ಕಿಡಿಗೇಡಿಗಳ ಬ್ಲ್ಯಾಕ್​ಮೇಲ್​ಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳಿಬ್ಬರಲ್ಲಿ ಪ್ರಿಯಕರನೂ ಸಾವು

ಶಿವಮೊಗ್ಗ: ಕಿಡಿಗೇಡಿಗಳ ಬ್ಲ್ಯಾಕ್​ಮೇಲ್​ಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿರುವ ಘಟನೆ ನಡೆದಿದೆ. ಬುಧವಾರವಷ್ಟೇ ಪ್ರಿಯಕರ ಸಂಜಯ್(21) ಮೃತಪಟ್ಟಿದ್ದ. ಇಂದು ಕೀರ್ತನಾ(17)ಸಾವಿಗೀಡಾಗಿದ್ದಾಳೆ. ಆಯನೂರು ಸಮೀಪದ ಮಂಡಘಟ್ಟ ಬಳಿ ಪ್ರೇಮಿಗಳಿಬ್ವರು ಒಟ್ಟಿಗಿರುವುದನ್ನು ವಿಡಿಯೋ…

View More ಕಿಡಿಗೇಡಿಗಳ ಬ್ಲ್ಯಾಕ್​ಮೇಲ್​ಗೆ ಹೆದರಿ ವಿಷ ಸೇವಿಸಿದ್ದ ಪ್ರೇಮಿಗಳಿಬ್ಬರಲ್ಲಿ ಪ್ರಿಯಕರನೂ ಸಾವು

ವ್ಯಕ್ತಿಯೊಬ್ಬನ್ನನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

ಬೆಂಗಳೂರು: ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳವಾರ ರಾತ್ರಿ ಕಲಾಸಿಪಾಳ್ಯದ ಬಂಬುಬಜಾರ್​ನಲ್ಲಿರುವ ಲಕ್ಕಿ ಟೀ ಸ್ಟಾಲ್ ಬಳಿ ನಡೆದಿದೆ. ಅಮೀನ್ ಕೊಲೆಯಾದ ದುರ್ದೈವಿ. ಮೃತ ಅಮೀನ್​ ಬಂಬುಬಜಾರ್​ನ ಹಾರ್ಡ್​ವೇರ್ ಮಳಿಗೆಯಲ್ಲಿ…

View More ವ್ಯಕ್ತಿಯೊಬ್ಬನ್ನನ್ನು ಸಿನಿಮೀಯ ರೀತಿಯಲ್ಲಿ ಅಟ್ಟಾಡಿಸಿ ಕೊಂದ ದುಷ್ಕರ್ಮಿಗಳು

ಟಿಟಿವಿ ದಿನಕರನ್​ ಮನೆ ಮುಂದೆ ಪೆಟ್ರೋಲ್​​ ಬಾಂಬ್​ ದಾಳಿ: ನಾಲ್ವರಿಗೆ ಗಾಯ

ಚೆನ್ನೈ: ಎಐಎಡಿಎಂಕೆ ನಾಯಕ ಟಿಟಿವಿ ದಿನಕರನ್​ ಮನೆಯ ಮುಂದೆ ಅಪರಿಚಿತ ದುಷ್ಕರ್ಮಿ ನಡೆಸಿದ ಪೆಟ್ರೋಲ್​ ಬಾಂಬ್​ ದಾಳಿಯಿಂದಾಗಿ ನಾಲ್ವರು ಗಾಯಗೊಂಡಿರುವ ಘಟನೆ ಭಾನುವಾರ ಮಧ್ಯಾಹ್ನ ನಡೆದಿದೆ. ಮನೆಯ ಮುಂದೆ ನಿಂತಿದ್ದ ದಿನಕರನ್​ ಅವರ ಕಾರಿನ…

View More ಟಿಟಿವಿ ದಿನಕರನ್​ ಮನೆ ಮುಂದೆ ಪೆಟ್ರೋಲ್​​ ಬಾಂಬ್​ ದಾಳಿ: ನಾಲ್ವರಿಗೆ ಗಾಯ

ಉದ್ಯಮಿ ಅಳಿಯ ಸೇರಿ ಗ್ರಾಹಕರನ್ನು ಕಿಡ್ನಾಪ್ ಮಾಡಿ 2 ಲಕ್ಷ ರೂ. ದರೋಡೆ

ಶಿವಮೊಗ್ಗ: ನಗರದ ಟೈಲ್ಸ್ ಉದ್ಯಮಿಯೊಬ್ಬರ ಅಳಿಯ ಸೇರಿದಂತೆ ನಾಲ್ವರನ್ನು ಗ್ಯಾಂಗ್‌ವೊಂದು ಕಾರಿನಲ್ಲಿ ಅಪಹರಿಸಿ 2 ಲಕ್ಷ ರೂ. ಪಡೆದು ಪರಾರಿಯಾಗಿರುವ ಘಟನೆ ಗುರುವಾರ ರಾತ್ರಿ ಆಲ್ಕೊಳ ವೃತ್ತದಲ್ಲಿ ನಡೆದಿದೆ. ರೌಡಿ‌ ಶೀಟರ್ ಜಮೀರ್ ಅಲಿಯಾಸ್ ಟೈಲ್ಸ್…

View More ಉದ್ಯಮಿ ಅಳಿಯ ಸೇರಿ ಗ್ರಾಹಕರನ್ನು ಕಿಡ್ನಾಪ್ ಮಾಡಿ 2 ಲಕ್ಷ ರೂ. ದರೋಡೆ