ಜಟಿಲ ಸಮಸ್ಯೆ ಚರ್ಚಿಸುವಲ್ಲಿ ಎಡವಿದ್ದೇವೆ ಎಂದ ಸಚಿವ ಶಿವಾನಂದ ಪಾಟೀಲ್

ಕೊಪ್ಪಳ: ಸದನ ನಡೆದರೆ ಮಾತ್ರ ಸರ್ಕಾರದ ಕೆಲಸಗಳಾಗುತ್ತವೆ ಎಂಬುದಲ್ಲ. ಸಚಿವರು ಅವರವರ ಕೆಲಸ ಮಾಡುತ್ತಿದ್ದಾರೆ. ಆದರೂ, ಗಂಭೀರ ವಿಷಯಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳುವಲ್ಲಿ ಎಡವಿದ್ದೇವೆ ಎನಿಸುತ್ತಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹೇಳಿದ್ದಾರೆ.…

View More ಜಟಿಲ ಸಮಸ್ಯೆ ಚರ್ಚಿಸುವಲ್ಲಿ ಎಡವಿದ್ದೇವೆ ಎಂದ ಸಚಿವ ಶಿವಾನಂದ ಪಾಟೀಲ್