ಪ್ರೀತಿಸುವಂತೆ ಪೀಡನೆ: ಮನನೊಂದ ಬಾಲಕಿ ಬೆಂಕಿಗಾಹುತಿ

ವಿಜಯಪುರ: ಯುವಕರಿಬ್ಬರು ಪ್ರೀತಿಸುವಂತೆ ಪೀಡಿಸಿದ್ದಕ್ಕೆ ಅಪ್ರಾಪ್ತೆ ಮೈಸುಟ್ಟುಕೊಂಡು ಅಸುನೀಗಿದ್ದು, ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಪಾಲಕರು ಸಂಶಯ ವ್ಯಕ್ತಪಡಿಸಿದ್ದಾರೆ. ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಭಾನುವಾರ ಸಂಜೆ ಈ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ.…

View More ಪ್ರೀತಿಸುವಂತೆ ಪೀಡನೆ: ಮನನೊಂದ ಬಾಲಕಿ ಬೆಂಕಿಗಾಹುತಿ