ಮಿನಿ ಟ್ರಕ್​ ನದಿಗುರುಳಿ 18 ಪ್ರಯಾಣಿಕರ ಸಾವು

ನೇಪಾಳ: ಮಿನಿ ಟ್ರಕ್​ವೊಂದು 400 ಮೀಟರ್​ ಎತ್ತರದಿಂದ ನದಿಗೆ ಬಿದ್ದು, 18 ಪ್ರಯಾಣಿಕರು ಮೃತಪಟ್ಟಿದ್ದಾರೆ. 16 ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿವೆ. ನೇಪಾಳದ ಶಿಖಾರ್​ಬೇಸಿಯಿಂದ ಘ್ಯಾಂಗ್​ಫೆದಿ ಮಾರ್ಗದಲ್ಲಿ ತೆರಳುತ್ತಿದ್ದ ಮಿನಿ ಟ್ರಕ್​ ದುಪ್ಚೇಶ್ವರ್ ಪುರಸಭೆ ಬಳಿ…

View More ಮಿನಿ ಟ್ರಕ್​ ನದಿಗುರುಳಿ 18 ಪ್ರಯಾಣಿಕರ ಸಾವು

ಮಿನಿ ಲಾರಿ ಪಲ್ಟಿ, ಓರ್ವ ಸಾವು

ವಿಜಯಪುರ: ಜಿಲ್ಲೆಯ ತಿಕೋಟಾ ಬಳಿ ಸೋಮವಾರ ಸಂಜೆ ಮಿನಿ ಲಾರಿ ಪಲ್ಟಿಯಾಗಿ ಜತ್ತ ತಾಲೂಕಿನ ಔದಿ ಗ್ರಾಮದ ದಾದಾಸಾಹೇಬ ಕೇದಾರ (30) ಸಾವಿಗೀಡಾಗಿದ್ದಾನೆ. ಬಿಜ್ಜರಗಿಯಿಂದ ತಿಕೋಟಾ ಮಾರ್ಗವಾಗಿ ಬರುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ.…

View More ಮಿನಿ ಲಾರಿ ಪಲ್ಟಿ, ಓರ್ವ ಸಾವು