಳ್ಳನೆಂದು ಭಾವಿಸಿ ಜನಸಮೂಹ ವ್ಯಕ್ತಿಯನ್ನು ಹೊಡೆದು ಸಾಯಿಸಿರುವ ಘಟನೆ ಗುಜರಾತ್‌ನ ದಾಹೋದ್‌ನಲ್ಲಿ ನಡೆದಿದೆ. ಮೊಬೈಲ್‌ ಕಳ್ಳತನ ಮಾಡಲು ಬಂದಿದ್ದಾರೆ ಎಂದು ಭಾವಿಸಿ ಸುಮಾರು 20 ಜನರ ಬುಡಕಟ್ಟು ತಂಡ ನಿನ್ನೆ ರಾತ್ರಿ…

View More ಮೊಬೈಲ್‌ ಕಳ್ಳರೆಂದು ವ್ಯಕ್ತಿಯನ್ನು ಹೊಡೆದು ಸಾಯಿಸಿದ ಜನರ ಗುಂಪು

ಗೋವು ಕಳ್ಳಸಾಗಣೆ ಶಂಕೆ: ರಾಜಸ್ಥಾನದಲ್ಲಿ ವ್ಯಕ್ತಿಯ ದೊಂಬಿ ಹತ್ಯೆ

ಅಲ್ವಾರ್​: ಸಾಮೂಹಿಕ ಹಲ್ಲೆ ಹಾಗೂ ಹತ್ಯೆ ವಿರುದ್ಧ ಸುಪ್ರೀಂ ಕೋರ್ಟ್​ ಖಡಕ್ಕಾಗಿ ಎಚ್ಚರಿಕೆ ನೀಡಿದ್ದರೂ, ಗೋ ರಕ್ಷಣೆ ಹೆಸರಿನಲ್ಲಿ ಶುಕ್ರವಾರ ರಾತ್ರಿ ಗೋವುಗಳ ಕಳ್ಳಸಾಗಣೆ ಮಾಡುತ್ತಿರುವ ಶಂಕೆಯಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿ ಹತ್ಯೆ…

View More ಗೋವು ಕಳ್ಳಸಾಗಣೆ ಶಂಕೆ: ರಾಜಸ್ಥಾನದಲ್ಲಿ ವ್ಯಕ್ತಿಯ ದೊಂಬಿ ಹತ್ಯೆ