ಟಿಕ್‌ ಟಾಕ್‌ ಚಾಲೆಂಜ್‌ಗೆ ಬಲಿಯಾದ 12 ವರ್ಷದ ಬಾಲಕನ ಕೊರಳಲ್ಲಿ ಮಂಗಳಸೂತ್ರ, ಕೈಯಲ್ಲಿ ಬಳೆಗಳಿದ್ದವು!

ಕೋಟಾ: ಟಿಕ್‌ಟಾಕ್‌ ಚಾಲೆಂಜ್‌ ಮಾಡಲು ಹೋಗಿ 12 ವರ್ಷದ ಬಾಲಕ ಸಾವಿಗೆ ಕೊರಳೊಡ್ಡಿರುವ ಆಘಾತಕಾರಿ ಘಟನೆ ರಾಜಸ್ತಾನದ ಕೋಟಾದಲ್ಲಿ ನಡೆದಿದೆ. ನೇಣು ಬಿಗಿದುಕೊಳ್ಳುವುದಕ್ಕೂ ಮುನ್ನ ಬಾಲಕ ಮಂಗಳಸೂತ್ರ(ವಿವಾಹಿತ ಹಿಂದು ಮಹಿಳೆಯರು ಧರಿಸುವ ತಾಳಿ)ವನ್ನು ಧರಿಸಿ…

View More ಟಿಕ್‌ ಟಾಕ್‌ ಚಾಲೆಂಜ್‌ಗೆ ಬಲಿಯಾದ 12 ವರ್ಷದ ಬಾಲಕನ ಕೊರಳಲ್ಲಿ ಮಂಗಳಸೂತ್ರ, ಕೈಯಲ್ಲಿ ಬಳೆಗಳಿದ್ದವು!

ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ ಆರು ವರ್ಷದ ಬಾಲಕ ಮರಳಿ ಮೇಲೇಳಲೇ ಇಲ್ಲ

ದುಬೈ: ಎಲ್ಲರಂತೆ ಶಾಲೆಗೆ ತೆರಳಲು ಶಾಲೆಯ ಬಸ್‌ ಹತ್ತಿದ್ದ ಭಾರತೀಯ ಮೂಲದ ಆರು ವರ್ಷದ ಬಾಲಕ ಕೆಲವೇ ಗಂಟೆಗಳಲ್ಲಿ ಮೃತಪಟ್ಟಿರುವ ಘಟನೆ ಶನಿವಾರ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಿಂದ ವರದಿಯಾಗಿದೆ. ಮೃತನನ್ನು ಕೇರಳ ಮೂಲದ ಮೊಹಮ್ಮದ್…

View More ಶಾಲಾ ಬಸ್ಸಿನೊಳಗೆ ನಿದ್ದೆಗೆ ಜಾರಿದ ಆರು ವರ್ಷದ ಬಾಲಕ ಮರಳಿ ಮೇಲೇಳಲೇ ಇಲ್ಲ

ಬಾಲಕಿ ಆತ್ಮಹತ್ಯೆಯಲ್ಲಿ ಅಂತ್ಯ ಕಂಡ ಅಪ್ರಾಪ್ತ ಪ್ರೇಮಿಗಳಿಬ್ಬರ ಪ್ರೇಮ್‌ ಕಹಾನಿ

ಕೋಲಾರ: ಅಪ್ರಾಪ್ತ ಪ್ರೇಮಿಗಳಿಬ್ಬರ ವಿಚಾರವಾಗಿ ನಡೆದ ಗಲಾಟೆಯು ಬಾಲಕಿಯ ಆತ್ಮಹತ್ಯೆಯಲ್ಲಿ ಅಂತ್ಯ ಕಂಡಿದೆ. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶಿವಪುರದಲ್ಲಿ ಘಟನೆ ನಡೆದಿದ್ದು, ಬಾಲಕಿಯನ್ನು ಪ್ರೀತಿಸುವಂತೆ ಒತ್ತಾಯಿಸಿದ್ದ ಬಾಲಕ 5 ದಿನದ ಹಿಂದೆ ಆತ್ಮಹತ್ಯೆಗೆ…

View More ಬಾಲಕಿ ಆತ್ಮಹತ್ಯೆಯಲ್ಲಿ ಅಂತ್ಯ ಕಂಡ ಅಪ್ರಾಪ್ತ ಪ್ರೇಮಿಗಳಿಬ್ಬರ ಪ್ರೇಮ್‌ ಕಹಾನಿ

ಒಂಭತ್ತು ತಿಂಗಳ ಹೆಣ್ಣು ಮಗುವಿನ ಮೇಲೆ ಅಪ್ರಾಪ್ತ ಬಾಲಕನಿಂದಲೇ ಅತ್ಯಾಚಾರ ಆರೋಪ

ಕರೋಲಿ: ಒಂಭತ್ತು ತಿಂಗಳ ಹೆಣ್ಣು ಮಗುವಿನ ಮೇಲೆ ಅಪ್ರಾಪ್ತ ಬಾಲಕನಿಂದಲೇ ಅತ್ಯಾಚಾರ ನಡೆದಿದೆ ಎನ್ನಲಾದ ಘಟನೆ ರಾಜಸ್ಥಾನದ ಕರೋಲಿ ಜಿಲ್ಲೆಯ ಹಿಂದೊನ್​ ನಗರದ ಜಾಟ್ನಾಂಗ್ಲಾ ಗ್ರಾಮದಲ್ಲಿ ನಡೆದಿದೆ. ಆರೋಪಿ ಅಪ್ರಾಪ್ತ ಬಾಲಕ ನೆರೆಮನೆಯವನಾಗಿದ್ದು, ಸೋಮವಾರ…

View More ಒಂಭತ್ತು ತಿಂಗಳ ಹೆಣ್ಣು ಮಗುವಿನ ಮೇಲೆ ಅಪ್ರಾಪ್ತ ಬಾಲಕನಿಂದಲೇ ಅತ್ಯಾಚಾರ ಆರೋಪ

10 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದ 4 ತಿಂಗಳು ನಿರಂತರ ಅತ್ಯಾಚಾರ, ಗರ್ಭಿಣಿಯಾದ ಅಪ್ರಾಪ್ತೆ

ನವದೆಹಲಿ: ಅಪ್ರಾಪ್ತ ಬಾಲಕ 10 ವರ್ಷದ ಬಾಲಕಿಯ ಮೇಲೆ ನಾಲ್ಕು ತಿಂಗಳಿಂದ ನಿರಂತರ ಅತ್ಯಾಚಾರ ಎಸಗಿರುವ ಘಟನೆ ಮಹಾರಾಷ್ಟ್ರದ ಗ್ರಾಮವೊಂದರಲ್ಲಿ ನಡೆದಿದೆ. ಸಂತ್ರಸ್ತೆಯ ಪಾಲಕರು 12 ವರ್ಷದ ಬಾಲಕನ ವಿರುದ್ಧ ದೂರನ್ನು ದಾಖಲಿಸಿರುವುದಾಗಿ ಪೊಲೀಸರು…

View More 10 ವರ್ಷದ ಬಾಲಕಿ ಮೇಲೆ ಅಪ್ರಾಪ್ತನಿಂದ 4 ತಿಂಗಳು ನಿರಂತರ ಅತ್ಯಾಚಾರ, ಗರ್ಭಿಣಿಯಾದ ಅಪ್ರಾಪ್ತೆ

ಮಕ್ಕಳ ದಿನಾಚರಣೆಯಂದು ವಾಂತಿ ಮಾಡಿಕೊಂಡ ಬಾಲಕನನ್ನು ಥಳಿಸಿದ ಶಿಕ್ಷಕಿ ವಿರುದ್ಧ ದೂರು

ಮೊರದಾಬಾದ್: ತರಗತಿಯಲ್ಲಿ ಬಾಲಕ ವಾಂತಿ ಮಾಡಿಕೊಂಡಿದ್ದಕ್ಕೆ ಶಿಕ್ಷಕಿ ಕೋಲಿನಿಂದ ಚೆನ್ನಾಗಿ ಬಾರಿಸಿರುವ ಘಟನೆ ಉತ್ತರಪ್ರದೇಶದ ಮೊರದಾಬಾದ್‌ ಶಾಲೆಯಲ್ಲಿ ನಡೆದಿದೆ. ಮಕ್ಕಳ ದಿನಾಚರಣೆ ದಿನದಂದೇ ಘಟನೆ ನಡೆದಿದ್ದು, ಶಿಕ್ಷಕಿ ವಿರುದ್ಧ 8 ವರ್ಷದ ಬಾಲಕನ ತಂದೆ…

View More ಮಕ್ಕಳ ದಿನಾಚರಣೆಯಂದು ವಾಂತಿ ಮಾಡಿಕೊಂಡ ಬಾಲಕನನ್ನು ಥಳಿಸಿದ ಶಿಕ್ಷಕಿ ವಿರುದ್ಧ ದೂರು

ರೂಂ ಸ್ವಚ್ಛಗೊಳಿಸು ಎಂದಿದ್ದಕ್ಕೆ ಅಜ್ಜಿಗೆ ಗುಂಡು ಹಾರಿಸಿ,ತಾನೂ ಶೂಟ್‌ ಮಾಡಿಕೊಂಡ ಬಾಲಕ!

ವಾಷಿಂಗ್ಟನ್‌: ರೂಂ ಸ್ವಚ್ಛಗೊಳಿಸಲು ಹೇಳಿದ್ದಕ್ಕೆ ಕೋಪಗೊಂಡ ಬಾಲಕ ಗನ್‌ನಿಂದ ಅಜ್ಜಿಗೆ ಶೂಟ್‌ ಮಾಡಿ ತಾನು ಅದೇ ಗನ್‌ನಿಂದ ಶೂಟ್‌ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಠಡಿಯನ್ನು ಸ್ವಚ್ಛಗೊಳಿಸುವಂತೆ ಆದೇಶಿಸಿದ್ದಕ್ಕೆ 11 ವರ್ಷದ ಬಾಲಕ ತನ್ನ 65…

View More ರೂಂ ಸ್ವಚ್ಛಗೊಳಿಸು ಎಂದಿದ್ದಕ್ಕೆ ಅಜ್ಜಿಗೆ ಗುಂಡು ಹಾರಿಸಿ,ತಾನೂ ಶೂಟ್‌ ಮಾಡಿಕೊಂಡ ಬಾಲಕ!

ಪ್ಲಾಸ್ಟಿಕ್‌ ವಾಚ್‌ಗಾಗಿ 12 ವರ್ಷದ ಬಾಲಕನನ್ನೇ ಕೊಂದ ಸ್ನೇಹಿತರು!

ನವದೆಹಲಿ: ಪ್ಲಾಸ್ಟಿಕ್‌ ವಾಚ್‌ಗಾಗಿ ಸ್ನೇಹಿತರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು, 12 ವರ್ಷದ ಬಾಲಕನನ್ನು ಮೂವರು ಸ್ನೇಹಿತರು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ನೋಯ್ಡಾದ ಖೋದಾದಲ್ಲಿ ನಡೆದಿದೆ. ಮೃತನನ್ನು ಸನ್ನಿ ಎಂದು ಗುರುತಿಸಲಾಗಿದ್ದು,…

View More ಪ್ಲಾಸ್ಟಿಕ್‌ ವಾಚ್‌ಗಾಗಿ 12 ವರ್ಷದ ಬಾಲಕನನ್ನೇ ಕೊಂದ ಸ್ನೇಹಿತರು!

ಬೈಕ್‌ ವ್ಹೀಲಿಂಗ್‌ ಮಾಡಿದ್ರೆ ಮನೆಗೆ ಬರ್ತಾರೆ ಪೊಲೀಸರು!

ಬೆಂಗಳೂರು: ಬೈಕ್ ವ್ಹೀಲಿಂಗ್ ಫೇಸ್‌ಬುಕ್ ಪೋಸ್ಟ್ ಹಾಕುವವರಿಗೆ ಪೊಲೀಸರು ಶಾಕ್ ನೀಡಿದ್ದಾರೆ. ಬೈಕ್ ವ್ಹೀಲಿಂಗ್ ಮಾಡಿ ಫೇಸ್‌ಬುಕ್​ನಲ್ಲಿ ಪೋಸ್ಟ್ ಹಾಕಿದ್ದ ಹಿನ್ನೆಲೆಯಲ್ಲಿ ಆರ್.ಟಿ.ನಗರ ಸಂಚಾರ ಪೊಲೀಸರು ಬಾಲಕನೊಬ್ಬನನ್ನು ಬಂಧಿಸಿದ್ದಾರೆ. ಆರ್‌ಟಿ ನಗರದ ಮುಖ್ಯ ರಸ್ತೆಯ…

View More ಬೈಕ್‌ ವ್ಹೀಲಿಂಗ್‌ ಮಾಡಿದ್ರೆ ಮನೆಗೆ ಬರ್ತಾರೆ ಪೊಲೀಸರು!