ನ. 1ರಿಂದ ‘ಚಿಗರಿ’ ಸಂಚಾರಕ್ಕೆ ಸೂಚನೆ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್​ಟಿಎಸ್ ರಸ್ತೆ ನಿರ್ಮಾಣ ಪೂರ್ಣಗೊಳಿಸಲು ಸೆ. 15ರ ಗಡುವು ನೀಡಿರುವ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ನ. 1ರಿಂದ ಬಸ್ ಸಂಚಾರ ಪ್ರಾರಂಭಿಸುವಂತೆ ನಿರ್ದೇಶನ ನೀಡಿದ್ದಾರೆ. ಬಿಆರ್​ಟಿಎಸ್ ಡಿಪೋಕ್ಕೆ ಬುಧವಾರ ಭೇಟಿ…

View More ನ. 1ರಿಂದ ‘ಚಿಗರಿ’ ಸಂಚಾರಕ್ಕೆ ಸೂಚನೆ