ಸೂಪರ್​​ನೋವಾಸ್​​ ಮುಡಿಗೆ ಮಹಿಳೆಯರ ಮಿನಿ ಐಪಿಎಲ್​​​​​

ಜೈಪುರ: ಸೂಪರ್​​ನೋವಾಸ್​​​​​​ ತಂಡದ ನಾಯಕಿ ಹರ್ಮನ್​ಪ್ರೀತ್​ ಕೌರ್​​ (51) ಅವರ ಸ್ಪೋಟಕ ಅರ್ಧ ಶತಕ ನೆರವಿನಿಂದ ಮಹಿಳೆಯರ ಮಿನಿ ಐಪಿಎಲ್​​​​​​ ಫೈನಲ್ ನಲ್ಲಿ ವೆಲಾಸಿಟಿ ಎದುರು ನಾಲ್ಕುವಿಕೆಟ್​ಗಳಿಂದ ಭರ್ಜರಿ ಜಯ ದಾಖಲಿಸಿತು. ಇಲ್ಲಿನ ಸವಾಯ್​…

View More ಸೂಪರ್​​ನೋವಾಸ್​​ ಮುಡಿಗೆ ಮಹಿಳೆಯರ ಮಿನಿ ಐಪಿಎಲ್​​​​​

ಮಹಿಳೆಯರ ಮಿನಿ ಐಪಿಎಲ್​​​​ : ಮಿಥಾಲಿ ಪಡೆಗೆ ಮೂರು ವಿಕೆಟ್​​ಗಳ ಜಯ

ಜೈಪುರ: ಮಹಿಳೆಯರ ಮಿನಿ ಐಪಿಎಲ್​​​​​​​​ ಎಂದೇ ಕರೆಯುವ ಟಿ-20 ಚಾಲೆಂಜ್​ನ ಎರಡನೇ ಪಂದ್ಯದಲ್ಲಿ ವೆಲಾಸಿಟಿ ತಂಡ ಸಂಘಟಿತ ಪ್ರದರ್ಶನ ತೋರಿ ಟ್ರೇಲ್​ಬ್ಲೇಜರ್ಸ್ ಎದುರು ಮೂರು ವಿಕೆಟ್​​ಗಳಿಂದ ಜಯ ದಾಖಲಿಸಿತು. ಇಲ್ಲಿನ ಸವಾಯ್​​​​ ಮಾನ್​​ಸಿಂಗ್​​ ಕ್ರೀಡಾಂಗಣದಲ್ಲಿ…

View More ಮಹಿಳೆಯರ ಮಿನಿ ಐಪಿಎಲ್​​​​ : ಮಿಥಾಲಿ ಪಡೆಗೆ ಮೂರು ವಿಕೆಟ್​​ಗಳ ಜಯ

ಇಂದಿನಿಂದ ಮಹಿಳೆಯರ ಮಿನಿ ಐಪಿಎಲ್

ಜೈಪುರ: ವಿಶ್ವಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಐಪಿಎಲ್ ಮನರಂಜನೆಯನ್ನು ಮಹಿಳೆಯರ ಕ್ರಿಕೆಟ್​ನಲ್ಲಿಯೂ ಆರಂಭಿಸುವ ಉದ್ದೇಶದೊಂದಿಗೆ ಕಳೆದ ವರ್ಷ ಒಂದು ಪುಟ್ಟ ಹೆಜ್ಜೆ ಇಟ್ಟಿದ್ದ ಬಿಸಿಸಿಐ, ಈ ಬಾರಿ ಮತ್ತೊಂದು ಹೆಜ್ಜೆ ಇಡಲು ಸಿದ್ಧವಾಗಿದೆ. ಕಳೆದ ವರ್ಷ…

View More ಇಂದಿನಿಂದ ಮಹಿಳೆಯರ ಮಿನಿ ಐಪಿಎಲ್

ಕೆಲವರು ನನ್ನ ವಿರುದ್ಧ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ: ಮಿಥಾಲಿ ರಾಜ್​

ನವದೆಹಲಿ: ಇಂಗ್ಲೆಂಡ್ ವಿರುದ್ಧ ಟಿ-20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯದಲ್ಲಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್​ರನ್ನು ಕೈಬಿಟ್ಟ ವಿವಾದಕ್ಕೆ ತಿರುವು ಸಿಕ್ಕಿದ್ದು, ಈ ಕುರಿತು ಸ್ವತಃ ಮಿಥಾಲಿ ರಾಜ್​ ಕೊನೆಗೂ ಮೌನ ಮುರಿದಿದ್ದಾರೆ. ಈ ಕುರಿತು…

View More ಕೆಲವರು ನನ್ನ ವಿರುದ್ಧ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ: ಮಿಥಾಲಿ ರಾಜ್​

ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ, ರೋಹಿತ್​ಗಿಂತ ಹೆಚ್ಚು ರನ್​ ಗಳಿಸಿದ ಮಿಥಾಲಿ ರಾಜ್​

ನವದೆಹಲಿ: ಭಾರತದ ಮಹಿಳಾ ಟೆಸ್ಟ್ ಹಾಗೂ ಏಕದಿನ ಕ್ರಿಕೆಟ್ ತಂಡದ ನಾಯಕಿ ಮಿಥಾಲಿ ರಾಜ್​​ ಟಿ20 ಇಂಟರ್​ನ್ಯಾಷನಲ್​ ಕ್ರಿಕೆಟ್​​ನಲ್ಲಿ ಹೊಸ ದಾಖಲೆ ಬರೆದಿದ್ದು, ರನ್​ ಗಳಿಕೆಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು…

View More ಟಿ20 ಕ್ರಿಕೆಟ್​ನಲ್ಲಿ ಕೊಹ್ಲಿ, ರೋಹಿತ್​ಗಿಂತ ಹೆಚ್ಚು ರನ್​ ಗಳಿಸಿದ ಮಿಥಾಲಿ ರಾಜ್​

ದೌರ್ಜನ್ಯದ ಹೊಸ ರೂಪ ಟ್ರೋಲ್

ಭಾರತದಂಥ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಫೇಸ್​ಬುಕ್, ಟ್ವಿಟರ್, ವಾಟ್ಸ್​ಆಪ್​ನಂತಹ ಸಾಮಾಜಿಕ ಜಾಲತಾಣಗಳು ಅಭಿವ್ಯಕ್ತಿ ಸ್ವಾತಂತ್ರ್ಯ್ಕೆ ಉತ್ತಮ ವೇದಿಕೆ ಒದಗಿಸಿವೆ ಎನ್ನುವುದೇನೋ ನಿಜ. ಆದರೆ, ಕೆಲವರು ಇದನ್ನು ಮಹಿಳೆಯ ಚಾರಿತ್ರ್ಯಧೆಗೆ ಬಳಸಿಕೊಳ್ಳುತ್ತಿರುವುದು ಮಾತ್ರ ಖಂಡನೀಯ. | ಅನುಷಾ…

View More ದೌರ್ಜನ್ಯದ ಹೊಸ ರೂಪ ಟ್ರೋಲ್