ಆ ಕಾರ್ಯಕರ್ತೆ ನನ್ನ ಸೋದರಿ ಸಮಾನ: ಸಿದ್ದರಾಮಯ್ಯ

ಬೆಂಗಳೂರು: ವರುಣ ಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ನನ್ನನ್ನು ಪ್ರಶ್ನಿಸಿದ ಮಹಿಳೆಯನ್ನು ನಾನು 15 ವರ್ಷದಿಂದ ಬಲ್ಲೆ. ಆ ಕಾರ್ಯಕರ್ತೆ ನನ್ನ ಸೋದರಿ ಸಮಾನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. ಮೈಸೂರಿನ ವರುಣ…

View More ಆ ಕಾರ್ಯಕರ್ತೆ ನನ್ನ ಸೋದರಿ ಸಮಾನ: ಸಿದ್ದರಾಮಯ್ಯ

ಸಿದ್ದರಾಮಯ್ಯ ವಿರುದ್ಧ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

ನವದೆಹಲಿ: ತಮ್ಮನ್ನು ಪ್ರಶ್ನಿಸಿದ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡಿದೆ. ಸಾರ್ವಜನಿಕರೊಂದಿಗೆ ಸಭೆ ನಡೆಸುತ್ತಿದ್ದ ಸಂದರ್ಭದಲ್ಲಿ ಮಹಿಳೆಯೊಬ್ಬರು ಸಿದ್ದರಾಮಯ್ಯ ಅವರನ್ನು…

View More ಸಿದ್ದರಾಮಯ್ಯ ವಿರುದ್ಧ ಮಹಿಳಾ ಆಯೋಗದಿಂದ ಸ್ವಯಂ ಪ್ರೇರಿತ ದೂರು

ಹೊಸ ವರ್ಷಾಚರಣೆ ಸಂಭ್ರಮ, ರಸ್ತೆಯಲ್ಲೇ ಕುಣಿತ, ಅಸಭ್ಯ ವರ್ತನೆ

ವಿಜಯವಾಣಿ ಸುದ್ದಿಜಾಲ ಮಂಗಳೂರು ಮಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಹೊಸ ವರ್ಷಾಚರಣೆ ಭರ್ಜರಿಯಾಗಿ ನಡೆಯಿತು. ಸಾಯಂಕಾಲ ಆರಂಭಗೊಂಡ ಸಂಭ್ರಮಾಚರಣೆ ಮಧ್ಯರಾತ್ರಿ ವೇಳೆ ತೀವ್ರತೆ ಪಡೆಯಿತು. ಸಮಯ ರಾತ್ರಿ 12 ದಾಖಲಾಗಿ 2019ಕ್ಕೆ ಕಾಲಿಡುತ್ತಿದ್ದಂತೆ ಅಲ್ಲಲ್ಲಿ…

View More ಹೊಸ ವರ್ಷಾಚರಣೆ ಸಂಭ್ರಮ, ರಸ್ತೆಯಲ್ಲೇ ಕುಣಿತ, ಅಸಭ್ಯ ವರ್ತನೆ

ಸಭ್ಯತೆ ಸೌಜನ್ಯಗಳು ನಮ್ಮದಾಗಲಿ

|ಡಾ.ಕೆ.ಪಿ. ಪುತ್ತೂರಾಯ ಈ ನಡುವೆ ಕಿರಿಯರಿಂದ ಹಿಡಿದು ಹಿರಿಯರವರೆಗೆ, ಅವಿದ್ಯಾವಂತರಿಂದ ಹಿಡಿದು ವಿದ್ಯಾವಂತರವರೆಗೆ ಅಲ್ಲಲ್ಲಿ ಆಗಾಗ ಅಸಭ್ಯ ವರ್ತನೆಗಳನ್ನು ಕಾಣುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ, ಸಭ್ಯತೆ-ಸೌಜನ್ಯಗಳ ಪಾಠವನ್ನು ಜನರಿಗೆ ಮತ್ತೆ ಮತ್ತೆ ಜ್ಞಾಪಿಸಿಕೊಡುವ ಅನಿವಾರ್ಯತೆ ಉಂಟಾಗಿದೆ.…

View More ಸಭ್ಯತೆ ಸೌಜನ್ಯಗಳು ನಮ್ಮದಾಗಲಿ

ಮಹಿಳೆ ಎದುರು ಪ್ಯಾಂಟ್​ ಬಿಚ್ತೀನಿ ಎಂದಿದ್ದ ಆಟೋ‌ ಚಾಲಕನ ಬಂಧನ

ಬೆಂಗಳೂರು: ಪ್ಯಾಂಟ್​ ಬಿಚ್ಚುತ್ತೇನೆ ಎಂದು ಹೇಳಿ ಮಹಿಳೆ ಜತೆ ಅಸಭ್ಯವಾಗಿ ವರ್ತಿಸಿದ್ದ ಆಟೋ ಚಾಲಕನನ್ನು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಬಂಧಿತ ಆರೋಪಿ ಸಯ್ಯದ್ ಮುಹೀಬ್ ಸೆ.30ರಂದು ಮಹಿಳೆಯ ಜತೆ ಅಸಭ್ಯವಾಗಿ ವರ್ತಿಸಿದ್ದ. ಮಹಿಳೆ ಈ…

View More ಮಹಿಳೆ ಎದುರು ಪ್ಯಾಂಟ್​ ಬಿಚ್ತೀನಿ ಎಂದಿದ್ದ ಆಟೋ‌ ಚಾಲಕನ ಬಂಧನ

ಪ್ಯಾಂಟ್​ ಬಿಚ್ತೀನಿ ಎಂದು ಮಹಿಳೆಯರ ಮುಂದೆ ಆಟೋ ಚಾಲಕನ ಅಸಭ್ಯ ವರ್ತನೆ

ಬೆಂಗಳೂರು: ಆಟೋ ಚಾಲಕನೊಬ್ಬ ಮಹಿಳೆಯರ ಮುಂದೆಯೇ ಪ್ಯಾಂಟ್ ಬಿಚ್ಚುತ್ತೇನೆ ಎಂದು ಅಸಭ್ಯವಾಗಿ ವರ್ತಿಸಿರುವ ಘಟನೆ ಭಾನುವಾರ ಸಂಜೆ 5 ಗಂಟೆ ಸಮಯದಲ್ಲಿ ಗರುಡಾ ಮಾಲ್ ಬಳಿ ನಡೆದಿದೆ. ಮಹಿಳೆಯರಿಬ್ಬರು ಕಾಫಿ ಕುಡಿಯುತ್ತಿದ್ದಾಗ ಅವಾಚ್ಯ ಶಬ್ದಗಳಿಂದ…

View More ಪ್ಯಾಂಟ್​ ಬಿಚ್ತೀನಿ ಎಂದು ಮಹಿಳೆಯರ ಮುಂದೆ ಆಟೋ ಚಾಲಕನ ಅಸಭ್ಯ ವರ್ತನೆ

ಅನುಚಿತ ವರ್ತನೆ, ಶಿಕ್ಷಕನಿಗೆ ಥಳಿತ

ಬಾದಾಮಿ: ಶಾಲೆಯ ವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ ತೋರಿದ ಶಿಕ್ಷಕನಿಗೆ ತಾಲೂಕಿನ ಕಲಬಂದಕೇರಿ ಗ್ರಾಮಸ್ಥರು ಮಂಗಳವಾರ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹ ಶಿಕ್ಷಕ ರಾಮಚಂದ್ರ ಪಿ.ಎಂ. ಥಳಿತಕ್ಕೊಳಗಾದವರು. ಈ ಹಿಂದೆಯೂ ಇದೇ…

View More ಅನುಚಿತ ವರ್ತನೆ, ಶಿಕ್ಷಕನಿಗೆ ಥಳಿತ